ಸ್ವಾಗತ ಸ್ನೇಹಿತರೆ ರೇಷನ್ ಕಾರ್ಡ್ ಇದ್ದವರಿಗೆ ಇದೀಗ ಗುಡ್ ನ್ಯೂಸ್ ಸುದ್ದಿಯೊಂದು ಇದೆ. ಸೋ ನಿಮ್ಮ ರೇಷನ್ ಕಾರ್ಡನ್ನ ತಿದ್ದುಪಡಿ ಮಾಡಬೇಕು ಅಂತಿದ್ರೆ ಸರ್ಕಾರ ಇದಕ್ಕೆ ಅವಕಾಶವನ್ನ ನೀಡಿದೆ. ಹಾಗಿದ್ರೆ ಯಾವಾಗ ಅರ್ಜಿಯನ್ನ ಸಲ್ಲಿಸಬೇಕು .
. ರೇಷನ್ ಕಾರ್ಡ್ ಹೊಂದಿರುವ ಲಕ್ಷಾಂತರ ಕುಟುಂಬಗಳಿಗೆ ಸುವರ್ಣ ಅವಕಾಶವನ್ನ ಇದಿಕ ಸರ್ಕಾರ ನೀಡಿದೆ. ಸೋ ಆಹಾರ ಮತ್ತು ನಾಗರಿಕ ಸರಭರಾಜು ಇಲಾಖೆ ಬಿಪಿಎಲ್ ಎಪಿಎಲ್ ಹಾಗೂ ಅಂತ್ಯೋದಿಯ ರೇಷನ್ ಕಾರ್ಡ್ಗಳಲ್ಲಿ ತಿದ್ದುಪಡಿ ಮಾಡಲು 10 ದಿನಗಳ ವಿಶೇಷ ಅವಕಾಶವನ್ನ ನೀಡಿದೆ. ಸೋ ಕೊನೆಯ ದಿನಾಂಕ ಮಾರ್ಚ್ 31, 2026 ಆಗಿದೆ.
ಸೋ ಹೆಸರು ತಪ್ಪಾಗಿದೆ ಹೊಸ ಸದಸ್ಯ ಸೇರಿಸಬೇಕು ಫೋಟೋವನ್ನ ಬದಲಾಯಿಸಬೇಕು ಅಥವಾ ಅಂಗಡಿ ಬದಲಾಯಿಸಬೇಕು ಅಂತ ಹೇಳಿ ಏನಾದ್ರೂ ತಿದ್ದುಪಡಿ ಮಾಡಲಿಕ್ಕೆ ಇದ್ರೆ ಇದೀಗ ಉತ್ತಮ ಸಮಯ ಅಂತ ಹೇಳಬೇಕು ಅದೇ ರೀತಿ ಕುಟುಂಬದಲ್ಲಿ ಮಗಳು ಮದುವೆಯಾಗಿ ಹೋಗಿದ್ರೆ ಹೆಸರು ತೆಗೆಯಲು ಬರೆತಿದ್ರೆ ಈಗ ತಿದ್ದುಪಡಿ ಮಾಡಿಸಿದ್ರೆ ಗೃಹಲಕ್ಷ್ಮಿ ಸಹಾಯಧನ ಕೂಡ ಸರಿಯಾಗಿ ಬರುತ್ತೆ ಅಂತ ಹೇಳಿ ಇದೀಗ ಸಚಿವರು ಸ್ಪಷ್ಟನೆಯನ್ನ ಕೂಡ ನೀಡಿದ್ದಾರೆ ಹಾಗಾಗಿ ರೇಷನ್ ಕಾರ್ಡ್ ಕೇವಲ ಧಾನ್ಯ ಪಡೆಯುವ ಏನು ದಾಖಲೆ ಅಲ್ಲ ಗೃಹಲಕ್ಷ್ಮಿ ಉಜ್ವಲ ವಿದ್ಯಾರ್ಥಿ ವಿದ್ಯಾನಿಧಿ ಬೆಳೆ ಭೀಮೆ ವಿದ್ಯುತ್ ಸಬ್ಸಿಡಿ ಸೇರಿದಂತೆ ಸರ್ಕಾರದ ಹಲವು ಯೋಜನೆಗಳಿಗೆ ಇದು ಮುಖ್ಯ ದಾಖಲೆಯಾಗಿದೆ.
ಹಾಗಾಗಿ ನಿಮ್ಮ ವಿವರಗಳು ತಪ್ಪಾಗಿದ್ರೆ ಅನೇಕ ಸೌಲಭ್ಯಗಳನ್ನ ಕಳೆದುಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಈ ಅವಕಾಶವನ್ನ ನೀವು ತಪ್ಪಿಸಬಾರದು. ಹಾಗಾಗಿ ರೇಷನ್ ಕಾರ್ಡ್ನಲ್ಲಿ ತಪ್ಪು ವಿವರಗಳಿದ್ದರೆ ಗೃಹಲಕ್ಷ್ಮಿ ಹಣ ಉಜ್ವಲ್ ಗ್ಯಾಸ್ ಸಬ್ಸಿಡಿ ಅಥವಾ ರೇಷನ್ ಕಾರ್ಡಿಯಲ್ಲಿ ಧಾನ್ಯಗಳನ್ನ ಪಡೆಯುವುದು ಕೂಡ ತೊಂದರೆ ಆಗುತ್ತೆ. ಹಾಗಾಗಿ ತಿದ್ದುಪಾಡಿ ಮಾಡಲಿಕ್ಕಿದ್ರೆ ನೀವು ಕಡ್ಡಾಯವಾಗಿ ಅದನ್ನ ಮಾಡಿಸಲೇ ಬೇಕಾಗುತ್ತದೆ.
