ಸ್ನೇಹಿತರೆ ನಿಮ್ಮ ಬ್ಯಾಂಕ್ ಖಾತೆಗೆ ಪದೇ ಪದೇ ಹಣ ಹಾಕ್ತಿದ್ದೀರಾ ಹಾಗಿದ್ರೆ ಐಟಿ ನೋಟೀಸ್ ನಿಮಗೆ ಬರಬಹುದು ಹಾಗಿದ್ರೆ ಇದಕ್ಕೆ ಕಾರಣ ಏನು ? ಬ್ಯಾಂಕ್ ಉಳಿತಾಯ ಖಾತೆಗಳಲ್ಲಿ ನಗದು ಜಮೆ ಮಾಡುವ ವ್ಯವಹಾರಗಳ ಮೇಲೆ ಆದಾಯ ತೆರಿಗೆ ಇಲಾಖೆ ಇದೀಕ ಹದ್ದಿನ ಕಣ್ಣನ್ನಿಟ್ಟಿದೆ ನಿಯಮ ಮೀರಿ ಹಣ ಜಮೆ ಮಾಡಿದರೆ ಐಟಿ ನೋಟೀಸ್ ಬರುವ ಸಾಧ್ಯತೆ ಇದೆ .
ಒಂದು ಹಣಕಾಸು ವರ್ಷದಲ್ಲಿ ಉಳಿತಾಯ ಖಾತೆಗೆಹ ಲಕ್ಷ ರೂಪಾಯಿಗಿಂತ ಹೆಚ್ಚಿ ಹೆಚ್ಚಿನ ನಗದು ಜಮೆ ಮಾಡಿದರೆ ಬ್ಯಾಂಕಗಳು ಆ ಮಾಹಿತಿಯನ್ನ ಕಡ್ಡಾಯವಾಗಿ ಆದಾಯ ತೆರಿಗೆ ಇಲಾಖೆಗೆ ವರದಿ ಮಾಡ್ತಾವೆ ದೊಡ್ಡ ಮತ್ತದ ನಗದು ವ್ಯವಹಾರ ಮಾಡುವಾಗ ಆದಾಯದ ಮೂಲಕ್ಕೆ ಸರಿಯಾದ ದಾಖಲೆಗಳಿಲ್ಲದಿದ್ದರೆ .
ಬಾರಿ ದಂಡವನ್ನು ಕೂಡ ಕಟ್ಟಬೇಕಾಗಿ ಬರಬಹುದು ಇನ್ನು ನಗದು ವೈವಟ್ಟಿನ ಬದಲು ಆನ್ಲೈನ್ ವರ್ಗಾವಣೆಗಳಿಗೆ ಆಧ್ಯತೆ ನೀಡುವುದು ಇಂತಹ ತೊಂದರೆಗಳಿಂದ ಪಾರಾಗಲು ಉತ್ತಮ ಮಾರ್ಗವಾಗಿದೆ ನಮ್ಮ ಸಂಪಾದನೆಯ ಒಂದು ಭಾಗವನ್ನ ಭವಿಷ್ಯದ ಅಗತ್ಯತೆಗಳಿಗಾಗಿ ಬ್ಯಾಂಕ್ನಲ್ಲಿ ಜಮ ಮಾಡುವುದು ಸಹಜ ಆದರೆ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಇಟ್ಟರೆ ಆದಾಯತರಿಗೆ ಇಲಾಖೆಯಿಂದ ನೋಟೀಸ್ ಬರುವುದಿಲ್ಲ ಎಷ್ಟು ಹಣದ ನಂತರ ಸರ್ಕಾರಕ್ಕೆ ಲೆಕ್ಕ ನೀಡಬೇಕು.
ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಕೂಡ ನೀವು ನೀಡಬೇಕು. ಇನ್ನು ಸಾಮಾನ್ಯವಾಗಿ ಒಂದು ಹಣಕಾಸು ವರ್ಷದಲ್ಲಿ ನಿಮ್ಮ ಉಳಿತಾಯ ಖಾತೆಗೆ ಗರಿಷ್ಠ 10 ಲಕ್ಷ ರೂಪಾಯವರೆಗೆ ನಗದು ಜಮೆ ಮಾಡಬಹುದು .
ಇದು ಮಿತು ಮೀರಿದ್ರೆ ಬ್ಯಾಂಕ್ಗಳು ಆ ಮಾಹಿತಿಯನ್ನ ಅದೇತರಿಗೆ ಇಲಾಖೆಗೆ ವರದಿ ಮಾಡ್ತವೆ. ಅದೇ ರೀತಿ ಚಾಲ್ತಿ ಖಾತೆಯಲ್ಲಿ ಈಮಿತಿ 50 ಲಕ್ಷ ರೂಪಾಯವರೆಗೆ ಇರುತ್ತೆ. ನಿಮ್ಮ ಜಮೆ 10 ಲಕ್ಷ ರೂಪಾಯಿಗಿಂತ ಕಡಿಮೆ ಇದ್ದರೂ ಸಹ ನೋಟಿಸ್ ಬರುವುದಿಲ್ಲ ಅಂತ ಹೇಳಿ ಹೇಳಲಿಕ್ಕೆ ಆಗಲ್ಲ.
ಒಂದುವೇಳೆ ನಿಮ್ಮ ವಾರ್ಷಿಕ ಆದಾಯ ಕಡಿಮೆ ಇದ್ದು ಖಾತೆಯಲ್ಲಿ ಹೆಚ್ಚಿನ ಹಣ ಜಮೆ ಆಗ್ತಾ ಇದ್ದರೆ ಆ ಹಣದ ಮೂಲದ ಬಗ್ಗೆ ಅಧಿಕಾರಿಗಳು ಕೂಡ ನಿಮಗೆ ಪ್ರಶ್ನೆಯನ್ನ ಮಾಡಬಹುದು. ಉಳಿತಾಯ ಖಾತೆಯಲ್ಲಿನ ಹಣದ ಮೇಲೆ ಬರುವ ಬಡ್ಡಿ 10,000 ರೂಪಾಯಿಗಿಂತ ಹೆಚ್ಚಿದ್ರೆ ಅದನ್ನ ನಿಮ್ಮ ಒಟ್ಟು ಆದಾಯಕ್ಕೆ ಸೇರಿಸಿ ನಿಮ್ಮ ಟ್ಯಾಕ್ಸ್ ಸ್ಕ್ಯಾಬ್ ಪ್ರಕಾರ ತೆರಿಗೆಯನ್ನ ಕೂಡ ವಿಧಿಸಲಾಗುತ್ತೆ.
