ಸ್ನೇಹಿತರೆ ಇದೀಗ ಏಪ್ರಿಲ್ ಒದರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ ವಿದ್ಯುತ್ ನೀರು ಟೋಲ್ ದರ ಸೀರಿ ಬೆಲ್ಲೂ ತಿಬಾರಿ ಆಗಲಿದೆ ಹಾಗಿದ್ರೆ ಎಷ್ಟು ದರ ಏರಿಕೆ ಆಗ್ತಿದೆ ವಿಡಿಯೋವನ್ನ ಕಂಪ್ಲೀಟ್ಆಗಿ ವಾಚ್ ಮಾಡಿ ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗವು ಇದೀಗ 2025 26ನೇ ಸಾಲಿನ ಹೊಸದರ ಪಟ್ಟಿಯನ್ನ ಪ್ರಕಟ ಮಾಡದ ಏಪ್ರಿಲ್ ಒರಿಂದ ಅಂತ್ಯವಾಗುವಂತೆ ವಿದ್ಯುತ್ವವನ್ನ ಏರಿಕೆ ಮಾಡಿದೆ ಪ್ರಮುಖವಾಗಿ ಕೈಕಾರಿಕ ಮತ್ತು ವಾಣಿಜ್ಯ ಬಳಕೆಯ ವಿದ್ಯುತ್ ತರಗಳಲ್ಲಿ ಹೆಚ್ಚಿನ ಹೆಚ್ಚಳ ಕೂಡ ಕಂಡುಬಂದಿತ್ತು ಈ ಕುರಿತು ಇದಕ ಅಧಿತ ಆದೇಶವನ್ನ ಹೊರಡಿಸಲಾಗಿದೆ. ಅದೇ ರೀತಿ ನೀರಿನ ದರ ಹೆಚ್ಚಳ ಮಾಡಲಾಗಿದೆ.
ಬೆಂಗಳೂರು ಜಿಲ್ಲಾ ಮಂಡಳಿಯು ಏಪ್ರಿಲ್ ಒಂದರಿಂದ ಜಾರಿಗೆ ಬರುವಂತೆ ನೀರಿನ ಧರವನ್ನ ಶೇಕಡ ಮೂರರಷ್ಟು ಹೆಚ್ಚು ಮಾಡಲು ನಿರ್ಧಾರ ಮಾಡಿದೆ. ಇದರಿಂದ ಬೆಂಗಳೂರಿಗರ ಬಾಸಿಕ ನೀರಿನ ಬಿಲ್ನಲ್ಲಿ ಕೂಡ ಏರಿಕೆ ಹಾಕಲಿದೆ. ಇನ್ನು ಮೂರನೆಯದಾಗಿ ಟೋಲ್ ದರ ದುಬಾರಿ ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ದರವನ್ನ ಶೇಕಡ ಮೂರರಿಂದ ಐದರಷ್ಟು ಹೆಚ್ಚಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಏಪ್ರಿಲ್ ಒಂದರಿಂದ ಅನ್ವಯವಾಗುವಂತೆ ರಾಜ್ಯದ ಪ್ರಮುಖ ಹೆದ್ದಾರಿಗಳ ಟೋಲ್ ದರವನ್ನ ಹೆಚ್ಚಿಸಿದೆ. ಅದೇ ರೀತಿ ನಗದು ರಹಿತ ಟೋನ್
