ಮೊದಲೇ ಕಡಿಮೆ ಬೆಲೆ! ಮತ್ತೆ ₹20,000 ವರೆಗೆ ಡಿಸ್ಕೌಂಟ್ – Ather ಸ್ಕೂಟರ್ ಖರೀದಿಗೆ ಜನ ಕ್ಯೂ!

NS CREATION FF
0

 


ನೀವೇನಾದ್ರೂ ಒಂದು ಒಳ್ಳೆ ಎಲೆಕ್ಟ್ರಿಕ್ ಸ್ಕೂಟರ್ ತಗೊಳುವಂತ ಒಂದು ಯೋಚನೆ ಮಾಡ್ತಾ ಇದ್ರೆ ಇದು ಅದಕ್ಕೆ ಪರ್ಫೆಕ್ಟ್ ಆದಂತ ಟೈಮ್ ಯಾಕೆಂದ್ರೆ ಸದ್ಯಕ್ಕೆ ಅತಿ ಹೆಚ್ಚು ಸೇಲ್ ಆಗುವಂತಹ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಯಾದ ಏತರ್ ಈಗ ಸಾಕಷ್ಟು ಭರ್ಜರಿ ಆಫರ್ ಗಳನ್ನ ಕೊಡ್ತಾ ಇದೆ. ಪ್ರಸ್ತುತ ನಮ್ಮ ದೇಶದಲ್ಲಿ ಇವಿ ಮಾರಾಟ ಸಿಕ್ಕಾಪಟ್ಟೆ ಹೆಚ್ಚಾಗ್ತಾ ಇದೆ. ಹಲವು ಪ್ರತಿಸ್ಪರ್ಧಿಗಳ ನಡುವೆಯು ಉತ್ತಮ ಫೀಚರ್ಸ್ ಆಕರ್ಷಕ ಡಿಸೈನ್ ಅತ್ಯುತ್ತಮ ರೇಂಜ್ ನೀಡುವ ಸ್ಕೂಟರ್ಗಳ ಮೂಲಕ ಗ್ರಾಹಕರಲ್ಲಿ ಉತ್ತಮ ಬೇಡಿಕೆಯನ್ನ ಎಲೆಕ್ಟ್ರಿಕ್ ಕ್ಷೇತ್ರ ಪಡೆದುಕೊಂಡಿದೆ. ಈಗ ಹೊಸ ಆಫರ್ ಘೋಷಿಸುವ ಮೂಲಕ ತನ್ನ ಮಾರಾಟವನ್ನ ಹೆಚ್ಚು ಮಾಡಿಕೊಳ್ಳಲು.

 ಏತರ ಪ್ಲಾನ್ ಮಾಡಿದೆ. ತನ್ನ ಎಲೆಕ್ಟ್ರಿಕ್ ಸ್ಕೂಟರ್ ಆದ ರಿಸ್ಕ್ ಮತ್ತು 450 ಸೀರೀಸ್ ಸ್ಕೂಟರ್ ಗಳ ಮೇಲೆ 20,000 ದವರೆಗಿನ ನಿಮಗೆ ಆಫರ್ ಅನ್ನ ಈ ಒಂದು ಕಂಪೆನಿ ಕೊಡ್ತಾ ಇದೆ. ಆ ಒಂದು ಡೀಟೇಲ್ಸ್ ಬಗ್ಗೆ ನಿಮಗೆ ಇವತ್ತು ಹೇಳಿಕೊಡ್ತಾ ಇದೀನಿ. ಈ ಆಫರ್ ನ ಭಾಗವಾಗಿ ಗ್ರಾಹಕರು ಸುಮಾರು 10,000 ರೂಪಯ ಕ್ರೆಡಿಟ್ ಕಾರ್ಡ್ ಡಿಸ್ಕೌಂಟ್ ರೂ.ಾ 6500 ಕ್ಯಾಶ್ ಡಿಸ್ಕೌಂಟ್ ಮತ್ತು 3500 ಮೌಲ್ಯದ ವಿಸ್ತೃತ ಘಟಕಗಳ ವಾರಂಟಿ ಸೇರಿದಂತೆ ರೂ.ಾಯಿ 20ಸಾವರೆಗಿನ ಪ್ರಯೋಜನಗಳನ್ನ ಪಡೆದುಕೊಳ್ಳಬಹುದು. ಈ ಕೊಡುಗೆ ಮಾರ್ಚ್ 31, 2026 ರವರೆಗೆ ಭಾರತಾದ್ಯಂತ ಇರುವಂತಹ ಏತರ ನ ಎಕ್ಸ್ಪೀರಿಯನ್ಸ್ ಸೆಂಟರ್ ಗಳಲ್ಲಿ ಲಭ್ಯವಿದೆ ಅಂತ ಏತರ್ ಎನರ್ಜಿ ಪ್ರೆಸ್ ರಿಲೀಸ್ ಅಲ್ಲಿ ತಿಳಿಸಿದೆ. ಈ ಆಫರ್


