ಸ್ವಾಗತ ಸ್ನೇಹಿತರೆ ನೀವೇನಾದ್ರೂಜಿಯೋ ಸಿಮ್ ಅನ್ನ ಹೊಂದಿದ್ದೀರಾ ಹಾಗಿದ್ರೆ ನಿಮಗೆ ಇದೀಗ ಶಾಕಿಂಗ್ ಸುದ್ದಿ ಒಂದು ಇದೆ ಏನು ಆ ಶಾಕಿಂಗ್ ಸುದ್ದಿ . ಲಯನ್ಸ್ ಜಿಯೋದ ಕೆಲವು ರೀಚಾರ್ಜ್ ಯೋಜನೆಗಳು ತಾರತಮ್ಯದಿಂದ ಕುಡಿತು ಪಾರದರ್ಶಕತೆಯ ನಿಯಮಗಳನ್ನ ಉಲ್ಲಂಘಿಸತ್ತಾ ಇದೆ ಅಂತ ಹೇಳಿ ಟ್ರಾಯ್ ಹೇಳಿದ ಈ ಹಿನ್ನಲೆಯಲ್ಲಿ ಎಲ್ಲಾ ಪ್ಲಾನ್ಗಳನ್ನ ಎಲ್ಲಾ ವೇದಿಕೆಗಳಲ್ಲಿ ಮತ್ತು ಎಲ್ಲಾ ಸಾಧನೆಗಳಿಗೆ ಲಭ್ಯವಾಗುವಂತೆ ಮಾಡಲು ಟ್ರಾ ಇದೀಗ ಕಟ್ಟುನಿಟ್ಟಿನ ಆದೇಶವನ್ನ ನೀಡಿದೆ. ದೇಶದ ಅತಿ ದೊಡ್ಡ ಟೆಲಿಕಾಂ ಸಂಸ್ಥೆಯಾದ Reliance Jio ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಇದೀಗ ಬಿಸಿಯನ್ನ ಮುಟ್ಟಿಸಿದೆ.
Jio ದ ಕೆಲವು ರಿಚಾರ್ಜ್ ಯೋಜನೆಗಳು ತಾರತ್ಯಮದಿಂದ ಕೂಡಿವೆ ಮತ್ತು ಪಾರದರ್ಶಕತೆಯ ನಿಯಮಗಳನ್ನ ಉಲ್ಲಂಘನೆ ಮಾಡ್ತಾ ಇವೆ ಅಂತ ಹೇಳಿರುವ ಟ್ರಾಯಿ ಏಪ್ರಿಲ್ 14ರ ಒಳಗಡೆ ಇವುಗಳನ್ನ ಸರಿಪಡಿಸುವಂತೆ ಕಟ್ಟುನಿಟ್ಟಿನ ಆದೇಶವನ್ನ ನೀಡಿದ ಮುಖ್ಯವಾಗಿ ಎರಡು ವಿಷಯಗಳಲ್ಲಿ ಜಿಯೋ ನಿಯಮ ಉಲ್ಲಂಘನೆ ಮಾಡಿದೆ ಅಂತ ಹೇಳಿ ಟ್ರಾಯಿ ತೀಕ ಹೇಳಿರುವಂತದ್ದು ಕೆಲವು ಅಗ್ಗದ ಪ್ಲಾನ್ಗಳನ್ನ ಕೇವಲ ಐದು ಆಯುಧ ವೇದಿಕೆಗಳಲ್ಲಿ ಮಾತ್ರ ನೀಡಲಾಗ್ತಾ ಇದೆ.
ಉದಾಹರಣೆಗೆ 249 ರೀಚಾರ್ಜ್ ಮತ್ತು 199ರ ಪ್ಲಾನ್ಗಳು ಕೇವಲಜಿo ಸ್ಟೋರ್ ಗಳಲ್ಲಿ ಮಾತ್ರ ಲಭ್ಯವಿದ್ರೆ 209ರ ಪ್ಲಾನ್ ಕೇವಲಮೈಜಿಯೋ ಆಪ್ ನಲ್ಲಿ ಮಾತ್ರ ಲಭ್ಯವಿದೆ. ಇದು ಗ್ರಾಹಕರಿಗೆ ಗೊಂದಲ ಉಂಟು ಮಾಡ್ತಾ ಇದೆ ಅಂತ ಹೇಳಿ ಇದು ನಿಯಮ ಬಾಹಿರ ಅಂತ ಹೇಳಿ ಟ್ರಾ ಐತಿ ಅಂತ ಹೇಳಿರುವಂತದ್ದು. ಇನ್ನು ಜಿಯೋ ಫೋನ್ ಮತ್ತೆಜಿಯೋ ಭಾರತ್ ಫೋನ್ ಗಳಿಗಾಗಿ ಪ್ರತ್ಯೇಕ ಅಗದ ಪ್ಲಾನ್ ಗಳನ್ನ ನೀಡಲಾಗ್ತಾ ಇದೆ. ಈ ಪ್ಲಾನ್ಗಳು ಈತರ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಸಿಕ್ತಾ ಇಲ್ಲ.
ಇದನ್ನು ಟ್ರೈ ತಾರತಮ್ಯೆ ಅಂತ ಹೇಳಿ ಕರೆದಿದ್ದು ಪ್ಲಾನ್ಗಳು ಎಲ್ಲಾ ಸಾಧನೆಗಳಿಗೂ ಸಮಾನವಾಗಿ ಸಿಗಬೇಕು ಅಂತ ಹೇಳಿ ಸೂಚನೆ ನೀಡಿದೆ. ಇನ್ನು ಸುಮಾರು 50 ಕೋಟಿ ಹೆಚ್ಚು ಗ್ರಾಹಕರನ್ನ ಹೊಂದಿರುವಂತಜಿio ತನ್ನ ನಿಲುವನ್ನು ಕೂಡ ಸಮರ್ಥಿಸಿಕೊಂಡಿದೆ. ನಮ್ಮ ಪ್ಲಾನ್ಗಳು ನಿರ್ದಿಷ್ಟ ಬಳಕೆದಾರರ ವಿಭಾಗವನ್ನು ಆದರಿಸುತ್ತವೆ ಹಾಗಾಗಿ ಇವುಗಳನ್ನ ತಾರತಮ್ಯ ಅಂತ ಹೇಳಿ ಕರೆಲಿಕ್ಕೆ ಸಾಧ್ಯ ಇಲ್ಲ. ಅಲ್ಲದೆ ಪೋಸ್ಟ್ಪೇ ಡ್ ಮತ್ತೆ ಮೊದಲ ಭಾರತ ಮೊದಲ ಭಾರಿಯ ರಿಸರ್ಚ್ ಗಳನ್ನ ಆನ್ಲೈನ್ ನಲ್ಲಿ ಮಾರಾಟ ಮಾಡಲು ಸಾಧ್ಯ ಇಲ್ಲ ಅಂತ ಹೇಳಿ ಜಿಯೋ ಇದೀಗ ವಾತ ಮಾಡಿದೆ.
