ಚಿನ್ನ ಪ್ರಿಯರಿಗೆ ಈಗ ಮಹತ್ವದ ಸುದ್ದಿಯೊಂದು ಇದೆ ಇರಾನ್ ಇಸ್ರೇಲ್ ಯುದ್ಧದ ಕಾರಣದಿಂದ ಚಿನ್ನದ ಬೆಲೆಯಲ್ಲಿ 30ಸಾ ರೂಪಾಯಿ ಇಳಿಕೆಯಾಗಿದೆ ಎಂಬ ಸುದ್ದಿ ಹರಿದಾಡ್ತಾ
ಇದೆ ಹಾಗಿದ್ರೆ ಈ ಸುದ್ದಿ ನಿಜವೇ ಈ ವಿಡಿಯೋವನ್ನ ಕಂಪ್ಲೀಟ್ಆಗಿ ವಾಚ್ ಮಾಡಿ ಯುದ್ಧದ ಭೀತಿಯಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ ಹೊರತು ಇಳಿಕೆಯಾಗಿಲ್ಲ ಸದ್ಯಕ್ಕೆ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ಸರಿಸುಮಾರು ಒ 1.65 ಲಕ್ಷದಿಂದ 1.70 ಲಕ್ಷದ ಆಸುಪಾಸಿನಲ್ಲಿದೆ.
ಜಗತ್ತಿನಲ್ಲಿ ಯುದ್ಧ ಅಥವಾ ಅಸ್ಥಿರತೆ ಉಂಟಾದಾಗ ಹೂಡಿಕೆದಾರರು ಚಿನ್ನದ ಮೇಲೆ ಹೆಚ್ಚು ಹಣವನ್ನು ಹಾಕ್ತಾರೆ. ಇದರಿಂದ ಬೆಲೆ ಯಾವಾಗಲೂ ಹೆಚ್ಚಾಗ್ತದೆ ಹೊರತು ಚಿನ್ನದ ದರ ಇಳಿಕೆಯಾಗೋದಿಲ್ಲ. ಹಾಗಾಗಿ ಚಿನ್ನದರ ಇಳಿಕೆಯಾಗಿದೆ ಎನ್ನುವ ಸುದ್ದಿ ಕೂಡ ಸುಳ್ಳಾಗಿದೆ.