ಗಳನ್ನ ಪರಿಚಯಿಸಿದ ನಂತರ s ಈಗ ಕೇವಲ,4758 ಎಕ್ಸ್ ಶೋರೂಮ್ ಪ್ರೈಸ್ ಅಲ್ಲಿ ಅವೈಲಬಲ್ ಇದೆ. ಹಾಗೆ 450ಎs ಸೀರೀಸ್ ಈಗ 13,100ರೂಗೆ ಎಕ್ಸ್ ಶೋರೂಮ್ ನಲ್ಲಿ ಅವೈಲೆಬಲ್ ಇದೆ. ಈ ಆಫರ್ ಮಾರ್ಚ್ 31ರ 2026ರವರೆಗೆ ಲಭ್ಯ ಇದೆ. ಗ್ರಾಹಕರು ತಮ್ಮ ಹತ್ತಿರದ ಏತರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಅಥವಾ ಏತರ್ ಎನರ್ಜಿಯ ಅಧಿಕೃತ ವೆಬ್ಸೈಟ್ಗಳ ಮೂಲಕ ಆಫರ್ಗಳ ಕುರಿತು ಇನ್ನಷ್ಟು ಮಾಹಿತಿಯನ್ನ ತಿಳಿದುಕೊಳ್ಳಬಹುದು. ಗ್ರಾಹಕರು ಕಂಪನಿ ನೀಡುವ ಈ ಪ್ರಯೋಜನಗಳನ್ನ ಈ ತಿಂಗಳು ಮಾತ್ರ ಪಡೆಯಬಹುದು. ಮಾರ್ಚ್ 31, 2026ರವರೆಗೆ ಮಾತ್ರ ಜಾರಿಯಲ್ಲಿರುವಂತಹ ಪಿಎಂ ಈ ಡ್ರೈವ್ ಯೋಜನೆಯ ಭಾಗವಾಗಿ 5000 ರೂಪಾಯ ಮೌಲ್ಯದ ನಗದು ಸಬ್ಸಿಡಿಯ ಪ್ರಯೋಜನವನ್ನ ಕೂಡ ಪಡೆಬಹುದಾಗಿದೆ. ಈ ಆಫರ್


ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ನೋಡುತ್ತಿರುವರಿಗೆ ಒಂದು ಉತ್ತಮವಾದಂತಹ ಸಮಯ ಅಂತ ಹೇಳಬಹುದು. ಏರ್ ರಿಸ್ಡ ವಿಶೇಷತೆಗಳು ಏನು ಅಂತ ನೋಡೋದಾದ್ರೆ ಎತ್ರಿಡ s ಮತ್ತುರಿ zಡ ಎಂಬ ವೇರಿಯಂಟ್ ಅಲ್ಲಿ ಲಭ್ಯ ಇದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಎಲ್ಇಡಿ ಹೆಡ್ ಲ್ಯಾಂಪ್ ಎಲ್ಇಡಿ ಟರ್ನ್ ಸಿಗ್ನಲ್ ಮತ್ತು ಎಲ್ಇಡಿ ಟೈಲ್ ಲ್ಯಾಂಪ್ ಗಳನ್ನ ಹೊಂದಿದೆ. ಹಾಗೆ ಸ್ಟೈಲಿಷ್ ಆಗಿರುವಂತ 12 ಇಂಚಿನ ಅಲಾಯ್ ವೀಲ್ಗಳು ಮತ್ತು ಟ್ಯೂಬ್ಲೆಸ್ ಟೈರ್ ಗಳು ಕೂಡ ಈ ಒಂದು ಸ್ಕೂಟರ್ ಅಲ್ಲಿದೆ. ಇದು ಎಲ್ಇಡಿ 7 ಇಂಚಿನ ಸ್ಕ್ರೀನ್ ಇದೆ ಮತ್ತು ಮಲ್ಟಿ ಪರ್ಪಸ್ ಚಾರ್ಜರ್ ನಂತ ವಿಶಿಷ್ಟ ವೈಶಿಷ್ಟ್ಯಗಳನ್ನ ಪಡೆದುಕೊಂಡಿದೆ. ಸ್ಮಾರ್ಟ್ ಇಕೋ ಮತ್ತು ಜಿಪ್ ಎಂಬ ಮೂರು ಆಕರ್ಷಕ ರೈಡ್ ಮೋಡ್ ಅಲ್ಲಿ.

 ಈ ಒಂದು ಸ್ಕೂಟರ್ ಅವೈಲಬಲ್ ಇದೆ. ಸ್ಮಾರ್ಟ್ ಈಕೋ ಮತ್ತು ಜಿಪ್ ಅನ್ನುವಂತ ಮೂರು ಆಕರ್ಷಕ ರೈಡಿಂಗ್ ಮೋಡ್ಗಳು ಈ ಸ್ಕೂಟರ್ ಅಲ್ಲಿದೆ. ಹೆಚ್ಚಿನ ಲಗೇಜ್ ಅನ್ನ ಸಾಗಿಸಲು ಸಾಧ್ಯವಾಗುವಂತೆ 34 L ನಷ್ಟು ಅಂಡರ್ ಸೀಟ್ ಸ್ಟೋರೇಜ್ ಅನ್ನು ಕೂಡ ಹೊಂದಿದೆ. ಸೀಟ್ ಹೈಟ್ ಇದರಲ್ಲಿ ನಿಮಗೆ 780 mm ಇದೆ. ಏಥರ್ 450 ವಿಶೇಷತೆಗಳನ್ನ ನೋಡೋದಾದ್ರೆ ಎಥರ್ 450 ಸ್ಕೂಟರ್ ಅತ್ಯುತ್ತಮವಾದಂತಹ ಎಲ್ಇಡಿ ಹೆಡ್ ಲ್ಯಾಂಪ್ ಅನ್ನ ಹೊಂದಿದೆ. ಸ್ಮಾರ್ಟ್ ಇಕೋ ಮತ್ತು ರೈಡ್ ಹಾಗೂ ಸ್ಪೋರ್ಟ್ ಎಂಬ ನಾಲಕ್ಕು ರೈಡಿಂಗ್ ಮೋಡ್ ಗಳನ್ನ ಈ ಒಂದು ಸ್ಕೂಟರ್ ಅಲ್ಲಿ ನಾವು ನೋಡಬಹುದು. ಇದರಲ್ಲಿ ಬಳಕೆ ಮಾಡಿರುವ 5.4 ಕೋವಟ್ನ ಎಲೆಕ್ಟ್ರಿಕ್ ಮೋಟಾರ್ 22ಎm ನ್ಯೂಟನ್ ಮೀಟರ್ ಟಾರ್ಕ್ ನ್ನ ಪ್ರೊಡ್ಯೂಸ್ ಮಾಡುತ್ತೆ.


