ಸ್ವಾಗತ ಸ್ನೇಹಿತರೆ ಇದೀಗ ಭೂಮಾಲಿಕರಿಗೆ ಮಹತ್ವದ ಬಿಗ್ ಅಪ್ಡೇಟ್ ಸುದ್ದಿ ಒಂದು ಇದೆ ನಿಮ್ಮ ಆಸ್ತಿ ಸುರಕ್ಷಿತವಾಗಿರಲು ಈ ಕೆಲವೊಂದಿಷ್ಟು ದಾಖಲೆಗಳು ಕಡ್ಡಾಯ ಆಗಿರುತ್ತೆ ಹಾಗಿದ್ರೆ ಯಾವೆಲ್ಲ ದಾಖಲೆಗಳು ವಿಡಿಯೋವನ್ನ ಕಂಪ್ಲೀಟ್ಆಗಿ ವಾಚ್ ಮಾಡಿ ನೀವು ಯಾರಿಂದ ಆದರೂ ಭೂಮಿಯನ್ನ ಖರೀದಿ ಮಾಡಿದ್ರೆ ನೊಂದಾಯಿತ ಕ್ರಯಾಪತ್ರ ಅಂದರೆ ರಿಜಿಸ್ಟರ್ಡ್ ಸೇಲ್ ಡಿಡ್ ಕಡ್ಡಾಯವಾಗಿ ಪಡೆದಿರಬೇಕು .
ಕೃಷಿ ಭೂಮಿಯಾದರೆ ಮ್ಯೂಟೇಶನ್ ನಂತರ ನೀಡಲಾಗಿರುವಂತ ಪಾಣಿ ಆರ್ಟಿಸಿ ಮತ್ತೆಆರ್ಓಆರ್ ಅಂದ್ರೆ ನಿಮ್ಮ ದಾಖಲೆಗಳಲ್ಲಿ ನಿಮ್ಮ ಹೆಸರು ಕೂಡ ಇರಬೇಕಾಗುತ್ತೆ .ಇನ್ನು ಭೂಮಿಗೆ ಹಿಂದೆ ಬಿಳಿ ಕಾಗದ ಮೇಲೆ ಭೂಮಿ ಖರದಿಸಿದ ಪ್ರಕರಣದಲ್ಲಿ ಸದಾ ಬೈನಾಮ ಅಂತ ಹೇಳಿರುತ್ತೆ ಕಂದ ಇಲಾಖೆ ನೀಡಿದ 13ಬಿ ಪ್ರಮಾಣಪತ್ರ ಇರೋದು ಕೂಡ ಬಹಳ ಮುಖ್ಯವಾಗುತ್ತೆ,
ಇನ್ನು ಸರ್ಕಾರದಿಂದ ಮಂಜೂರಾದ ಭೂಮಿಗೆ ಭೂಸುಧಾರಣೆ ಸರ್ಕಾರ ನೀಡಿದ ಭೂಮಿಗೆ ಸಂಬಂಧಿಸಿದಂತೆ ಡಿಕೆಟಿ ಪಟ್ಟ ಡಿಫಾರ್ಮ್ ಅಥವಾ ಲಾವಣಿ ಪಟ್ಟದಂತ ದಾಖಲೆಗಳು ನಿಮ್ಮ ಬಳಿ ಇರಬೇಕು ಇನ್ನು ಇನಾಂ ಭೂಮಿ ಆದರೆ ರಾಜರ ಅಥವಾ ಜಮೀನ್ದಾರರ ಕಾಲದಲ್ಲಿ ಸೇವೆಗಾಗಿ ನೀಡಲಾದ ಇನಾಂ ಭೂಮಿಗಳನ್ನ ಹೊಂದಿರುವವರು ಕಂದಾಯ ಅಧಿಕಾರಿಗಳು ನೀಡಿದ ಓಆರ್ಸಿ ಅಂದ್ರೆ ಅಕ್ಯುಪೆನ್ಸಿ ರೈಟ್ ಸರ್ಟಿಫಿಕೇಟ್ ಅಥವಾ ಸ್ವಾಧೀನ ಹಕ್ಕು ಪ್ರಮಾಣಪತ್ರವನ್ನ ಹೊಂದಿರಬೇಕು.
ಇನ್ನು ಗೇಣಿ ಮೂಲಕ ಪಡೆದ ಭೂಮಿಗೆ ದೀರ್ಘಕಾಲ ಗೇಣಿದಾರರಾಗಿದ್ದು ಮಾಲಿಕತ್ವ ಪಡೆದವರು ಸರ್ಕಾರ ನೀಡಿದ 38 ಈ ಪ್ರಮಾಣಪತ್ರ ಅಥವಾ ಸಂಬಂಧಿತ ಹಕ್ಕು ದಾಖಲೆಗಳನ್ನ ಹೊಂದಿರಬೇಕು. ಇನ್ನು ಆರಣ್ಯ ಭೂಮಿಗೆ ಆದರೆ ಸರ್ಕಾರ ಹಂಚಿಕೆ ಮಾಡಿದ ಆರಣ್ಯ ಭೂಮಿಗೆ ಸಂಬಂಧಿಸಿದ ಅರಣ್ಯ ಹಕ್ಕು ಹಾಗೂ ಅದರ ಪತ್ರ ಇರುವುದು ಅನಿವಾರ್ಯವಾಗಿದೆ. ಇನ್ನು ಕೇವಲ ದಾಖಲೆಗಳಿಲ್ಲದ್ರೆ ಸಾಕಾಗಲ್ಲ ಆ ಭೂಮಿ ಭೌತಿಕವಾಗಿ ನಿಮ್ಮ ಅಥವಾ ನಿಮ್ಮ ನಿಯಂತ್ರಣದಲ್ಲಿ ಇರಬೇಕು,
ಭೂಮಿ ನಿಮ್ಮ ವಶದಲ್ಲಿರುವುದು ನಿಮ್ಮ ಮಾಲಿಕತ್ವವನ್ನು ಕೂಡ ಸಾಬಿತು ಪಡಿಸುವ ಒಂದು ಪ್ರಭಾ ಸಾಕ್ಷಿಯಾಗಿದೆ. ಇನ್ನು ನಿಮ್ಮ ಬಳಿ ದಾಖಲೆಗಳಿದ್ದು ಭೂಮಿ ನಿಮ್ಮ ವಶದಲ್ಲಿದ್ದರೂ ಸರ್ಕಾರಿ ಕಂದಾಯ ದಾಖಲೆಗಳಲ್ಲಿ ನಿಮ್ಮ ಹೆಸರು ದಾಖಲಾಗಿರುದು ಅತಿ ಮುಖ್ಯ. ಪಹಾಣಿ ಒನ್ಬಿ ದಾಖಲೆಗಳು ಮತ್ತು ಈಸಿ ಗಳಲ್ಲಿ ನಿಮ್ಮ ಹೆಸರು ಸ್ಪಷ್ಟವಾಗಿ ನಮೂದಾಗಿರಬೇಕು. ಈ ಅಧಿಕೃತ ದಾಖಲೆಗಳಲ್ಲಿ ಹೆಸರಿದ್ದಾಗ ಮಾತ್ರ ನೀವು ಭೂಮಿಯನ್ನ ಇತರರಿಗೆ ಮಾರಾಟ ಮಾಡಲು ಅಥವಾ ವರ್ಗಾಯಿಸಲು ಸಾಧ್ಯ ಆಗುತ್ತೆ.
