VIDEO Movie Review

NS CREATION FF
0

 


ವಿಡಿಯೋ ಇದು ಬ್ಲಿಂಕ್ ಜೋಡಿ ಶ್ರೀನಿಧಿ ಬೆಂಗಳೂರವರು ಡೈರೆಕ್ಟ್ ಮಾಡಿ ದೀಕ್ಷಿತ್ ಶೆಟ್ಟಿ ಪ್ರೊಡ್ಯೂಸ್ ಮಾಡಿರುವಂತಹ ಫೌಂಡ್ ಫುಟೇಜ್ ಹಾರರ್ ತ್ರಿಲ್ಲರ್ ಜಾನರ್ ಗೆ ಸೇರುವಂತಹ ಸಿನಿಮಾ ಈ ಸಿನಿಮಾ ಇವತ್ತು ರಾಜ್ಯಾದ್ಯಂತ ರಿಲೀಸ್ ಆಗಿದ್ದು ಸಿನಿಮಾ ನೋಡಿದೆ.

 ನಮಗೆ ಸಿನಿಮಾ ಹೇಗಅನ್ನಿಸ್ತು ಭಯ ಆಯ್ತಾ ಏನ ಇಷ್ಟ ಆಯ್ತು ಏನು ಕಷ್ಟ ಆಯ್ತು.

 ಜೀವನದಲ್ಲೋ ಅಥವಾ ನಮ್ಮ ಸುತ್ತ ಮುತ್ತ ಇರೋರ ಲೈಫ್ನಲ್ಲೋ ಯಾವ ಮಟ್ಟಕ್ಕೆ ಕ್ರಾಂತಿ ಮಾಡಬಹುದು ಇಲ್ಲ ಅನಾಹುತ ಸೃಷ್ಟಿ ಮಾಡಬಹುದು. ಅನ್ನೋದೇ ಈ ಸಿನಿಮಾದ ಒಟ್ಟು ಸಾರಾಂಶ ಇಲ್ಲಿ ಐದು ಜನರ ತರ್ಲೆ ಗ್ಯಾಂಗ್ ಅನ್ನುವಂತಹ ಒಂದು ತಂಡ ಕನ್ನಡದ ಫೇಮಸ್ ಲಾಗರ್ಸ್ ಇವರುಗಳು ಇಂಡಿಯಾದ ಒಂದು ಹಾಂಟೆಡ್ ಜಾಗವನ್ನ ಎಕ್ಸ್ಪ್ಲೋರ್ ಮಾಡಿ ಆ ವಿಡಿಯೋನ ಶೂಟ್ ಮಾಡಿ ಇನ್ನು ನೆಕ್ಸ್ಟ್ ಲೆವೆಲ್ ಟ್ರಾಕ್ಷನ್ ತಗೋಬೇಕು ಅಂತ ಹೋಡ್ತಾರೆ.

 ಅವರು ಹೋದ ಆ ಜಾಗ ಅಲ್ಲಿ ಆದಂತಹ ಘಟನೆಗಳು ಅಲ್ಲಿಂದ ವಾಪಸ್ ಬರೋದಕ್ಕೆ ಆಯ್ತಾ ಆ ವಿಡಿಯೋ ಕೊನೆಗೆ ಏನಾಯ್ತು ಅನ್ನೋದೇ ಸಿನಿಮಾದ ಪ್ಲಾಟ್ ಈ ಹಿಂದೆ ಫೌಂಡ್ ಫುಟೇಜ್ ಜಾನರ್ ಅಲ್ಲಿ 6 - 5 = 2 ಸಿನಿಮಾ ರಿಲೀಸ್ ಆಗಿ ದೊಡ್ಡ ಯಶಸ್ಸನ್ನ ಕಂಡಿತು.

 ಇದೀಗ ಈಗ ವಿಡಿಯೋ ರಿಲೀಸ್ ಆಗಿದೆ. ಇದರ ಬಗ್ಗೆ ನೋಡೋದಾದ್ರೆ ಸಿನಿಮಾದ ಮೊದಲಾರದ ಕ್ಯಾರೆಕ್ಟರ್ಸ್ ಗಳನ್ನ ಇಂಟ್ರೊಡ್ಯೂಸ್ಮಾ  ಡಿಸ್ತಾ ಪರ್ಪಸ್ ಗಳನ್ನ ರಿವೀಲ್ ಮಾಡ್ತಾ ನಗಿಸ್ತಾ ಜಾಲಿಯಾಗಿ ಸಾಗುತ್ತೆ.

