Engineering College Fees Hike 2026 | ಪೋಷಕರಿಗೆ ಬಿಗ್ ಶಾಕ್! ಹೊಸ ನಿಯಮ ಸಂಪೂರ್ಣ ಮಾಹಿತಿ

NS CREATION FF
0


ಸ್ವಾಗತ ಸ್ನೇಹಿತರೆ ಇದೀಗ ರಾಜ್ಯದ ವಿದ್ಯಾರ್ಥಿಗಳಿಗೆ ಶಾಕಿಂಗ್ ಸುದ್ದಿಯೊಂದು ಇದೆ ಇದೀಗ ಇಂಜಿನಿಯರಿಂಗ್ ಶುಲ್ಕದಲ್ಲಿ ದುಪ್ಪಟ್ಟು ಪಟ್ಟು ಹೆಚ್ಚಳ ಮಾಡಲಾಗಿದೆ ಹಾಗಿದ್ರೆ ಎಷ್ಟು ಹೆಚ್ಚಳ ಮಾಡಲಾಗಿದೆ . ರಾಜ್ಯದ ಇಂಜಿನಿಯರಿಂಗ್ ಆಕಾಂಕ್ಷಿ ವಿದ್ಯಾರ್ಥಿಗಳು ಮತ್ತೆ ಪೋಷಕರಿಗೆ ಬೆಲೆಯೇರಿಕೆಯ ಬಿಸಿ ತಟ್ಟಿದ 2026 27ನೇ ಸಾಲಿನ ಇಂಜಿನಿಯರಿಂಗ್ ಕೋರ್ಸುಗಳ ಶುಲ್ಕವನ್ನ ಇದೀಗ ಶೇಕಡ 7.5ರಷ್ಟು 5ರಷ್ಟು ಹೆಚ್ಚಿಸಲು ಇದೀಗ ತೀರ್ಮಾನ ಮಾಡಲಾಗಿದೆ. 

\ಇದೀಗ ಎಂಸಿ ಸುಧಾಕರ್ ನೇತೃತ್ವದಲ್ಲಿ ನಡೆದ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳ ಸಭೆಯಲ್ಲಿ ಮಹತ್ವದ ನಿರ್ಧಾರವನ್ನ ಕೈಕೊಳ್ಳಲಾಗಿದೆ. 

ಹಾಗಿದ್ರೆ ಶುಲ್ಕ ಹೆಚ್ಚಳಕ್ಕೆ ಕಾರಣ ಕೇರು? ಖಾಸಗಿ ಕಾಲೇಜು ಆಡಳಿತ ಮಂಡಳಿಗಳು ಮೂಲತಃ ಶೇಕಡ 10ರಿಂದ 15ರಷ್ಟು ಶುಲ್ಕ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದವು. ಉಪನ್ಯಾಸಕರ ವೇತನ ಪರಿಷ್ಕರಣೆ ಸಿಬ್ಬಂದಿ ವೆಚ್ಚ ಮತ್ತು ಕಾಲೇಜು ನಿರ್ವಹಣ ವೆಚ್ಚಗಳು ಗಣನೀಯವಾಗಿ ಏರಿಕೆಯಾಗಿರುವ ಹಿನ್ನಲಿಕೆಯಲ್ಲಿ ಈ ಪ್ರಸ್ತಾವನೆ ಕೂಡ ಸಲಿಕೆ ಮಾಡಲಾಗಿತ್ತು. ಸುದೀರ್ಘ ಚರ್ಚೆಯ ನಂತರ ಸರ್ಕಾರ ಇದಿಗ ಮಧ್ಯಮ ಮಾರ್ಗವಾಗಿ ಶೇಕಡ 7.5ರಷ್ಟು ಏರಿಕೆಗೆ ಸಮ್ಮತಿಯನ್ನು ಸೂಚಿಸಿವೆ.

 ಈ ಪರಿಷ್ಕರಣೆಯಿಂದಾಗಿ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟದಡಿ ಸೀಟು ಪಡೆಯುವಂತ ವಿದ್ಯಾರ್ಥಿಗಳು ಹೆಚ್ಚಿನ ಹಣವನ್ನ ಪಾವತಿ ಮಾಡಬೇಕಾಗುತ್ತೆ. ಪ್ರಸ್ತುತ ಇರುವ 81,800 ರೂ.

ಶುಲ್ಕ ಇನ್ನಮುಂದೆ 87,935ರೂ. ಆಗಲಿದೆ. ಇನ್ನು ಪ್ರಸ್ತುತ ಇರುವ 99,000 ಶುಲ್ಕವು ಇನ್ನ ಮುಂದೆ 97,825 ರೂಪಾಯಿಗೆ ಕೇರಿಕೆಯಾಗಲಿದೆ. 

ಸೋ ಈ ಶುಲ್ಕ ಕೇವಲ ಬೋಧನ ಶುಲ್ಕವಾಗಿದ್ದು ವಿಶ್ವವಿದ್ಯಾಲಯದ ನೊಂದನಿ ಶುಲ್ಕ ಮತ್ತು ಇತರ ವೆಚ್ಚಗಳು ಕೂಡ ಇದಕ್ಕೆ ಹೊರೆಯಾಗಿವೆ. ಇನ್ನು ಕಾಲೇಜು ಅಭಿವೃದ್ಧಿ ಅಥವಾ ಇತರ ವೆಚ್ಚಗಳಿಗಾಗಿ ಕರಿಷ್ಠ 20ಸಾವರೆಗೆ ಪಡೆಯಲು ಅವಕಾಶವನ್ನು ನೀಡಲಾಗಿದೆ. ಕಳೆದ 2025 26ನೇ ಸಾಲಿನಲ್ಲಿಯೂ ಕೂಡ ಇಂಜಿನಿಯರಿಂಗ್ ಶುಲ್ಕವನ್ನ ಶೇಕಡ 7.5ರಷ್ಟು ಹೆಚ್ಚು ಮಾಡಲಾಗಿತ್ತು ಇದೀಗ ಸತತ ಎರಡನೇ ವರ್ಷವು ಕೂಡ ಶುಲ್ಕ ಏರಿಕೆ ಮಾಡ್ತಾ ಇದೆ.



Post a Comment

0Comments

Post a Comment (0)
To Top