ಹಿಸ್ತಾ ಇರುವಂತ ಇರಾನ್ ಯುದ್ಧವು ಕಚ್ಚ ತೈಲ ಬೆಲೆ ಮತ್ತು ಇಂಧನ ಪೂರೈಕೆ ಕೊರತೆಗಳ ಮೇಲೆ ನೇರ ಪರಿಣಾಮವನ್ನ ಬೀಡ್ತಾ ಇದೆ. ಸೋ ಇದರಿಂದಾಗಿ ಇಂಧನ ಬಿಕ್ಕಟ್ಟಿನಿಂದ ಮತ್ತೊಂದು ಕೋವಿಡ್ ಮಾದರಿಯ ಲಾಕ್ಡೌನ್ ಆಗುತ್ತೆ ಎಂಬ ಸುದ್ದಿ ಹರಿದಾಡ್ತಾ ಇದೆ. ಹಾಗಿದ್ರೆ ಏನಿದು ಈ ಸುದ್ದಿ ವಿಡಿಯೋವನ್ನ ಕಂಪ್ಲೀಟ್ಆಗಿ ವಾಚ್ ಮಾಡಿ. ಅಂತರಾಷ್ಟ್ರೀಯ ಇಂಧನ ಸಂಸ್ಥೆ ಜಗತ್ತು ದಶಕಗಳಲ್ಲಿ ಅತ್ಯಂತ ಕೆಟ್ಟ ಇಂಧನ ಬಿಕ್ಕಟ್ಟನ್ನ ಎದುರಿಸ್ತಾ ಇದೆ ಅಂತ ಹೇಳಿ ದೃಢಪಡಿಸಿದೆ. ಪರಿಸ್ಥಿತಿ ತುಂಬಾ ಗಂಭೀರವಾಗಿದೆ ಅಂತ ಹೇಳಿ ಒತ್ತಿ ಕೂಡ ಹೇಳಿದೆ. ಜಗತ್ತು ದಿನಕ್ಕೆ 11 ಮಿಲಿಯನ್ ಬ್ಯಾರೆಲ್ಗಳನ್ನ ಕಳೆದುಕೊಳ್ಳುತ್ತಾ ಇದೆ. ಇದು 1970 ರ ದಶಕದ ಎರಡು ಪ್ರಮುಖ ತೈಲ ಬಿಕ್ಕಟ್ಟುಗಳಲ್ಲಿ ಪ್ರತಿ ಬಿಕ್ಕಟ್ಟಿನಲ್ಲಿ 5 ಮಿಲಿಯನ್ ಬ್ಯಾರೆಲ್ ಗಳನ್ನ ಕಳೆದುಕೊಂಡಾಗ ಉಂಟಾಗಿದ್ದಂತ ನಷ್ಟಕ್ಕಿಂತ ಹೆಚ್ಚಾಗಿದೆ ಅಂತ ಹೇಳಿದೆ. ಅದೇ ರೀತಿ ಜಾಗತಿಕ ಇಂಧನ ಬಿಕ್ಕಟ್ಟನ್ನ ನಿಭಾಯಿಸುವ ಬಗ್ಗೆ ಐಈಎ ಸಲಹೆಸ್ ಕೂಡ ಇದೀಗ ನೀಡಿರುವಂತದ್ದು. ಮನೆಯಿಂದ ಕೆಲಸ ಮಾಡುವುದು, ನಿಧಾನವಾಗಿ ಚಾಲನೆ ಮಾಡುವುದು. ಅದೇ ರೀತಿ ಗ್ಯಾಸ್ ಕುಕ್ಕರ್ ಗಳನ್ನ ಬಳಸದೆ ಇರುವುದು ಮುಂತಾದ ಇಂಧನ ಸಂರಕ್ಷಣಾ ಕ್ರಮಗಳನ್ನ ಕೂಡ ಜಾರಿಗೆ ತಂದಿದೆ. ಅದೇ ರೀತಿ ವಿಶ್ವವಿದ್ಯಾಲಯ ಮತ್ತು ಅನಿವಾರ್ಯವಲ್ಲದ ಸರ್ಕಾರಿ ನೌಕರರಿಗೆ ಕಡ್ಡಾಯ ಸಾರ್ವಜನಿಕ ರಜನೆಗಳನ್ನ ಕೂಡ ಘೋಷಿಸಿದ್ರೆ .
ಅದೇ ರೀತಿ ಗ್ರಾಹಕರಿಗೆ ಐದು ಗಂಟೆಗಳ ಆವರ್ತನ ವಿದ್ಯುತ್ ಕಡಿತ ವೇಳಾಪಟ್ಟಿಯನ್ನ ಕೂಡ ಇದೀಗ ಜಾರಿಗೆ ತಂದಿದೆ. ಇನ್ನು ಪಾಕಿಸ್ತಾನ ಮತ್ತು ಫಿಲಿಪೈನ್ಸ್ ನಾಗರಿಕ ಸೇವಕರಿಗೆ ನಾಲ್ಕು ದಿನಗಳ ಕೆಲಸದ ವಾರವನ್ನ ಕೂಡ ಜಾರಿಗೆ ತಂದಿದೆ. ವಿಯಟ್ನಾಂ ಉದ್ಯಮಗಳಿಗೆ ಕಚೇರಿಯಿಂದ ದೂರದಿಂದಲೇ ಕೆಲಸ ಮಾಡಲು ಕೂಡ ಕೇಳಿಕೊಂಡಿದೆ. ಅದೇ ರೀತಿ ತೈಲ, ಎಲ್ಎನ್ಜಿ, ಎಲ್ಪಿಜಿ ಮತ್ತು ರಸಗೊಬ್ಬರಗಳ ಕೊರತೆಯಿಂದಾಗಿ ಆರ್ಥಿಕತೆಗಳು ವೆಂಟಿಲೇಟರ್ ನಲ್ಲಿ ಉಳಿದಿರುವ ಪರಿಸ್ಥಿತಿ ಇನ್ನು ಒಂದು ತಿಂಗಳು ಮುಂದುವರೆದರೆ ದೇಶಗಳಿಗೆ ಬಲವಾದ ಪೆಟ್ಟು ಕೂಡ ಬೀಳಲಿದೆ.
ಅದೇ ರೀತಿ ಭಾರತ ಮೇಲೆ ಹೇಳಿದ ರಾಷ್ಟ್ರಗಳ ಮಾದರಿಯಲ್ಲಿ ಯಾವುದೇ ಕಠಿಣ ಕ್ರಮಗಳನ್ನ ಘೋಷಣೆ ಮಾಡಿಲ್ಲ. ಆದರೂ ಕೋವಿಡ್ ತರಹದ ಲಾಕ್ಡೌನ್ಸಂ ಭಾವನತೆ ಇದೆ ಅಂತ ಹೇಳಿ ಇದೀಗ ಭಯ ಕೂಡ ಮೂಡ್ತಾ ಇದೆ. ಇದಲ್ಲದೆ ನಿಧಾನಗತಿ ಅಥವಾ ಆರ್ಥಿಕ ಹಿಂಜರಿತಕ್ಕೆ ಕೂಡ ಕಾರಣ ಆಗಲಿದೆ ಅಂತ ಹೇಳಿ ಇದೀಗ ಸ್ಪಷ್ಟನೆ ನೀಡಿದೆ.
