ಸ್ನೇಹಿತರೆ ಇದೀಗ ವಾಹನದಾರರಿಗೆ ಶಾಕಿಂಗ್ ಸುದ್ದಿಯೊಂದು ಇದೆ ಸೋ ಪೆಟ್ರೋಲ್ ಮತ್ತೆ ಡೀಸೆಲ್ ಬೆಲೆಯಲ್ಲಿ ದುಪ್ಪಟ್ಟು ಪಟ್ಟು ಗೇರಿಕೆಯಾಗಿದೆ ಹಾಗಿದ್ರೆ ಇದಕ್ಕೆ ಕಾರಣ ಏನು ಎಷ್ಟು ಪಟ್ಟು ಹೆಚ್ಚಾಗಿದೆ .
ಮಧ್ಯಪ್ರಾಂತ್ಯದಲ್ಲಿ ಇರಾನ್ ಅಮೆರಿಕಾ ಇಸ್ರೇಲ್ ಸಂಘರ್ಷದ ಯುದ್ಧ ತೀವ್ರಗೊಂಡಿರುವುದರಿಂದ ಅಂತರಾಷ್ಟ್ರೀಯ ಕಚ್ಚತೈಲ ಬೆಲೆಗಳು ಗಗನಕ್ಕೆ ಇರ್ತಾ ಇವೆ ಇದರ ಪರಿಣಾಮವಾಗಿ ನೇಪಾಳದಲ್ಲಿ ನೇಪಾಳ ಆಯಿಲ್ ಕಾರ್ಪೊರೇಷನ್ಸ್ ಮಾರ್ಚ್ 16, 2026 ರಿಂದ ಪೆಟ್ರೋಲ್ ಡೀಸೆಲ್ ಮತ್ತೆ ಎಲ್ಪಿಜಿ ಬೆಲೆಗಳನ್ನ ಭಾರಿ ಪ್ರಮಾಣದಲ್ಲಿ ಹೆಚ್ಚು ಮಾಡಿದೆ.
ಪೆಟ್ರೋಲ್ ಪ್ರತಿ ಲೀಟರ್ ಗೆ 31 ರೂಪಾಯ ಡೀಸೆಲ್ ಗೆ 54 ರೂಪಾಯ ಮತ್ತು ಎಲ್ಪಿಜಿ ಸಿಲಿಂಡರ್ ಗೆ 296 ರೂಪಾಯ ಹೆಚ್ಚಳವಾಗಿದೆ. ಹೊಸ ದರಗಳ ಪ್ರಕಾರ ಪೆಟ್ರೋಲ್ ಗೆ ಇದೀಗ ಸುಮಾರು ಪ್ರತಿಲೀಟರ್ ಗೆ 188ರೂ ಡೀಸೆಲ್ ಗೆ 196 ಅದೇ ರೀತಿ ಎಲ್ಪಿಜಿ ಪ್ರತಿ ಸಿಲಿಂಡರ್ ಗೆ 2126 ರೂಪಯ ಆಗಿದೆ. ಇನ್ನು ನೇಪಾಳು ಸಂಪೂರ್ಣವಾಗಿ ತೈಲ ಅಮಾದು ಮಾಡುವ ದೇಶ ಆಗಿರುವುದರಿಂದ ಹಾರ್ಮೋಜಿ ಜಲಸಂಧಿ ಮತ್ತು ಪೂರೈಕೆ ಸಮಸ್ಯೆಗಳಿಂದಾಗಿ ಏರಿಕೆ ಇದೀಕ ಹೆಚ್ಚಾಗಿದೆ ಇದರಿಂದ ರಸ್ತೆ ಸಾರಿಗೆ ಕೃಷಿ ಅಡುಗೆ ಮತ್ತು ದೈನಂದಿನ ಜೀವನದ ಖರ್ಚಿ ಪಾರು ಏರಿಕೆಯಾಗಿದೆ.
ಎಲ್ಪಿಜಿ ಸಿಲಿಂಡರ್ ಗಳಿಗೆ ಕೊರತೆ ಉಂಟಾಗಿ ಜನರು ಲೈನ್ಗಳಲ್ಲಿ ನಿಲ್ತಾ ಇದ್ದಾರೆ. ಸರ್ಕಾರ ಅರ್ಧ ಸಿಲಿಂಡರ್ ಮಾತ್ರ ತುಂಬುವ ರೇಷನಿಂಗ್ ಕೂಡ ಆರಂಭಿಸಿದೆ. ಹಾಗಿದ್ರೆ ಕರ್ನಾಟಕದ ಪರಿಸ್ಥಿತಿ ಹೇಗಿದೆ. ಸೋ ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಗೆ ಪ್ರತಿ ಲೀಟರ್ ಗೆ 102 ರೂಪಾಯಿ ಮತ್ತು ಡೀಸೆಲ್ ಗೆ 90 ರೂಪಾಯ ಇದೆ.
ಕಳೆದ ಕೆಲವು ದಿನಗಳಿಂದ ಬೆಲೆಗಳು ಸ್ಥಿರವಾಗಿದೆ. ಯಾವುದೇ ದೊಡ್ಡ ಹೆಚ್ಚಳ ಕಂಡುಬಂದಿಲ್ಲ. ಸೋ ಕರ್ನಾಟಕದ ಇತರ ಜಿಲ್ಲೆಗಳಲ್ಲೂ ಉದಾಹರಣೆಗೆ ಬಾಗಲ್ಕೋಟೆಯಲ್ಲಿ ಸ್ವಲ್ಪ ಹೆಚ್ಚು ಸುಮಾರು ಇದೆ ದರಗಳು ಅದೇ ರೀತಿ ಭಾರತದಲ್ಲಿ ತೈಲದ ಸ್ಥಾನು ಮತ್ತೆ ವಿವಿಧ ಮೂಲಗಳಿಂದ ಪೂರೈಕೆ ಇರುವುದರಿಂದ ತಕ್ಷಣದ ದೊಡ್ಡ ಏರಿಕೆ ಕೂಡ ತಪ್ಪಿದೆ ಆದರೆ ಅಂತರಾಷ್ಟ್ರೀಯ ಬೆಲೆಗಳು ಇದೀಗ ಏರಿಕೆಯಾಗಿರುವುದರಿಂದ ಭವಿಷ್ಯದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಇನ್ನು ಎಲ್ಪಿಜಿ
ಸಿಲಿಂಡರ್ ಬೆಲೆ ಸ್ವಲ್ಪ ಏರಿಕೆಯಾಗಿದೆ ಆದರೆ ನೇಪಾಳದಷ್ಟು ಭಯಾನಕವಾಗಿಲ್ಲ .
