ಯಾವುದೇ ಬ್ಯಾಂಕ್ ಸಾಲ ಬಾಕಿ ಇದೆಯಾ? RBI ನೀಡಿದ ದೊಡ್ಡ ಗುಡ್ ನ್ಯೂಸ್!

NS CREATION FF
0


 ಸ್ನೇಹಿತರೆ ಇದೀಗ ಸಾಲಕಾರರಿಗೆ ಆರ್ಬಿಐ ಬಿಗ್ ಶಾಕಿಂಗ್ ಸುದ್ದಿಯೊಂದನ್ನ ನೀಡಿದೆ  ಸ್ನೇಹಿತರೆ ಆರ್ಬಿಐನ ಎಂಪಿಸಿ ಸಭೆಯು ರಿಪೋ ದರವನ್ನ ಶೇಕಡ 5.25ರಲ್ಲಿ 2ರಲ್ಲಿ ಬುಂದುವರಿಸುಳಿದೀಗ ನಿರ್ಧಾರ ಮಾಡಿದೆ ಕಳೆದ ಬಾರಿಯ ಎಂಪಿಸಿ ಸಭೆಯಲ್ಲಿ ಮುಂಬರುವ ದಿನಗಳಲ್ಲಿ ರೆಪೋದರ ಇಳಿಸುವ ಸಾಧ್ಯತೆಯ ಸುಳಿವನ್ನು ನೀಡಲಾಗಿತ್ತು ಆದರೆ ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದಾಗಿ ಬಡ್ಡಿದರದಲ್ಲಿ ಯಾವುದೇ ಬದಲಾವಣೆಯನ್ನ ಮಾಡದಿರಲು.

 ಇದೀಗ ನಿರ್ಧಾರ ಮಾಡಿದೆ ಸೋ ಭಾರತೀಯ ರಿಸರ್ವ್ ಬ್ಯಾಂಕ್ನ ಮಾನಿಟರಿ ಪಾಲಿಸಿ ಸಮಿತಿಯು ನಿರೀಕ್ಷೆಯಂತೆ ರೆಪೋದರದ ಯಥಾಸ್ಥಿತಿ ಮುಂದುವರಿಸಲು ನಿರ್ಧಾರ ಮಾಡಿದೆ ಮೊನ್ನೆಯಿಂದ ನಡೆದ ಆರ್ಬಿಐಎಂಪಿಸಿ ಸಭೆಯಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಲಾ ಹಾಕಿದ ಇದರೊಂದಿಗೆ ಆರ್ಪಿನ ರೆಪ್ಪೋದರ ಅಥವಾ ಬಡ್ಡಿತರವು ಶೇಕಡ 5.25ರಲ್ಲಿ ಮುಂದುವರೆಯಲಿದೆ. 

ಪಶ್ಚಿಮ ಏಷ್ಯಾ ಯುದ್ಧದ ಪರಿಣಾಮ ಹಣದುಬ್ಬರ ಏರಿಕೆಯಾಗುವ ಸಾಧ್ಯತೆ ಇದರಿಂದ ಬಡ್ಡಿದರ ಇಳಿಸದೆ ಇರುವ ತೀರ್ಮಾನವನ್ನ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಸೋ ಇದಕ್ಕ ಹಾಗೆ 2026 27ನೇ ವರ್ಷಕ್ಕೆ ಜಿಡಿಪಿ ಬೆಳವಣಿಗೆ ಮತ್ತು ಹಣದುಬ್ಬರ ಎಷ್ಟಾಗಬಹುದು ಅಂತ ಹೇಳಿ ಬಾಡಲಾಗಿರುವ ಅಂದಾಜನ್ನ ಕೂಡ ಅವರು ಬಹಿರಂಗಪಡಿಸಿದ್ದಾರೆ.

 ಈ ಹಣಕಾಸು ವರ್ಷದಲ್ಲಿ ಹಣದುಪರ ಶೇಕಡ 4.2 ರಷ್ಟು ಇರಬಹುದು 4.6 6 ರಷ್ಟು ಇರಬಹುದು ಅಂತ ಹೇಳಿ ಆರ್ಪಿಐ ಇದಕ ಪ್ರಾಜೆಕ್ಟ್ ಮಾಡಿದೆ. ಮೊದಲ ಕ್ವಾರ್ಟರ್ ನಲ್ಲಿ ಶೇಕಡ ನಾಲ್ಕು, ಎರಡನೇ ಕ್ವಾರ್ಟರ್ ನಲ್ಲಿ ಶೇಕಡ 4.4, ಮೂರನೇ ಕ್ವಾರ್ಟರ್ ನಲ್ಲಿ 5.2 ಅದೇ ರೀತಿ ನಾಲ್ಕನೇ ಕ್ವಾರ್ಟರ್ ನಲ್ಲಿ ಶೇಕಡ 4.2 ರಷ್ಟು ಹಣದುಬ್ಬರ ಇರಬಹುದು ಎನ್ನೋದು ಆರ್ಬಿಐ ಎನ್ಪಿಸಿಕ ಬಂದಿರುವ ಅಭಿಪ್ರಾಯ ಕೂಡ ಆಗಿದೆ.

 ಸೊ ಈ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಸರಿ ಸರಿಯಾಗಿ ಶೇಕಡಾ 6.9 ಜಿಡಿಪಿ ಬೆಳಿಬಹುದು ಅಂತ ಹೇಳಿ ಆರ್ಬಿಐ ಬಾರಿ ಅಂದಾಜು ಮಾಡಿದೆ. ಮೊದಲ ಕ್ವಾರ್ಟರ್ ನಲ್ಲಿ ಇದೀಗ 6.8, ಎರಡನೇ ಕ್ವಾರ್ಟರ್ ನಲ್ಲಿ 6.7 ಮೂರನೇ ಕ್ವಾರ್ಟರ್ ನಲ್ಲಿ ಶೇಕಡಏ ಮತ್ತು ನಾಲ್ಕನೇ ಕ್ವಾರ್ಟರ್ ನಲ್ಲಿ ಶೇಕಡ 7.2 ರಷ್ಟು ಆರ್ಥಿಕತೆ ಬೆಳಿಬಹುದು ಅಂತ ಹೇಳಿದಗ ಸಂಜಯ್ ಮಲೋತ್ರ ಅವರು ತಿಳಿಸಿದ್ದಾರೆ. ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ವಿಚಾರ ಪ್ರಸ್ತಾಪಿಸಿದ ಆರ್ಬಿಐ ಗವರ್ನರ್ ಪುಸ್ತಕ ವರ್ಷದ ಆರ್ಥಿಕ ಬೆಳವಣಿಕೆ ಮೇಲೆ ಈ ಬಿಕ್ಕಟ್ಟು ಪರಿಣಾಮ ಬೀರುವ ಸಾಧ್ಯತೆಯನ್ನು ಕೂಡ ಅವರು ವಿವರಿಸಿದ್ದಾರೆ.




Post a Comment

0Comments

Post a Comment (0)
To Top