ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೊಸ ರೂಲ್ಸ್ ಜಾರಿ! ಭಕ್ತರು ತಪ್ಪದೇ ನೋಡಿ

NS CREATION FF
0


ಇದೀಗ ತಿರುಪತಿಗೆ ಹೋಗೋರಿಗೆ ಅಲರ್ಟ್ ಸುದ್ದಿ ಒಂದು ಇದೆ ಟಿಕೆಟ್ ಬುಕಿಂಗ್ ವ್ಯವಸ್ಥೆ ಕುರಿತು ಇದೀಗ ಟಿಟಿ ಇಂದ ಬಿಗ್ ಅಪ್ಡೇಟ್ ಸುದ್ದಿ.


 ನಿತ್ಯ ಲಕ್ಷಾಂತರ ಭಕ್ತರು ತಿರುಪತಿ ತಿರುಮಲಕ್ಕೆ ಭೇಟಿ ನೀಡಿ ಶ್ರೀ ವೆಂಕಟೇಶ್ವರನ ದರ್ಶನ ಪಡೆತಾರೆ ಸಾಮಾನ್ಯ ದರ್ಶನದ ಸಾಲಿನ ನಿಂತರೆ 10ರಿಂದ 20 ಗಂಟೆಗಳೇ ಆಗುತ್ತೆ ಹೀಗಾಗಿ ಟಿಟಿ ಪ್ರತಿ ತಿಂಗಳು ಟಿಕೆಟ್ ಬುಕಿಂಗ್ ಮೂಲಕ ಸುಲಭ ದರ್ಶನಕ್ಕೆ ಅವಕಾಶ ಮಾಡಿಕೊಡ್ತಾ ಇದೆ. ಈ ತಿಂಗಳ ಬುಕಿಂಗ್ ಡೇಟ್ ಬಗ್ಗೆ ಇದೀಗ ಹೊಸ ಅಪ್ಡೇಟ್ ಒಂದು ಹೊರಬಿದ್ದಿದೆ.


ಇದೀಗ ಆಗಸ್ಟ್ ತಿಂಗಳ ತಿರುಮಲ ತ್ರಿವಾರಿ ಶಿವಾರಿ ದರ್ಶನ ಕೋಟದ ಕುರಿತು ಭಕ್ತರಿಗೆ ಬಿಗ್ ಅಪ್ಡೇಟ್ ಹೊರಬಿಟ್ಟಿದೆ. ಟಿಟಿಡಿ ಈ ತಿಂಗಳ 18ರಂದು ಬೆಳಿಗ್ಗೆ 10 ಗಂಟೆಗೆ ಆನ್ಲೈನ್ ನಲ್ಲಿ ಬಿಡುಗಡೆ ಮಾಡಲಿದೆ. ಇನ್ನು ಟಿಟಿಡಿ ಆಗಸ್ಟ್ ತಿಂಗಳ ವಿವಿಧ ದರ್ಶನಗಳು ಮತ್ತು ಕೊಟ್ಟಡಿ ಕೋಟ ವಿವರಗಳಿಗಾಗಿ ಪ್ರಮುಖ ದಿನಾಂಕಗಳನ್ನ ಪ್ರಕಟ ಮಾಡಿದೆ. ತಿರುಮಲ ಶ್ರೀವಾರಿ ಅರ್ಚಿತ ಸೇವಾ ಟಿಕೆಟ್ಗಳ ಕೋಮಲ ಅರ್ಚನಂ ಅಷ್ಟದಳ ಪದಪದ್ಮರಾಧನ ಸೇವೆ ಕೋಟವನ್ನ ಮೇ 18ರಂದು ಬೆಳಿಗ್ಗೆ 10 ಗಂಟೆಗೆ ಟಿಟಿಡಿ ಆನ್ಲೈನ್ ನಲ್ಲಿ ಬಿಡುಗಡೆ ಮಾಡಲಿದೆ. ಅದೇ ರೀತಿ ಈ ಸೇವಾ ಟಿಕೆಟ್ಗಳನ್ನ ಎಲೆಕ್ಟ್ರಾನಿಕ್ ಡಿಪ್ ಗಾಗಿ ಆನ್ಲೈನ್ ನಲ್ಲಿ ನೊಂದಯಿಸಿಕೊಳ್ಳಬಹುದು. 

