TOSS Teaser Review – Mass ಆಗಿದೆಯಾ? Class ಆಗಿದೆಯಾ? | Honest Review

NS CREATION FF
0


 ಒಂದು ಕಾಯಿನ್ ನಲ್ಲಿ ಹಾಕೋ ಟಾಸ್ ಯಾರಿಗೆ ಗೆಲುವು ಯಾರಿಗೆ ಸೋಲು ಅಂತ ಡಿಸೈಡ್ ಮಾಡೋದಕ್ಕೆ ಮಾತ್ರ ಅಲ್ಲ ಕೆಲವೊಮ್ಮೆ ಅದು ಒಬ್ಬನ ಜೀವನದ ಡೈರೆಕ್ಷನ್ನ ಕೂಡ ಬದಲಾಯಿಸಬಹುದು ಅದೇ ಕಾನ್ಸೆಪ್ಟ್ ನ ಟೈಟಲ್ ಇಂದನೇ ಹಿಂಟ್ ಮಾಡಿದ ರೊಮ್ಯಾನ್ಸ್ ಆಕ್ಷನ್ ಕಾಮಿಡಿ ಮತ್ತೆ ಎಮೋಷನ್ಸ್ ನ ಬ್ಲೆಂಡ್ ಮಾಡಿರುವಂತಹ ತುಳು ಕನ್ನಡ ಸಿನಿಮಾನೇ ಟಾಸ್ ಅರ್ಜುನ್ ದೇವ್ ಅವರು ಡೈರೆಕ್ಟ್ ಮಾಡಿರುವಂತಹ ಈ ಸಿನಿಮಾದಲ್ಲಿ ಅರ್ಜುನ್ ಕಾಪಿಕಾರ್ಡ್ ಸುತೇಶ್ ಶೆಟ್ಟಿ ಕೃತಿ ಶೆಟ್ಟಿ ಗರುಡ ರಾಮ್ ಬಾಲಾಜಿ ಮನೋಹರ್ ಇನ್ನು ಮುಂತಾದವರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

 ಇದು ಒಟ್ಟಿಗೆ ತುಳು ಮತ್ತೆ ಕನ್ನಡ ಎರಡು ಭಾಷೆಗಳ ಲ್ಲಿ ಸೈಮಲ್ಟೇನಿಯಸ್ಲಿ ಶೂಟ್ ಮಾಡಲಾಗಿದೆ.

ರೀಸೆಂಟ್ಆಗಿ ರಿಲೀಸ್ ಆಗಿರುವಂತಹ ಟೀಸರ್ ನೋಡಿ ಏನೆಲ್ಲಾ ನಿರೀಕ್ಷೆಗಳನ್ನ ಈ ಟೀಸರ್ ಹುಟ್ಟಾಗಿಸಿದೆ .   ವಿಷಯ ಅಂದ್ರೆ ಈ ಸಿನಿಮಾ ಕೇವಲ ಒಂದು ಮಾಸ್ ಆಕ್ಷನ್ ಸಿನಿಮಾ ಆಗಿ ಸೀಮಿತಗೊಳ್ಳಲ್ಲ ಅಂತ ಟೀಸರ್ ನ ಓಪನಿಂಗ್ ನಲ್ಲೇ ಅರ್ಜುನ್ ದೇವ್ ಅವರ ಆಂಗ್ರಿ ಯಂಗ್ ಮ್ಯಾನ್ ಇಮೇಜ್ನ ಎಸ್ಟಾಬ್ಲಿಷ್ ಮಾಡೋದಕ್ಕೆ ಪ್ರಯತ್ನ ಮಾಡಿದ್ದಾರೆ .ಮೂಗಿನ ತುದಿಲಿ ಬರಿ ಕೋಪ ಅಂತೆ ನಿನಗೆ ಅನ್ನುವಂತಹ ಡೈಲಾಗ್ ಜೊತೆಗೆ ಸ್ಟಾರ್ಟ್ ಆಗುವಂತಹ ಟೀಸರ್ ಅವರ ಕ್ಯಾರೆಕ್ಟರ್ ಯಾವ ಟೆಂಪರ್ಮೆಂಟ್ ಅಲ್ಲಿಇರಬಹುದು.


