15 ವರ್ಷದ ಹುಡುಗ ಇಷ್ಟು ಹಣ ಸಂಪಾದಿಸಿದ್ದಾನೆ? 😳 Vaibhav Sooryavanshi Net Worth

NS CREATION FF
0


 ಸ್ವಾಗತ ಸ್ನೇಹಿತರೆ ಐಪಿಎಲ್ 19ನೇ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರಸ್ಪೋಟಕ ಓಪನಿಂಗ್ ಬ್ಯಾಟರ್ ಆಗಿ ಕಣಕ್ಕಿಳಿದ ಟೀಮ್ ಇಂಡಿಯಾದ ಯುವ ಆಟಗಾರ ವೈಬಲ್ ಸೂರ್ಯವಂಶಿ ನಿಮಗೆಲ್ಲರಿಗೂ ಗೊತ್ತೇ ಇದೆ ಆದರೆ ಇವರು ಸಂಪಾದಿಸಿದ ಆಸ್ತಿ ಮೊತ್ತ ಕೇಳಿದ್ರೆ ನೀವು ನಿಜವಾಗಲೂ ಶಾಕ್ ಆಗ್ತೀರಾ ಹಾಗಿದ್ರೆ ಇವರ ಬಳಿ ಆಸ್ತಿ ಎಷ್ಟಿದೆ ವಿಡಿಯೋವನ್ನ ಕಂಪ್ಲೀಟ್ಆಗಿ ವಾಚ್ ಮಾಡಿ ಐಪಿಎಲ್ 19ನೇ ಆಕೃತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರಸ್ಪೋಟಕ ಓಪನಿಂಗ್ ಬ್ಯಾಟರಾಗಿ ಕಣಕ್ಕಿಳಿದಿರುವಂತಹ ಟೀಮ್ ಇಂಡಿಯಾದ ಭವಿಷ್ಯದ ಯುವ ಆಟಗಾರ ವೈಭವ್ ಸೂರ್ಯವಂಶಿ ಕೇವಲ 15ನೇ ವಯಸ್ಸಿಗೆ ತಮ್ಮ ಅಬ್ಬರದ ಬ್ಯಾಟಿಂಗ್ಶೈ ಲಿಯಿಂದ ಇಡೀ ಕ್ರಿಕೆಟ್ ಲೋಕವೇ ತನತ್ತ ತಿರುಗಿ ನೋಡುವಂತೆ ಮಾಡಿರುದು. 

ನಿಜಕ್ಕೂ ಶ್ಲಾಖನೀಯ ಕೇವಲ ಐಪಿಎಲ್ ಮಾತ್ರವಲ್ಲ ಅಂಡರ್ 19 ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಈತನ ಮಿಂಚಿನ ಆಟ ಕ್ರಿಕೆಟ್ ಪ್ರೇಮಿಗಳನ್ನ ಮತ್ತು ಮಾಜಿ ಹಿರಿಯ ಕ್ರಿಕೆಟಿಗರನ್ನ [ಗಂಟಲು ಸರಿಮಾಡಿಕೊಳ್ಳುವಿಕೆ] ಸೆಳೆದಿರುವುದು ಕೂಡ ಗಮನಹರ 19ನೇ ಐಪಿಎಲ್ ಆವೃತ್ತಿಯಲ್ಲಿ ಆರ್ಆರ್ ತಂಡಕ್ಕೆ ಅತ್ಯುತ್ತಮ ಓಪನಿಂಗ್ ಬ್ಯಾಟರ್ ಆಗಿರುವಂತ ವೈಭವ ಸೂರ್ಯವಂಶಿ ಅಂತರಾಷ್ಟ್ರೀಯ ಹಾಗೂ ಅನುಭವಿ ಬೌಲರ್ಗಳಿಗೆ ಮೈದಾನದಲ್ಲಿ ಬೆಂಡುತ್ತಿರುವ ದೃಶ್ಯಗಳನ್ನ ಕಂಡು ಅನೇಕರು ಬೆರಗಾಗಿದ್ದಾರೆ. 

ಕೇವಲ 15ನೇ ವಯಸ್ಸಿಗೆ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿರುವ ಸೂರ್ಯವಂಶಿ ಈಗಾಗಲೇ ಹಲವಾರು ಜಾಹಿರಾತುಗಳಿಗೆ ಸಹಿ ಮಾಡಿದ್ದಾರೆ. 

ಇದರಿಂದ ಅವರ ಒಟ್ಟು ಆಸ್ತಿ ಮೌಲ್ಯ ಕೂಡ ತುಪ್ಪಟ್ಟಾಗಿದೆ. ಭಾರತೀಯ ಕ್ರಿಕೆಟ್ನಲ್ಲಿ ಹೊಸಯುಗದ ಭರವಸೆಯನ್ನ ಹುಟ್ಟಿ ಹಾಕಿರುವಂತಹ ಬೇಬಿ ಬಾಸ್ ಕಿರಿಯ ವಯಸ್ಸಿನಲ್ಲಿ ಜಾಗತಿಕವಾಗಿ ಹೆಸರು ಮಾಡಿರುವಂತಹ ಭಾರತೀಯ ಪ್ರತಿಭೆ ಈಗ ತಾನೇ ಬೆಳಿತಾ ಇರುವಂತ ವೈಭವ್ ಅದಾಗಲೇ ಬಹುಕೋಟಿ ಸಂಪತ್ತನ್ನ ಹೊಂದಿರುದು ಸದ್ಯ ಹಲವರನ್ನ ಆಶ್ಚರ್ಯ ಚಕಿತರನ್ನಾಗಿ ಮಾಡಿದೆ. ವರದಿಗಳ ಪ್ರಕಾರ ಸೂರ್ಯವಂಶಿ ಬಳಿ 2.5 5 ಕೋಟಿ ಇರು ನಿವ್ವಳ ಮೌಲ್ಯ ಆಸ್ತಿ ಇದೆ ಅಂತ ಹೇಳಿ ತಿಳಿದು ಬಂದಿದೆ.




Post a Comment

0Comments

Post a Comment (0)
To Top