With Love ಸಿನಿಮಾ Review | ಸತ್ಯವಾದ ಅಭಿಪ್ರಾಯ | ಸಿನಿಮಾ ಹಿಟ್ ಆಗಿತಾ ಫ್ಲಾಪ್ ಆಗಿತಾ?

NS CREATION FF
0

 


ನನಗೆ ಈ ಫೀಲ್ ಗುಡ್ ಸಿನಿಮಾಗಳು ಹ್ಯಾಪಿ ಎಂಡಿಂಗ್ ನಲ್ಲಿ ಎಂಡ್ ಆಗುವಂತಹ ಕ್ಯೂಟ್ ರೋಮ್ಯಾಂಟಿಕ್ ಫಿಲಮ್ಸ್ ಗಳು ಬಹಳನೇ ಇಷ್ಟ ಸುತ್ತ ಮುತ್ತ ಜೀವನದಲ್ಲಿ ಸಾವಿರಾರು ಪ್ರಾಬ್ಲಮ್ ಗಳ ಇರಬಹುದು ಬಟ್ ಆ ಎರಡರಿಂದ ಮೂರು ಗಂಟೆ ಸಿನಿಮಾ ನೋಡಿದಮೇಲೆ ಎಸ್ಪೆಷಲಿ ಸಿನಿಮಾದ ಕಂಟೆಂಟ್ ಚೆನ್ನಾಗಿದ್ರೆ ಫುಲ್ ಬಾಡಿ ಮಸಾಜ್ ತಗೊಂಡಷ್ಟೇ ರಿಲ್ಯಾಕ್ಸ್ ಆಗ್ಬಿಡುತ್ತೆ ಕಳೆದ ವರ್ಷ ಟೂರಿಸ್ಟ್ ಫ್ಯಾಮಿಲಿ ಅನ್ನುವಂತಹ ತಮಿಳಿನ ಸಿನಿಮಾ ಈ ತರದ ಒಂದು ಬ್ಯೂಟಿಫುಲ್ ಅನುಭವನ ಕೊಟ್ಟಿತ್ತು ಅಂಡ್ ನಿಮ್ಮಲ್ಲಿ ಅದನ್ನ ಸಾಕಷ್ಟು ಜನ ನೋಡಿರ್ತೀರಾ ಕೂಡ ಅಂಡ್ ಈ ಸಿನಿಮಾದ ಡೈರೆಕ್ಟರ್ ಆದಂತಹ ಅಭಿ ಬಿಷನ್ ಜೀವಿತ .

ಅವರು ಈ ವಿತ್ ಲವ್ ಸಿನಿಮಾದಲ್ಲಿ ಲೀಡ್ ಆಗಿ ಕಾಣಿಸಿಕೊಂಡಿದ್ದಾರೆ ಅಲಾಂಗ್ ವಿಥ್ ಅನಸ್ವರ ರಾಜನ್ ಮದನ್ ಅವರು ಡೈರೆಕ್ಟ್ ಮಾಡಿರುವಂತಹ ಈ ಸಿನಿಮಾನ ನೋಡಿ ನಮಗೆ ಏನ ಅನಿಸ್ತು ಏನೆಲ್ಲ ಇಷ್ಟ ಆಯ್ತು ಏನೆಲ್ಲ ಕಷ್ಟ ಕೊಡ್ತು .

ನಮ್ಮ ಮೇನ್ ಕ್ಯಾರೆಕ್ಟರ್ನ ಹೆಸರು ಸತ್ಯ ಹಾಗೂ ಮೋನಿಷ ಇವರಿಬ್ಬರು ಫ್ಯಾಮಿಲಿಸ್ ಮುಖಾಂತರ ಭೇಟಿಯಾಗ್ತಾರೆ ಅಂಡ್ ಇನ್ಫ್ಯಾಕ್ಟ್ ಫ್ಯಾಮಿಲಿ ಅವರೇ ಮೀಟ್ ಆಗಿ ಅಂತ ಒಂದು ಡೇಟ್ನ್ನ ಸೆಟ್ಪ್ಮಾ ಡ್ತಾರೆ ಅಂಡ್ ಅಲ್ಲಿ ಇವರಿಬ್ಬರು ಪಾಸ್ಟ್ ಲೈಫ್ ಬಗ್ಗೆ ಅವರ ಹಿಂದಿನ ಲವ್ ಇಂಟರೆಸ್ಟ್ನ ಬಗ್ಗೆ ಮಾತಾಡೋದಕ್ಕೆ ಶುರು ಮಾಡ್ತಾರೆ. 