ಹಲವು ಅತ್ಯಾಧುನಿಕ ವೈಶಿಷ್ಟ್ಯಗಳನ್ನ ಒಳಗೊಂಡಿದ್ದು ಬಹುಮುಖ್ಯವಾಗಿ 7 in ಇರುವ ಡಿಸ್ಪ್ಲೇ, ಬ್ಲೂಟೂತ್ ಕನೆಕ್ಟಿವಿಟಿ, ಟರ್ನ್ ಬೈ ಟರ್ನ್ ನ್ಯಾವಿಗೇಶನ್, ಆಟೋಮ್ಯಾಟಿಕ್ ಬ್ರೈಟ್ನೆಸ್, ಎಥರ್ ಸ್ಟಾಕ್ ಪ್ರೋ ಸಾಫ್ಟ್ವೇರ್, ಆಟೋ ಹೋಲ್ಡ್, ಫಾಲ್ ಸೇಫ್, ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್ ಹಾಗೂ Alexa ಇಂಟಿಗ್ರೇಷನ್ನ ಪಡೆದುಕೊಂಡಿದೆ. ನಮ್ಮ ಪ್ರಕಾರ ಹೇಳೋದಾದ್ರೆ ನಾವೇನಾದ್ರೂ ಒಂದು ಸ್ಕೂಟರ್ ನ ಸಜೆಸ್ಟ್ ಮಾಡಬೇಕು ಅಂತಿದ್ರೆ ಅದರ ಆಫ್ಟರ್ ಸರ್ವಿಸ್ ಚೆನ್ನಾಗಿರಬೇಕು. ಅದರ ಕ್ವಾಲಿಟಿ ಚೆನ್ನಾಗಿರಬೇಕು, ಫಿಟ್ ಅಂಡ್ ಫಿನಿಶ್ ಚೆನ್ನಾಗಿರಬೇಕು. ಅದಕ್ಕಿಂತ ಹೆಚ್ಚಾಗಿ ಜನರಲ್ಲಿ ನಂಬಿಕೆ ಇರಬೇಕು. ಆ ಒಂದು ಎಲ್ಲಾ ಅಂಶಗಳ ಇರುವಂತಹ ಬ್ರಾಂಡ್ ಯಾವುದು ಅಂತ ನೋಡೋದಾದ್ರೆ


ಏತರ್. ಬೆಂಗಳೂರು ಮೂಲದ ಈ ಒಂದು ಏತರ ನ್ನ ನಾವು ಕಣ್ಣು ಮುಚ್ಚಿಕೊಂಡು ಯಾವ ಸ್ಕೂಟರ್ ನ ಬೇಕಾದ್ರೂ ಸಜೆಸ್ಟ್ ಮಾಡಬಹುದು. ಯಾಕೆಂದ್ರೆ ಅವರ ಒಂದು ವ್ಯಾಲ್ಯೂ ಆ ಮಟ್ಟಿಗೆ ಜನರಲ್ಲಿ ಉಳಿಕೊಂಡಿದೆ. ನೀವೇನಾದ್ರೂ ಒಂದು ಎಲೆಕ್ಟ್ರಿಕ್ ಸ್ಕೂಟರ್ ನ ನೋಡೋದಿದ್ರೆ ಖಂಡಿತ ಈ ಒಂದು ಸ್ಕೂಟರ್ ನ ಚೆಕ್ ಔಟ್ ಮಾಡಿ. ಇಷ್ಟ ಆದ್ರೆ 20,000ದ ಆಫರ್ ನ ಪಡ್ಕೊಂಡು ಈ ಒಂದು ಸ್ಕೂಟರ್ ನ ಬೈ ಮಾಡಿ.



Post a Comment

0Comments

Post a Comment (0)
To Top