ಒಂದು ಮನೆಯಲ್ಲಿ ಇಷ್ಟುಕ್ಕಿಂತ ಹೆಚ್ಚು ಗ್ಯಾಸ್ ಸಿಲಿಂಡರ್ ಇಡಬೇಡಿ! ದೇಶಾದ್ಯಂತ ಹೊಸ LPG ನಿಯಮ ಜಾರಿ

NS CREATION FF
0

 



ಸ್ನೇಹಿತರೆ ದೇಶದ ಹಲವು ನಗರಗಳಲ್ಲಿ ಎಲ್ಪಿಜಿ ಸಿಲಿಂಡರ್ಗಳ ಪೂರೈಕೆಯಲ್ಲಿ ಇದೀಗ ವ್ಯಥೆಯ ಕಂಡುಬರ್ತಾ ಇದೆ. ಈ ನಡುವೆ ಒಂದು ಮನೆಯಲ್ಲಿ ಎಷ್ಟು ಎಲ್ಪಿಜಿ ಸಿಲಿಂಡರ್ ಇಡಬಹುದು ಅಂತ ಹೇಳಿ ಹಲವರಲ್ಲಿ ಈ ಪ್ರಶ್ನೆ ಇದೆ. 

ಹಾಗಿದ್ರೆ ಈ ಬಗ್ಗೆ ಉತ್ತರವನ್ನ ತಿಳ್ಕೊಳ್ಳಿಕ್ಕೆ ಈ ವಿಡಿಯೋವನ್ನ ಕಂಪ್ಲೀಟ್ಆಗಿ ವಾಚ್ ಮಾಡಿ. ಸ್ನೇಹಿತರೆ ಗ್ರಾಹಕರಲ್ಲಿ ಒಂದು ಪ್ರಮುಖ ಪ್ರಶ್ನೆ ಇದ್ದಗ ಆಲ್ಮೋಸ್ಟ್ ಎಲ್ಲರಲ್ಲಿ ಇದೆ ಒಂದು ಕುಟುಂಬವು ಕಾನೂನುಬದ್ಧವಾಗಿ ಒಂದು ವರ್ಷದಲ್ಲಿ ಎಷ್ಟು ಎಲ್ಪಿಜಿ ಸಿಲಿಂಡರ್ ಹೊಂದಬಹುದು ಎನ್ನುವ ಪ್ರಶ್ನೆ ಹಾಗಾಗಿ ಪ್ರಸ್ತುತ ವ್ಯವಸ್ಥೆಯ ದೇಶೀಯ ಎಲ್ಪಿಜಿ ಬಳಕೆದಾರರು,

 ಒಂದು ಹಣಕಾಸು ವರ್ಷದಲ್ಲಿ 14.2ಕೆಜಿಯ 12 ಸಬ್ಸಿಡಿ ಸಿಲಿಂಡರ್ಗಳನ್ನ ಪಡೆಯಲು ಅರ್ಹರಾಗಿರುತ್ತಾರೆ. ಸೋ ಈ ಸಿಲಿಂಡರ್ಗಳನ್ನ ಸರ್ಕಾರಿ ಯೋಜನೆಗಳ ಅಡಿಯಲ್ಲಿ ಸಬ್ಸಿಡಿ ದರದಲ್ಲಿ ಸರಬರಾಜು ಮಾಡಲಾಗುತ್ತೆ. 

ಸಣ್ಣ ಗಾತ್ರದ ಸಿಲಿಂಡರ್ ಬಳಸುವ ಮನೆಗಳು ಹಣಕಾಸು ವರ್ಷದ ಅವಧಿಯಲ್ಲಿ 5ಕೆಜಿ ಗಾತದ 34 ಸಿಲಿಂಡರ್ಗಳನ್ನ ಸಬ್ಸಿಡಿ ದರದಲ್ಲಿ ಪಡೆಬಹುದು. ಇನ್ನು ಸಾಮಾನ್ಯ ಗ್ರಾಹಕರು ಸಬ್ಸಿಡಿ ಕೋಟದ ಅಡಿಯಲ್ಲಿ ತಿಂಗಳಿಗೆ ಒಂದು ಸಿಲಿಂಡರ್ ಮಾತ್ರ ಬುಕ್ ಮಾಡಬಹುದು ಆದರೆ ಗೃಹ ಬಳಕೆದಾರರು ಸಬ್ಸಿಡಿ ಕೋಟದ ಹೊರತಾಗಿಯೂ ಮಾರುಕಟ್ಟೆ ದರದಲ್ಲಿ ಹೆಚ್ಚುವರಿ ಸಿಲಿಂಡರ್ ಅನ್ನ ಕೂಡ ಬುಕ್ ಮಾಡಬಹುದು.



Post a Comment

0Comments

Post a Comment (0)
To Top