ನಟಿ ಶುಭಪೂಂಜ ಮತ್ತು ಸುಮಂತ್ ಬಿಲ್ಲಬಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಬರೋಬ್ಬರಿ ನಾಲ್ಕು ವರ್ಷಗಳಾಗಿದ್ದು .
ಇದೀಗ ನಾಲ್ಕು ವರ್ಷದ ನಂತರ ದಾಂಪತ್ಯ ಜೀವನಕ್ಕೆ ಗುಡ್ ಬಾಯ್ ಅನ್ನ ಹೇಳಿ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನವನ್ನ ಪಡೆತಿದ್ದಾರೆ .
ಅನ್ನುವ ಸುದ್ದಿಗಳು ಕಳೆದ ವಾರದಿಂದ ಸಾಮಾಜಿಕ ತಾನಗಳಲ್ಲಿ ಸಾಕಷ್ಟು ವೈರಲ್ ಆಗ್ತಿದ್ದು ಇದೀಗ ಈ ಒಂದು ಸುದ್ದಿಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ ಅಂತನೆ ಹೇಳಬಹುದಾಗಿದೆ. ಸುಮಂತ್ ಬಿಲ್ಲವ ಮತ್ತು ನಟಿ ಶುಭಪೂಂಜ ಅವರ ಈ ಒಂದು ಡೈವೋರ್ಸ್ನ ವದಂತಿಯ ಬಗ್ಗೆ ನಟಿ ಶುಭಪೂಂಜ ಆಗಿರಬಹುದು ಅಥವಾ ಸುಮಂತ್ ಬಿಲ್ಲವ ಎಲ್ಲೂ ಕೂಡ ಇದರ ಬಗ್ಗೆ ಸ್ಪಷ್ಟನೆಯನ್ನ ಕೊಟ್ಟಿರಲಿಲ್ಲ.
ಆದರೆ ಇವರಿಬ್ಬರು ನಿಜಕ್ಕೂ ತಮ್ಮ ಒಂದು ಡೈವೋರ್ಸ್ ಅನ್ನ ಕೋರ್ಟಿಗೆ ಸಬ್ಮಿಟ್ ಅನ್ನ ಮಾಡಿದ್ದು ಇದರ ಕಾಪಿ ಕೂಡ ಸಾಮಾಜಿಕ ತಾನಗಳಲ್ಲಿ ತುಂಬಾನೇ ವೈರಲ್ ಆಗಿತ್ತು. ಇದೀಗ ಈ ಒಂದು ವದಂತಿಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ನಟಿ ಶುಭಪೂಂಜ ಮತ್ತು ಸುಮಂತ್ ಬಿಲ್ಲವ ಇವರಿಬ್ಬರು ಕೂಡ ವಿಚ್ಛೇದನದಿಂದ ಹೊರಬಂದು ಮತ್ತೆ ಒಂದಾಗ್ತಿದ್ದಾರೆ ಅನ್ನುವ ಸುದ್ದಿ ಶುಭಪೂಂಜ ಅವರ Facebook ಫ್ಯಾನ್ ಪೇಜ್ ಒಂದು ತಮ್ಮ ಒಂದು ಪೋಸ್ಟ್ನಲ್ಲಿ ಹಾಕಿಕೊಂಡಿದ್ದು ನಿಜಕ್ಕೂ ನಟಿ ಶುಭಪೂಂಜ ಮತ್ತು ಸುಮಂತ್ ಬಿಲ್ಲವ ಇಬ್ಬರಿಬ್ಬರು ಒಂದಾಗ್ತಿದ್ದಾರೆ ಅನ್ನುವ ಸಾಕಷ್ಟು ಅನುಮಾನಗಳನ್ನ ಹುಟ್ಟುಹಾಕಿದೆ.
ಆದರೆ ಇದರ ಬಗ್ಗೆ ಆಫಿಷಿಯಲ್ ಆಗಿ ನಟಿ ಶುಭಪೂಂಜ ಆಗಿರಬಹುದು ಅಥವಾ ಸುಮಂತ್ ಬಿಲ್ಲವ ಅವರು ಎಲ್ಲೂ ಕೂಡ ಸ್ಪಷ್ಟನೆಯನ್ನ ಕೊಟ್ಟಿಲ್ಲ ಸೋ ವೀಕ್ಷಕರೇ ಯಾರೆಲ್ಲ ಏನೇ ಮನಸ್ತಾಪ ಇದ್ರು ಅದೆಲ್ಲದನ್ನು ಕೂಡ ಮರೆತು ಸುಮಂತ್ ಬಿಲ್ಲವ ಮತ್ತು ನಟಿ ಶುಭಪೂಂಜ
