Saving Account New Rules: ಇಂದಿನಿಂದ ಹೊಸ ನಿಯಮಗಳು ಜಾರಿ – ಬ್ಯಾಂಕ್ ಗ್ರಾಹಕರಿಗೆ ಅಪ್ಡೇಟ್

NS CREATION FF
0

 


ಸ್ವಾಗತ ಇದೀಗ ಗ್ರಾಹಕರಿಗೆ ಪ್ರಮುಖವಾದ ಸುದ್ದಿ ಒಂದು ಇದೆ ನಿಮ್ಮ ಸೇವಿಂಗ್ಸ್ ಅಕೌಂಟ್ನಲ್ಲಿ ಹಣವಿದ್ದರೆ ನಾಳೆಯಿಂದಲೇ ನಿಮ್ಮ ಖಾತೆಗೆ ಈ ಹೊಸ ರೂಲ್ಸ್ ಬರಲಿದೆ ಹಾಗಿದ್ರೆ ಏನು ವಿಡಿಯೋವನ್ನ ಕಂಪ್ಲೀಟ್ಆಗಿ ವಾಚ್ ಮಾಡಿ ನಿಮ್ಮ ಉಳಿತಾಯ ಖಾತೆಯಲ್ಲಿ ಹಣವಿದ್ದರೆ ಈ ಸುದ್ದಿ ನಿಮ್ಮ ಕಾಗೆ ಏಪ್ರಿಲ್ 1 2026 ರಿಂದ ಹೊಸ ಹಣಕಾಸು ವರ್ಷ ಆರಂಭವಾಗ್ತಾ ಇದೆ. ಸೋ ಬ್ಯಾಂಕಿಂಗ್ ವ್ಯವಹಾರದಲ್ಲಿ ಪ್ರಮುಖ ಬದಲಾವಣೆಗಳು ಕೂಡ ಜಾರಿಗೆ ಬರಲಿವೆ. ಭಾರತೀಯ ರಿಸರ್ವ್ ಬ್ಯಾಂಕ್ ಸೇರಿದಂತೆ ಪಿಎಂಬಿಎಚ್ಡಿಎಫ್ಸಿ ಮತ್ತು ಬಂಧನ್ ಬ್ಯಾಂಕ್ಗಳು ನಗದು ವಿಥ್ಡ್ರಾ ಮತ್ತು ಡೆಪಾಸಿಟ್ ನಿಯಮಗಳನ್ನ ಇದೀಗ ಬದಲಾವಣೆ ಮಾಡಿದೆ.


ಮೊದಲನೇದಾಗಿ ಯುಪಿಐ ಎಟಿಎಂ ವಿಥ್ಡ್ರಾ ಆಗಿ ಬೀಳಲಿದೆ ಬ್ರೇಕ್ ಅಂದ್ರೆ ಇದುವರೆಗೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಎಟಿಎಂ ನಿಂದ ಹಣ ಪಡೆಯುವುದು ಉಚಿತ ಮತ್ತು ಬಿತಿ ಇಲ್ಲದ್ದು ಅಂತ ಹೇಳಿ ಹಲವರು ಭಾವಿಸಿದ್ರು ಆದರೆ ಇನ್ಮುಂದೆ ಹಾಗಾಗುವುದಿಲ್ಲ ಎಚ್ಡಿಎಫ್ಸಿ ಮತ್ತು ಇತರ ಪ್ರಮುಖ ಬ್ಯಾಂಕ್ಗಳ ಪ್ರಕಾರ ನೀವು ಯುಪಿಐ ಮೂಲಕ ಹಣ ತೆಗೆದ್ರು ಅದನ್ನು ನಿಮ್ಮ ತಿಂಗಳ ಉಚಿತ ಎಟಿಎಂ ಮಿತಿಯಂದ ಸಾಮಾನ್ಯವಾಗಿ ಮೂರರಿಂದ ಐದು ಬಾರಿ ಅಡಿಯಲ್ಲಿ ಪರಿಗಣನೆ ಮಾಡಲಾಗುತ್ತೆ. ಒಮ್ಮೆ ನಿಮ್ಮ ಉಚಿತ ಮಿತಿ ಮುಗಿದ ನಂತರ ಯುಪಿಐ ಮೂಲಕ ಹಣ ತೆಗೆದರೆ ಪ್ರತಿ ಟ್ರಾನ್ಸಾಕ್ಷನ್ ಗೆ ಸುಮಾರು 23 ರೂಪಾಯ ಮತ್ತು ಜಿಎಸ್ಟಿ ದಂಡ ಪಾವತಿ ಮಾಡಬೇಕಾಗುತ್ತೆ. 

