RAMAYANA Trailer Review 🔥 Yash as RAVANA Steals the Show! | Ranbir Kapoor | Sai Pallavi

NS CREATION FF
0


 ರಾಮಾಯಣ ಇದು ನಿತೀಶ್ ತಿವಾರಿ ಅವರು ನಿರ್ದೇಶನ ಮಾಡಿರುವಂತಹ ಸಿನಿಮಾ ಹಾನೆಸ್ಟ್ಲಿ ಈ ಟ್ರೈಲರ್ ಮೇಲೆ ಇರೋದು ಎಕ್ಸ್ಪೆಕ್ಟೇಶನ್ಸ್ ಮಾತ್ರ ಅಲ್ಲ ಗುರುವೇ ಪ್ರೆಷರ್ ಕೂಡ ಅಷ್ಟೇ ಜಾಸ್ತಿ ಇತ್ತು.

 ಯಾಕಂದ್ರೆ ಭಾರತದ ಅತ್ಯಂತ ದೊಡ್ಡ ಮಹಾಕಾವ್ಯವನ್ನ ಸ್ಕ್ರೀನ್ ಮೇಲೆ ತರೋದು ಸುಲಭದ ಕೆಲಸ ಅಲ್ಲ ಒಂದು ತಪ್ಪಾದ್ರೂ ಜನ ಅಕ್ಸೆಪ್ಟ್ ಮಾಡಲ್ಲ ಇಲ್ಲಿ ರಣಬೀರ್ ಕಪೂರ್ ಶ್ರೀರಾಮನ ಪಾತ್ರದಲ್ಲಿ ಯಶ್ ಅವರು ರಾವಣನ ಪಾತ್ರದಲ್ಲಿ ಸಾಯಿ ಪಲ್ಲವಿ ಯವರು ಸೀತಾದೇವಿಯ ಪಾತ್ರದಲ್ಲಿ ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಹಾಲಿವುಡ್ ಟೆಕ್ನಿಷಿಯನ್ ಹ್ಯಾಂಡ್ ಜಿಮ್ಮರ್ ಮತ್ತೆ ಎಆರ್ ರಹಮಾನ್ ಅವರ ಮ್ಯೂಸಿಕ್ ಕಾಂಬಿನೇಷನ್ ಹೀಗೆ ಟ್ರೈಲರ್ ಬಿಡುಗಡೆಗೂ ಮುನ್ನವೇ ಸಿನಿಮಾ ಕ್ಯೂರಿಯಾಸಿಟಿನ ಹುಡಿಸಿತು.

 ಬೆಳಿಗ್ಗೆ ನಾಲಕು ಕಾಲಗೆ ಎದ್ದು ಟ್ರೈಲರ್ ನೋಡಾಯ್ತು ಅಂಡ್ ಈಗ ಈ ಟ್ರೈಲರ್ ನೋಡಿ ನಮಗೆ ಏನ ಅನ್ನಿಸ್ತು ಏನೆಲ್ಲ ಇಷ್ಟ ಆಯ್ತು ಏನೆಲ್ಲ ನಿರೀಕ್ಷೆಗಳನ್ನ ಇಟ್ಕೊಬಹುದು ಅನ್ನೋದನ್ನ ಈ ಟ್ರೈಲರ್ ಹೇಳಿದೆ ಎಲ್ಲವನ್ನ ಹೇಳ್ತೀನಿ ಬನ್ನಿ ನೋಡ್ಕೊಂಡು ಬರೋಣ ಹಾಯ್ ಎಲ್ಲರಿಗೂ ನಮಸ್ಕಾರ ಅಂಡ್ ವೆಲ್ಕಮ್ ಟು ಕಡಕ್ ಸಿನಿಮಾ ನಾವು ಮಾಡುವಂತಹ ರಿವ್ಯೂಗಳು ನಿಮಗೆ ಇಷ್ಟ ಆದ್ರೆ ಮಾತ್ರ ನಮ್ಮ ಚಾನೆಲ್ ನ್ನ ಸಬ್ಸ್ಕ್ರೈಬ್ ಮಾಡ್ಕೊಳ್ಳಿ ಟ್ರೈಲರ್ ಶುರುವಾದ ಕ್ಷಣದಿಂದ ನಮ್ಮ ಅಟೆನ್ಶನ್ ನ್ನ ಪಡೆಕೊಂಡಿದ್ದು ಇಲ್ಲಿನ ವಿಶುವಲ್ಸ್ ಈ ಹಿಂದೆ ಸಾಕಷ್ಟು ಮೈಥಲಾಜಿಕಲ್ ಸಿನಿಮಾಗಳು ಬಂದಿವೆ.

