I’M GAME Movie Review | Dulquer Salman |

NS CREATION FF
0


 ಐ ಆಮ್ ಗೇಮ್ ಇದು ನಹಾಸ್ ಹಿದಾಯತ್ ಅವರು ಡೈರೆಕ್ಟ್ ಮಾಡಿರುವಂತಹ ಸಿನಿಮಾ ಇಲ್ಲಿ ದುಲ್ಕರ್ ಸಲ್ಮಾನ್ ಸಂಯುಕ್ತ ವಿಶ್ವನಾಥನ್ ಮಿಸ್ಕಿನ್ ಲೀಡ್ ರೋಲ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿನ ಟ್ರೈಲರ್ ನೋಡಿ ಈ ಗ್ಯಾಂಬ್ಲರ್ ನ ಕಥೆಯನ್ನ ಹೇಗೆ ತೋರಿಸ್ತಾರೆ ಅನ್ನುವಂತಹ ಕ್ಯೂರಿಯಾಸಿಟಿ ಇತ್ತು. ಸೋ ಸಿನಿಮಾನ ನೋಡಿದ ನಮಗೆ ಏನ ಅನ್ನಿಸ್ತು ಏನೆಲ್ಲ ಇಷ್ಟ ಆಯ್ತು ಏನೆಲ್ಲ ಕಷ್ಟ ಕೊಡ್ತು.

 ಇಲ್ಲಿನ ಮುಖ್ಯ ಪಾತ್ರದಾರಿಯ ಹೆಸರು ಡಯಾನ್ ಜಾನ್ ಶ್ರೀಮಂತ ಕುಟುಂಬದಿಂದ ಬರುವಂತಹ ಇವನು ತನ್ನ ಅಪ್ಪನ ಬಿಸಿನೆಸ್ ನ ನೋಡಿಕೊಳ್ಳೋದಕ್ಕೆ ಇಂಟರೆಸ್ಟ್ ಇಲ್ಲದೆ ಗ್ಯಾಂಬ್ಲಿಂಗ್ ಮೇಲೆ ಡಿಪೆಂಡ್ ಆಗಿ ಲೈಫ್ ನ ನಡೆಸಿಕೊಂಡು ಹೋಗ್ತಾ ಇರ್ತಾನೆ. ಒಂದು ಅನ್ಎಕ್ಸ್ಪೆಕ್ಟೆಡ್ ಇನ್ಸಿಡೆಂಟ್ ನಂತರ ಇವನ ಜೀವನ ಕಂಪ್ಲೀಟ್ಲಿ ಬದಲಾಗೋದಕ್ಕೆ ಶುರುವಾಗುತ್ತೆ ಮತ್ತೆ ಅಲ್ಲಿ ಬರುವಂತಹ ಒಂದಷ್ಟು ಸೂಪರ್ ನ್ಯಾಚುರಲ್ ಮತ್ತೆ ಫ್ಯಾಂಟಸಿ ಎಲಿಮೆಂಟ್ಸ್ ಇವನ ಲೈಫ್ ನ ಇನ್ನಷ್ಟು ಕಾಂಪ್ಲಿಕೇಟೆಡ್ ಮಾಡುತ್ತೆ ಆ ಸಿಚುವೇಷನ್ ಇಂದ ಡ್ಯಾನ್ ಹೇಗೆ ಹೊರಗೆ ಬರ್ತಾನೆ ಅವನ ಲೈಫ್ಗೆ ಬಂದಿರುವಂತಹ.