ಅಂಡ್ ಅಲ್ಲಿಂದ ಒಂದು ಬ್ಯೂಟಿಫುಲ್ ಲವ್ ಸ್ಟೋರಿಯ ಜರ್ನಿ ಶುರುವಾಗುತ್ತೆ. ಸಿನಿಮಾದ ಬಿಗ್ಗೆಸ್ಟ್ ಪಾಸಿಟಿವ್ ಅಭಿಷನ್ ಹಾಗೂ ಅನಸ್ವರ ಅವರ ಪರ್ಫಾರ್ಮೆನ್ಸ್ ರೈಟ್ ಫ್ರಮ್ ದ ಫಸ್ಟ್ ಫ್ರೇಮ್ ಅವರಿಬ್ಬರು ಡೀಪ್ ಆಗಿ ಆ ರೋಲ್ನೊಂದಿಗೆ ಇನ್ವಾಲ್ವ್ ಆಗಿದ್ದಾರೆ ಅನ್ನೋದು ಗೊತ್ತಾಗುತ್ತೆ. ಇಬ್ಬರ ನಡುವಿನ ಸಂಭಾಷಣೆಗಳು ಅವರು ಹಂಚಿಕೊಳ್ಳುವಂತಹ ಮೂಮೆಂಟ್ಸ್ ಅಂಡ್ ಅವರು ಕರೆಂಟ್ಲಿ ಇರುವಂತಹ ಸಿಚುಯೇಷನ್ಸ್ ಎಲ್ಲವೂ ಎಕ್ಸ್ಟ್ರೀಮ್ಲಿ ಫನ್ ಆಗಿತ್ತು ಅಂಡ್ ಸಿನಿಮಾದಲ್ಲಿ ಈ ಕೆಮಿಸ್ಟ್ರಿ ನಮ್ಮನ್ನ ಒಳಗಡೆ ಹೇಳ್ಕೊಂಡು ಹೋಗುತ್ತೆ. 

ಎಮೋಷನ್ ಅಲ್ಲಿ ಹೆವಿ ಇರುವಂತಹ ಸೀನ್ಸ್ ಗಳಲ್ಲೂ ಅವಿಷನ್ ಅವರ ಪರ್ಫಾರ್ಮೆನ್ಸ್ ಸಾಲಿಡ್ ಆಗಿತ್ತು. ಇನ್ನು ಇದರ ಫ್ಲಾಶ್ ಬ್ಯಾಕ್ ಸೀನ್ಸ್ ಅಂದ್ರೆ ಸ್ಕೂಲ್ನ ಪೋರ್ಷನ್ಸ್ ಗಳನ್ನ ನೋಡಿದಾಗ ನನಗೆ ಅದು ಕೊಟ್ಟಂತಹ ಕಿಕ್ ಬೇರೆ ಲೆವೆಲ್ಲೇ ಜೀವನದ ಯಾವುದಾದರೂ ಒಂದು ಹಂತದಲ್ಲಿ ಅದನ್ನ ಎಕ್ಸ್ಪೀರಿಯನ್ಸ್ ಮಾಡೆ ಇರ್ತೀವಿ ಅಥವಾ ನಮ್ಮ ಗ್ಯಾಂಗ್ ನಲ್ಲಿ ಅಂತಹ ಸೀನ್ಸ್ ಗಳು ಖಂಡಿತ ನಡೆದಿರುತ್ತೆ ಆ ಟೀನೇಜ್ನಲ್ಲಿ ಪ್ರೀತಿ ಅನ್ನುವಂತಹ ಕಾನ್ಸೆಪ್ಟ್ ಹೈಕ್ಲಿಗಳಿಗೆ ಒಂದು ಫ್ಯಾಂಟಸಿ ಇದ್ದಂಗೆ ಅಂಡ್ ಅಟ್ರಾಕ್ಷನ್ ಕೂಡ ಆ ಏಜ್ ಹಾಗಲ್ವಾ ಒಂದು ಲವ್ ಬೇಗ ಆಗುತ್ತೆ ಇಲ್ಲ ಸ್ಟ್ರಾಂಗ್ ಆಗಿ ಆಗುತ್ತೆ .