 ಹೋಗಿವೆ ಒಂದಷ್ಟು ಬರಿ ಹೆಸರನ್ನ ಸಹ ಗಳಿಸಿದವೆ ಆದರೆ .ಇಲ್ಲಿನ ಪ್ರತಿ ಫ್ರೇಮ್ ನಲ್ಲೂ ಆ ಬಿಗ್ ಸ್ಕ್ರೀನ್ ಎಕ್ಸ್ಪೀರಿಯನ್ಸ್ ಅನ್ನ ಉತ್ತಮಗೊಳಿಸೋದಕ್ಕೆ ಸಾಕಷ್ಟು ಪ್ರಯತ್ನ ಮಾಡಿದ್ದಾರೆ ಅನ್ನೋದು ಕ್ಲಿಯರ್ ಆಗಿ ಗೊತ್ತಾಗ್ತಿದೆ ಪ್ರೊಡಕ್ಷನ್ ಡಿಸೈನ್ ವಿಎಫ್ಎಕ್ಸ್ ಲೊಕೇಶನ್ಸ್ ಕಾಸ್ಟ್ಯೂಮ್ ಪ್ರತಿಯೊಂದನ್ನು ಗ್ರಾಂಡ್ ಸ್ಕೇಲ್ ಅಲ್ಲೇ ಪ್ರೆಸೆಂಟ್ ಮಾಡಿದ್ದಾರೆ ಅಷ್ಟೇ ಅಲ್ಲ ಕಲರ್ ಪ್ಯಾಲೆಟ್ ಕೂಡ ಬಹಳ ಕಂಟ್ರೋಲ್ಡ್ ಆಗಿದ್ದು ಓವರ್ ಸ್ಯಾಚುರೇಟೆಡ್ ಅಥವಾ ಆರ್ಟಿಫಿಶಿಯಲ್ ಅನ್ಸುವಂತಹ ಫೀಲಿಂಗ್ ಎಲ್ಲೂ ಬರಲಿಲ್ಲ ಎಸ್ಪೆಷಲಿ ಅಯೋಧ್ಯ ಲಂಕ ಮತ್ತೆ ವಾರ್ ಗ್ಲಿಮ್ಸಸ್ ನೋಡಿದ್ರೆ ಸಿನಿಮಾ ಟೀಮ್ ವಿಶುವಲ್ ವರ್ಲ್ಡ್ ಬಿಲ್ಡ್ ಮಾಡೋದಕ್ಕೆ ತುಂಬಾ ಎಫರ್ಟ್ಸ್ ಹಾಕಿರೋದು ಗೊತ್ತಾಗುತ್ತೆ ರಣಬೀರ್ ಕಪೂರ್ ಬಗ್ಗೆ ಹೇಳೋದಾದ್ರೆ ಟೀಸರ್ .