 ಈ ಬದಲಾವಣೆಯ ಹಿಂದೆ ಏನು ಕಾರಣ ಅನ್ನೋದೇ ಸಿನಿಮಾದ ಪ್ಲಾಟ್ ಸಿನಿಮಾದಲ್ಲಿ ನನಗೆ ಮೊದಲು ಇಷ್ಟ ಆದದ್ದು ಇಲ್ಲಿನ ಟೆಕ್ನಿಕಲ್ ವರ್ಕ್ ಐ ಆಮ್ ಗೇಮ್ ನ ನೋಡ್ತಾ ಇದ್ರೆ ಇದು ಒಂದು ನಾರ್ಮಲ್ ಮಲಯಾಳಂ ಆಕ್ಷನ್ ಸಿನಿಮಾ ಅಲ್ಲ ಅಂತ ಫಸ್ಟ್ ಫ್ಯೂ ಮಿನಿಟ್ಸ್ ಅಲ್ಲೇ ಗೊತ್ತಾಗುತ್ತೆ ಜಿಮ್ಶಿ ಕಲಿದವರ ಸಿನಿಮಟ ಫಟೋಗ್ರಫಿ ಎಸ್ಪೆಷಲಿ ನೈಟ್ ಪೋರ್ಷನ್ಸ್ ಲೈಟಿಂಗ್ ಮತ್ತೆ ಕಲರ್ಸ್ ನ ತುಂಬಾ ಸ್ಟೈಲಿಷ್ ಆಗಿ ಕ್ಯಾಪ್ಚರ್ ಮಾಡಿದ್ದಾರೆ.

 ಒಂದಷ್ಟು ಫ್ರೇಮ್ಸ್ ಲಿಟರಲಿ ಹಾಲಿವುಡ್ ಸ್ಟೈಲ್ ಫ್ಯಾಂಟಸಿ ಆಕ್ಷನ್ ಫಿಲಂ ಅನ್ನ ನೆನಪಿಸುತ್ತೆ ಜೊತೆಗೆ ಜೇಕ್ಸ್ ಬಿಜೋ್ ಅವರ ಬಿಜಿಎಂ ಸಿನಿಮಾಗೆ ಒಂದು ದೊಡ್ಡ ಪ್ಲಸ್ ಆಕ್ಷನ್ ಸೀಕ್ವೆನ್ಸಸ್ ಗೆ ಎನರ್ಜಿ ಕೊಡೋದರ ಜೊತೆಗೆ ಡ್ಯಾನ್ ಕ್ಯಾರೆಕ್ಟರ್ ಎದುರಿಸುವಂತಹ ಪ್ಯಾನಿಕ್ ಮತ್ತೆ ಸೂಪರ್ ನ್ಯಾಚುರಲ್ ಮೋಮೆಂಟ್ಸ್ ಗೆ ಒಂದು ತರ ಡಿಫರೆಂಟ್ಮೂ ಡ್ನ್ನ ಕ್ರಿಯೇಟ್ ಮಾಡಿದ್ದಾರೆ.

 ಚಾಮನ್ ಚಾಕೋ ಅವರ ಎಡಿಟಿಂಗ್ ಕೂಡ ಫಾಸ್ಟ್ ಕಟ್ಸ್ ಜೊತೆಗೆ ಸಿನಿಮಾದ ಪೇಸ್ ನ ಮೇಂಟೈನ್ ಮಾಡೋದಕ್ಕೆ ಟ್ರೈ ಮಾಡಿದ್ದಾರೆ ಪರ್ಫಾರ್ಮೆನ್ಸಸ್ ಬಗ್ಗೆ ಹೇಳೋದಾದ್ರೆ ದುಲ್ಕರ್ ಸಲ್ಮಾನ್ ಇಲ್ಲಿ ಒಂದು ಕಂಪ್ಲೀಟ್ ಕಲಲಿ ಡಿಫರೆಂಟ್ ಶೇಡ್ನ್ನ ಟ್ರೈ ಮಾಡಿದ್ದಾರೆ ಡ್ಯಾನ್ ಇನಿಷಿಯಲಿ ಕೇರ್ಲೆಸ್ ಗ್ಯಾಂಬ್ಲಿಂಗ್ಗೆ ಅಡಿಕ್ಟ್ ಆಗಿರುವಂತ ಕ್ಯಾರೆಕ್ಟರ್ ಆದರೂ ಸ್ಟೋರಿ ಮುಂದೆ ಸಾಗ್ತಾ ಹೋದಂಗೆ ಅವನಿಗೆ ಬರುವಂತಹ ಭಯ ಕನ್ಫ್ಯೂಷನ್ ಮತ್ತು ದೈಹಿಕ ಬದಲಾವಣೆಗಳನ್ನ ಹ್ಯಾಂಡಲ್ ಮಾಡಬೇಕಾಗುತ್ತೆ.

