ಶುಭಪುಂಜ ಮತ್ತು ಸುಮಂತ್ ಬಿಲ್ಲವ ಅವರು ಸದ್ಯದಲ್ಲೇ ದಾಂಪತ್ಯ ಜೀವನದಿಂದ ಹೊರಬಂದು ವಿಚ್ಛೇದನವನ್ನ ಪಡೆದುಕೊಳ್ಳಲಿದ್ದಾರೆ ಅನ್ನುವ ಸುದ್ದಿ ಸ್ಯಾಂಡಲ್ವುಡ್ ಅಂಗಳದಲ್ಲಿ ಸಾಕಷ್ಟು ವೈರಲ್ ಆಗ್ತಿದ್ದು ನಿನ್ನೆಯಿಂದ ಎಲ್ಲಾ ಮಾಧ್ಯಮಗಳು ಇದರ ಬಗ್ಗೆನ ಟೆಲಿಕಾಸ್ಟ್ ಮಾಡ್ತಿದೆ ಅಂತನ ಹೇಳಬಹುದು'
ಈ ಒಂದು ಡೈವರ್ಸ್ನ ವದಂತಿಯ ಬಗ್ಗೆ ಇದೀಗ ಖುದ್ದಾಗಿ ನಟಿ ಶುಭಪೂಂಜ ಅವರೇ ಸ್ಪಷ್ಟನೆಯನ್ನ ಕೊಟ್ಟಿದ್ದು ಅಷ್ಟಕ್ಕೂ ನಟಿ ಶುಭಪೂಂಜ ತಮ್ಮ ಮತ್ತು ಸುಮಂತ್ ಬಿಲ್ಲವ ಅವರ ವಿಚ್ಛೇದನದ ವದಂತಿಯ ಬಗ್ಗೆ ಏನಂತ ಹೇಳಿದ್ದಾರೆ ಅನ್ನೋದನ್ನ ಈ ಒಂದು ವಿಡಿಯೋದಲ್ಲಿ ನಾವು ನೋಡ್ಕೊಂಡು ಬರೋಣ ಅದಕ್ಕಿಂತ ಮುಂಚೆ ವೀಕ್ಷಕರ ಯಾವತ್ತು ಕೂಡ ಸಂಬಂಧ ಸರಿಹೊಂದಿಲ್ಲ ಅಂದ್ರೆ ನೋವನ್ನು ಭವಿಸಿಕೊಂಡು.
ಬದುಕೋದರ ಬದಲು ವಿಚ್ಛೇದನ್ನ ಪಡೆಯೋದರಲ್ಲಿ ಯಾವುದೇ ರೀತಿಯ ತಪ್ಪಿಲ್ಲ
ನಿನ್ನೆಯಿಂದ ನಟಿ ಶುಭಪುಂಜ ಅವರು ಸುಮಂತ್ ಬಿಲ್ಲಬಾಬರ ಜೊತೆಗೆ ಡೈವೋರ್ಸ್ ಅನ್ನ ಪಡೆದುಕೊಳ್ಳಲಿದ್ದಾರೆ ಅನ್ನೋ ಸುದ್ದಿ ಸಾಕಷ್ಟು ವೈರಲ್ ಆಗ್ತಿದ್ದು ಇವರಿಬ್ಬರು ಕೂಡ ಮದುವೆಯಾಗಿ ಬರೋಬರಿ ನಾಲ್ಕು ವರ್ಷಗಳಾಗಿದ್ದು ನಾಲ್ಕೇ ವರ್ಷಕ್ಕೆ ಇವರಿಬ್ಬರು ಬೇರೆ ಆಗ್ತಿದ್ದಾರೆ ಅನ್ನೋ ವದಂತಿಗೆ ಕೊನೆಗೂ ಇವತ್ತು ಶುಭಪೂಂಜ ಅವರು ಸ್ಪಷ್ಟನೆಯನ್ನ ಕೊಟ್ಟಿದ್ದು ಈ ಒಂದು ಸುದ್ದಿ ನಿಜವಾಗಿದ್ದು ನಮಗಿಬ್ಬರಿಗೂ ಒಂದಾನಿಕೆ ಆಗಿರದ ಕಾರಣ
ನಾವಿಬ್ಬರು ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನವನ್ನ ಪಡೆಯುತ್ತಿದ್ದೇವೆ ಪರಸ್ಪರ ಬೇರೆ ಆಗ್ತಿದ್ದೇವೆ ಅಂತ ತಮ್ಮ ಒಂದು Instagram ಸ್ಟೋರಿಯಲ್ಲಿ ಹೇಳಿಕೊಂಡಿದ್ದು
