ಗ್ಯಾಸ್ ಕನೆಕ್ಷನ್ ಪಡೆಯುವ ವಿಚಾರವಾಗಿ ಕೇಂದ್ರ ಸರ್ಕಾರ ಇದೀಗ ಹೊಸ ರೂಲ್ಸ್ ಅನ್ನ ಜಾರಿ ಮಾಡಿದೆ. ಇನ್ಮುಂದೆ ಕೇಂದ್ರದ ಹೊಸ ರೂಲ್ಸ್ ಪ್ರಕಾರ ಇಂತ ಮನೆಗಳಿಗೆ ಎಲ್ಪಿಜಿ ಸಿಗೋದಿಲ್ಲ. ಹಾಗಿದ್ರೆ ಯಾರಿಗೆ ವಿಡಿಯೋವನ್ನ ಕಂಪ್ಲೀಟ್ಆಗಿ ವಾಚ್ ಮಾಡಿ. ಇಸ್ರೇಲ್ ಅಮೆರಿಕಾ ಹಾಗೂ ಇರ ನಡುವಿನ ಸಂಘರ್ಷದಿಂದ ದೇಶದ ಅದ್ಯಂತ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಸಮಸ್ಯೆ ಹೆಚ್ಚಾಗ್ತಾ ಇದೆ. ಈ ಸಮಸ್ಯೆಯನ್ನ ಸರಿದುಗಿಸಲು ಕೇಂದ್ರ ಸರ್ಕಾರ ಭಾರಿ ಪ್ರಯತ್ನ ನಡೆಸ್ತಾ ಇದ್ದು ಇದರ ಬೆನ್ನಲ್ಲೇ ದೇಶವಾಸಿಗಳಿಗೆ ಕಳಕ ಆದೇಶವಂದನ್ನ ನೀಡಿದೆ. ದೇಶದ ಇಂಧನ ಭದ್ರತೆಯನ್ನ ಬಲಪಡಿಸಲು ಮತ್ತು ಪೈಪ್ ನ್ಯಾಚುರಲ್ ಗ್ಯಾಸ್ ಬಳಕೆಯನ್ನ ಉತ್ತೇಜಿಸಲು
ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನ ಕೈಗೊಂಡಿದೆ. ಅದರಂತೆ ನಿಮ್ಮ ಪ್ರದೇಶದಲ್ಲಿ ಪಿಎನ್ಜಿ ಸಂಪರ್ಕ ಲಭ್ಯವಿದ್ದು ನೀವು ಅದನ್ನ ಪಡೆಯಲು ನಿರಾಕರಣೆ ಮಾಡಿದ್ರೆ ಮುಂದಿನ ಮೂರು ತಿಂಗಳ ಒಳಗಡೆ ನಿಮ್ಮ ಎಲ್ಪಿಜಿ ಸಿಲಿಂಡರ್ ಪುರೈಕೆಯನ್ನ ಸಂಪೂರ್ಣವಾಗಿ ಸ್ಥಗಿತ ಮಾಡಲಾಗುತ್ತೆ ಅಂತ ಹೇಳಿ ಆದೇಶ ನೀಡಿದ ಪೆಟ್ರೋಲಿಯಂ ಮತ್ತೆ ನೈಸರ್ಗಿಕ ಅನಿಲ ಸಚಿವಾಲಯದ ಆದೇಶದ ಪ್ರಕಾರ ಪಿಎನ್ಜಿ ಲಭ್ಯವಿರುವ ಕಡೆಗಳಲ್ಲಿ ಗ್ರಾಹಕರು ಮೂರು ತಿಂಗಳ ಅವಧಿಯೊಳಗಡೆ ಹೊಸ ಸಂಪರ್ಕ ಪಡೆಬೇಕು ಇದರೊಂದಿಗೆ ವಸತಿ ಸಂಕೀರ್ಣಗಳು ಮತ್ತೆ ಮನೆಗಳಿಗೆ ಪಿಎನ್ಜಿ ಸಂಪರ್ಕ ನೀಡುವ ಪ್ರಕ್ರಿಯೆಯನ್ನ ವೇದಗೊಳಿಸಲು ಅಧಿಕಾರಿಗಳಿಗೂ ಕೂಡ ಸೂಚನೆ ನೀಡಲಾಗಿದೆ. ಇದೇ ವೇಳೆ ಅರ್ಚಿಗಳನ್ನ
ಯಾವುದೇ ಕಾರಣಕ್ಕೆ ತಿರಸ್ಕಾರ ಮಾಡುವಂತಿಲ್ಲ. ಒಂದು ವೇಳೆ ಅನಗತ್ಯ ವಿಳಂಬ ಮಾಡಿದ್ರೆ ಅಥವಾ ಅಸಹಕಾರ ತೋರಿದ್ರೆ ಅಂತಹ ಸಂಕೀರ್ಣಗಳಿಗೆ ಎಲ್ಪಿಜಿ ಪುರೈಕೆ ಸ್ಥಗಿತಗೊಳಿಸುವ ಎಚ್ಚರಿಕೆಯನ್ನ ಕೂಡ ನೀಡಲಾಗಿದೆ. ಹಾಗಾಗಿ ಪೆಟ್ರೋಲಿಯಂ ಮತ್ತೆ ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ ಅಥವಾ ಪಿಎಂಜಿಆರ್ಬಿ ಇಡೀ ಪ್ರಕ್ರಿಯೆ ಉಸ್ತುವರಿ ವಹಿಸಲಿದ್ದು ಕಾಲಮಿತಿಯೊಳಗಡೆ ಯೋಜನೆ ಪೂರ್ಣಗೊಳ್ಳುವುದನ್ನ ಖಚಿತಪಡಿಸಲಿದೆ. ಸ್ನೇಹಿತರೆ ಈ ಬಗ್ಗೆ ನಿಮ್ಮ ಅನಿಸಿಕೆಯನ್ನ ಕಾಮೆಂಟ್ ಮಾಡಿ ತಿಳಿಸಿ ಅದೇ ರೀತಿ ನಮ್ಮ ಚಾನೆಲ್ ನ್ನ ಕೂಡ ನೀವು ಸಬ್ಸ್ಕ್ರೈಬ್
