PARRAK Teaser Review | MASS ಮೂರಳಿ 💥 Goosebumps Guaranteed! | Kannada Review I prefer this response

NS CREATION FF
0


 ಪರಾಗ್ ಇದು ಹಾಲೇಶ್ ಕೋಗುಂಡಿ ಅವರು ಡೈರೆಕ್ಟ್ ಮಾಡಿರುವಂತಹ ಸಿನಿಮಾ ಅಂಡ್ ರೋಲಿಂಗ್ ಸ್ಟಾರ್ ಶ್ರೀಮುರಳಿ ಅವರು ಇಲ್ಲಿ ಲೀಡ್ ರೋಲ್ ಅಲ್ಲಿ ಕಾಣಿಸಿಕೊಂಡಿದ್ದಾರೆ. ಈ ಟೀಸರ್ ನೋಡಿದಮೇಲೆ ನಮಗೆ ಏನ ಅನ್ನಿಸ್ತು ಏನೆಲ್ಲ ಇಷ್ಟ ಆಯ್ತು ಮತ್ತೆ ಇದರಿಂದ ಸಿನಿಮಾ ಮೇಲೆ ಯಾವ ತರದ ನಿರೀಕ್ಷೆಗಳು ಹುಟ್ಟಕೊಂಡಿದ್ದಾವೆ ಅನ್ನೋದನ್ನ ಈ ಟೀಸರ್ ರಿವ್ಯೂ ನನಗೆ ಹೇಳ್ತೀನಿ ಬನ್ನಿ ನೋಡ್ಕೊಂಡು ಬರೋಣ ಹಾಯ್ ಎಲ್ಲರಿಗೂ ನಮಸ್ಕಾರ ಅಂಡ್ ವೆಲ್ಕಮ್ ಟು ಕಡಕ್ ಸಿನಿಮಾ ಮೊದಲನೆದಾಗಿ ಟೀಸರ್ ಶುರುವಾದಂತಹ ಮೊದಲ ಫ್ಯೂ ಸೆಕೆಂಡ್ಸ್ ನಲ್ಲೇ ನನ್ನ ಅಟೆನ್ಶನ್ ಸೆಳೆದಿದ್ದು ಚರಣ್ ರಾಜ್ ಅವರ ಬ್ಯಾಕ್ಗ್ರೌಂಡ್ ಸ್ಕೋರ್ ಒಂದೊಂದು ಬೀಟ್ ಕೂಡ ವಿಶುವಲ್ಸ್ ಜೊತೆಗೆ ಸಿಂಕ್ ಆಗುವಂತಹ ರೀತಿ ಸ್ಯಾಟಿಸ್ಫೈಯಿಂಗ್ ಆಗಿದೆ . 

ಕೆಲವೊಮ್ಮೆ ಟೀಸರ್ ಮುಗಿದ ಮೇಲು ಮ್ಯೂಸಿಕ್ನ ಇಂಪ್ಯಾಕ್ಟ್ ಫೀಲ್ ಆಗುತ್ತೆ ಥಿಯೇಟರ್ ನಲ್ಲಿ ಇದು ಇನ್ನ ಇನ್ನಷ್ಟು ಪವರ್ಫುಲ್ ಎಕ್ಸ್ಪೀರಿಯನ್ಸ್ ಕೊಡಬಹುದು ಮತ್ತು ಚರಣರಾಜ್ ಅವರ ಕಡೆಯಿಂದ ಇನ್ನೊಂದು ಬ್ಯಾಂಗರ್ ಸ್ಕೋರ್ ಎಕ್ಸ್ಪೆಕ್ಟ್ ಮಾಡಬಹುದು ಅನ್ನುವಂತಹ ಭರವಸೆಯನ್ನ ಈ ಟೀಸರ್ ಕೊಟ್ಟಿದೆ ಇನ್ನು ವಿಶುವಲ್ಸ್ ಬಗ್ಗೆ ಮಾತಾಡಬೇಕು ಅಂತಂದ್ರೆ ಪ್ರೊಡಕ್ಷನ್ ಡಿಸೈನ್ ತುಂಬಾ ರಿಚ್ ಆಗಿ ಕಾಣಿಸ್ತಾ ಇದೆ.

 ಪ್ರತಿ ಫ್ರೇಮ್ ಕೂಡ ಪ್ಲಾನ್ ಮಾಡಿ ಎಕ್ಸಿಕ್ಯೂಟ್ ಮಾಡಿದ್ದಾರೆ ಅನ್ನುವಂತಹ ಫೀಲಿಂಗ್ ಬರುತ್ತೆ ಕಲರ್ ಗ್ರೇಡಿಂಗ್ ಲೈಟಿಂಗ್ ಮತ್ತೆ ಆಕ್ಷನ್ ಬ್ಲಾಕ್ಸ್ ನ ಕ್ಯಾಪ್ಚರ್ ಮಾಡಿರುವಂತಹ ರೀತಿ ನೋಡಿದ್ರೆ ಟೆಕ್ನಿಕಲ್ ಟೀಮ್.


