ಬ್ಯಾಂಕ್ ಲೋನ್ EMI ಕಟ್ಟೋವರಿಗೆ ಭರ್ಜರಿ ಸಿಹಿ ಸುದ್ದಿ! ಹೊಸ ನಿಯಮ ಜಾರಿ 💥

NS CREATION FF
0

 


ಸ್ನೇಹಿತರೆ ಸಾಲದ ಇಎಂಐ ಕಟ್ಟೋವರಿಗೆ ಇದೀಗ ಗುಡ್ ನ್ಯೂಸ್ ಸುದ್ದಿಯೊಂದು ಇದೆ. ಜುಲೈನಿಂದ ಆರ್ಬಿಐ ಹೊಸ ನಿಯಮವನ್ನ ಜಾರಿ ಮಾಡಲಿದೆ. 

ಸಾಲ ತೆಗೆದುಕೊಳ್ಳುವಾಗ ಇರೋ ಖುಷಿ ವಾಪಸ್ ಕಟ್ಟುವಾಗ ಇರಲ್ಲ ಅನ್ನೋದು ನಿಜ. ಆದರೆ ಸಾಲ ವಸೂಲಿ ಮಾಡುವ ನೆಪದಲ್ಲಿ ಬ್ಯಾಂಕ್ನವರು ದಬ್ಬಾಳಿಕೆ ಮಾಡುವುದನ್ನ ತಡೆಯುವುದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಏನಿದೆಯೋ ಹೊಸ ಅಸ್ತ್ರವನ್ನ ಪ್ರಯೋಗ ಮಾಡಿದ ಹಣಕಾಸು ಸಚಿವೆ ನಿರ್ಮಲ ಸೀತಾರಾಮನವರ ಬಜೆಟ್ ಭಾಷಣದ ಬೆನ್ನಲೆ ವಾಣಿಜ್ಯ ಬ್ಯಾಂಕಗಳು ಜವಾಬ್ದಾರಿಯುತ ವ್ಯವಹಾರ ನಡವಳಿಕೆ ಎಂಬ ಹೊಸ ನಿಯಮಗಳನ್ನ ಜಾರಿಗೆ ತರ್ತಾ ಇವೆ .

ಇದು ಜನಸಾಮಾನ್ಯರಿಗೆ ಬಹಳಷ್ಟು ಪ್ರಯೋಜನ ಆಗಲಿದೆ ಸೋ ಇನ್ಮುಂದೆ ಬ್ಯಾಂಕ್ಗಳು ಯಾರು ಯಾರನ್ನು ಗುತ್ತಿಗೆ ಆಧಾರದ ಮೇಲೆ ರಿಕವರಿಗೆ ಕಳಿಸುವ ಹಾಗಿಲ್ಲ ಏಜೆಂಟ್ನ ನಡವಳಿಕೆ ಹೇಗಿರಬೇಕು ಎಂಬುದಕ್ಕೆ ಪಕ್ಕ ಪಕ್ಕ ಪಾಲಿಸಿ ಇರಲೇಬೇಕು ಥರ್ಡ್ ಪಾರ್ಟಿ ಏಜೆನ್ಸಿ ಅಂತ ಹೇಳಿ ಬ್ಯಾಂಕ್ ಕೈ ತೊಳೆದುಕೊಳ್ಳುವಂತಿಲ್ಲ ಮನೆಗೆ ಬರುವ ಪ್ರತಿಯೊಬ್ಬ ಏಜೆಂಟ್ನ ಪೊಲೀಸ್ ವೆರಿಫಿಕೇಶನ್ ಆಗಿರಲೇಬೇಕು ರೌಡಿಗಳಂತೆ ವರ್ತಿಸುವವರನ್ನ ಬ್ಯಾಂಕ್ಗಳು ಬಿಡುವಂತಿಲ್ಲ ಹಾಗಾಗಿ ಬೆದರಿಸಿ ಹಣ ವಸೂಲಿ ಮಾಡುವುದಲ್ಲ ಗೌರವಿಯುತವಾಗಿ ಕೆಲಸ ಮಾಡುವುದನ್ನ ಏಜೆಂಟ್ಗಳು ಕಲಿಬೇಕು.

 ಅದಕ್ಕಾಗಿ ಪ್ರತಿಯೊಬ್ಬ ಏಜೆಂಟ್ ಇಂಡಿಯನ್ ಇನ್ಸ್ಟಿಟ್ಯೂಷನ್ಆಫ್ ಬ್ಯಾಂಕಿಂಗ್ ಅಂಡ್ ಫೈನಾನ್ಸ್ ನಡೆಸುವಂತಹ ಪರೀಕ್ಷೆಯಲ್ಲಿ ಪಾಸ್ ಆಗಿ ಸರ್ಟಿಫಿಕೇಟ್ ಪಡೆದು ಕೂಡ ಕಡ್ಡಾಯ ಆಗಿರುತ್ತೆ ಅದೇ ರೀತಿ ಮನೆಗೆ ಬರುವ ಮುನ್ನ ಮೆಸೇಜ್ ಬರಲೇಬೇಕು ಪಾರದರ್ಶಕತೆಯನ್ನ ಕಾಪಾಡಲು ಬ್ಯಾಂಕಗಳು ತಮ್ಮ ಅಧಿಕೃತ ಏಜೆಂಟ್ಗಳ ಲಿಸ್ಟ್ ಅನ್ನ ವೆಬ್ಸೈಟ್ ಅಲ್ಲಿ ಹಾಕಬೇಕು ನಿಮ್ಮ ಮನೆಗೆ ವಸಲಿತಿಗೆ ಹೊಸಬರು ಬರ್ತಾ ಇದ್ದಾರೆ ಅಂದ್ರೆ ಬ್ಯಾಂಕ್ ನಿಮಗೆ ಎಸ್ಎಂಎಸ್ ಅಥವಾ ಇಮೇಲ್ ಮೂಲಕ ಮೊದಲೇ ಮಾಹಿತಿ ನೀಡಲೇಬೇಕು ಇದರಿಂದ ನಕಲಿ ಏಜೆಂಟ್ಗಳ ವರ್ಚನೆ ಕೂಡ ತಪ್ಪುತ್ತೆ ಹಾಗಾಗಿ ನೀವು ಲೋನ್ ಅನ್ನ ಪಡೆಯುವುದಿಂದ ಈ ವಿಚಾರವನ್ನ ತಿಳಿದುಕೊಳ್ಳೇಬೇಕಾಗುತ್ತದೆ .






Post a Comment

0Comments

Post a Comment (0)
To Top