Ayogya 2 Release Analysis | Ayogya Success Sutra Explained | Kannada | Hit or Flop?

NS CREATION FF
0

 ನಮ್ಮ ಮಂಡ್ಯ ಅಂದ್ರೆ ಎಲ್ಲರಿಗೂ ಇಷ್ಟ ಆಗೋದು ಅಲ್ಲಿನ ಭಾಷೆ. ಅವರಲ್ಲಿ ಬೈ ಬರ್ತ್ ಬಂದಿರುವಂತಹ ಒಂದು ಹ್ಯೂಮರ್. ಬೈದ್ರು ನಮಗೆ ಅದೊಂತರ ಕಚ್ಚುಕುಳಿ ಕೊಡುತ್ತೆ. ಇಡೀ ಸಿನಿಮಾನೇ ಮಂಡ್ಯಾ ಸ್ಲಾಂಗ್ ನಲ್ಲಿ ತೆಗೆದ್ರೆ ಸಿನಿಮಾ ಫುಲ್ ಎಂಟರ್ಟೈನ್ಮೆಂಟ್ ಎಂಟರ್ಟೈನ್ಮೆಂಟ್ 2018 ರಲ್ಲಿ ರಿಲೀಸ್ ಆದಂತಹ ಅಯೋಗ್ಯ ಇಡೀ ಕರ್ನಾಟಕಕ್ಕೆ ಮಂಡ್ಯಾದ ಮಾತಿನ ಬೆಲ್ಲದ ರುಚಿ ತೋರಿಸಿತ್ತು. ಅದಾಗಿ ಬರೋಬರಿ ಎಂಟು ವರ್ಷ ಆದಮೇಲೆ ಅದೇ ಅಯೋಗ್ಯ ಸಿನಿಮಾ ಟೀಮ್ ಅದೇ ಬೆಲ್ಲಕ್ಕೆ ಕಡ್ಲೆಬೇಳೆ ಹಾಕಿ ಅಯೋಗ್ಯಟ ಅನ್ನುವಂತಹ ಒಬ್ಬಟ್ಟನ್ನ ನೀಡೋದಕ್ಕೆ ರೆಡಿಯಾಗಿ ನಿಂತಿದೆ.



ಅದರ ಸೀಕ್ವೆಲ್ ಅಯೋಗ್ಯಟ ಇಂದ ನಾವು ಏನೆಲ್ಲ ಎಕ್ಸ್ಪೆಕ್ಟೇಶನ್ ಇಟ್ಕೊಬಹುದು . ಎಲ್ಲರಿಗೂ ನಮಸ್ಕಾರ ಅಂಡ್ ವೆಲ್ಕಮ್ ಟು ಕಡಕ್ ಸಿನಿಮಾ ನಾರ್ಮಲ್ ಆಗಿ ಸಿನಿಮಾಗಳಲ್ಲಿ ಹಳ್ಳಿ ಭಾಷೆ ಅಂದ್ರೆ ಜಸ್ಟ್ ಒಂದೆರಡು ವರ್ಡ್ಸ್ ನ ಮಿಕ್ಸ್ ಮಾಡಿ ಮ್ಯಾನೇಜ್ ಮಾಡ್ತಾರೆ ಬಟ್ ಅಯೋಗ್ಯ ಸಿನಿಮಾದಲ್ಲಿ ಹಾಗಲ್ಲ 100% ಪ್ಯೂರ್ ಮಂಡ್ಯದ ಅರೋಮಾ ಇತ್ತು ಸತೀಶ್ ನೀನಾಸಮ್ಮ ಅವರ ಓಪನ್ ಮೈಕ್ ಆಕ್ಟಿಂಗ್ ಮಾತ್ರ ಬೆಂಕಿ ಸತೀಶ್ ಅವರು ಮಂಡ್ಯದ ಮಣ್ಣಿನ ಮಗನೇ ಆಗಿರೋದ್ರಿಂದ ಆ ಪಾತ್ರ ಅವರಿಗೆ ತೀರಾನೇ ಒಪ್ಪಿತು .

ಆ ಡೈಲಾಗ್ ಡೆಲಿವರಿ ಆ ಬೈಗುಳಗಳು ಏನ್ಲ ಕಂಡ್ರಪ್ಪ ಅಂತ ಹೇಳುವಂತಹ ಆಟಿಟ್ಯೂಡ್ ಪ್ರತಿಯೊಂದು ಸೂಪರ್ ನ್ಯಾಚುರಲ್ ಆಗಿತ್ತು ಎಲ್ಲೂ ನಟನೆ ಮಾಡ್ತಿದ್ದ ದ್ದಾರೆ .

