ಸ್ನೇಹಿತರೆ ಗ್ಯಾಸ್ ಇಲ್ಲ ಅಂತ ಹೇಳಿ ಇಂಡಕ್ಷನ್ ನಲ್ಲಿ ಅಡುಗೆ ಮಾಡ್ತಾ ಇದ್ದೀರಾ ಸೋ ಹಾಗಿದ್ರೆ ಈ ಅಂಶಗಳು ನಿಮಗೆ ಗೊತ್ತಿರಲೇಬೇಕು ಹಾಗಿದ್ರೆ 'ಇರನ್ ಇಸ್ರೇಲ್ ಮತ್ತು ಅಮೆರಿಕ ಯುದ್ಧದ ಪರಿಣಾಮವಾಗಿ ಎಲ್ಪಿಜಿ ಸಿಲಿಂಡರ್ ಕೊರತೆ ಹೆಚ್ಚಾಗಿದೆ. ಸೋ ವಾಣಿಜ್ಯ ಸಿಲಿಂಡರ್ಗಳ ಕೊರತೆ ಜೊತೆಗೆ ಗೃಹಬಳಕೆ ಸಿಲಿಂಡರ್ ಗಳನ್ನ ಖರೀದಿಸುವರಲ್ಲಿ ಕೂಡ ಹಲವಾರು ಅಡಚಣೆಗಳನ್ನ ಎದುರಿಸ್ತಾ ಇದ್ದಾರೆ.
ಸೋ ಇದೇ ಕಾರಣಕ್ಕೆ ಇಂಡಕ್ಷನ್ ಸ್ಟವ್ಗಳ ಬೇಡಿಕೆ ಏರಿಕೆಯಾಗಿದ್ದು ಆನ್ಲೈನ್ ಖರೀದಿ ಪ್ಲಾಟ್ಫಾರ್ಮ್ ಗಳಲ್ಲಿ ಸ್ಟವ್ಗಳ ಮಾರಾಟ ಐದರಿಂದ 10 ಪಟ್ಟು ಹೆಚ್ಚಾಗಿದೆ. ಹೀಗಿರುವಾಗ ಹೊಸ ಇಂಡಕ್ಷನ್ ಸ್ಟವ್ ಖರೀದಿಗೂ ಮುನ್ನ ಗಮನಿಸಬೇಕಾದ ಅಂಶಗಳನ್ನ ಇದೀಗ ಬೆಸ್ಕಮ ಖಾತೆಯಲ್ಲಿ ಹಂಚಿಕೊಂಡಿದೆ. ಹಾಗಿದ್ರೆ ಬೆಸ್ಕಮ್ ಹೇಳಿದ ಅಂಶಕ್ಕೆ ಏನು? ಐಎಸ್ಐ ಪ್ರಮಾಣಿತ ಹಾಗೂ ಉತ್ತಮ ವಿದ್ಯುತ್ ದಕ್ಷತೆಯುಳ್ಳ ತ್ರೀ ಸ್ಟಾರ್ ಅಥವಾ ಹೆಚ್ಚಿನ ರೇಟಿಂಗ್ ಇಂಡಕ್ಷನ್ ಸ್ಟವ್ ಅನ್ನ ಖರೀದಿಸಿ.
ಇನ್ನು ಆಟೋಮೆಟಿಕ್ ಆಪ್ ಹಾಗೂ ಚೈಲ್ಡ್ ಲಾಕ್ ಸೌಲಭ್ಯ ಇರುವ ಇಂಡಕ್ಷನ್ ಸ್ಟವ್ ಅನ್ನ ಖರೀದಿ ಮಾಡಿ. ಇಂಡಕ್ಷನ್ ಸ್ಟವ್ ಬಳಸಲು ಪ್ರತ್ಯೇಕ 15 ಅಥವಾ ಹೆಚ್ಚಿನ ಲೋಡ್ ಸ್ಯಾಕೆಟ್ ಅನ್ನ ಅಳವಡಿಸಿ. ಇನ್ನು ತ್ರೀ ಪಿನ್ ಪ್ಲಗ್ ಇರುವ ಇಂಡಕ್ಷನ್ ಸ್ಟವ್ ಗಳನ್ನೇ ಖರೀದಿ ಮಾಡಬೇಕು ಅಂತ ಹೇಳಿ ಹೇಳಿದೆ. ಸೋ ಇಂಡಕ್ಷನ್ ಕುಕ್ ಟಾಪ್ ಖರೀದಿಸುವಾಗ ಅದರ ಪವರ್ ರೇಟಿಂಗ್ ಬಹಳ ಮುಖ್ಯ.
ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ 1200 ವ್ಯಾಟ್ ನಿಂದ 2000 ವ್ಯಾಟ್ ವರೆಗೆ ಸಾಮರ್ಥ್ಯದ ಮಾದರಿಗಳು ಲಭ್ಯವಿದೆ. ಹೆಚ್ಚಿನ ವ್ಯಾಟ್ನ ಸಾಧನಗಳು ಆಹಾರವನ್ನ ವೇಗವಾಗಿ ಬೇಯಿಸಲು ಸಹಕಾರಿ ದಿನ ಬಳಕೆಗೆ ಹೆಚ್ಚಿನ ಪವರ್ ಇರುವ ಕುಕ್ಟಾಪ್ ಉತ್ತಮ ಆಯ್ಕೆ ಅಂತ ಹೇಳಿ ತಜ್ಞರು ಹೇಳ್ತಾರೆ.
