ಸ್ನೇಹಿತರೆ ಇದೀಗ ಒಂದರಿಂದ ಒಂಬತ್ತನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಸುದ್ದಿ ಒಂದು ಇದೆ. ಹಾಗಿದ್ರೆ ಏನು ವಿಡಿಯೋವನ್ನ ಕಂಪ್ಲೀಟ್ಆಗಿ ವಾಚ್ ಮಾಡಿ. ಸಾಮಾನ್ಯವಾಗಿ ಮಾರ್ಚ್ 31 ಬಂತಂದ್ರೆ ಸಾಕು ಹಳೆಯ ಬಸ್ ಪಾಸ್ಗಳ ಅವಧಿ ಮುಗಿದಿರುತ್ತೆ. ಆದರೆ ಈ ಬಾರಿ ಶಾಲೆಗಳು ಏಪ್ರಿಲ್ 10ರವರೆಗೆ ನಡೆಯಲಿವೆ. ಹೇಗಿರುವಾಗ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹೋಗುವುದು ಹೇಗೆ? ಟಿಕೆಟ್ನ್ನ ಹೊಂದಿಸುವುದು ಹೇಗೆ ಎಂಬ ಆತಂಕ ಪೋಷಕರಲ್ಲಿತ್ತು.
ಈ ಗೊಂದಲಕ್ಕೆ ಈಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ದಿಗಮ ಇದಿಕ ತರೆ ಹೇಳ್ತಿದೆ. ಸೋ ಯಾರಿಗೆ ಸಿಗಲಿದೆ ಈ ಸೌಲಭ್ಯ ಹಾಕಿದ್ದಾರೆ ರಾಜ್ಯದ ಸರ್ಕಾರಿ ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಓದ್ತಾ ಇರುವ ಒಂದರಿಂದ ಒಂಬತ್ತನೇ ತರಗತಿಯಲ್ಲಾ ವಿದ್ಯಾರ್ಥಿಗಳಿಗೆ ಈ ವಿನಾಯಿತಿ ಅನ್ವಯವಾಗುತ್ತೆ.
ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಹೊರೆಯಾಗಬಾರದು ಎಂಬ ದೃಷ್ಟಿಯಿಂದ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಹಾಗಿದ್ರೆ ಹೊಸ ಪಾಸನ ಪಡಿಬೇಕೆ ಸೋ ಖಂಡಿತ ಇಲ್ಲ ನಿಮ್ಮ ಬಳಿ ಇರುವಂತ 2025 26ನೇ ಸಾಲಿನ ಹಳೆಯ ಬಸ್ ಪಾಸನ್ನೇ ತೋರಿಸಿ ಏಪ್ರಿಲ್ 10ರವರೆಗೆ ಉಚಿತವಾಗಿ ಪ್ರಯಾಣ ಮಾಡಬಹುದು.
ಯಾವುದೇ ಕಾರಣಕ್ಕೂ ಕಂಡಕ್ಟರ್ಗಳು ವಿದ್ಯಾರ್ಥಿಗಳಿಂದ ಹಣವನ್ನ ವಸೂಲಿ ಮಾಡುವಂತಿಲ್ಲ ಅಂತ ಹೇಳಿ ಕೆಎಸ್ಆರ್ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು ಇದೀಗ ಕಟ್ಟು ಸೂಚನೆಯನ್ನ ಕಟ್ಟುನಿಟ್ಟಿನ ಸೂಚನೆಯನ್ನ ಕೂಡ ನೀಡಿದ್ದಾರೆ.
ಹಾಗಾಗಿ ಇದೀಗ ವಿದ್ಯಾರ್ಥಿ ವರ್ಗ ಒಂದರಿಂದ ಒಂಬತ್ತನೇ ತರಗತಿವರೆಗೆ ಹಳೆಯ ಗಡುವನ್ನೇ ಮಾರ್ಚ್ 31 2026 ರಿಂದ ಇದೀಗ ಗಡುವನ್ನ 10 ಏಪ್ರಿಲ್ 10 2026ರವರೆಗೆ ಇದೀಗ ವಿಸ್ತರಣೆ ಮಾಡಲಾಗಿದೆ.
