ಸ್ನೇಹಿತರೆ ಇದಿಕ ಗ್ಯಾಸ್ ಸಿಲಿಂಡರ್ ವಿಚಾರವಾಗಿ ಸರ್ಕಾರ ಮಹತ್ವದ ಸುದ್ದಿಯನ್ನ ಪ್ರಕಟ ಮಾಡಿದೆ ಕೊಳವೆ ಮೂಲಕ ನೈಸರ್ಗಿಕ ಅನಿಲ ಪೂರೈಕೆ ಅಂದ್ರೆ ಪಿಎನ್ಜಿ ಸೌಲಭ್ಯವಿರುವ ನಗರಗಳ ಜನರಿಗೆ ಮೂರು ತಿಂಗಳಲ್ಲಿ ಎಲ್ಪಿಜಿ ಯಇಂದ ಪಿಎನ್ಜಿಗೆ ಅನಿಲ ಸಂಪರ್ಕ ಬದಲಾವಣೆ ಮಾಡಿಕೊಳ್ಳುವಂತೆ ಕೇಂದ್ರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಆದೇಶ ನೀಡಿದೆ ತಪ್ಪಿದ್ದಲ್ಲಿ ಸಂಪರ್ಕ ಕಡಿತದಂತ ಕಠಿಣಕ್ರಮ ಎಚ್ಚರಿಕೆಯನ್ನು ಕೂಡ ನೀಡಿದೆ .
ಅನಿಲ ಸರಬರಾಜು ಆಗುವಂತಹ ಹೊರಮೋಜ ಜಲಸಂಧಿಯಲ್ಲಿ ತೊಡಕು ಸೇರಿದಂತೆ ಭೌಗೋಳಿಕ ರಾಜಕೀಯ ಉದ್ವಿಕ್ಯತಗಳ ನಡುವೆ ಎಲ್ಪಿಜಿ ಅಮಲಿನ ಸಂಕಷ್ಟದ ಹಿನ್ನಲಿಯಲ್ಲಿ ಅನಿಲ ಭದ್ರತೆ ಮತ್ತು ಗ್ರಾಮೀಣ ಪ್ರದೇಶಗಳಿಗೆ ಎಲ್ಪಿಜಿ ಪೂರೈಕೆಗೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಮುಂದಾಗಿದೆ.
ಪಿಎನ್ಜಿಯು ಸುರಕ್ಷಿತ ಹೆಚ್ಚು ಅನುಕೂಲಕರ ಮತ್ತು ವೆಚ್ಚ ಪರಿಣಾಮಕಾರಿ ಪರ್ಯಾಯವಾಗಿ ಪರಿಗಣನೆ ಮಾಡಲಾಗುತ್ತೆ. ತ್ವರಿತ ಮೂಲ ಸೌಕರ್ಯ ವಿಸ್ತರಣೆ ಮತ್ತು ಸುಲಭ ಆಧ್ಯತೆಗೆ ಪರಿಶೀಲನೆಗಳು ಕೂಡ ನಡೀತಾ ಇವೆ. ತಾಂತ್ರಿಕವಾಗಿ ಪಿಎನ್ಜಿ ಸಂಪರ್ಕ ಸಾಧ್ಯವಾಗದೆ ಅವರಿಗೆ ಮಾತ್ರ ವಿನಾಯತಿ ನೀಡಲಾಗಿದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ದೃಢೀಕರಿಸಬೇಕು. ಎಲ್ಪಿಜಿ ಸಿಲಿಂಡರ್ಗಳ ಮೇಲಿನ ನಗರ ಅವಲಂಬೆಯನ್ನ ಕಡಿಮೆ ಮಾಡಲು ಮತ್ತೆ ಗೃಹಬಳಕೆಯ ಕೊಲವೆ ಆಧಾರಿತ ನೈಸರ್ಗಿಕ ಅನಿಲ ವಿತರಣೆಯನ್ನು ಬಲೆಪಡಿಸಲು.
ಇದು ಪ್ರಮುಖ ನೀತಿ ಬದಲಾವಣೆಯನ್ನು ಸೂಚಿಸುತ್ತದೆ ಅಂತ ಹೇಳಿ ವರದಿಗ ತಿಳಿಸಿದೆ ಭಾರತವು ಅಡುಗೆ ಅನಿಲ ಅಮದಿನ ಮೇಲೆ ಬಹುವಾಗಿ ಅವಲಂಬನೆ ಹೊಂದಿದೆ ದೇಶೀಯವಾಗಿ ಅಗತ್ಯವಿರುವಂತ ಎಲ್ಪಿಜಿ ಪೈಕಿ ಶೇಕಡ 60ರಷ್ಟು ಅಮಾದು ಮಾಡಲಾಗ್ತಾ ಇದೆ ಗಲ್ಫ್ ದೇಶಗಳಲ್ಲಿ ತೈಲಾಗಾರರಿಗೆ ಹಾಗಿರುವಂತ ಹಾನಿ ಮತ್ತು ಸಾಗಾಣಿಕೆ ತೊಡಕುಗಳ ಹಿನ್ನಲಿಯಲ್ಲಿ ದೇಶೀಯ ಕೊಳವೆ ಆಧಾರಿತ ನೈಸರ್ಗಿಕ ಅನಿಲದ ಮೇಲೆ ಇದೀಗ ಅವಲಂಬನೆ ಹೆಚ್ಚು ಮಾಡಲಾಗಿದೆ .
