YUVA 03 BIG Update | Varamahalakshmi Festivalಗೆ Release?

NS CREATION FF
0

ಗಯ್ಸ್ ಯುವರಾಜ್ಕುಮಾರ್ ಅವರು ಎಕ್ಕ ಮೂವಿ ಆದಮೇಲೆ ಒಂದು ಮೂವಿ ಕೂಡನು ಅನೌನ್ಸ್ ಮಾಡಿರಲಿಲ್ಲ ಈವನ್ ಸೂರಿ ಸರ್ ಜೊತೆ ಅನೌನ್ಸ್ ಆಗಿ ಮೂರ್ತಾದ ಮೂವಿನು ಕೂಡ ನಿಂತಹೋಗಿದೆ ಎಲ್ಲೋ ಒಂದು ಕಡೆ ಮಫ್ತಿ ಮೂವಿ ಡೈರೆಕ್ಟರ್ ನರ್ತನ್ ಅವರು ಯುವತ್ರ ಗೆ ಡೈರೆಕ್ಟರ್ ಆಗ್ತಾರೆ ಅಂತ ಒಂದು ಬಸ್ಸಿತ್ತು ಆದರೆ ಈಗ ಯುವ ಅವರೇ ತಮ್ಮ ನೆಕ್ಸ್ಟ್ ಮೂವಿ ಯಾವಾಗ ಅನೌನ್ಸ್ ಆಗುತ್ತೆ ಅಂತ ಹೇಳಿದ್ದಾರೆ ಅಂಡ್ ಯುವತ್ರ ಮೂವಿಗೆ ಡೈರೆಕ್ಟರ್ ಯಾರು ಅಂತ 70% ಕನ್ಫರ್ಮ್ ಆಗಿದೆ ಏನಾದ್ರೂ ಆ ಡೈರೆಕ್ಟರ್ ಯುವ ಅವರಿಗೆ ಡೈರೆಕ್ಟ್ ಮಾಡಿದ್ರು ಅಂತ ತಿಳ್ಕೊಳ್ಳಿ ಆಡಿಯನ್ಸ್ ಯುವರ್ ಮೇಲೆ ಇಟ್ಟಿರೋ ಪರ್ಸ್ಪೆಕ್ಟಿವ್ ಚೇಂಜ್ ಆಗುತ್ತೆ.


 ಡೈರೆಕ್ಟರ್ ಯಾರು ಮತ್ತೆ ಮೂವಿ ಯಾವಾಗ ಅನೌನ್ಸ್ಆ  ಗುತ್ತೆ .


ಸ್ಕ್ರೀನ್ ಅಲ್ಲಿ ಕಾಣಿಸ್ತಿರೋ ಹಾಗೆ ಅವರು ಏನ ಹೇಳಿದ್ದಾರೆ ನೋಡಿ ಸ್ವಲ್ಪ ತಡರಿ ಇನ್ನೇನು ಹಬ್ಬ ಹತ್ರ ಬಂತು ಯಾವುದು ಅಂತ ನೀವೇ ಗೆಸ್ ಮಾಡಿ ಅಂತ ಹೇಳಿದ್ದಾರೆ. ರೀಸೆಂಟ್ಆಗಿ ಬರೋ ಹಬ್ಬ ಅಂದ್ರೆ ಅದು ವರಮಹಾಲಕ್ಷ್ಮಿ ಹಬ್ಬ ಅದು ಕೂಡ ಆಗಸ್ಟ್ ಮಂತ್ ಅಲ್ಲಿ ಇನ್ನು ಡೈರೆಕ್ಟರ್ ಯಾರು ಅಂತ ತಿಳ್ಕೊಬೇಕು ಅಂದ್ರೆ ಕಾಟೇರ ಸಿನಿಮಾದ ಸ್ಟೋರಿ ರೈಟರ್ ಹಾಗೇನೇ ಲ್ಯಾಂಡ್ಲಾರ್ಡ್ ಮೂವಿ ಡೈರೆಕ್ಟರ್ ಜಡೇಶ್ ಕೆ ಹಂಪಿ ಅವರು ಇವರೇನಾದ್ರೂ ಯುವರ್ ಗೆ ಮೂವಿ ಮಾಡಿದ್ರು ಅಂತ ತಿಳ್ಕೊಳ್ಳಿ.