ಅಂತ ಅನ್ನಿಸಲೇ ಇಲ್ಲ ಶೂಟಿಂಗ್ ಮಾಡಿರುವಂತಹ ಲೊಕೇಶನ್ಸ್ ಆ ಅರಳಿ ಕಟ್ಟೆ ಟೀ ಅಂಗಡಿ ಚೊಂಬಿಡ್ಕೊಂಡು ಹೋಗುವಂತಹ ಸೀನ್ಸ್ ಪ್ರತಿಯೊಂದು ಫ್ರೇಮ್ ನಲ್ಲೂ ಪಕ್ಕಾ ಮಂಡ್ಯ ಲೈಫ್ ಸ್ಟೈಲ್ ಎತ್ತು ಕಾಣ್ತಾ ಇತ್ತು ಮಂಡ್ಯದ ಸೈಡ್ ಜನರಿಗಂತೂ ಇದು ನೆಕ್ಸ್ಟ್ ಲೆವೆಲ್ ಕನೆಕ್ಟ್ ಆಯ್ತು ಇನ್ನು ಬೇರೆ ಊರಿನ ಜನರಿಗೆ ಆ ಭಾಷೆ ಹ್ಯೂಮರ್ ಮತ್ತು ನೇರವಾದ ಮಾತುಗಳು ತುಂಬಾ ಫ್ರೆಶ್ ಆಗಿ ಕಿಕ್ ಕೊಡ್ತು ಇನ್ನೊಂದು ಪಾಯಿಂಟ್ ಅಂದ್ರೆ ಸಿದ್ದೇಗೌಡ ವರ್ಸಸ್ ಬಚ್ಚೆಗೌಡ ಯಾವುದೇ ಮಾಸ್ ಸಿನಿಮಾ ಸೂಪರ್ ಹಿಟ್ ಆಗ್ಬೇಕು ಅಂದ್ರೆ ನಾಯಕನಗೆ ತಕ್ಕಂತ ಒಬ್ಬ ಬೆಂಕಿ ವಿಲನ್ ಇರಲೇಬೇಕು .

ಆ ಸಿನಿಮಾದ ಮೇನ್ ಹೈಲೈಟ್ ಅಂದ್ರೆನೆ ಈ ಇಬ್ಬರ ಫೇಸ್ ಆಫ್ ಒಂದು ಕಡೆ ಬಚ್ಚೆಗೌಡ ಆಗಿ ನಮ್ಮ ರವಿಶಂಕರ್ ಅವರು ಊರನ್ನೇ ಕೈಯಲ್ಲಿ ಇಟ್ಕೊಂಡಿರೋ ತರ ಯಾರು ಎದುರಿಸಿ ಮಾತನಾಡೋದಕ್ಕೆ ಧೈರ್ಯ ಮಾಡದ ಪವರ್ಫುಲ್ ಪಂಚಾಯಿತಿ ಪ್ರೆಸಿಡೆಂಟ್ ಇನ್ನೊಂದು ಕಡೆ ಸಿದ್ದೇಗೌಡ ಆಗಿ ಸತೀಶ್ ನೀನಾಸಮ ಅವರು ಊರಲ್ಲಿ ಯಾವ ಕೆಲಸಕ್ಕೂ ಬಾರದೆ ದಿನಪೂರ್ತಿ ಖಾಲಿ ಹೊಡೆಯುವಂತಹ ಒಬ್ಬ ಅಯೋಗ್ಯ ಗಲ್ಲಿ ಬಾಯ್ ಇವರಿಬ್ಬರ ಮಾಸ್ ಕಾಮಿಡಿ ಜುಗಲ್ ಬಂದಿ ಅಧ್ಯಕ್ಷ ಸಿನಿಮಾವನ್ನ ನೆನಪು ಮಾಡಿದ್ದು ಸುಳ್ಳಲ್ಲ ರವಿಶಂಕರ್ ಅವರು ಫುಲ್ ಸೀರಿಯಸ್ ಆಗಿ ಗದುರಿಸೋದಕ್ಕೆ ಬಂದರೆ ಸತೀಶ್ ಅವರು ತಮ್ಮ ಸೆನ್ಸ್ ಆಫ್ ಹ್ಯೂಮರ್ ಮತ್ತು ಡೋಂಟ್ ಕೇರ್ ಆಟಿಟ್ಯೂಡ್ ಇಂದ ಅವರಿಗೆ ಟಾಂಗ್ ಕೊಡ್ತಾರೆ ಸೀರಿಯಸ್ ಮಾಸ್ ಸೀನ್ ನಡುವೆನು ಥಿಯೇಟರ್ನಲ್ಲಿ ನಗೆ ಅಲೆ ಎಬ್ಬಿಸಿತ್ತು ಈ ಕೆಮಿಸ್ಟ್ರಿ.


