ಇದೀಗ ಗ್ಯಾಸ್ ಸಿಲಿಂಡರ್ ಬುಕಿಂಗ್ ವಿಚಾರವಾಗಿ ಕೇಂದ್ರ ಸರ್ಕಾರ ಮಹತ್ವದ ಸುದ್ದಿಯೊಂದನ್ನ ಪ್ರಕಟ ಮಾಡಿದೆ ಇದೀಗ ಮಾರ್ಗ ಸೂಚಿಯನ್ನ ಕೇಂದ್ರ ಸರ್ಕಾರ ಪ್ರಕಟ ಮಾಡಿರುವಂತದ್ದು ಹಾಗಿದ್ರೆ ಏನು ಈ ವಿಡಿಯೋವನ್ನ ಕಂಪ್ಲೀಟ್ಆಗಿ ವಾಚ್ ಮಾಡಿ ದೇಶದಂತ ಎಲ್ಪಿಜಿ ಸಿಲಿಂಡರ್ ಬಳಕೆದಾರರಿಗೆ ಕೇಂದ್ರ ಸರ್ಕಾರ ಮತ್ತು ತೈಲ ಕಂಪನಿಗಳು ಹೊಸ ಮಾರ್ಗ ಸೂಚಿಗಳನ್ನ ಬಿಡುಗಡೆ ಮಾಡಿವೆ ಗ್ಯಾಸ್ ಸಿಲಿಂಡರ್ಗಳ ಕಾಲಸಂತೆ ತಡೆಕಟ್ಟಲು ಮತ್ತು ಪಾರದರ್ಶಿಕತೆಯನ್ನ ತರಲು ಈ ಕ್ರಮವನ್ನ ಕೈಕೊಳ್ಳಲಾಗಿದೆ.
ಇಂಡಿಯನ್ ಭಾರತ್ ಗ್ಯಾಸ್ ಮತ್ತು ಎಚ್ಪಿ ಸೇರಿದಂತೆ ಎಲ್ಲಾ ಕಂಪನಿಗಳ ಗ್ರಾಹಕರಿಗೆ ಈ ನಿಯಮಗಳು ಅನ್ವಯವಾಗಲಿದೆ. ಸೋ ಏನಪ್ಪಾ ಅಂತ ಹೇಳಿದ್ರೆ ಹೊಸ ನಿಯಮದ ಪ್ರಕಾರ ನಗರ ಪ್ರದೇಶದ ಗ್ರಾಹಕರು ಒಂದು ಸಿಲಿಂಡರ್ ಪಡೆದ ನಂತರ ಮುಂದಿನ ಬುಕಿಂಗ್ ಮಾಡಲು ಕನಿಷ್ಠ 25 ದಿನಗಳ ಕಾಲ ಕಾಯಬೇಕಾಗುತ್ತೆ.
ಇನ್ನು ಗ್ರಾಮೀಣ ಭಾಗದ ಗ್ರಾಹಕರಿಗೆ ಈ ಅಂತರವನ್ನ 45 ದಿನಗಳಿಗೆ ನಿಗದಿ ಪಡಿಸಲಾಗಿದೆ. ಸೋ ಈ ಮೊದಲು ಇದು 21 ದಿನಗಳಾಗಿತ್ತು. ಅದೇ ರೀತಿ ಎರಡನೆದಾಗಿ ಈಕೆವೈಸಿ ಕಡ್ಡಾಯ. ಎಲ್ಲಾ ಗ್ಯಾಸ್ ಗ್ರಾಹಕರು ತಮ್ಮ ಆದರ್ ಸಂಖ್ಯೆಯೊಂದಿಗೆ ಬಯೋಮೆಟ್ರಿಕ್ ಅಥವಾ ಈಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಯಾರು ಇನ್ನು ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸತಿಲ್ವೋ ಅಂತವರಿಗೆ ಸಿಲಿಂಡರ್ ವಿತರಣೆಯಲ್ಲಿ ತೊಂದರೆ ಆಗಬಹುದು.
ಇದನ್ನ ಗ್ಯಾಸ್ ಏಜೆನ್ಸಿಗೆ ಹೋಗಿ ಅಥವಾ ಮೊಬೈಲ್ ಆಪ್ ಮೂಲಕ ಮನೆಯಲ್ಲೇ ಕುಳಿತು ಮಾಡ್ಕೊಬಹುದು. ಅದೇ ರೀತಿ ಡೆಲಿವರಿ ಸಮಯದಲ್ಲಿ ಓಟಿಪಿ ಕಟ್ಟಾಯ. ಸಿಲಿಂಡರ್ ವಿತರಣೆಯಲ್ಲಿ ನಡೆಯುವ ಅವಹಾರ ತಡೆಗಟ್ಟುದಕ್ಕೆ ಡೆಲಿವರಿ ಆಥೆಂಟಿಕೇಶನ್ ಕೋಡನ್ನ ವ್ಯವಸ್ಥೆ ಜಾರಿ ತರಲಾಗಿದೆ. ಸಿಲಿಂಡರ್ ಮನೆಗೆ ಬಂದಾಗ ಗ್ರಾಹಕರ ನೊಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿಯನ್ನ ಡೆಲಿವರಿ ಬಾಯ್ಗೆ ನೀಡಿದರೆ ಮಾತ್ರ ವಿತರಣೆ ಪ್ರಕ್ರಿಯೆ ಪೂರ್ಣಗೊಳ್ಳುತ್ತೆ. ಅದೇ ರೀತಿ ವಾರ್ಷಿಕ ಸಿಲಿಂಡರ್ ಮಿತಿ ಒಬ್ಬ ಗ್ರಾಹಕರು ವರ್ಷಕ್ಕೆ ಗರಿಷ್ಠ 15 ಸಿಲಿಂಡರ್ಗಳನ್ನ ಮಾತ್ರ ಪಡೆಯಲು ಅವಕಾಶ ಇದೆ. ಇದರಲ್ಲಿ 12 ಸಿಲಿಂಡರ್ಗಳಿಗೆ ಮಾತ್ರ ಸಬ್ಸಿಡಿ ದೊರೆಯಲಿದ್ದು ಉಳಿದ ಮೂರು ಸಿಲಿಂಡರ್ಗಳನ್ನ
ಮಾರುಕಟ್ಟೆ ದರದಲ್ಲಿ ಖರೀದಿ ಮಾಡಬೇಕಾಗುತ್ತೆ. ಹಾಗಿದ್ರೆ ಗ್ರಾಹಕರು ಕೆವೈಸಿ ಮಾಡುವುದು ಹೇಗೆ ಗ್ರಾಹಕರು ತಮ್ಮ ಗ್ಯಾಸ್ ಕಂಪನಿಯ ಅಧಿಕೃತ ಆಪ್ ಗಳಾದ ಇಂಡಿಯನ್ ಆಯಿಲ್ ಒನ್ ಹಲೋ ಬಿಪಿಸಿಎಲ್ ಅಥವಾ payಟಿಎಂ ಅಥವಾ ಫೋನ್ಪೇ ಮೂಲಕ ಅಥವಾ ನೇರವಾಗಿ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ಆಧಾರ್ ಕಾರ್ಡನ್ನ ಸಲ್ಲಿಸುವ ಮೂಲಕವೈಸಿ ಅಪ್ಡೇಟ್ ಮಾಡಬಹುದು
