ಇದೀಗ ಜಿಯೋಏಟೆಲ್ ಗೆ ಬಿಗ್ ಶಾಕಿಂಗ್ ಸುದ್ದಿಯೊಂದು ಇದೆ .ಇದೀಗ ಬಿಸ್ಎನ್ಎಲ್ ಇಂದ ಬೊಂಬಟ್ಟ ಆಫರ್ ಒಂದು ಬಂದಿದೆ ಹಾಗಿದ್ರೆ ಯಾವುದು ಆಫರ್ .
ಖಾಸಗಿ ಟೆಲಿಕಾಂ ಕಂಪನಿಗಳಾದಜ jio ಮತ್ತುಏಟೆಲ್ ಗೆ ಶಾಕ್ ನೀಡಲು ಸರ್ಕಾರಿ ಸೌಮ್ಯದ ಬಿಎಸ್ಎನ್ಎಲ್ ಇತಿಕ ಹೊಸ ಪ್ಲಾನ್ ಎಂದು ಪರಿಚಯ ಮಾಡಿದೆ ಕೇವಲ 599ಕ್ಕೆ 70 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ರತಿದಿನ 3 gb ಡೇಟಾ ಮತ್ತು ಅನಿಮೇತ ಕರೆಗಳನ್ನ ನೀಡುವ ಮೂಲಕ ಮಾರುಕಟ್ಟೆಯಲ್ಲಿ ಸಂಚಲನವನ್ನ ಸೃಷ್ಟಿ ಮಾಡಿದೆ..
ಜಿioಏಟೆಲ್ ನಂತಹ ಖಾಸಗಿ ಟೆಲಿಕಾಂ ಕಂಪನಿಗಳು ರೀಚರ್ ದರಗಳನ್ನ ಹೆಚ್ಚಿಸಿ ಸಾಮಾನ್ಯರ ಜೇಬಿಗೆ ಕತ್ತರಿ ಹಾಕ್ತಾ ಇವೆ ಆದರೆ ಸರ್ಕಾರಿ ಸೌಮ್ಯದ ಬಿಬಿಎಸ್ಎನ್ಎಲ್ ಮಾತ್ರ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ಗಳನ್ನ ನೀಡ್ತಾ ಇದೆ.
ಇದೀಗ ಬಿsಎನ್ಎಲ್ ತನ್ನ ಬಳಕೆದಾರರಿಗಾಗಿ 599 ರೂಪಾಯಿಗೆ ಅದ್ಭುತ ಪ್ಲಾನ್ ಒಂದನ್ನ ತಂದಿದೆ. ಸೋ, ಕಡಿಮೆ ಖರ್ಚಿನಲ್ಲಿ ಹೆಚ್ಚು ಇಂಟರ್ನೆಟ್ ಬಯಸುವವರಿಗೆ ಇದೊಂದು ವರದಾನವೇ ಸರಿ. ಹೆಚ್ಚು ಡೇಟಾ ಬಳಸುವಂತ ಗ್ರಾಹಕರನ್ನ ಗಮನದಲ್ಲಿ ಇಟ್ಕೊಂಡು ಬಿಸ್ಎನ್ಎಲ್ ಇದೀಗ.
ಈ 599 ರೂ. ಪ್ರಿಪೇಡ್ ಪ್ಲಾನ್ ಅನ್ನ ಪರಿಚಯಿಸಿದೆ. ಈ ಪ್ಲಾನ್ ನಲ್ಲಿ ಬಳಕೆದಾರರಿಗೆ ಬರೋಬರಿ 70 ದಿನಗಳ ವ್ಯಾಲಿಡಿಟಿ ಸಿಗಲಿದೆ. ಖಾಸಗಿ ಕಂಪನಿಗಳು ಬೆಲೆ ಏರಿಸುತ್ತಿರುವ ಈ ಸಮಯದಲ್ಲಿ ಬಿಎಸ್ಎನ್ಎಲ್ ಕಡಿಮೆ ಬೆಲೆಗೆ ಇದು ಪ್ರಯೋಜನ ನೀಡುವ ಮೂಲಕ ಗ್ರಾಹಕರನ್ನ ಸೆಳಿತಾ ಇದೆ.