ರವಿಶಂಕರ್ ಅವರ ಬೇಸ್ ವಾಯ್ಸ್ ಅಲ್ಲಿ ಬರುವಂತಹ ಡೈಲಾಗ್ಸ್ ಗೆ ಸತೀಶ್ ಅವರು ಕೊಡುವಂತಹ ಲೋಕಲ್ ಮಂಡ್ಯ ಕೌಂಟರ್ ಎವರ್ಗ್ರೀನ್ ಒಬ್ಬ ವೇಸ್ಟ್ ಫೆಲೋ ಅನ್ನಿಸಿಕೊಂಡವನು ಆ ಇಡೀ ಊರಿನ ಪಾಲಿಟಿಕ್ಸ್ ಬದಲಾಯಿಸೋದಕ್ಕೆ ನಿಲ್ಲುವಂತಹ ಸೀನು ಪ್ರೇಕ್ಷಕರಿಗೆ ಕಂಪ್ಲೀಟ್ ಪೈಸಾ ವಸೂಲಾಯಿತು. ಅರ್ಜುನ್ ಜನ್ಯ ಅವರ ಮ್ಯೂಸಿಕ್ ಈ ಸಿನಿಮಾಗೆ ಮೈಂಡ್ ಬ್ಲೋಯಿಂಗ್ ಪವರ್ ತಂದುಕೊಟ್ಟಿತ್ತು. ಸಾಂಗ್ಸ್ ಇಲ್ಲದೆ ಅಯೋಗ್ಯ ಸಿನಿಮಾ ಕಂಪ್ಲೀಟ್ ಆಗಲ್ಲ. ಏನಮ್ಮಿ ಏನಮ್ಮಿ ಆಲ್ ಟೈಮ್ ಬ್ಲಾಕ್ಬಸ್ಟರ್ ಈ ಒಂದೇ ಹಾಡು ರಿಲೀಸ್ ಆದ ತಕ್ಷಣ ಫುಲ್ ಕರ್ನಾಟಕದಲ್ಲಿ ವೈರಲ್ ಆಯ್ತು. 

ವಿಜಯ ಪ್ರಕಾಶ್ ಮತ್ತು ಶ್ರೇಯಾ ಘೋಶಾಲ್ ವಾಯ್ಸ್ ಆ ಕ್ಯೂಟ್ ಲಿರಿಕ್ಸ್ ಮತ್ತೆ ವಿಲೇಜ್ಬ್ಯಾ  ಕ್ಡ್ರಾಪ್ ಅಲ್ಲಿ ಬಂದಂತಹ ರೊಮ್ಯಾಂಟಿಕ್ ವಿಶುವಲ್ಸ್ ಪ್ರತಿಯೊಬ್ಬರ ಫೋನ್ ರಿಂಗ್ಟೋನ್ ಆಯ್ತು WhatsApp ಸ್ಟೇಟಸ್ ಆಯ್ತು ಬರಿ ಲವ್ ಸಾಂಗ್ ಅಷ್ಟೇ ಅಲ್ಲ ಹೀರೋ ಇಂಟ್ರೊಡಕ್ಷನ್ ಸಾಂಗ್ ಅಯೋಗ್ಯ ಮತ್ತು ಡ್ಯಾನ್ಸ್ ಟ್ರಾಕ್ ಕೂಡ ಥಿಯೇಟರ್ ನಲ್ಲಿ ಮಾಸ್ ಆಡಿಯನ್ಸ್ ಗೆ ಎದ್ದು ಕುಣಿಯು ಹಾಗೆ ಮಾಡಿತ್ತು.