 ಸಿನಿಮಾದ ಸೆಕೆಂಡ್ ಹಾಫ್ ಆಕ್ಚುವಲ್ ಕಥೆ ಅಥವಾ ಹಾಂಟೆಡ್ ಪ್ಲೇಸ್ ನ ಚಕ್ರವ್ಯೂಹದಲ್ಲಿ ಇವರು ಸಿಗಾಕೊಳ್ತಾರೆ. ಇಲ್ಲಿ ಇವರು ಸಿಗಾಕೊಳ್ಳೋದು ಯಾರ ಹತ್ರ ಏನಕ್ಕೆ ಅನ್ನೋದು ರಿವೀಲ್ ಆಗುತ್ತೆ. ಕಥೆ ಹೋಗುವಂತಹ ಇಂಟೆನ್ಸಿಟಿ ಚೆನ್ನಾಗಿದ್ರು ಸೆಕೆಂಡ್ ಹಾಫ್ ಸ್ವಲ್ಪ ಡ್ರಾಗ್ಡ್ ಅನ್ಸುವಂತಹ ಫೀಲ್ ಬಂದಿದ್ದು ಸುಳ್ಳಲ್ಲ. ಭಯ ಆಗುತ್ತಾ ಅನ್ನೋ ಪ್ರಶ್ನೆ ಕೇಳಿದ್ರೆ ಇಟ್ ಡಿಪೆಂಡ್ಸ್. ನಾನು ಎಕ್ಸ್ಪೆಕ್ಟ್ ಮಾಡಿದ ಭಯ ನನಗೆ ಆಗಲಿಲ್ಲ. ಆದರೆ ಇಲ್ಲಿ ಸ್ಟಿಚ್ ಮಾಡಿದ ಸೀಕ್ವೆನ್ಸಸ್ ಅಂಡ್ ಅದರ ಬ್ಯಾಕ್ ಸ್ಟೋರಿ ವಾಸ್ ಇಂಟರೆಸ್ಟಿಂಗ್.

 ಸಿನಿಮಾದ ಪ್ಲಸ್ ಪಾಯಿಂಟ್ಸ್ ಅಂದ್ರೆ ಮಾರ್ಮಿಕವಾದ ಹಾಗೂ ಇವತ್ತಿನ ಕಾಲಕ್ಕೆ ತಕ್ಕ ಕಥಾವಸ್ತು ಆಯ್ಕೆ ಮಾಡಿಕೊಂಡಿರೋದು. ಸೋಶಿಯಲ್ ಮೀಡಿಯಾದ ಇಂಪ್ಯಾಕ್ಟ್ ಮತ್ತು ಒಂದು ವಿಡಿಯೋದಿಂದ ಮನುಷ್ಯನ ಬದುಕಿನಲ್ಲಿ ಆಗುವಂತಹ ಬದಲಾವಣೆಗಳನ್ನ ಇವತ್ತಿನ ಟ್ರೆಂಡ್ಗೆ ತಕ್ಕ ಹಾಗೆ ತುಂಬಾ ಆಸಕ್ತಿದಾಯಕವಾಗಿ ತೋರಿಸಿದ್ದಾರೆ. ಯೂಟ್ಯೂಬರ್ಗಳ ಬದುಕಿಗೆ ಇಣಿಕಿ ನೋಡೋ ಪ್ರಯತ್ನ ಇಲ್ಲಾಗಿದೆ. ಬ್ಲಿಂಕ್, ಜೆರಾಕ್ಸ್ ಮತ್ತೆ ಈಗ ವಿಡಿಯೋ ಈತರದ ಎಕ್ಸ್ಪೆರಿಮೆಂಟ್ಸ್ ಗಳಿಗೆ ಕೈ ಹಾಕಿರುವಂತಹ ಶ್ರೀನಿಧಿ ಬೆಂಗಳೂರು ಅವರಿಗೆ ಒಂದು ಅಪ್ಲಾಸ್ ಕೊಡ್ಲೇಬೇಕು.

 ಸಿನಿಮಾದಲ್ಲಿ ಬ್ಯಾಕ್ಗ್ರೌಂಡ್ ಮ್ಯೂಸಿಕ್ ಅಂಡ್ ಎಸ್ಎಫ್ಎಕ್ಸ್ ಬಗ್ಗೆ ಸ್ಪೆಷಲ್ ಆಗಿ ಹೇಳಲೇಬೇಕು. ಸಸ್ಪೆನ್ಸ್ ಸೀನ್ಗಳಲ್ಲಂತೂ ಆ ಸೌಂಡ್ ಎಫೆಕ್ಟ್ಸ್ ಸೀನ್ಗಳನ್ನ ತುಂಬಾನೇ  ಅಪ್ಲಿಫ್ಟ್ ಮಾಡಿದೆ. ಸಿನಿಮಾ ತಂಡ ಇದಕ್ಕೆ ಹಾಕಿರುವಂತಹ ಶ್ರಮ ಮತ್ತು ಖರ್ಚು ಎರಡು ಕಾಣಿಸುತ್ತೆ. ಎಷ್ಟೋ ಕಡೆ ಕ್ಯಾಮೆರಾ ಆಂಗಲ್ಸ್ ಮತ್ತೆ ಲೈಟಿಂಗ್ ವರ್ಕ್ ನೋಡ್ತಾ ಇದ್ರೆ ಸಣ್ಣ ಬಡ್ಜೆಟ್ ಅಥವಾ ಹೊಸಬರ ಪ್ರಯತ್ನ ಅಂತ ಅನ್ಕೊಂಡ್ರೆ ಮೇಕಿಂಗ್ ಮಾತ್ರ ಪಕ್ಕ ಪ್ರೊಫೆಷನಲ್ ಆಗಿ ಆ ಸಿನಿಮಾಗೆ ಬೇಕಿದ್ದ ಎಸ್ಟೆಟಿಕ್ಸ್ ಅಲ್ಲಿ ಇತ್ತು ಅನ್ನೋದು ಸಂತೋಷ ಇಲ್ಲಿ ಪಾತ್ರ ಪೋಷಣೆ ಚೆನ್ನಾಗಿತ್ತು .