ಬಂದಾಗ ಕೆಲವರಿಗೆ ಇವರು ಈ ಪಾತ್ರಕ್ಕೆ ಸರಿಯಾದ ಫಿಟ್ಟ ಇಲ್ವಾ ಅನ್ನೋದು ಸಂದೇಹ ಇತ್ತು ಆದರೆ ಟ್ರೈಲರ್ ನೋಡಾದಮೇಲೆ ಆ ಡೌಟ್ಸ್ ಖಂಡಿತ ಕಮ್ಮಿ ಆಗುತ್ತೆ ಅಂತ ಅನ್ಸುತ್ತೆ ಅವರ ಬಾಡಿ ಲ್ಯಾಂಗ್ವೇಜ್ ಕಾಮ್ ಎಕ್ಸ್ಪ್ರೆಷನ್ಸ್ ಮತ್ತೆ ಶ್ರೀರಾಮನ ಪಾತ್ರವನ್ನ ಕಂಪೋಸ್ ಮಾಡಿರುವಂತಹ ರೀತಿನ ಚೆನ್ನಾಗಿ ಮೇಂಟೈನ್ ಮಾಡಿದ್ದಾರೆ ಯಶ್ ಅವರ ಎಂಟ್ರಿ ಮಾತ್ರ ಟ್ರೈಲರ್ ನ ಪೀಕ್ ಮೂಮೆಂಟ್ ಅಲ್ಲಿ ಒಂದು ಗರ್ಜಿಸ್ತಾ ಸ್ಕ್ರೀನ್ಗೆ ಎಂಟ್ರಿ ಕೊಟ್ರು ಅಂಡ್ ಗರ್ಜಿಸ್ತಾನೆ ಸ್ಕ್ರೀನ್ ಿಂದ ಎಕ್ಸಿಟ್ ತಗೊಂಡ್ರು ಅಂತ ಹೇಳಬಹುದು. ಎಸ್ಪೆಷಲಿ ಆ ಕೊನೆಯ ರೋರು ನಿಜವಾಗಲೂ ಗೂಸ್ ಬಂ್ಸ್ ಮೂಮೆಂಟ್ಸ್ ಥಿಯೇಟರ್ಲ್ಲಿ ಆಗೆ ಆಗುತ್ತೆ.

 ಭಾರತದ ಅತ್ಯಂತ ದೊಡ್ಡ ಸಿನಿಮಾದಲ್ಲಿ ನಮ್ಮ ಕನ್ನಡ ನಾಡಿನ ಪ್ರತಿಭೆಯೊಂದು ಈ ಮಟ್ಟಕ್ಕೆ ಸದ್ದು ಮಾಡ್ತಾ ಇದೆ ಅನ್ನೋದು ನಾವೆಲ್ಲರೂ ಹೆಮ್ಮೆ ಪಡಬೇಕಾಗಿರುವಂತಹ ಸಂಗತಿ. ಕಂಪ್ಲೀಟ್ ಸ್ಕ್ರೀನ್ ನ ಡಾಮಿನೇಟ್ ಮಾಡಿದ್ದಾರೆ. ಅಂಡ್ ರಾವಣನ ಪಾತ್ರದ ಇಂಟೆನ್ಸಿಟಿ ವಾಯ್ಸ್ ಮತ್ತೆ ಆ ಕಮಾಂಡಿಂಗ್ ಆರ ಇಂಪ್ಯಾಕ್ಟ್ ಅನ್ನ ಕ್ರಿಯೇಟ್ ಮಾಡುತ್ತೆ. ಪರ್ಸನಲಿ ನನಗೆ ಟ್ರೈಲರ್ ಮುಗಿದಮೇಲು ನೆನಪಲ್ಲಿ ಉಳಿದಿದ್ದು ಯಶ್ ಅವರ ಪ್ರೆಸೆನ್ಸ್ ಅಂತ ಖಂಡಿತವಾಗ್ಲೂ ಹೇಳ್ತೀನಿ. ಸಾಯಿ ಪಲ್ಲವಿ ಅವರನ್ನ ಕೂಡ ತುಂಬಾ ಸಿಂಪಲ್ ಗ್ರೇಸ್ಫುಲ್ ಆಗಿ ಪ್ರೆಸೆಂಟ್ ಮಾಡಿರುವಂತಹ ರೀತಿ ಇಷ್ಟ ಆಯ್ತು. ಸನ್ನಿ ಡ್ಯುಲ್ ಅವರ ಹನುಮಾನ್ ಗ್ಲಿಮ್ಸ್ ಕೂಡ ಇದ್ದಿದ್ರೆ ಈ ಟ್ರೈಲರ್ ಗೆ ಇನ್ನಷ್ಟು ಕಳೆ ಬರ್ತಾ ಇತ್ತು ಅನ್ನೋದು ನಮ್ಮ ಒಪಿನಿಯನ್.