 ಅನ್ನುವಂತಹ ಒಂದು ಬೇಸಿಕ್ ಐಡಿಯಾ ಕೊಡುತ್ತೆ ಅಂಡ್ ಅದರ ಜೊತೆಗೆ ಸಿನಿಮಾದಲ್ಲಿನ ಒಂದಷ್ಟು ಪವರ್ ಪ್ಯಾಕ್ ಶಾಟ್ಸ್ ಗಳನ್ನ ಫಾಸ್ಟ್ ಪೇಸ್ಟ್ ಕಟ್ಸ್ ಗಳೊಂದಿಗೆ ತೋರಿಸಲಾಗಿದೆ ಸಿನಿಮಾದ ಸ್ಕೇಲ್ ಒಂದು ಮೀಡಿಯಂ ಟು ಲಾರ್ಜ್ ಸ್ಕೇಲ್ ಅಲ್ಲೇ ಕಂಡುಬರ್ತಾ ಇದೆ ವಿಚ್ ಇಸ್ ಗುಡ್ ಥಿಂಗ್ ಕೋಸ್ಟಲ್ ಕರ್ನಾಟಕ ಬ್ಯಾಕ್ಡ್ರಾಪ್ ಮತ್ತೆ ಆ ರೀಜನ್ನ ಒಳ್ಳೆ ರೀತಿ ಪ್ರೆಸೆಂಟ್ ಮಾಡೋದಕ್ಕೆ ಈ ಸಿನಿಮಾ ಟ್ರೈ ಮಾಡಿದೆ ಅಂತ ಟೀಸರ್ ಮತ್ತೆ ಆಲ್ರೆಡಿ ಬಂದಿರುವಂತಹ ಕಂಟೆಂಟ್ ನೋಡಿದ್ರೆ ಅನಿಸ್ತಾ ಇದೆ ಎಸ್ಪೆಷಲಿ ತುಳು ಸಿನಿಮಾ ಇಂದ ಬಂದಿರುವಂತಹ ಅರ್ಜುನ್ ದೇವ್ ಈಗ ಆಕ್ಟರ್ ಜೊತೆಗೆ ಡೈರೆಕ್ಟರ್ ಆಗಿ ಕೂಡ ರೆಸ್ಪಾನ್ಸಿಬಿಲಿಟಿಯನ್ನ ತಗೊಂಡಿರೋದು .

ಒಂದು ಇಂಟರೆಸ್ಟಿಂಗ್ ಗ್ಯಾಂಬಲ್ಅ ವರ ತಂದೆ ಡಾಕ್ಟರ್ ದೇವದಾಸ್ ಕಾಪಿಕಾಡ್ ಅವರ ಸ್ಟೋರಿ ಸ್ಕ್ರೀನ್ ಪ್ಲೇ ಮತ್ತೆ ಡೈಲಾಗ್ಸ್ ಬರೆದಿದ್ದು ಈ ಸಿನಿಮಾ ಸಿನಿಮಾಗೆ ಒಂದು ಸ್ಟ್ರಾಂಗ್ ರೀಜನಲ್ ಕನೆಕ್ಟ್ ಕೂಡ ಕೊಡುತ್ತೆ ಅರ್ಜುನ್ ದೇವ್ ಅವರ ಲುಕ್ ಮತ್ತೆ ಸ್ಕ್ರೀನ್ ಪ್ರೆಸೆನ್ಸ್ ಬಗ್ಗೆ ಮಾತಾಡಬೇಕು ಅಂತಂದ್ರೆ ಇಲ್ಲಿ ಅವರನ್ನ ಒಂದು ಡಿಫರೆಂಟ್ ಜೋನ್ ಅಲ್ಲೇ ಪ್ರೆಸೆಂಟ್ ಮಾಡೋದಕ್ಕೆ ಟ್ರೈ ಮಾಡಿದ್ದಾರೆ ವಿಚ್ ಇಸ್ ವೆರಿ ಇಂಟರೆಸ್ಟಿಂಗ್ ಟೀಸರ್ ನಲ್ಲಿ ಕೋಪ ದ್ವೇಷ ಇಂಟೆನ್ಸ್ ಮೂಮೆಂಟ್ಸ್ಗೆ ಹೆಚ್ಚು ಇಂಪಾರ್ಟೆನ್ಸ್ ಕೊಟ್ಟಿದ್ರು .

ಸಹ ಇಲ್ಲಿ ಎಮೋಷನ್ಗೂ ಅಷ್ಟೇ ವಿಶಾಲವಾದ ಜಾಗ ಇರಬಹುದು ಅನ್ನುವಂತಹ ಭರವಸೆ ನನಗೆ ಬಂದು ಆಕ್ಟರ್ ಜೊತೆಗೆ ಡೈರೆಕ್ಟರ್ ರೆಸ್ಪಾನ್ಸಿಬಿಲಿಟಿ ಕೂಡ ಅರ್ಜುನ್ .


