ತಾಯಿಯ ಆಸ್ತಿಯಲ್ಲಿ ಪಾಲು ಕೇಳುವ ಮಕ್ಕಳಿಗೆ ಹೊಸ ನಿಯಮ | ಸುಪ್ರೀಂ ಕೋರ್ಟ್ ಮಹತ್ವದ ಆದೇಶ

NS CREATION FF
0

 


ಸ್ನೇಹಿತರೆ ತಂದೆಯ ಆಸ್ತಿಯಲ್ಲಿ ಪಾಲು ಪಡೆಯುವಂತ ಮಕ್ಕಳಿಗೆ ಇದೀಗ ಮಹತ್ವದ ತೀರ್ಪಂದನ್ನ ಕೋರ್ಟ್ ನೀಡಿದೆ ಇನ್ಮುಂದೆ ಇಂತಹ ಆಸ್ತಿಯಲ್ಲಿ ಮಕ್ಕಳಿಗೆ ಪಾಲು ಇರೋದಿಲ್ಲ ಹಾಗಿದ್ರೆ ಕೋರ್ಟ್ ತೀರ್ಪು . 

 ತಂದೆ ತಾಯಿಯ ಆಸ್ತಿಯಲ್ಲಿ ಎಲ್ಲಾ ಮಕ್ಕಳಿಗೂ ಕೂಡ ಸಮಾನ ಪಾಲಿದೆ ಎಂಬ ಸಾಮಾನ್ಯ ನಂಬಿಕೆಗೆ ಕೇರಳ ಹೈಕೋರ್ಟ್ ಇದೀಗ ಮಹತ್ವದ ಕಾನೂನನ್ನ ನೀಡಿದೆ ತನ್ನ ಆರು ಮಕ್ಕಳಲ್ಲಿ ಒಬ್ಬ ಮಗನನ್ನ ಹೊರತುಪಡಿಸಿ ಉಳಿದ ಐವರಿಗೆ ಮಾತ್ರ ಆಸ್ತಿ ಬರೆದಿದ್ದ ತಾಯಿಯ ನಿರ್ಧಾರವನ್ನ ನ್ಯಾಯಾಲಯ ಸರಿ ಅಂತ ಹೇಳಿದ ತಂದೆಯಿಂದ ಭಾಗಪತ್ರದ ಮೂಲಕ ಬಂದಿದ್ದ46 ಸೆಂಟ್ ಜಾಗವನ್ನ 1988 ರಲ್ಲಿ ತಮ್ಮ ಪತ್ನಿಗೆ ಮಕ್ಕಳ ತಾಯಿಗೆ ದಾನಪತ್ರ ಮೂಲಕ ನೀಡಿದ್ರು.

 ಆದರೆ ತಂದೆಗೆ ನಿಧಾನದ ನಂತರ ತಾಯಿಯು ಆಸ್ತಿಯನ್ನ ಒಬ್ಬ ಮಗನನ್ನ ಬಿಟ್ಟು ಉಳಿದ ಐವರು ಮಕ್ಕಳಿಗೆ ಮಾತ್ರ ವೀಲನ್ನ ಬರೆತಿದ್ರು ಸೋ ತನಗೆ ಪಾಲು ಸಿಗದಿದ್ದಕ್ಕೆ ಸಿಟ್ಟಾದ ಮಗ ಇದು ನಮ್ಮ ತಾತನ ಕಾಲದ ಪಿತ್ರಾಜಿತ ಆಸ್ತಿ ಇದರಲ್ಲಿ ನನಗೂ ಹಕ್ಕಿದೆ ಅಂತ ಹೇಳಿ ಕೋರ್ಟನ್ನ ಮೆಟ್ಟಲಿರುತ್ತಾರೆ ಆಸ್ತಿಯು ತಾತನ ಕಾಲದಾಗಿದ್ರು ಅದು ದಾನಪತ್ರದ ಮೂಲಕ ತಾಯಿ ಹೆಸರಿಗೆ ಬಂದ ಕ್ಷಣದಿಂದ ಅದು ಆಕೆಯ ಸ್ವಯಂ ಆರ್ಜಿತ ಅಂದ್ರೆ ಸ್ವಂತ ಆಸ್ತಿಯಾಗುತ್ತೆ ಒಮ್ಮೆ ಆಸ್ತಿಯು ದಾನ ಅಥವಾ ವೀಲ್ ಮೂಲಕ ಹಸ್ತಾಂತರವಾದರೆ ಅದು ಪಿತ್ರಾರ್ಜಿತ ಸ್ವರೂಪವನ್ನ ಕಳೆದುಕೊಳ್ಳುತ್ತೆ


ಅಂತಹ ಸಂದರ್ಭದಲ್ಲಿ ಆಸ್ತಿಯ ಮಾಲಿಕರು ತಮಗೆ ಇಷ್ಟ ಬಂದವರಿಗೆ ಅದನ್ನ ನೀಡಬಹುದು ಅಂತ ಹೇಳಿ ಕೋರ್ಟ್ ಇದೀಗ ತೀರ್ಪನ್ನ ಕೂಡ ನೀಡಿರುವಂತದ್ದು



Post a Comment

0Comments

Post a Comment (0)
To Top