 ಇನ್ನು ಮ್ಯೂಸಿಕ್ ಬಗ್ಗೆ ಮಾತಾಡೋದಾದ್ರೆ ಹ್ಯಾನ್ ಜಿಮ್ಮರ್ ಮತ್ತೆ ಎಆರ್ ರಹಮಾನ್ ಕಾಂಬಿನೇಷನ್ ಬಗ್ಗೆ ಸಿನಿಮಾ ಅನೌನ್ಸ್ ಆದರಿಂದಲೂ ದೊಡ್ಡ ಹೈಪ್ ಇತ್ತು. ಟ್ರೈಲರ್ ನಲ್ಲಿ ಬ್ಯಾಕ್ಗ್ರೌಂಡ್ ಸ್ಕೋರ್ ವಿಶುವಲ್ಸ್ ನ ಡಾಮಿನೇಟ್ ಮಾಡದೆ ಅವುಗಳ ಗ್ರಾಂಡ್ನೆಸ್ ನ ಇನ್ನಷ್ಟು ಎಲಿವೇಟ್ ಮಾಡುತ್ತೆ. ಎಸ್ಪೆಷಲಿ ವಾರ್ ಬಿಲ್ಡಪ್ ಪೋರ್ಷನ್ಸ್ ನಲ್ಲಿ ಬರುವಂತಹ ಆರ್ಕೆಸ್ಟ್ರಲ್ ಸೌಂಡ್ ತುಂಬಾನೇ ಇಂಪ್ಯಾಕ್ಟ್ ಫುಲ್ ಅಂತ ಅನಿಸ್ತು. ಸಿನಿಮಟೋಗ್ರಫಿ ಸೌಂಡ್ ಡಿಸೈನ್ ಮತ್ತೆ ಟ್ರೈಲರ್ ಕಟ್ ಕೂಡ ಸಾಲಿಡ್ ಆಗಿ ಮೂಡಿ ಬಂದಿದೆ. ನನಗೆ ಇಷ್ಟ ಆದಂತಹ ಇನ್ನೊಂದು ವಿಷಯ ಅಂದ್ರೆ ಟ್ರೈಲರ್ ಎಲ್ಲೂ ಕಂಪ್ಲೀಟ್ ಕಥೆಯನ್ನ ರಿವೀಲ್ ಮಾಡಲ್ಲ.

 ಇಂಪಾರ್ಟೆಂಟ್ ಎಮೋಷನಲ್ ಬೀಟ್ಸ್ ಮತ್ತೆ ಮೇಜರ್ ಕಾನ್ಫ್ಲಿಕ್ಟ್ಸ್ ಅನ್ನ ಥಿಯೇಟರ್ನಲ್ಲೇ ಅನುಭವಿಸೋದಕ್ಕೋಸ್ಕರ ಉಳಿಸಿದ್ದಾರೆ. ಅದು ಒಂದು ಸ್ಮಾಲ್ ಡಿಸಿಷನ್ ಅಂತ ಕೂಡ ಹೇಳ್ತೀನಿ. ಆದರೆ ಟ್ರೈಲರ್ ಕಂಪ್ಲೀಟ್ಲಿ ಪರ್ಫೆಕ್ಟ್ ಆಗಿತ್ತಾ ಅಂತ ಕೇಳಿದ್ರೆ ಇಲ್ಲ. ಕೆಲವೊಂದು ವಿಎಫ್ಎಕ್ಸ್ ಶಾಟ್ಸ್ ಇನ್ನು ರಿಫೈನ್ ಆಗಬಹುದಿತ್ತು ಅನ್ನುವಂತ ಫೀಲಿಂಗ್ ಬಂತು. ಎಸ್ಪೆಷಲಿ 4000 ಕೋಟಿ ಅನ್ನುವಂತಹ ನಂಬರ್ ತಲೆಯಲ್ಲಿ ಕೂತಾಗ ಅದರ ಲೆವೆಲ್ನ ವಿಎಫ್ಎಕ್ಸ್ ನ ನಮ್ಮ ಬ್ರೈನ್ ಡಿಮ್ಯಾಂಡ್ ಮಾಡುತ್ತೆ. ಬಟ್ ಇಲ್ಲಿ ಒಂದಷ್ಟು ಭಾಗಗಳಲ್ಲಿ ಅದು ಬೆಟರ್ ಆಗಬಹುದಿತ್ತು. ಮೋಸ್ಟ್ ಆಫ್ ದ ಆಡಿಯನ್ಸ್ ಗೆ ಇದು ಮ್ಯಾಟರ್ ಆಗಲ್ಲ.