 ಸತೀಶ್ ನೀನಾಸಂ ಮತ್ತು ರವಿಶಂಕರ್ ನಡುವಿನ ಕಾಮಿಡಿ ಮಾಸ್ ಫೇಸ್ ಆಫ್ ಸೀನ್ಸ್ ಗೆ ಅರ್ಜುನ್ ಜನ್ಯ ಕೊಟ್ಟಂತಹ ಬ್ಯಾಕ್ಗ್ರೌಂಡ್ ಸ್ಕೋರ್ ಥಿಯೇಟರ್ದಲ್ಲಿ ಸಿಟಿ ಹೊಡಿಯೋ ತರ ಕಿಕ್ ಕೊಡ್ತು. ಸ್ಕ್ರೀನ್ ಪ್ಲೇ ಮತ್ತು ಡೈಲಾಗ್ಸ್ ಈ ಸಿನಿಮಾದ ರಿಯಲ್ ಬ್ಯಾಕ್ ಬೋನ್ ಆಗಿತ್ತು. ಪ್ರತಿಯೊಂದು ಸೀನ್ನಲ್ಲೂ ಪ್ರೇಕ್ಷಕರಿಗೆ ಬೋರ್ಹೊ  ಡಿೆಯದಂತೆ ಫುಲ್ ಎಂಟರ್ಟೈನ್ಮೆಂಟ್ ಪ್ಯಾಕ್ ಮಾಡಿದ್ರು. 

ಅನ್ಎಕ್ಸ್ಪೆಕ್ಟೆಡ್ ಪೇರಿಂಗ್ ಸ್ಟಾರ್ಟಿಂಗ್ ನಲ್ಲಿ ಸತೀಶ್ ಶ್ರೀನಾಸಮ ಅವರು ಮತ್ತೆ ಡಿಂಪಲ್ ಕ್ವೀನ್ ರಚಿತಾರಾಮ್ ಜೋಡಿ ಹೇಗೆ ಸೆಟ್ ಆಗುತ್ತೋ ಅನ್ನುವಂತಹ ಡೌಟ್ ಇತ್ತು. ಬಟ್ ಸ್ಕ್ರೀನ್ ಮೇಲೆ ಇಬ್ಬರ ಕೆಮಿಸ್ಟ್ರಿ ನೆಕ್ಸ್ಟ್ ಲೆವೆಲ್ ಕ್ಯೂಟ್ ಆಗಿ ವರ್ಕ್ ಆಯ್ತು. ಊರಲ್ಲಿ ಏನು ಕೆಲಸ ಮಾಡಿದಂತಹ ಬ್ಲಂಟ್ ನಾಯಕ ಪಕ್ಕ ಹಳ್ಳಿ ಹುಡುಗಿ ನಂದಿನಿಯನ್ನ ಪಟಾಯಿಸುವದಕ್ಕೆ ಪಡುವಂತಹ ಪೋಲಿ ಪಾಡ್ಗಳು ಆ ನೊರೆ ಹಾಲಿನಂತೆ ಇದ್ದಂತಹ ರೊಮ್ಯಾನ್ಸ್ ಜನರಿಗೆ ಸಿಕ್ಕಾಪಟ್ಟೆ ಇಷ್ಟ ಆಯ್ತು. 

ಡೈಲಾಗ್ ರೈಟರ್ ಮಾಸ್ತಿ ಅವರ ಪೆನ್ನಿನ ಪವರ್ ಈ ಸಿನಿಮಾದಲ್ಲಿ ಎತ್ತು ಕಾಣ್ತಾ ಇತ್ತು. ಪ್ರತಿಯೊಂದು ಸೀನ್ನಲ್ಲೂ ಬರುವಂತಹ ನಗೆ ಚಟಾಕಿಗಳು ಲೋಕಲ್ ಮಂಡ್ಯ ಟಚ್ ಇರುವಂತಹ ಪಂಚ್ ಲೈನ್ಗಳು ಮತ್ತು ರೈಟಿಂಗ್ ನಲ್ಲಿ ಇದ್ದಂತಹ ಪೇಸಿಂಗ್ ಆಡಿಯನ್ಸ್ ನ ಕೊನೆಯವರೆಗೂ ಕಟ್ಟಾಗ್ತು. ಇಲ್ಲಿ ಆಡಿಯನ್ಸ್ ಅಯೋಗ್ಯ 2 ಇಂದ ಏನ ಎಕ್ಸ್ಪೆಕ್ಟ್ ಮಾಡಬಹುದು ಜನಕ್ಕೆ ಏನು ಬೇಕು ಅಂತ ಫಿಲಂ ತಂಡ ಲೆಕ್ಕ ಹಾಕಿ ಒಂದು ಬ್ಯೂಟಿಫುಲ್ ಕಾಮಿಡಿ ವಿಲೇಜ್ ಡ್ರಾಮಾ ರೆಡಿ ಮಾಡ್ಕೊಂಡಿದೆ.