ಅವರೇ ಹ್ಯಾಂಡಲ್ ಮಾಡಿದ್ದು ಈ ಎರಡು ಆಸ್ಪೆಕ್ಟ್ಸ್ ನ ಹೇಗೆ ಬ್ಯಾಲೆನ್ಸ್ ಮಾಡಿದ್ದಾರೆ ಅನ್ನೋದು ಸಿನಿಮಾ ರಿಲೀಸ್ ಆದಮೇಲೆ ಗೊತ್ತಾಗುತ್ತೆ ಸುತೇಶ್ ಶೆಟ್ಟಿ ಅವರ ಕ್ಯಾರೆಕ್ಟರ್ ಕೂಡ ಸ್ಟೋರಿನಲ್ಲಿ ಇಂಪಾರ್ಟೆಂಟ್ ರೋಲ್ ಪ್ಲೇ ಮಾಡಬಹುದು ಅಂತ ಟೀಸರ್ ನಿಂದ ಗೆಸ್ ಮಾಡಬಹುದು ಆದರೆ ಅವರ ಕ್ಯಾರೆಕ್ಟರ್ ಬಗ್ಗೆ ಟೀಸರ್ ಅಲ್ಲಿ ತುಂಬಾ ಇನ್ಫಾರ್ಮೇಷನ್ ಬಿಟ್ಟಕೊಡಲ್ಲ.

 ಇನ್ನು ಸಪೋರ್ಟಿಂಗ್ ಕ್ಯಾಸ್ಟ್ ಬಗ್ಗೆ ಮಾತಾಡಬೇಕು ಅಂತಂದ್ರೆ ಗರುಡ ರಾಮ್ ಮತ್ತೆ ಬಾಲಾಜಿ ಮನೋಹರ್ ಅವರ ಗ್ಲಿಮ್ಸಸ್ ಟೀಸರ್ ಗೆ ಒಂದಷ್ಟು ತೂಕವನ್ನು ಆಡ್ ಮಾಡ್ತವೆ ಎಸ್ಪೆಷಲಿ ಗರುಡ ರಾಮ್ ಅವರನ್ನ ನೋಡಿದ ತಕ್ಷಣ ಆಕ್ಷನ್ ಜೋನ್ ನಲ್ಲಿ ಒಂದು ಸ್ಟ್ರಾಂಗ್ ಕಾನ್ಫ್ಲಿಕ್ಟ್ಇ ರಬಹುದು .


ಅಂತ ಕಾಣಿಸುತ್ತೆ ಕೃತಿ ಶೆಟ್ಟಿ ನವೀನ್ ಡಿ ಪಾಟೀಲ್ ಸ್ವರಾಜ್ ಶೆಟ್ಟಿ ಅವರ ಕ್ಯಾರೆಕ್ಟರ್ಸ್ ಕೂಡ ಕಥೆಗೆ ಯಾವ ರೀತಿ ಕಾಂಟ್ರಿಬ್ಯೂಟ್ ಆಗ್ತವೆ ಅನ್ನೋದೇ ಇಂಟರೆಸ್ಟಿಂಗ್ ಟೀಸರ್ ಅಲ್ಲಿ ಎಲ್ಲಾ ಕ್ಯಾರೆಕ್ಟರ್ಸ್ ನ ಕಂಪ್ಲೀಟ್ಲಿ ಓಪನ್ ಮಾಡದೆ ಕೆಲವು ಫೇಸಸ್ ನ ಜಸ್ಟ್ ಗ್ಲಿಮ್ಸ್ ಗಳಲ್ಲಿ ತೋರಿಸಿ ಕ್ಯೂರಿಯಾಸಿಟಿನ ಮೇಂಟೈನ್ ಮಾಡೋದಕ್ಕೆ ಟ್ರೈ ಮಾಡಿದ್ದಾರೆ .

ವಿಚ್ ಇಸ್ ಎ ಸ್ಮಾರ್ಟ್ ಮೂವ್ ಆಕ್ಷನ್ ಪೋರ್ಷನ್ಸ್ ಬಗ್ಗೆ ಹೇಳ್ಬೇಕು ಅಂತಂದ್ರೆ ಟೀಸರ್ ನಲ್ಲಿ ನೋಡೋದಕ್ಕೆ ಸಿಗೋದು ಪಕ್ಕಾ ಮಾಸ್ ಟ್ರೀಟ್ಮೆಂಟ್ ಫೈಟ್ಸ್ ಗೆ ಓವರ್ ಸ್ಟೈಲಿಷ್ ಪ್ರೆಸೆಂಟೇಶನ್ ಬದಲು ರಾ ಎನರ್ಜಿಗೆ ಇಂಪಾರ್ಟೆನ್ಸ್ ಕೊಟ್ಟಿರುಹಾಗ ಕಾಣಿಸ್ತಾ ಇದೆ.


