ಸ್ನೇಹಿತರೆ ಇದೀಗ ಮೊಬೈಲ್ ಬಳಕೆದಾರರಿಗೆ ಗುಡ್ ನ್ಯೂಸ್ ಸುದ್ದಿ ಒಂದು ಇದೆ ಇದೀಗ 28 ದಿನ ಬದಲು 30 ದಿನ ರಿಚಾರ್ಜ್ ಪ್ಲಾನ್ಗೆ ಸೂಚನೆ ನೀಡಲಾಗಿದೆ ಹಾಗಿದ್ರೆ ಏನಿದು ಸೋ ಇದೀಗ ಮೊಬೈಲ್ ಬಳಕೆದಾರರಿಗೆ ಗುಡ್ ನ್ಯೂಸ್ ಸಿಕ್ಕಿತ್ತು 28 ದಿನ ಬದಲು 30 ದಿನ ರಿಚಾರ್ಜ್ ಪ್ಲಾನ್ಗೆ ಸೂಚನೆಯನ್ನ ಇದೀಗ ರಾಜ್ಯಸಭೆಯಲ್ಲಿ ಆಪ್ ಸಂಸದ ರಾಘವ್ ಚಡ್ಡ ಈ ಕುರಿತು ಸರ್ಕಾರದ ಗಮನ ಸೆಳೆದಿದ್ದಾರೆ .
ಸೋ ಇದಕ್ಕೆ ಇದಿಕ ಭಾರಿ ಬೆಂಬಲ ಕೂಡ ವ್ಯಕ್ತವಾಗಿದೆ. ಬಹುತೇಕ ಎಲ್ಲ ರೀಚವಾದಿ 28 ದಿನಗಳು ಪಾತ್ರ ನೀಡ್ತವೆ. ಈ ಕುರಿತು ಆಪ್ ಸಂಸದ ರಾಘವ ಚಟ್ಟ ರಾಜ್ಯಸಭೆಯಲ್ಲಿ ಗಮನ ಸೆಳೆದಿದ್ದು ವರ್ಷದ 12 ತಿಂಗಳಲ್ಲಿ ಜನಸಾಮಾನ್ಯರು 13 ಬಾರಿ ರೀಚಾರ್ಜ್ ಮಾಡಬೇಕು. ಇದರ ಬದಲು 30 ದಿನದ ರೀಚಾರ್ಜ್ ಅವಧಿ ನೀಡಬೇಕು. ಅಂತ ಹೇಳಿ ಸರ್ಕಾರಕ್ಕೆ ಮನವಿ ಮಾಡಿದ್ರು.
ಸೋ ರಾಘವ ಚಡ್ಡ ರೀಚಾರ್ಜ್ ಸೇರಿದಂತೆ ಟೆಲಿಕಾಂ ವಿಚಾರಣೆಗಳ ಕುರಿತು ಅಂಶಗಳನ್ನ ಕೇಂದ್ರ ಸರ್ಕಾರ ಪರಿಗಣಿಸುವುದಾಗಿ ಹೇಳಿತ್ತು. ಇದರ ಬೆನ್ನಲ್ಲಿ ಕೇಂದ್ರ ಟೆಲಿಕಾಂ ಸಚಿವ ಇದೀಗ ಆಪರೇಟ್ ಗಳಿಗೆ ಮನವಿ ಮಾಡಿದ್ದಾರೆ. ಗ್ರಾಹಕರಿಗೆ 30 ದಿನಗಳ ರೀಚಾರ್ಜ್ ಅವಧಿ ನೀಡಬೇಕು ಅಂತ ಹೇಳಿ ಸೂಚನೆಯನ್ನ ನೀಡಿದ್ದಾರೆ. 28 ದಿನ ಬದಲು 30 ದಿನದ ಪ್ಲಾನ್ ಮಾತ್ರ ಇರಬೇಕು ಅಂತ ಅಲ್ಲ ಆದರೆ ಗ್ರಾಹಕರಿಗೆ 30 ದಿನದ ರೀಚಾರ್ಜ್ ಪ್ಲಾನ್ ಕೂಡ ಲಭ್ಯವಿರಬೇಕು ಅಂತ ಹೇಳಿ ಇದೀಗ ಮಾಹಿತಿಯನ್ನ ನೀಡಿದ್ದಾರೆ.
ಹಲವು ಗ್ರಾಹಕರು 30 ದಿನದ ಪ್ಲಾನ್ ರೀಚಾರ್ಜ್ ಮಾಡಿಕೊಳ್ತಾರೆ. ಈ ಆಯ್ಕೆ ಗ್ರಾಹಕರಿಗೆ ಲಭ್ಯವಿರಬೇಕು ಅಂತ ಹೇಳಿ ಹೇಳಿರುವಂತದ್ದು. 2022 ರಲ್ಲಿ ಟ್ರಾಯ್ 30 ದಿನ ವ್ಯಾಲಿಡಿಟಿ ರೀಚಾರ್ಜ್ ಪ್ಲಾನ್ ಗೆ ಸೂಚನೆ ನೀಡಿದ್ದು ಕೆಲವು ಆಪರೇಟರ್ ಗಳು 30 ದಿನ ಪ್ಲಾನ್ ನೀಡ್ತಾ ಇದೆ. ಆದರೆ ಬಲು ದುಬಾರಿಯಾಗಿದೆ. ಇದೀಗ ಎಲ್ಲಾ ಆಪರೇಟರ್ 30 ದಿನ ವ್ಯಾಲಿಡಿಟಿ ಪ್ಲಾನ್ ನೀಡಲು ಸೂಚನೆಯನ್ನು ಕೂಡ ನೀಡಲಾಗಿದೆ.