 ಪಂಚಾಯಿತಿ ಪ್ರೆಸಿಡೆಂಟ್ ಸೀಟ್ ಸಿಕ್ಕಮೇಲೆ ಹೇಗೆ ಸಿದ್ದೇಗೌಡರು ವಿಲ್ಲೇಜ್ ಆಡಳಿತ ಮಾಡ್ತಾರೆ ಅನ್ನೋದೇ ಅಯೋಗ್ಯ ಟು ರಿಯಲ್ ಗೇಮ್ ಚೇಂಜರ್ ಆಫೀಸ್ ಟೇಬಲ್ ಮೇಲೆ ಕಾಲಿಟ್ಟು ಕೂರೋದು ಅಧಿಕಾರಿಗಳಿಗೆ ತಮ್ಮದೇ ಮಂಡ್ಯಾ ಭಾಷೆಯಲ್ಲಿ ಕ್ಲಾಸ್ ತಗೊಳೋದು ಫೈಲ್ಸ್ ನೋಡಿ ಕನ್ಫ್ಯೂಸ್ ಆಗಿ ಮಾಡುವಂತಹ ಹುಚ್ಚು ಕಾಮಿಡಿ ಸೀನ್ಸ್ .

ಇವೆಲ್ಲ ಥಿಯೇಟರ್ಲ್ಲಿ ಕಂಪ್ಲೀಟ್ ನಗೆಯ ಹಬ್ಬ ಸೃಷ್ಟಿ ಮಾಡೋದಂತು ಗ್ಯಾರೆಂಟಿ ಅಂತ ಅನ್ನಿಸ್ತಿದೆ. ಅಯೋಗ್ಯ ಪಾರ್ಟ್ ಒನ್ ನಲ್ಲಿ ಇದ್ದಂತಹ ನಗೆಯ ಅಲೆಯನ್ನ ನೆನೆಸಿಕೊಂಡ್ರೆ ಈಗಲೂ ನಗು ಬರುತ್ತೆ. ಬಟ್ ಅಯೋಗ್ಯ ಟೂ ನಲ್ಲಿ ಆಡಿಯನ್ಸ್ ಬರೀ ಕಾಮಿಡಿ ಅಷ್ಟೇ ಅಲ್ಲ. ಫುಲ್ ಆನ್ ವಾರ್ ನೋಡೋದಕ್ಕೆ ನಾನಂತೂ ವೇಟ್ ಮಾಡ್ತಾ ಇದ್ದೀನಿ. ಫಸ್ಟ್ ಪಾರ್ಟ್ ಅಲ್ಲಿ ಸಿದ್ದೇಗೌಡ ಬರೀ ಸವಾಲ್ ಆಗ್ತಿದ್ದ. ಈಗ ಅವನೇ ಪವರ್ ಅಲ್ಲಿ ಇದ್ದಾನೆ. ಸೋ ಬಚ್ಚೆಗೌಡ ಅವರ ಆ ಖಡಕ್ಕು ಗಡಿಸು ಬೇಸ್ ವಾಯ್ಸ್ ಗೆ ಸತೀಶ್ ನಿನಾಸಂ ಅವರು ತಮ್ಮದೇ ಮಂಡ್ಯಾ ಸ್ಟೈಲ್ ನಲ್ಲಿ ಪಡಪಡ ಅಂತ ಕೊಡುವಂತಹ ಕೌಂಟರ್ ಡೈಲಾಗ್ಗಳು ಥಿಯೇಟರ್ನಲ್ಲಿ ಸಿಟಿ ಸೌಂಡ್ ಬೀಳದಂತು ಗ್ಯಾರೆಂಟಿ ಅನಿಸ್ತಿದೆ.