ಈ ಎಲ್ಲಾ ಆಸ್ಪೆಕ್ಟ್ಸ್ನು ಚೆನ್ನಾಗಿ ಕ್ಯಾಪ್ಚರ್ಮಾ ಡಿದ್ದಾರೆ ಯಾವುದು ಫೋರ್ಸ್ಡ್ ಅಂತ ಅನ್ಸಲ್ಲ ತ್ರೂಔಟ್ ದ ಫಿಲಂ್ ಆ ರಿಲೇಟಬಿಲಿಟಿಯನ್ನ ಆ ಸಿಂಪ್ಲಿಸಿಟಿಯನ್ನ ಕಾಯಮಾಗಿ ಇಟ್ಟಿದ್ದಾರೆ ಅಂತಾನೆ ಹೇಳ್ತೀನಿ. ಇಲ್ಲಿ ಇನ್ನೊಂದು ಇಷ್ಟದ ವಿಷಯ ಅಂದ್ರೆ ಅದು ಇದರ ಲೈಟ್ ಹಾರ್ಟೆಡ್ನೆಸ್ ಸಿನಿಮಾ ತುಂಬಾ ಎಮೋಷನಲ್ಲಿ ಹೆವಿ ಆಗ್ತಿದೆ ಅನ್ನೋ ಅಷ್ಟರಲ್ಲಿ ನಮ್ಮನ್ನ ರಿಲ್ಯಾಕ್ಸ್ ಮಾಡೋದಕ್ಕೆ ಒಂದಷ್ಟು ಮೂಮೆಂಟ್ಸ್ ಗಳು ಬರ್ತವೆ ಅಂಡ್ ಆ ಬ್ಯಾಲೆನ್ಸ್ ನನಗೆ ಇಷ್ಟ ಆಯ್ತು. ಇನ್ನು ಇಲ್ಲಿನ ಪ್ರೊಡಕ್ಷನ್ ವ್ಯಾಲ್ಯೂಸ್ ಅಂಡ್ ಸಿನಿಮಟೋಗ್ರಫಿನ ನಾನು ಹೊಗಳಿದೆ ಇರೋದಕ್ಕೆ ಸಾಧ್ಯನೇ ಇಲ್ಲ. ಇಂತಹ ಫೀಲ್ ಗುಡ್ ಸಿನಿಮಾಗಳಿಗೆ ಯಾವ ರೀತಿಯ ಫ್ಲೇವರ್ ಬೇಕಿತ್ತೋ ಅದನ್ನ ಯಾವುದೇ ಕಾಂಪ್ರಮೈಸ್ ಇಲ್ಲದೆ ಇಲ್ಲಿ ಸೆಟ್ಮಾ ಡ್ಕೊಂಡಿದ್ದಾರೆ ಅಂತ ಅನಿಸ್ತು. 

ಅಂಡ್ ಇಲ್ಲಿನ ಮ್ಯೂಸಿಕ್ ಅಂಡ್ ಬಿಜಿಎಂ ಕೂಡ ಕ್ಯಾಚಿ ಆಗಿದ್ವು ಅದನ್ನ ಪದೇ ಪದೇ ಹುಡುಕಿ ನೋಡೋ ಹಾಡುಗಳೇ ನಲ್ಲವಾದ್ರೂ ಆ ಮೂಮೆಂಟ್ಸ್ ಗೆ ಏನು ಬೇಕಿತ್ತೋ ಅದನ್ನ ಇಲ್ಲಿನ ಮ್ಯೂಸಿಕ್ ಡೈರೆಕ್ಟರ್ ಶೌನ್ ರೋಲ್ಡನ್ ತಂದುಕೊಟ್ಟಿದ್ದಾರೆ ಕಾಮಿಡಿ ಕೂಡ ಒಂದು ಸ್ಟ್ರಾಂಗ್ ಫ್ಯಾಕ್ಟರ್ ಅಂತಾನೆ ಹೇಳ್ತೀನಿ ಇಲ್ಲಿ ಸಿಚುಯೇಷನಲ್ ಕಾಮಿಡಿನು ಇದೆ ಒನ್ ಲೈನರ್ಸ್ ಗಳು ಇದೆ ಎಲ್ಲೂ ಫೋರ್ಸ್ ಅಂತ ಅನಿಸ್ತೆ ಆಲ್ಮೋಸ್ಟ್ ಎಲ್ಲಾ ಜೋಕ್ಸ್ ಗಳು ಕೂಡ ಲ್ಯಾಂಡ್ ಆಗುತ್ತೆ ನಗುವನ್ನ ಕೂಡ ತರಿಸುತ್ತೆ ಅಂತ ಹೇಳ್ತೀನಿ .