 ಆ ಡಿಫರೆಂಟ್ ಸ್ಟೇಜಸ್ ನ ದುಲ್ಕರ್ ಕನ್ವಿನ್ಸಿಂಗ್ ಆಗಿ ಕ್ಯಾರಿ ಮಾಡಿದ್ದಾರೆ ಎಸ್ಪೆಷಲಿ ಪ್ಯಾನಿಕ್ ಮೂಮೆಂಟ್ಸ್ನ ಲ್ಲಿ ಅವರ ಪರ್ಫಾರ್ಮೆನ್ಸ್ ವರ್ಕ್ ಆಗುತ್ತೆ ಆಂಟನಿ ವರ್ಗೀಸ್ ಕೂಡ ಸಿನಿಮಾಗೆ ಒಳ್ಳೆ ಸಪೋರ್ಟ್ ಕೊಡ್ತಾರೆ ಎಮೋಷನಲ್ ಸೀನ್ಸ್ ಆಗಲಿ ಅಥವಾ ಆಕ್ಷನ್ ಸೀನ್ಸ್ ಆಗಲಿ ಅವರ ಸ್ಕ್ರೀನ್ ಪ್ರೆಸೆನ್ಸ್ ಚೆನ್ನಾಗಿತ್ತು ಮಿಸ್ಕಿನ್ ಅವರ ಕ್ಯಾರೆಕ್ಟರ್ಗೆ ಒಂದು ಸಾಲಿಡ್ ಕ್ವಾಲಿಟಿ ಇದೆ ಆದ್ರೆ ಕಯಾದು ಲೋಹರ್ ಗೆ ಕಂಪಾರಿಟಿವ್ಲಿ ಲಿಮಿಟೆಡ್ ಸ್ಪೇಸ್ ಸಿಕ್ಕಿದೆ ಅಂತ ಅನಿಸ್ತು ಇಲ್ಲಿ ಸಿನಿಮಾ ಸ್ವಲ್ಪ ಎಡವಿದ್ದು ಸ್ಕ್ರೀನ್ ಪ್ಲೇನಲ್ಲಿ ಕಾನ್ಸೆಪ್ಟ್ ಕೇಳೋದಕ್ಕೆ ಇಂಟರೆಸ್ಟಿಂಗ್ ಇದೆ.

 ಆದ್ರೆ ಆ ಕಾನ್ಸೆಪ್ಟ್ ನ ಫುಲ್ ಪೊಟೆನ್ಶಿಯಲ್ ಗೆ ಯೂಸ್ ಮಾಡ್ಕೊಳ್ಳೋದ್ರಲ್ಲಿ ಸಿನಿಮಾ ತಂಡ ಖಂಡಿತ ಹಿಂದೆ ಬಿದ್ದಿದೆ. ಒಂದಷ್ಟು ಸೀನ್ಸ್ ತುಂಬಾ ಇಂಟರೆಸ್ಟಿಂಗ್ ಆಗಿ ಹುಕ್ ಮಾಡಿದ್ರು ಮೋಸ್ಟ್ಆ ಫ್ ದ ಸೀನ್ಸ್ ಬಂದಾಗ ಇದು ಯಾಕೆ ಅನ್ನುವಂತ ಕ್ವಶ್ಚನ್ ಬರುತ್ತೆ. ಎಸ್ಪೆಷಲಿ ಸೆಕೆಂಡ್ ಹಾಫ್ ನಲ್ಲಿ ಸ್ಟೋರಿ ಯಾವ ಡೈರೆಕ್ಷನ್ಗೆ ಹೋಗ್ತಾ ಇದೆ ಅನ್ನೋದನ್ನ ಫಾಲೋ ಮಾಡೋದಕ್ಕೆ ಸ್ವಲ್ಪ ಕಷ್ಟ ಆಗ್ಬಿಡ್ತು. 

