ಸ್ವಾಗತ ಸ್ನೇಹಿತರೆ ಇದೀಗ ಪಿಎಂ ಕಿಸಾನ್ ಹಣ ಪಡೆತಾ ಇರುವಂತ ರೈತರಿಗೆ ಮಹತ್ವದ ಸುದ್ದಿಯೊಂದು ಇದೆ ಪಿಎಂ ಕಿಸಣ್ಣ 22ನೇ ಕಂತಿನ ಹಣ ಪಡೆಬೇಕು ಅಂತ ಹೇಳಿದ್ರೆ ನೀವು ತಕ್ಷಣವೇ ಈ ಕೆಲಸವನ್ನ ಮಾಡಬೇಕು. ಹಾಗಿದ್ರೆ ಏನು ಅಂತ ತಿಳಿಯಲು ವಿಡಿಯೋವನ್ನ ಕಂಪ್ಲೀಟ್ ಆಗಿ ನೋಡಿ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪಿಎಂ ಕಿಸನ್ ಅಡಿಯಲ್ಲಿ 22ನೇ ಕದ್ದಿನ ಹಣ ಬಿಡುಗಡೆಗೆ ಸಿದ್ಧತೆ ನಡೀತಾ ಇದೆ. ಆದರೆ ಮುಂದಿನ 2000 ರೂಪಾಯಿ ಕಂತು ನಿಮ್ಮ ಖಾತೆಗೆ ಜಮೆಯಾಗಬೇಕಾದರೆ ಕೆಲವು ಪ್ರಮುಖ ಪ್ರಕ್ರಿಯೆಗಳನ್ನ ಪೂರ್ಣಗೊಳಿಸುವುದು ಕಡ್ಡಾಯ ಅಂತ ಹೇಳಿ ಕೇಂದ್ರ ಸರ್ಕಾರ ತಿಳಿಸಿದೆ.
ಸೋ ಇದು ಅದು ಯಾವುದಪ್ಪಾ ಅಂತ ಹೇಳಿದ್ರೆ ಮೊದಲನೆದಾಗಿ ಈಕೆವೈಸಿ ಪ್ರತಿಯೊಬ್ಬ ಫಲಾನುಭವಿ ರೈತರು ಈಕೆವೈಸಿ ಪ್ರಕ್ರಿಯೆಯನ್ನ ಪೂರ್ಣಗೊಳಿಸಬೇಕು. ಇದನ್ನ ಅಧಿಕೃತ ಪಿಎಂ ಕಿಸಾನ್ ವೆಬ್ಸೈಟ್ನಲ್ಲಿ ಅಥವಾ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ ಮೂಲಕ ನೀವು ಮಾಡಿಸಬಹುದು. ಅದೇ ರೀತಿ ಆಧಾರ್ ಸೀಡಿಂಗ್ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಆಧಾರ್ ಜೋಡಣೆ ಆಗದ ಖಾತೆಗಳಿಗೆ ಹಣ ವರ್ಗಾವಣೆ ಆಗೋದಿಲ್ಲ. ಇನ್ನು ನೇರನಗದು ವರ್ಗಾವಣೆ ಮೂಲಕ ಹಣ ಜಾಮೆ ಆಗುವುದರಿಂದ ನಿಮ್ಮ ಬ್ಯಾಂಕ್ ಖಾತೆ ಡಿಬಿಟಿ ಸ್ವೀಕರಿಸಲು ಸಕ್ರಿಯ ಕೂಡ ಆಗಿರಬೇಕು. ಇನ್ನು ರೈತರ ಹೆಸರಿನಲ್ಲಿರುವಂತ ಭೂದಾಖಲೆಗಳು ಪೋರ್ಟಲ್ನಲ್ಲಿ ಸರಿಯಾಗಿ ಅಪ್ಡೇಟ್ ಆಗಿರಬೇಕು.
ಸೋ ಹೀಗೆ ಮಾಡಿದ್ದಲ್ಲಿ ಮಾತ್ರ ನಿಮ್ಮ 22ನೇ ಕಂತಿನ ಹಣ ಕೂಡ ಜಮಿಕಲಿದೆ ಸ್ನೇಹಿತರೆ ಮಾಹಿತಿ ಇಷ್ಟ ಆದಲ್ಲಿ ವಿಡಿಯೋಗೊಂದು ಲೈಕ್ ಅನ್ನ ಕೊಡಿ .
