ಗ್ಯಾಸ್ ಬುಕ್ ಮಾಡುವವರಿಗೆ ಬಿಗ್ ಶಾಕ್! ಹೊಸ ನಿಯಮ ಬೆಳಿಗ್ಗೆ ಜಾರಿ | Gas Cylinder Booking Rules 2026

NS CREATION FF
0


 ಸ್ವಾಗತ ಸ್ನೇಹಿತರೆ ನೀವೇನಾದ್ರೂ ಗ್ಯಾಸ್ ಸಿಲಿಂಡರ್ ಬುಕಿಂಗ್ ಮಾಡೋದಾದ್ರೆ ಇದೀಗ ಈ ನಿಯಮದಲ್ಲಿ ಮಹತ್ವದ ಬದಲಾವಣೆಯನ್ನ ಮಾಡಲಾಗಿದೆ ಇನ್ಮುಂದೆ 26 ದಿನಗಳ ಗ್ಯಾಪ್ ಕಡ್ಡಾಯ ಹಾಗಿದ್ರೆ ಯಾವಾಗ ನೀವು ಗ್ಯಾಸ್ ನ್ನ ಬುಕ್ ಮಾಡಬೇಕಾಗಿ ಬರಬಹುದು, 

 ಅಡುಗೆ ಅನಿಲ ಬಳಸುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಮತ್ತು ತೈಲ ಕಂಪನಿಗಳು ಹೊಸ ನಿಯಮವನ್ನ ಜಾರಿಗೆ ತಂದಿವೆ ಗ್ಯಾಸ್ ಸಿಲಿಂಡರ್ಗಳ ದುರುಪಯೋಗ ತಡೆಯಲು ಮತ್ತೆ ಎಲ್ಲರಿಗೂ ಸಮಾನವಾಗಿ ಸಿಲಿಂಡರ್ ಅನ್ನ ವಿತರಿಸಲು ಈಗ 26 ದಿನಗಳ ನಿಯಮವನ್ನ ಕಡ್ಡಾಯಗೊಳಿಸಲಾಗಿದೆ.

 ಈ ಹೊಸ ನಿಯಮದ ಪ್ರಕಾರ ನೀವು ಒಂದು ಸಿಲಿಂಡರ್ಪಡೆದ ನಂತರ ಮುಂದಿನ ಸಿಲಿಂಡರ್ ಬುಕ್ ಮಾಡಲು ಕನಿಷ್ಠ 26 ದಿನಗಳ ಕಾಲ ಕಾಯಬೇಕಾಗುತ್ತೆ. ಅಂದ್ರೆ ಎರಡು ಸಿಲಿಂಡರ್ ಬುಕಿಂಗ್ಗಳ ನಡುವೆ 26 ದಿನಗಳ ಅಂತರವ ಇರಲೇಬೇಕು. 

ಹಾಗಿದ್ರೆ ವಿವಿಧ ಸಿಲಿಂಡರ್ ಗಳಿಗೆ ಬುಕಿಂಗ್ ನಿಯಮ ಹೇಗಿದೆ 14.2ಕೆಜಿ 2 kಜ ಸಿಲಿಂಡರ್ ವರ್ಷಕ್ಕೆ ಗರಿಷ್ಠ 15 ಸಿಲಿಂಡರ್ಗಳನ್ನ ಮಾತ್ರ ಬುಕ್ ಮಾಡಲು ಅವಕಾಶ ಇದೆ ಒಂದು ಸಿಲಿಂಡರ್ ಡೆಲಿವರಿ ಆದ 26 ದಿನಗಳ ನಂತರ ಅಷ್ಟೇ ಮುಂದಿನ ಬುಕಿಂಗ್ ಕೂಡ ಸಾಧ್ಯ ಇನ್ನು ಸಬ್ಸಿಡಿ ಸಿಲಿಂಡರ್ಗಳ ಮಿತಿಯು ವರ್ಷಕ್ಕೆ 12ಕ್ಕೆ ಸೀಮಿತವಾಗಿರುತ್ತೆ ಇನ್ನು 5ಕೆಜಿ ಸಿಲಿಂಡರ್ ಸಣ್ಣ ಸಿಲಿಂಡರ್ ಬಳಸುವವರಿಗೂ ಕೂಡ ಈ ಕಾಲಮಿತಿ ಅನ್ವಹಿ ಕುಕಳಿತು ಸತತವಾಗಿ ಬುಕ್ ಮಾಡಲು ಅವಕಾಶ ಇರುವುದಿಲ್ಲ.

 ಇನ್ನು ಹೋಟೆಲ್ಮತ್ತು ವಾಣಿಜ್ಯ ಉದ್ದೇಶದ ಸಿಲಿಂಡರ್ಗಳಿಗೆ 26 ದಿನಗಳ ನಿಯಮಾನ್ವಹಿ ಬೇಡಿಕೆಗೆ ಅನುಗುಣವಾಗಿ ಇವುಗಳನ್ನ ಬುಕ್ ಮಾಡಬಹುದು .



Post a Comment

0Comments

Post a Comment (0)
To Top