ಸ್ನೇಹಿತರೆ ಪಿತ್ರಾಜಿತ ಆಸ್ತಿಯನ್ನ ಪಡೆಯಲು ಕೇವಲ ವಂಶವೃಕ್ಷ ಇದ್ದರೆ ಸಾಕು ಅಂತ ಹೇಳ್ತಾರೆ ಆದರೆ ಅದು ಖಂಡಿತವಾಗಿಯೂ ತಪ್ಪು ಸೋ ಈ ದಾಖಲೆಗಳೆಲ್ಲ ನಿಮ್ಮ ಬಳಿ ಇದ್ದರೆ ಮಾತ್ರ ಈ ಆಸ್ತಿ ನಿಮ್ಮದಾಗುತ್ತೆ ಹಾಗಾದರೆ ಯಾವೆಲ್ಲ ದಾಖಲೆಗಳು ಬೇಕು ಸೋ ಮೊದಲನೆದಾಗಿ ಮೂಲ ಮಾಲಿಕರ ಮರಣ ಪ್ರಮಾಣಪತ್ರ ಬೇಕು ಅಂದ್ರೆ ಯಾರ ಹೆಸರಿನಲ್ಲಿ ಆಸ್ತಿ ಇದೆಯೋ ಅವರು ನಿಧಾನರಾಗಿದ್ದಾರೆ ಎಂಬುದಕ್ಕೆ ಸರ್ಕಾರದ ಅಧಿಕೃತ ಮರಣ ಪ್ರಮಾಣಪತ್ರ ಕೂಡ ಬೇಕಾಗುತ್ತೆ ಎರಡನೆದಾಗಿ ಸರ್ವೆಯರ್ ಸರ್ಟಿಫಿಕೇಟ್ ಕಂದಾಯ ಇಲಾಖೆ ಅಥವಾ ತಹಸೀಲ್ದಾರ್ ಕಚೇರಿಯಿಂದ ನೀಡಲ್ಪಟ್ಟ ವಂಶವೃಕ್ಷವು ಮೃತ ವ್ಯಕ್ತಿಗೆ ಎಷ್ಟು ಜನ ಕಾನೂನುಬದ್ದ ವಾರಸುದಾರರಿದ್ದಾರೆ ಎಂಬುದನ್ನ ಈ ದಾಖಲೆ ಕೂಡ ದೃಢೀಕರಿಸುತ್ತೆ.
ಮೂರನೆದಾಗಿ ಮೂಲ ಕ್ರಯಪತ್ರ ಅಥವಾ ಹಕ್ಕುಪತ್ರ ಈ ಆಸ್ತಿಯು ಹಿರಿಯರಿಗೆ ಹೇಗೆ ಬಂದಿತ್ತು ಅವರು ಅದನ್ನ ಖರೀದಿ ಮಾಡಿದ್ದಾರೆ ಅಥವಾ ಯಾರಿಗಾದರೂ ದಾನವಾಗಿ ಬಂದಿತ್ತಾ ಅಂತ ಹೇಳಿ ತಿಳಿಸುವಂತಹ ಸೇಲ್ ಡಿಡ್ ಅಥವಾ ಗಿಫ್ಟ್ ಡಿಟ್ ಅಂತ ಹೇಳಿ ಇದನ್ನ ಕರೀತಾರೆ. ನಾಲ್ಕನೇದಗು ಪಹಣಿ ಅಥವಾ ಖಾತೆಯ ದಾಖಲೆಗಳು ಬೇಕು.
ಆಸ್ತಿಯು ಪ್ರಸ್ತುತ ಯಾರ ಹೆಸರಿನಲ್ಲಿದೆ ಮತ್ತು ಅದರ ವಿಸ್ತೀರ್ಣ ಎಷ್ಟು ಅಂತ ಹೇಳಿ ಸಂಪೂರ್ಣ ಮಾಹಿತಿ ಬೇಕಾಗಿರುತ್ತೆ. ಅದೇ ರೀತಿ ಇತ್ತೀಚಿನ ಆರ್ಟಿಸಿ ಮತ್ತೆ ಖಾತ್ಯ ಪ್ರಮಾಣ ಪತ್ರಗಳು ಕೂಡ ಅತ್ಯಗತ್ಯ ಆಗಿರುತ್ತೆ. ಅದೇ ರೀತಿ ಐದನೆದಾಗಿ ಆಸ್ತಿ ತೆರಿಗೆ ಪಾವತಿ ರಷೀದಿಗಳು ಬೇಕು.
ಆಸ್ತಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪಾವತಿಸಬೇಕಾದಂತ ತೆರಿಗೆ ಬಾಕಿ ಇಲ್ಲದಿರುವುದು ಕೂಡ ಮುಖ್ಯವಾಗುತ್ತೆ. ಇತ್ತಿಚ್ಚಿನ ವರ್ಷದ ತೆರಿಗೆ ಪಾವತಿಸಿದ ರಷೀದಿಗಳು ಕೂಡ ಮುಖ್ಯವಾಗಿ ಬೇಕಾಗುತ್ತೆ.