 ಬರೀ ಹೀರೋ ವಿಲನ್ಅ  ಷ್ಟೇ ಅಲ್ಲ ವಿಲನ್ ಸುತ್ತ ಮುತ್ತ ಇರೋ ಚಮಚಗಳು ಪಂಚಾಯಿತಿ ಚೊಂಬುಗಳು ಮಾಡುವಂತಹ ಎಡವಟ್ಟುಗಳು ಮತ್ತು ಹಳ್ಳಿಯ ಸಣ್ಣ ಪುಟ್ಟ ಜಗಳುಗಳಲ್ಲಿ ಬರುವಂತಹ ನ್ಯಾಚುರಲ್ ಹ್ಯೂಮರ್ ಸಿನಿಮಾನ ಕಂಪ್ಲೀಟ್ ಸ್ಟ್ರೆಸ್ ಬಸ್ಟರ್ ಆಗಿ ಇಡುತ್ತೆ ಅಂತ ಅನ್ನಿಸ್ತಿದೆ. ಇತ್ತೀಚೆಗೆ ಬರುವಂತಹ ಸಿನಿಮಾಗಳಲ್ಲಿ ಫುಲ್ ಡಾರ್ಕ್ ತೀಮ್, ವಯಲೆನ್ಸ್, ಬ್ಲಡ್ ಶರ್ಟ್ ನೋಡಿ ಬೋರ್ ಆಗಿರುವಂತಹ ಜನರಿಗೆ ಅಯೋಗ್ಯಟ ಒಂತರ ಕಾನ್ಫಿಡೆನ್ಸ್ ಇಂದ ನೋಡುವಂತಹ ರಿಲ್ಯಾಕ್ಸಿಂಗ್ ವಾಚ್ ಆಗಬಹುದು. ಇಡೀ ಕುಟುಂಬ, ತಾತಾ, ಅಜ್ಜಿ, ಅಪ್ಪ, ಅಮ್ಮ, ಕಿಡ್ಸ್ ಎಲ್ಲರೂ ಒಟ್ಟಿಗೆ ಕೂತು ಯಾವುದೇ ಹೆಸಿಟೇಶನ್ ಇಲ್ಲದೆ ಹೊಟ್ಟೆ ಉಣ್ಣಾಗೋತರ ನಗುವಂತಹ ಕ್ಲೀನ್ ಕಾಮಿಡಿ ಈ ಸಿನಿಮಾದ ಮೈನ್ ಹೈಲೈಟ್ ಆಗಬಹುದು. 

ಓವರ್ ದ ಟಾಪ್ಡ್ರಾ ಮಾ ಬರಲ್ಲ. ಬರಿ ಹಳ್ಳಿ ಡೈಲಿ ಲೈಫ್ ನಲ್ಲೇ ಹುಟ್ಟುವಂತಹ ನ್ಯಾಚುರಲ್ ಜೋಕ್ಸ್ ಇರುತ್ತೆ. ಕೇವಲ ಕಾಮಿಡಿ ಅಷ್ಟೇ ಅಲ್ಲ ಹಳ್ಳಿ ಜನರ ನಡುವೆ ಇರುವಂತಹ ಪ್ರೀತಿ ಮೈತ್ರಿ ಕಷ್ಟ ಬಂದಾಗ ಇಡೀ ಊರು ಒಂದಾಗುವಂತಹ ದೇಸಿ ಎಮೋಷನ್ ಕೂಡ ಸಿನಿಮಾದಲ್ಲಿ ಇರಬಹುದು. ಸಿನಿಮಾ ಮುಗಿಸಿ ಥಿಯೇಟರ್ ಇಂದ ಹೊರಗೆ ಬರುವಾಗ ಪ್ರತಿಯೊಬ್ಬರು ಮುಖದಲ್ಲೂ ಒಳ್ಳೆ ಪೈಸಾ ವಸು ಲಿಂಟ್ನಿಂದ ನೋಡಿದ್ವಿ ಅನ್ನೋತರ ಈ ಸಿನಿಮಾ ಮಾಡ್ಲಿ ಫ್ಯಾಮಿಲಿ ಆಡಿಯನ್ಸ್ ಸಿನಿಮಾಗಳು ಇತ್ತೀಚಗೆ ಬರದೆ ಕಮ್ಮಿ ಆಗಿಬಿಟ್ಟಿದೆ. ಈ ಸಿನಿಮಾ ಫ್ಯಾಮಿಲಿ ಪೂರ್ತಿ ಹೋಗಿ ಕೂತ್ಕೊಂಡು ನೋಡುವಂತಹ ಸಿನಿಮಾ ಆಗಲಿ ಅಂಡ್ ಕನ್ನಡಕ್ಕೆ ಬೇಕಾಗಿರುವಂತಹ ಗೆಲುವನ್ನ ತಂದುಕೊಡ್ಲಿ ಇದಾಗಿತ್ತು ಅಯೋಗ್ಯ ಅನ್ನುವಂತಹ ಫ್ರಾಂಚೈಸಿಯ



 



Post a Comment

0Comments

Post a Comment (0)
To Top