ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ಬುಕ್ ಮಾಡುವವರಿಗೆ ಹೊಸ ನಿಯಮ! LPG Booking Rules 2026 ದೊಡ್ಡ ಅಪ್ಡೇಟ್

NS CREATION FF
0

 


ಸ್ನೇಹಿತರೆ LPG ಗ್ರಾಹಕರಿಗೆ ಇದೀಗ ಮಹತ್ವದ ಸುದ್ದಿಯೊಂದು ಇದೆ ಸೋ ಸಿಲಿಂಡರ್ ಬುಕಿಂಗ್ ನಿಯಮಗಳಲ್ಲಿ ಇದೀಗ ಮಹತ್ವದ ಬದಲಾವಣೆಯನ್ನ ಮಾಡಲಾಗಿದೆ ಹಾಗಿದ್ರೆ .

 ಸೋ ಗ್ಯಾಸ್ ಸಿಲಿಂಡರ್ ಅನ್ನ ಪಡೆಯಲು ನೀವು ಈ ಮೂರು ವಿಚಾರವನ್ನ ಪ್ರಮುಖವಾಗಿ ನೆನಪಿಟ್ಟುಕೊಳ್ಳಬೇಕಾಗುತ್ತದೆ ಮೊದಲನೆದಾಗಿ ಓಟಿಪಿ ಕಡ್ಡಾಯ ಇನ್ಮುಂದೆ ಗ್ಯಾಸ್ ಸಿಲಿಂಡರ್ ನಿಮ್ಮ ಮನೆಗೆ ಬಂದಾಗ ನಿಮ್ಮ ಮೊಬೈಲ್ಗೆ ಒಂದು ಕೋಡ್ ಬರುತ್ತೆ ಈ ಕೋಡನ್ನ ಡೆಲಿವರಿ ಮಾಡುವರಿಗೆ ನೀಡಿದ್ರೆ ಮಾತ್ರ ನಿಮಗೆ ಸಿಲಿಂಡರ್ ಕೂಡ ಸಿಗಲಿದೆ.

 ಎರಡನೆದಾಗಿ ಈಕೆವೈಸಿ ಕಟ್ಾಯ ನಿಮ್ಮ ಗ್ಯಾಸ್ ಸಬ್ಸಿಡಿ ಹಣ ಸರಿಯಾಗಿ ಬರಬೇಕಾದರೆ ಆಧಾರ್ ಕಾರ್ಡ್ ಮೂಲಕ ಗ್ಯಾಸ್ ಏಜೆನ್ಸಿಯಲ್ಲಿ ಕೆವೈಸಿ ಮಾಡಿಸುದು ಕಟ್ಟಾಯ ಆಗಿರುತ್ತೆ ಅದೇ ರೀತಿ ಮೊಬೈಲ್ ಸಂಖ್ಯೆ ನಿಮ್ಮ ಗ್ಯಾಸ್ ಕನೆಕ್ಷನ್ಗೆ ಸರಿಯಾದ ಮೊಬೈಲ್ ಸಂಖ್ಯೆ ಲಿಂಕ್ ಆಗಿದೆ ಅಂತ ಹೇಳಿ ಕಚ್ಚಿತ ಪಡಿಸಿಕೊಳ್ಳಿ ಇಲ್ಲದಿದ್ರೆ ಓಟಿಪಿ ಕೂಡ ಬರುವುದಿಲ್ಲ ಸೋ ಹಾಗಿದ್ರೆ ಇದು ಯಾರಿಗೆ ಅನ್ವಯವಾಗುತ್ತೆ ಇದು ಮುಖ್ಯವಾಗಿ ಮನೆಯಲ್ಲಿ ಬಳಸುವಂತ ಗ್ಯಾಸ್ ಸಿಲಿಂಡರ್ ಗಳಿಗೆ ಅನ್ವಯವಾಗಲಿದೆ



Post a Comment

0Comments

Post a Comment (0)
To Top