ಸ್ನೇಹಿತರೆ ಸರ್ಕಾರಿ ನೌಕರರಿಗೆ ಇದೀಗ ಗುಡ್ ನ್ಯೂಸ್ ಸುದ್ದಿಯೊಂದು ಇದೆ. ಏಪ್ರಿಲ್ ಒಂದರಿಂದ ಕೈಗೆ ಬರುವಂತ ಸಂಬಳದಲ್ಲಿ ಹೆಚ್ಚಳ ಆಗುವ ಸಾಧ್ಯತೆ ಇದೆ. ಹಾಗಿದ್ರೆ ಯಾರಿಗೆ ಇದು ಅನ್ವಯವಾಗಲಿದೆ .
ಏಪ್ರಿಲ್ 1, 2026 ರಿಂದ ಭಾರತದ ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳು ಆಗ್ತಾ ಇವೆ. ಕೇಂದ್ರ ಸರ್ಕಾರವು ದಶಕಗಳ ಹಳೆಯ ಆದಾಯ ತೆರಿಗೆ ಕಾಯ್ದೆ 1961ರ ಬದಲಿಗೆ ಹೊಸ ತೆರಿಗೆ ಕಾಯ್ದೆಯನ್ನ ಜಾರಿಗೆ ತರ್ತಾ ಇದೆ. ಇದರಿಂದ ಸಂಬಳ ಪಡೆಯುವಂತಹ ನೌಕರರ ಮಾಸಿಕ ಆದಾಯದಲ್ಲಿ ಏರಿಕೆ ಆಗುವ ನಿರೀಕ್ಷೆ ಕೂಡ ಇದೆ.
ಇನ್ನು ಹೊಸ ತೆರಿಗೆ ಪದ್ಧತಿಯನ್ನು ಆಯ್ದುಕೊಳ್ಳುವವರಿಗೆ ಈಗಿನ ಮಿತಿಯನ್ನು ಸಡಿಲ ಮಾಡಲಾಗಿದೆ. ವಾರ್ಷಿಕ 12 ಲಕ್ಷದವರೆಗೆ ಆದಾಯ ಹೊಂದಿರುವವರು ಯಾವುದೇ ತೆರಿಗೆಯನ್ನ ಪಾವತಿ ಮಾಡಬೇಕಾಗಿಲ್ಲ. ಸೆಕ್ಷನ್ 87 ಎ ಅಡಿಯಲ್ಲಿ ಸಿಗುವ ರಿಯಾಯಿತಿಯೇ ಇದಕ್ಕೆ ಪ್ರಮುಖ ಕಾರಣ.
ಅದೇ ರೀತಿ ಸಂಬಳದಾರರಿಗೆ ಸಿಗತಾ ಇರುವಂತ ಸ್ಟ್ಯಾಂಡರ್ಡ್ ಡಿಡಕ್ಷನ್ ಒತ್ತವನ್ನ ಕೂಡ 75000ಕ್ಕೆ ಎದಿಸಲಾಗಿದೆ. ಇದರರ್ಥ ನಿಮ್ಮ ಒಟ್ಟು ಆದಾಯ 12.75 ಲಕ್ಷದ ಒಳಗಿದ್ರೆ ನೀವು ಒಂದು ರೂಪಾಯಿ ಕೂಡ ತೆರಿಗೆಯನ್ನ ಕಟ್ಟಬೇಕಾಗಿಲ್ಲ. ಇನ್ನು ಹೊಸ ತೆರಿಗೆ ಸ್ಕ್ಯಾಬ್ ಗಳು ತೆರಿಗೆ ದರಗಳನ್ನ ಸರಳ ಮಾಡಲಾಗಿತ್ತು. ಇದರಿಂದ ಮಧ್ಯಮ ವರ್ಗದವರಿಗೆ ಹೆಚ್ಚಿನ ಉಳಿತಾಯ ಕೂಡ ಆಗಲಿದೆ. ಸ್ನೇಹಿತರೆ ಈ ಮಾಹಿತಿ ಇಷ್ಟ