ಎಲ್ಲರದು ಒಂದು ವಿಭಿನ್ನವಾದ ಸ್ಟೈಲ್ ಇದೆ ಡೈಲಾಗ್ಸ್ ನ್ಯಾಚುರಲ್ ಆಗಿತ್ತು ಮತ್ತು ಪಾತ್ರದಾರಿಗಳು ಕೂಡ ನ್ಯಾಚುರಲ್ ಆಗಿ ನಡೆಸಿದ್ದಾರೆ ಎಲ್ಲೂ ಓವರ್ ಆಕ್ಟಿಂಗ್ ಮಾಡಿದ್ದಾರೆ ಅಂತ ಅನಿಸಲಿಲ್ಲ ಇನ್ನು ಸಿನಿಮಾದಲ್ಲಿನ ನೆಗೆಟಿವ್ಸ್ ಬಗ್ಗೆ ಹೇಳೋದಾದ್ರೆ ಹೊಸಬರ ತಂಡ ಆಗಿರೋದ್ರಿಂದ ಅಥವಾ ಬಜೆಟ್ ಕೊರತೆಯಿಂದಾಗಿ ಕೆಲವು ವಿಎಫ್ಎಕ್ಸ್ ಹಾಗೂ ಗ್ರಾಫಿಕ್ಸ್ ಕೆಲಸಗಳು ಓಕೆ ಅಂತ ಅನಿಸ್ತು.

 ಪ್ರಮುಖ ಸನ್ನಿವೇಶಗಳಲ್ಲಿ ಎಸ್ಪೆಷಲಿ ಗ್ರಾಫಿಕ್ಸ್ ಮತ್ತಷ್ಟು ರಿಚ್ ಆಗಿದ್ದಿದ್ದರೆ ಅನುಭವ ಇನ್ನು ಬೆಟರ್ ಇರ್ತಾ ಇತ್ತು ಕೆಲವೇ ಸೆಕೆಂಡ್ ಹಾಫ್ ಅಲ್ಲಿ ಬರುವಂತಹ ಟ್ವಿಸ್ಟ್ಗಳ ಮಧ್ಯೆ ಕಥೆ ಸ್ವಲ್ಪ ನಿಧಾನ ಅಂತ ಅನ್ಸುತ್ತೆ ಎಸ್ಪೆಷಲಿ ಡ್ಯೂರಿಂಗ್ ಪ್ರೀ ಕ್ಲೈಮ್ಯಾಕ್ಸ್ ಬಟ್ ಈ ತರದ ಪ್ರಯತ್ನಗಳು ಕನ್ನಡದಲ್ಲಿ ಆಗೋದು ತುಂಬಾನೇ ಮುಖ್ಯ ಅದು ಇವತ್ತಿನ ದಿನಕ್ಕೆ ಸೋ ಫೈನಲಿ ಕಡಕ್ಕಾಗಿ ಹೇಳೋದಾದ್ರೆ ಏನಾದ್ರೂ ಡಿಫರೆಂಟ್ ಆಗಿ ತ್ರಿಲ್ಲರ್ ಹಾಗೂ ಸಣ್ಣ ನಡಕ ಹುಡಿಸುವಂತಹ ಸಿನಿಮಾವನ್ನ ಥಿಯೇಟರ್ನಲ್ಲಿ

ಎಂಜಾಯ್ ಮಾಡಬೇಕು.

 ಅಂತಅಂದ್ರೆ ವಿಡಿಯೋ ಸಿನಿಮಾ ಒಂದು ಯೂನಿಕ್ ಎಕ್ಸ್ಪೀರಿಯನ್ಸ್ ಹಾಗೂ ಒಂದು ಯೂನಿಕ್ ವಾಚ್ ಅಂತ ಹೇಳ್ತೀನಿ ರೆಗ್ಯುಲರ್ ಟೆಂಪ್ಲೇಟ್ ಅಲ್ಲಿ ಈ ಸಿನಿಮಾ ಇರಲ್ಲ .


Post a Comment

0Comments

Post a Comment (0)
To Top