ಇನ್ನು ಇಲ್ಲಿ ನಮಗೆ ವರ್ಕ್ ಆಗದೆ ಇರುವಂತಹ ಆಸ್ಪೆಕ್ಟ್ಸ್ ಅಂದ್ರೆ ಇದರ ಸೆಕೆಂಡ್ ಹಾಫ್ ನ ಕೆಲವು ಭಾಗಗಳು ಆ ಭಾಗದಲ್ಲಿ ಕಥೆ ಸ್ವಲ್ಪ ಮುಂದಕ್ಕೆ ಹೋಗ ಿಲ್ವಲ್ಲ ಅಂತ ಅನ್ಿಸೋದಕ್ಕೆ ಶುರುವಾಗುತ್ತೆ ಅಂಡ್ ಹೇಳಿದ್ನೆ ತಿರ್ಚಿ ಮರ್ಚಿ ಮತ್ತೆ ಹೇಳ್ತಿದ್ದಾರಲ್ಲ ಅಂತ ಕೂಡ ಅನ್ಸುತ್ತೆ ಬಟ್ ಆ ಕ್ಯಾರೆಕ್ಟರ್ ಗಳಿಗೆ ನಾವು ಚೆನ್ನಾಗಿ ಕನೆಕ್ಟ್ ಆಗಿದ್ದಿದ್ದರಿಂದ ಅದು ಯಾವುದುನು ಅಷ್ಟಾಗಿ ತೊಂದರೆ ಕೊಡಲಿಲ್ಲ ಇನ್ನು ಇಲ್ಲಿ ಕಥೆಯನ್ನ ನರೇಟ್ ಮಾಡಿರುವಂತಹ ವಿಧಾನ ಫ್ರೆಶ್ ಆಗಿದ್ರೂ ಸಹ ಕಥೆ ತುಂಬಾ ಒನ್ ಡೈರೆಕ್ಷನ್ ಅಲ್ಲಿ ಆಗಿತ್ತು ತುಂಬಾ ಪ್ರೆಡಿಕ್ಟಬಲ್ ಆಗಿತ್ತು 

ಅಂತಾನು ಹೇಳಬಹುದು ಅದುಬಿಟ್ರೆ ಹೇಳುವಂತಹ ದೊಡ್ಡ ನೆಗೆಟಿವ್ಸ್ ಈ ಸಿನಿಮಾದಲ್ಲಿಇಲ್ಲ ಖಡಕ್ಕಾಗಿ ಹೇಳೋದಾದ್ರೆ ಇದೊಂದು ಬ್ಯೂಟಿಫುಲ್ ರಿಲ್ಯಾಕ್ಸಿಂಗ್ ವಾಚ್ ಲೈಟ್ ಹಾರ್ಟೆಡ್ ಅಂಡ್ ಫನ್ ಸಿನಿಮಾಗಳು ನಿಮಗೆ ಇಷ್ಟ ಆಗ್ತವೆ ಅಂತ ಅನ್ನೋದಾದ್ರೆ ಖಂಡಿತ ಇದನ್ನ ಟ್ರೈ ಮಾಡಿ ಮುಗಿಸ ಹೊಸ ಆದಮೇಲೆ ಖಂಡಿತ ಫ್ರೆಶ್ ಆಗಿ ಫೀಲ್ ಮಾಡ್ತೀರಾ ಇದಾಗಿತ್ತು



Post a Comment

0Comments

Post a Comment (0)
To Top