Dhurandhar 2 Box Office: ಪುಷ್ಪಾ ದಾಖಲೆ ಮುರಿಯಲು ವಿಫಲ – ಫ್ಯಾನ್ಸ್‌ಗೆ ನಿರಾಶೆ!

NS CREATION FF
0

 


ಬಂದಲೆ ಬರಸರಿಗೆ ದುಃಖ ಹವಾಮಾಲೆ ಈ ವರ್ಷ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾಗಳಲ್ಲಿ ಒಂದಾಗಿರೋ ದುರಂದರ್ 2 ದ ರಿವೆಂಜ್ ವಿಶ್ವದಾದ್ಯಂತ ಅದ್ದೂರಿಯಾಗಿ ರಿಲೀಸ್ ಆಯ್ತು. ಮಾರ್ಚ್ 18 ಎರಡು ಶೋಗಳು ಪ್ರೀಮಿಯರ್ ನಿಂದ ಹಿಡಿದು ಮಾರ್ಚ್ 19ರ ಮೊದಲ ದಿನ ಕಲೆಕ್ಷನ್ ಭಾರತದ ಚಿತ್ರಂಗದ ಇತಿಹಾಸದಲ್ಲಿಯೇ ಹೊಸ ದಾಖಲೆಗಳನ್ನೇ ಬರೆದಿದೆ. ನಿರೀಕ್ಷೆ ಮಾಡಿದಂತೆ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಕೆಲವು ಸಿನಿಮಾಗಳ ರೆಕಾರ್ಡ್ಗಳನ್ನ ಕೂಡ ಬ್ರೇಕ್ ಮಾಡಿದೆ. ದುರಂದರ್ ಮೆಗಾ ಸಕ್ಸಸ್ ಕಂಡ ಬೆನ್ನಲ್ಲೇ ಪಾರ್ಟ್ ಟು ರಿಲೀಸ್ಗೆ ಟೀಮ್ ಮುಂದಾಗಿತ್ತು. ಹೆಚ್ಚು ಪ್ರಚಾರ ಮಾಡದೆ ಸಿನಿಮಾವನ್ನ ರಿಲೀಸ್ ಮಾಡಲಾಗಿತ್ತು. 

ಸುಮಾರು 3ಗಂಟೆ 49 ನಿಮಿಷಗಳ ಈ ಸಿನಿಮಾವನ್ನ ಪ್ರೇಕ್ಷಕರು ತಾಳ್ಮೆಯಿಂದ ನೋಡಿದ್ದಾರೆ. ದುರಂದರ್ 2 ಈಗ ಭಾರತದ ಎರಡನೇ ದೊಡ್ಡ ಓಪನಿಂಗ್ ಪಡೆದ ಸಿನಿಮಾ ಎನಿಸಿಕೊಂಡಿದೆ. ಎಲ್ಲಾ ದಾಖಲೆಗಳನ್ನ ಒಡಿಸ್ ಮಾಡಬಹುದು ಎಂಬ ನಿರೀಕ್ಷೆ ಇದ್ದಿದ್ದಾದರೂ ಒಂದು ಸಿನಿಮಾವನ್ನ ಮಾತ್ರ ಹಿಂದಿಕ್ಕಲು ಸಾಧ್ಯ ಆಗಲಿಲ್ಲ. ವಿಶ್ವದಾದ್ಯಂತ ಧುರಂದರ್ಟ ಕಲೆಕ್ಷನ್ ಅದ್ಭುತವಾಗಿದೆ ಹೀಗಿದ್ರೂ ಅಲ್ಲು ಅರ್ಜುನ್ ಸಿನಿಮಾ ಪುಷ್ಪ 2 ಕಲೆಕ್ಷನ್ ಬೀಟ್ ಮಾಡೋದ್ರಲ್ಲಿ ಹಿಂದೆ ಬೀಳ್ತು ಭಾರತದಲ್ಲಿ ಸಿನಿಮಾ ತುಂಬಾ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ ಮೊದಲ ದಿನ ಭಾರತದಲ್ಲಿ ಸುಮಾರು 21728 ಶೋಗಳ ಪ್ರದರ್ಶನ ಕಂಡಿತ್ತು ಈ ಶೋಗಳಿಂದ ದಾಖಲೆ ಮಟ್ಟದಲ್ಲಿ ಕಲೆಕ್ಷನ್ ಮಾಡಿದೆ ಹಾಗಿದ್ರೆ ಮೊದಲ ದಿನ ದುರಂದರ್ 2 ಕಲೆಕ್ಷನ್ ಎಷ್ಟು ಗೊತ್ತಾ.