ಜೊತೆಗೆ ಮಣಿಕಾಂತ್ ಕದರಿ ಅವರ ಮ್ಯೂಸಿಕ್ ಈ ಮಾಸ್ ಮೋಮೆಂಟ್ಸ್ ನ ಎಲಿವೇಟ್ ಮಾಡೋದಕ್ಕೆ ಒಳ್ಳೆ ಸಪೋರ್ಟ್ ಕೊಡುತ್ತೆ. ಆಲ್ರೆಡಿ ಬಂದಿರುವಂತಹ ಸಾಂಗ್ಸ್ ನಲ್ಲಿ ಕೂಡ ರೊಮ್ಯಾನ್ಸ್ ಮತ್ತೆ ಕಮರ್ಷಿಯಲ್ ಫ್ಲೇವರ್ ಇದೆ. ಸೋ ಸಿನಿಮಾದ ಆಲ್ಬಮ್ ಕಂಪ್ಲೀಟ್ ಮೂಡ್ನ ಎಸ್ಟಾಬ್ಲಿಷ್ ಮಾಡೋದಕ್ಕೆ ಟ್ರೈ ಮಾಡ್ತಾ ಇದೆ ಅಂತ ಹೇಳಬಹುದು. ಇನ್ನು ನಮಗೆ ಪರ್ಸನಲಿ ಇಷ್ಟ ಆದಂತಹ ವಿಷಯ ಅಂದ್ರೆ ಟೀಸರ್ ಕಥೆಯ ಕಂಪ್ಲೀಟ್ ಪ್ಲಾಟ್ ನ ರಿವೀಲ್ ಮಾಡೋದಕ್ಕೆ ಹೋಗಿಲ್ಲ. ಆಕ್ಷನ್ ಕ್ಯಾರೆಕ್ಟರ್ಸ್ ಮತ್ತೆ ಬೆರಳಣಿಕೆಯಷ್ಟು ಮೂಮೆಂಟ್ಸ್ ಗಳ ಗ್ಲಿಮ್ಸ್ ಮಾತ್ರ ಕೊಟ್ಟು ಆಕ್ಚುಲ್ ಕಾನ್ಫ್ಲಿಕ್ಟ್ ಏನು ಅನ್ನೋದನ್ನ ಹೈಡ್ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಟ್ರೈಲರ್ ಅಥವಾ ಟೀಸರ್ ಅಲ್ಲೇ ಅರ್ಧ


ಸಿನಿಮಾ ಹೇಳ್ಬಿಡೋದು ಕಾಮನ್ ಆಗ್ಬಿಟ್ಟಿತ್ತು ಬಟ್ ಇಲ್ಲಿ ಅದು ನಡೆದಿಲ್ಲ. ಸೋ ಕಡಕ್ಕಾಗಿ ಹೇಳೋದಾದ್ರೆ ಟಾಸ್ ಟೀಸರ್ ಒಂದು ಪ್ರಾಪರ್ ಕಮರ್ಷಿಯಲ್ ಎಂಟರ್ಟೈನರ್ ನ ಪ್ರಾಮಿಸ್ ಮಾಡ್ತಿದೆ. ಅರ್ಜುನ್ ದೇವ್ ಅವರ ನ್ಯೂ ರೆಸ್ಪಾನ್ಸಿಬಿಲಿಟಿ ತುಳು ಕನ್ನಡ ಬೈಲಿಂಗ್ವಿಯಲ್ ಟ್ರೀಟ್ಮೆಂಟ್ ಆಕ್ಷನ್ ರೊಮ್ಯಾನ್ಸ್ ಮತ್ತೆ ಮಣಿಕಾಂತ್ ಕದರಿ ಅವರ ಮ್ಯೂಸಿಕ್ ಇವೆಲ್ಲ ಸೇರಿಕೊಂಡು ಸಿನಿಮಾ ಬಗ್ಗೆ ಒಂದು ಡೀಸೆಂಟ್ ಕ್ಯೂರಿಯಾಸಿಟಿನ ಹುಟ್ಟಾಗಿಸಿದೆ. ಈಗ ಟೀಸರ್ ಕೊಟ್ಟಿರುವಂತಹ ಪ್ರಾಮಿಸ್ ನ ಸಿನಿಮಾ ಕಂಪ್ಲೀಟ್ ಆಗಿ ಡೆಲಿವರ್ ಮಾಡಬೇಕಷ್ಟೇ. ಸೆಪ್ಟೆಂಬರ್ 18ಕ್ಕೆ ತೆರೆ ಕಾಣ್ತಿರುವಂತಹ ಈ ಸಿನಿಮಾ ಹೇಗೆ ಮೂಡ್ ಬಂದಿರುತ್ತೆ ಅಂತ ಕಾದು ನೋಡಬೇಕು.




Post a Comment

0Comments

Post a Comment (0)
To Top