 ಬಟ್ ವರ್ಲ್ಡ್ ವೈಡ್ ಈ ತರದ ಒಂದು ಅಟೆಂಪ್ಟ್ ಆಗ್ತಿದೆ ಅಂತ ಅಂದ್ಮೇಲೆ ಆಬ್ವಿಯಸ್ಲಿ ನಿರೀಕ್ಷೆ ಕೂಡ ಅಷ್ಟೇ ಎತ್ತರವಾಗಿ ಬೆಳೆದಿರುತ್ತೆ. ಅಷ್ಟೇ ಅಲ್ಲ ಟ್ರೈಲರ್ ತುಂಬಾ ಸ್ಕೇಲ್ ಮೇಲೆ ಫೋಕಸ್ ಮಾಡಿರೋದ್ರಿಂದ ಎಮೋಷನಲ್ ಕನೆಕ್ಟ್ ಬಗ್ಗೆ ಇನ್ನಷ್ಟು ಗ್ಲಿಮ್ಸ್ ಗಳು ಇದ್ದಿದ್ರೆ ಚೆನ್ನಾಗಿರಬಹುದಿತ್ತು ಅನ್ನೋವಂತ ಫೀಲಿಂಗ್ ಬಂತು. ಆದರೂ ಇದು ಟ್ರೈಲರ್ ಮಾತ್ರ ಕಂಪ್ಲೀಟ್ ಸಿನಿಮಾ ನೋಡಾದಮೇಲೆ ಮಾತ್ರ ಆ ಎಮೋಷನಲ್ ವೈಟ್ ಎಷ್ಟರ ಮಟ್ಟಕ್ಕೆ ವರ್ಕೌಟ್ ಆಗಿದೆ ಅಂತ ಹೇಳಬಹುದು. ಖಡಕ್ಕಾಗಿ ಹೇಳೋದಾದ್ರೆ ರಾಮಾಯಣ ಟ್ರೈಲರ್ ನಿರೀಕ್ಷೆ ಹುಟ್ಟಿಸುವಂತಹ ಟ್ರೈಲರ್. ನನಗೆ ಪರ್ಸನಲಿ ಇಷ್ಟ ಆಯ್ತು. ಗ್ರಾಂಡ್ ಸ್ಕೇಲ್ಸ್ ರಣವೀರ್ ಅವರ ಕಂಪೋಸ್ಡ್ ಪರ್ಫಾರ್ಮೆನ್ಸ್ ಯಶ್ ಅವರ ಪವರ್ಫುಲ್ ಪರ್ಫಾರ್ಮೆನ್ಸ್ ಮತ್ತೆ ವರ್ಲ್ಡ್ ಕ್ಲಾಸ್ ಟೆಕ್ನಿಕಲ್ ಕ್ವಾಲಿಟಿ,

 ಈ ಸಿನಿಮಾ ಮೇಲೆ ಎಕ್ಸೈಟ್ಮೆಂಟ್ ನ ಇನ್ನೊಂದು ಲೆವೆಲ್ಗೆ ತಗೊಂಡು ಹೋಗಿದೆ. ಈಗ ಉಳಿದಿರೋದು ಒಂದೇ ಪ್ರಶ್ನೆ ಈ ಸ್ಕೇಲ್ ಗೆ ತಕ್ಕಂತ ಎಮೋಷನಲ್ ಸ್ಟೋರಿ ಟೆಲ್ಲಿಂಗ್ ನ ಸಿನಿಮಾ ಮೇಂಟೈನ್ ಮಾಡುತ್ತಾ ಅನ್ನೋದು ಅದನ್ನ ಥಿಯೇಟರ್ ನಲ್ಲೇ ಕಾದು ನೋಡಬೇಕು ಇದಾಗಿತ್ತು ರಾಮಾಯಣ ಸಿನಿಮಾದ ಟ್ರೈಲರ್ ರಿವ್ಯೂ.



Post a Comment

0Comments

Post a Comment (0)
To Top