ರಣವೀರ್ ಸಿಂಗ್ ನಟನೆಯ ದುರಂದರ್ 2 ಗೆ ಮೊದಲ ದಿನ ಬಾಕ್ಸ್ ಆಫೀಸ್ನಲ್ಲಿ ಕಿಕ್ ಸ್ಟಾರ್ಟ್ ಸಿಕ್ಕಿದೆ ಕೆಲವೊಂದಷ್ಟು ವರದಿಗಳ ಪ್ರಕಾರ ಈ ಸಿನಿಮಾ ಮೊದಲ ದಿನವೇ ಬಾಕ್ಸ್ ಆಫೀಸ್ನಲ್ಲಿ ಹಲವು ದಾಖಲೆಗಳನ್ನ ಬರೆದಿದೆ ಮೊದಲ ದಿನ ಭಾರತದಲ್ಲಿ ಕಲೆಕ್ಷನ್ 102.55 ಕೋಟಿ ರೂಪಾಯಿ ಹಾಗೆ ಪೇಡ್ ಪ್ರೀಮಿಯರ್ ಶೋಗಳಿಂದ ಕಲೆಕ್ಷನ್ ಆಗಿದ್ದು 43 ಕೋಟಿ ರೂಪಾಯಿ ಎರಡನ್ನು ಸೇರಿಸಿದರೆ ಮೊದಲ ದಿನ 145.55 ಕೋಟಿ ರೂಪಾಯಿ ಅಂತ ವರದಿಯಾಗಿದೆ ದುರಂದರ್ 2 ಮೊದಲ ದಿನದ ಗ್ರಾಸ್ ಕಲೆಕ್ಷನ್ 172.63 63 ಕೋಟಿ ರೂಪಾಯಿ ದಾಟಿದೆ ಅಂತ ಕೂಡ ಕೆಲವೊಂದಷ್ಟು ವರದಿಗಳು ಈಗಾಗಲೇ ಹೇಳ್ತಾ ಇದೆ ದುರಂದರ್ 2 ಕ್ರೇಜ್ ನೋಡಿ ಭಾರತೀಯ ಚಿತ್ರರಂಗದ ಎಲ್ಲಾ ದಾಖಲೆಗಳನ್ನ ಉಡಿಸಿ ಮಾಡುತ್ತೆ ಅಂತ ನಿರೀಕ್ಷೆ ಮಾಡಲಾಗಿತ್ತು .

ಅದರಂತೆ ಈಗಾಗಲೇ ಬಾಕ್ಸ್ ಆಫೀಸ್ ನಲ್ಲಿ ಮೊದಲ ದಿನದ ದಾಖಲೆ ಬರೆದಿದ್ದ ದಕ್ಷಿಣ ಭಾರತದ ಪ್ರಮುಖ ಸಿನಿಮಾಗಳ ಬಾಕ್ಸ್ ಆಫೀಸ್ ರೆಕಾರ್ಡ್ ಅನ್ನ ಬ್ರೇಕ್ ಮಾಡಿದೆ ಅದರಲ್ಲಿ ಕೆಜಿಎಫ್ 2 ಮೊದಲ ದಿನ 134.5 ಕೋಟಿ ರೂಪಾಯಿ ಅಂದ್ರೆ ಗ್ರಾಸ್ ಕಲೆಕ್ಷನ್ ಮಾಡಿತ್ತು ಇನ್ನ ತ್ರಿಬಲ್ ಆರ್ ಸಿನಿಮಾ 133 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು ಬಾಹುಬಲಿ 2 121 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿತ್ತು ಇದರ ಜೊತೆಗೆ ಬಾಲಿವುಡ್ ಸಿನಿಮಾ 32 54 ಕೋಟಿ ರೂಪಾಯಿ ಪಠಾಣ್ 57 ಕೋಟಿ ರೂಪಾಯಿ ಅನಿಮಲ್ 64 ಕೋಟಿ ರೂಪಾಯಿ ಜವಾನ್ 75 ಕೋಟಿ ರೂಪಾಯಿ ಕಲೆಕ್ಷನ್ ದಾಖಲೆಯನ್ನ ಇದೀಗ ದುರಂದರ್ 2 ಹಿಂದಿಕ್ಕಿದೆ ಇನ್ನು ಅಲ್ಲು ಅರ್ಜುನ್ ಸಿನಿಮಾ ಪುಷ್ಪ 2 ಮೊದಲ ದಿನ 164 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು 


ಇಲ್ಲಿ ಇಲ್ಲಿವರೆಗೂ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಪೈಕಿ ಟಾಪ್ ನಲ್ಲಿ ಈ ಸಿನಿಮಾವಿದೆ ಆ ದಾಖಲೆಯನ್ನ ಮಾತ್ರ ದುರಂದಚ್ಚಟ್ಟು ಬ್ರೇಕ್ ಮಾಡೋದಕ್ಕೆ ಸಾಧ್ಯ ಆಗಲಿಲ್ಲ ಆದರೂ ಕೇವಲ ಒಂದು ಭಾಷೆಯಲ್ಲಿಯೇ ದಾಖಲೆ ಕಲೆಕ್ಷನ್ ಆಗಿದೆ ಎಂದು ಟ್ರೇಡ್ ಎಕ್ಸ್ಪರ್ಟ್ಗಳು ಈಗ ಅಭಿಪ್ರಾಯವನ್ನ ವ್ಯಕ್ತಪಡಿಸುತ್ತಾ ಇದ್ದಾರೆ



 

Post a Comment

0Comments

Post a Comment (0)
To Top