ಈ ಸಿನಿಮಾ ಮೇಲೆ ತುಂಬಾ ಕೇರ್ ಅಂಡ್ ಎಫರ್ಟ್ಸ್ ಅನ್ನ ಹಾಕಿದ್ದಾರೆ ಅನ್ನೋದು ಗ್ಯಾರಂಟಿ ಶ್ರೀಮುರಳಿ ಅವರ ಲುಕ್ ಕೂಡ ಟೀಸರ್ ನ ಹೈಲೈಟ್ ಗಳಲ್ಲಿ ಒಂದು ಲಾಂಗ್ ಹೇರ್ ಫಿಟ್ ಫಿಸಿಕ್ ಮತ್ತೆ ಆ ರಗ್ಗಡ್ ಸ್ಕ್ರೀನ್ ಪ್ರೆಸೆನ್ಸ್ ಈ ಪಾತ್ರಕ್ಕೆ ಅವರು ತುಂಬಾ ಸೂಟ್ ಆಗಿದ್ದಾರೆ ಆಕ್ಷನ್ ಕೋರಿಯೋಗ್ರಫಿ ಮತ್ತೆ ಅದನ್ನ ಕ್ಯಾಪ್ಚರ್ ಮಾಡಿರುವಂತಹ ರೀತಿ ತುಂಬಾ ಸ್ಟೈಲಿಷ್ ಆಗಿ ಮೂಡ್ ಬಂದಿದೆ ಬ್ರುಟಾಲಿಟಿ ಇದ್ರು ಓವರ್ ಅನ್ಸೋ ಫೀಲಿಂಗ್ ಬರಲ್ಲ ಇನ್ಸ್ಟೆಡ್ ಆಕ್ಷನ್ ಗೆ ಒಂತರ ಐಡೆಂಟಿಟಿನ ಕ್ರಿಯೇಟ್ ಮಾಡೋದಕ್ಕೆ ಪ್ರಯತ್ನ ಮಾಡಿದ್ದಾರೆ ಅಂತ ಅನಿಸ್ತು ಶ್ರೀಮುರಳಿ ಅವರ ಹಿಂದಿನ ಸಿನಿಮಾ ಭಗೀರನಲ್ಲಿ ಆಕ್ಷನ್ ಸೀನ್ಸ್ಗಳು ಚೆನ್ನಾಗಿದ್ವು ಅದಕ್ಕೆ ಬಿಜಿಎಂ ಇನ್ನಷ್ಟು ಕಳೆಯನ್ನ ತಂದಿತ್ತು .

ಆ ಸೇಮ್ ತಡಕ ಇಲ್ಲೂ ಕೂಡ ಸೆವಿಯೋದಕ್ಕೆ ಸಿಗಬಹುದು ನನಗೆ ಇಷ್ಟ ಆದಂತಹ ಇನ್ನೊಂದು ಆಸ್ಪೆಕ್ಟ್ ಅಂತಅಂದ್ರೆ ಟೀಸರ್ ಕಥೆಯ ಬಗ್ಗೆ ಒಂದೇ ಒಂದು ಸುಳಿವನ್ನ ಕೂಡ ಬಿಟ್ಟುಕೊಟ್ಟಿಲ್ಲ ಇವತ್ತು ಬಹುತೇಕ ಟೀಸರ್ ನಲ್ಲೇ ಹಾಫ್ ಸಿನಿಮಾನ ರಿವೀಲ್ ಮಾಡಿಬಿಡ್ತಾರೆ ಆದರೆ ಇಲ್ಲಿ ಆ ಟ್ರಾಪ್ ಗೆ ಹೋಗಿಲ್ಲ ಕ್ಯೂರಿಯಾಸಿಟಿ ಹುಡಿಸದೆ ಟೀಸರ್ ನ ಕೆಲಸ ಅದನ್ನ ಪರಾಗ್ ಚೆನ್ನಾಗಿ ಮಾಡಿದೆ ಒಂದು ಕಂಪ್ಲೀಟ್ ಆಕ್ಷನ್ ಬ್ಲಾಕ್ ನ ತೋರಿಸಿ ಅದರ ಸುತ್ತಲಿನ ಎಲಿಮೆಂಟ್ಸ್ ನ ಗುಟ್ಟಾಗಿ ಇಟ್ಟಿದ್ದಾರೆ .

ಅಂತ ಹೇಳಬಹುದು ಕಡಕ್ಕಾಗಿ ಹೇಳೋದಾದ್ರೆ ಪರಾಗ್ನ ಟೀಸರ್ ಒಂದು ಟೆಕ್ನಿಕಲಿ ಸಾಲಿಡ್ ಟೀಸರ್ ಸ್ಟ್ರಾಂಗ್ ವಿಶುವಲ್ಸ್ ಶೈಲಿಷ್ ಆಕ್ಷನ್, ಶ್ರೀಮುರಳಿ ಅವರ ಇಂಪ್ರೆಸಿವ್ ಮೇಕವರ್ ಮತ್ತೆ ಚರಣರಾಜ್ ಅವರ ಮ್ಯೂಸಿಕ್ ಈ ಸಿನಿಮಾ ಮೇಲೆ ಕಾನ್ಫಿಡೆನ್ಸ್ ಜಾಸ್ತಿ ಮಾಡಿದೆ ಟೀಸರ್ ಕ್ವಾಲಿಟಿನ ಸಿನಿಮಾ ಮೇಂಟೈನ್ ಮಾಡಿದ್ರೆ ಶ್ರೀಮುರಳಿ ಅವರ ಕೆರಿಯರ್ ಅಲ್ಲಿ ಇನ್ನೊಂದು ಮೆಮೊರೇಬಲ್ ಅಡಿಷನ್ ಆಗಬಹುದು ಅಂತ ಹೇಳ್ತಾ ಇದಾಗಿತ್ತು. ಪರಾಗ್ ಸಿನಿಮಾದ ಟೀಸರ್ ರಿವ್ಯೂ ನೀವು ಟೀಸರ್ ನೋಡಿದ್ರ.


Post a Comment

0Comments

Post a Comment (0)
To Top