20ನೇ ತಾರೀಕಿನಂದು ಬೆಳಿಗ್ಗೆ 10 ಗಂಟೆಯವರೆಗೆ ಈ ಟಿಕೆಟ್ಗಳನ್ನ ಪಡೆದವರಿಗೆ 20ರಿಂದ 22ನೇ ತಾರೀಕಿನವರೆಗೆ ಮಧ್ಯಾಹ್ನ 12 ಗಂಟೆ ಒಳಗಡೆ ಪಾವತಿ ಮಾಡಿದವರಿಗೆ ಟಿಕೆಟ್ನ್ನ ನೀಡಲಾಗುವುದು. ಇನ್ನ 21ರಂದು ಅರ್ಜಿತ ಸೇವಾ ಟಿಕೆಟ್ಗಳ ಬಿಡುಗಡೆ ಮಾಡಲಾಗುತ್ತೆ. ಕಲ್ಯಾಣೋತ್ಸವ ಉಂಜಲ್ ಸೇವೆ ಅರ್ಜಿತ ಬ್ರಹ್ಮೋತ್ಸವ ಮತ್ತು ಸಹಸ್ರ ದೀಪಲಂಕಾರ ಸೇವಿಗೆಯ ಟಿಕೆಟ್ಗಳನ್ನ ಟಿಡಿಟಿ 21 ರಂದು ಬೆಳಗ್ಗೆ 10 ಗಂಟೆಗೆ ಆನ್ಲೈನ್ ನಲ್ಲಿ ಬಿಡುಗಡೆ ಮಾಡಲಿದೆ. ಅದೇ ರೀತಿ ವಾರ್ಷಿಕ ಪವಿತ್ರೋತ್ಸವದ 23826 ರಿಂದ 25826ರವರೆಗೆ ಟಿಕೆಟ್ಗಳನ್ನ ಮೇ 20ರಂದು ಬೆಳಗ್ಗೆ 10 ಗಂಟೆಗೆ ಆನ್ಲೈನ್ ನಲ್ಲಿ ಬಿಡುಗಡೆ ಮಾಡಲಾಗುವುದು. ಇನ್ನು ವರ್ಚುವಲ್ ಸೇವೆಗಳ ಕೋಟ ಬಿಡುಗಡೆ ಮಾಡಿದಿದೆ.


ಟಿಟಿ ವರ್ಚುವಲ್ ಸೇವೆಗಳ ಕೋಟ ಮತ್ತು ಅವುಗಳ ವೀಕ್ಷಣ ಪ್ಲಾಟ್ಗಳನ್ನ 21ನೇ ತಾರೀಕಿನಂದು ಮಧ್ಯಾಹ್ನ 3 ಗಂಟೆಗೆ ಆನ್ಲೈನ್ ಅಲ್ಲಿ ಬಿಡುಗಡೆ ಮಾಡುತ್ತದೆ. ಇನ್ನು ಅಂಗ ಪ್ರದಕ್ಷಿಣೆ ಟೋಕನ್ಗಳ ಕೋಟವನ್ನ 23 ರಂದು ಬೆಳಗ್ಗೆ 10 ಗಂಟೆಗೆ ಬಿಡುಗಡೆ ಮಾಡುತ್ತೆ. ಶ್ರೀವಾಣಿ ಟ್ರಸ್ಟ್ ದರ್ಶನ ಟಿಕೆಟ್ ಕೋಟವನ್ನ 23 ಬೆಳಗ್ಗೆ 11 ಗಂಟೆಗೆ ಬಿಡುಗಡೆ ಮಾಡಲಾಗುತ್ತೆ.



Post a Comment

0Comments

Post a Comment (0)
To Top