ಅದೇ ರೀತಿ ಎರಡನೇದಾಗಿ ಉಳಿತಾಯ ಖಾತೆಯಲ್ಲಿ 10 ಲಕ್ಷದ ಮಿತಿ ಇರುತ್ತೆ. ಆದೇ ತೆರಿಗೆ ಇಲಾಖೆ ಮತ್ತು ಆರ್ಬಿಐ ಈಗ ಉಳಿತಾಯ ಖಾತೆಯ ಬೆಲ್ ನಿಗವನ್ನ ಇನ್ನಷ್ಟು ಚುರುಕು ಮಾಡಿದೆ. ಹೊಸ ನಿಯಮದಂತೆ ಒಬ್ಬ ಗ್ರಾಹಕ ಒಂದು ವರ್ಷದಲ್ಲಿ ತನ್ನ ಉಳಿತಾಯ ಖಾತೆಗೆ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ನಗದು ಜಮಾ ಮಾಡಿದ್ರೆ ಅಥವಾ ವಿಥ್ಡ್ರಾ ಮಾಡಿದ್ರೆ ಬ್ಯಾಂಕುಗಳು ತಕ್ಷಣವೇ ಈ ಮಾಹಿತಿಯನ್ನ ಆದಾಯ ತೆರಿಗೆ ಇಲಾಖೆಗೆ ನೀಡಲಿವೆ. ಇದು ಒಂದೇ ಬಾರಿ ವ್ಯವಹಾರಕ್ಕೆ ಮಾತ್ರವಲ್ಲ ವರ್ಷವಿಡಿ ಮಾಡುವ ಒಟ್ಟು ನಗದು ವ್ಯವಹಾರಕ್ಕೆ ಅನ್ವಯವಾಗುತ್ತೆ. ನಿಮ್ಮ ಆದಾಯ ಮತ್ತು ಖಾತೆಯಲ್ಲಿನ ಹಣದ ನಡುವೆ ವ್ಯತ್ಯಾಸ ಕಂಡುಬಂದರೆ ಐಟಿ ನೋಟೀಸ್ ಅನ್ನ ಕೂಡ ಎದುರಿಸಬೇಕಾಗಿ ಬರಬಹುದು. 

ಮೂರನೆದಾಗಿ ಪಿಎಂಇ ಮತ್ತು ಇತರ ಬ್ಯಾಂಕಗಳ ದೈನಂದಿನ ಮಿತಿಯಲ್ಲಿ ಬದಲಾವಣೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕಗಳು ಡೆಬಿಟ್ ಕಾರ್ಡ್ ಆಧಾರಿತ ದೈನಂದಿನ ನಗದ ಮಿತಿಯನ್ನ ಬದಲಿಸಲಿವೆ. ಕೆಲವು ಪ್ರೀಮಿಯಂ ಕಾರ್ಡ್ಗಳಿಗೆ ಮಿತಿಯನ್ನ 75,000 ವರೆಗೆ ಹೆಚ್ಚಿಸಲಾಗಿದ್ರೆ ಸಾಮಾನ್ಯ ಕಾರ್ಡ್ಗಳ ಮೇಲೆ ಹೆಚ್ಚಿನ ನಿಗವನ್ನ ಕೂಡ ಇರಿಸಲಾಗಿದೆ.



Post a Comment

0Comments

Post a Comment (0)
To Top