ಇನ್ನು ಇಲ್ಲಿನ ಕಥೆ ಬಹಳ ಸಾಧಾರಣವಾಗಿದೆ. ಯಾವುದೇ ಹೈಸ್ ಮತ್ತೆ ಲೋಸ್ ನಿಮಗೆ ಫೀಲ್ ಆಗಲ್ಲ. ನಾನು ಒಂದು ಇಂಟರೆಸ್ಟಿಂಗ್ ವಿಷಯ ಗಮನಿಸಿದೆ. ಯಾವ ಯಾವ ಮಲಯಾಳಂ ಸಿನಿಮಾಗಳು ದೊಡ್ಡ ಹೈಪ್ ತಗೊಂಡು ಚಿತ್ರ ಮಂದಿರಕ್ಕೆ ಬರ್ತವೋ ಏನೋ ಗೊತ್ತಿಲ್ಲ. ಅವುಗಳ ಕ್ವಾಲಿಟಿ ಅಂಡ್ ಸ್ಕ್ರೀನ್ ಪ್ಲೇ ಆವರೇಜ್ ಅಥವಾ ಡಿಸ್ಪಾಯಿಂಟಿಂಗ್ ಆಗಿ ಇರುತ್ತೆ. 

ಲೂಸಿಫರ್ ಟು ಪೇಟ್ರಿಯಾಟ್ ಅಂತಹ ಸಿನಿಮಾಗಳು ಪ್ರೈಮ್ ಎಕ್ಸಾಂಪಲ್ಸ್ ಅಂತಾನೆ ಹೇಳಬಹುದು. ಬಟ್ ಆನ್ ಅದರ್ ಸೈಡ್ ಬೆತ್ಲಹಾಂ ಕುಟುಂಬ ಯೂನಿಟ್ ತುಡರುಮ್ ಈ ಸಿನಿಮಾಗಳು ಹೈಪ್ ನೊಟ್ಟಿಗೆ ಬರಲ್ಲ. ಬಟ್ ವರ್ಡ್ ಆಫ್ ಮೌತ್ ಇಂದ ಬಾಕ್ಸ್ ಆಫೀಸ್ ಲೂಟಿ ಮಾಡ್ಕೊತಾವೆ. ಇನ್ನು ಐ ಆಮ್ ಗೇಮ್ ಬಗ್ಗೆ ಕಡಕ್ಕಾಗಿ ಹೇಳೋದಾದ್ರೆ ಒಂದು ಬಿಲೋ ಆವರೇಜ್ ಟು ಆವರೇಜ್ ವಾಚ್ ಅಂತ ಹೇಳ್ತೀನಿ. ಸ್ಟೋರಿ ಮತ್ತೆ ಸ್ಕ್ರೀನ್ ಪ್ಲೇನಲ್ಲಿ ಇನ್ನಷ್ಟು ಕ್ಲಾರಿಟಿ ಇದ್ದಿದ್ರೆ ಈ ಕಾನ್ಸೆಪ್ಟ್ ಇನ್ನು ಸ್ಟ್ರಾಂಗ್ ಆಗಿ ವರ್ಕ್ ಆಗಬಹುದಿತ್ತು. ಬಟ್ ದುಲ್ಕರ್ ಅವರ ಪರ್ಫಾರ್ಮೆನ್ಸ್ ಆಂಟೋನಿ ವರ್ಗೀಸ್ ಅವರ ಪ್ರೆಸೆನ್ಸ್ ಸ್ಟೈಲಿಷ್ ವಿಷುವಲ್ಸ್ ನ ಮೆಚ್ಚಬೇಕು ಅಷ್ಟೇ. 


Post a Comment

0Comments

Post a Comment (0)
To Top