ಯುವ ಅವರ ಕಂಪ್ಲೀಟ್ ಪೊಟೆನ್ಶಿಯಲ್ ಹಾಗೇನೇ ಅವರ ಕ್ರೆಡಿಬಿಲಿಟಿನ ಕಂಪ್ಲೀಟ್ಆಗಿ ಯೂಸ್ ಮಾಡ್ಕೊಳ್ಳೋ ಕೆಪ್ಯಾಸಿಟಿ ಈ ಡೈರೆಕ್ಟರ್ ಗಿದೆ ಒಂದು ಸಿನಿಮಾ ಹಿಟ್ ಆಗ್ಬೇಕು ಅಂದ್ರೆ ಬರಿ ಒಂದು ಒಳ್ಳೆ ಹೀರೋ ಜೊತೆಗೆ ಒಂದು ಒಳ್ಳೆ ಪ್ರೊಡಕ್ಷನ್ ಹೌಸ್ ಇದ್ರೆ ಸಾಕಾಗಲ್ಲ ಒಳ್ಳೆ ರೈಟರ್ ಕೂಡ ಇರಬೇಕು ಆ ವಿಷಯದಲ್ಲಿ ಜಡೇಶ್ಕೆ ಹಂಪಿ ಅವರು ಒಂದು ಹೆಚ್ಚೆ ಮುಂದೆನೆ ಇದ್ದಾರೆ ರೀಸೆಂಟ್ಆಗಿ ಬಂದಂತ ಲ್ಯಾಂಡ್ಲೋಡ್ ಮೂವಿಲೂ ಕೂಡ ಅವರ ರೈಟಿಂಗ್ ಮೇಲೆ ಒಳ್ಳೆ ಗ್ರಿಪ್ ಇತ್ತು ಆದರೆ ಆ ಮೂವಿಗೆ ಸಿಗಬೇಕಾದಿದ್ದ ರೆಕಾಗ್ನಿಷನ್ ಸಿಗಲಿಲ್ಲ ಆದ್ರೆ ಯುವ ಅವರು ಒಂದು ಮೂವಿ ಆದಮೇಲೆ ಇಷ್ಟೊಂದು ಟೈಮ್ ತಗೊಂಡಿದ್ದಾರೆ .

ಅಂದ್ಮೇಲೆ ಪಕ್ಕ ಹೇಳ್ತೀನಿ ಈ ಮೂವಿ ರೈಟಿಂಗ್ ಕಡೆಗೆ ತುಂಬಾನೇ ಗಮನ ಹರಿಸಿದ್ದಾರೆ ಅವರೇ ಹೇಳೋತರ ಮೂವಿ ಸ್ಟೋರಿ ಎಲ್ಲ ರೆಡಿ ಆಗಿದೆ ಅನೌನ್ಸ್ ಮಾಡೋದಒಂದು ಬಾಕಿ ಅಂತ ಹೇಳಿದ್ದಾರೆ ಮೋಸ್ಟ್ಲಿ ಆಗಸ್ಟ್ ಮಂತ್ ಅಲ್ಲಿ ಬರೋ ವರಮಹಾಲಕ್ಷ್ಮಿ ಹಬ್ಬಕ್ಕೆ ಮೂವಿ ಅನೌನ್ಸ್ ಆಗುತ್ತೆ ಅಂತ ಅನ್ಸುತ್ತೆ ಆ ಅನೌನ್ಸ್ಮೆಂಟ್ ಅಪ್ಡೇಟ್ ನಿಮಗೇನಾದ್ರೂ ಸಿಗಬೇಕು .


 

Post a Comment

0Comments

Post a Comment (0)
To Top