ಸ್ನೇಹಿತರೆ ಪರ್ಸನಲ್ ಲೋನ್ ಪಡೆಯುವರಿಗೆ ಈ ಮುಂದೆ ಹೊಸ ನಿಯಮ ಜಾರಿಯಾಗಲಿದೆ ಸೋ ಇನ್ಮುಂದೆ ಸಿಬಿಲ್ ಸ್ಕೋರ್ ಹೊಂದಿದ್ರೆ ಸಾಕಾಗಲ್ಲ ಅಂತ ಹೇಳಿ ಬ್ಯಾಂಕ್ ಈ ಸೂಚನೆಯನ್ನ ನೀಡಿದೆ ಹಾಗಿದ್ರೆ ಏನು ಅಂತ ತಿಳಿಯಲು ವಿಡಿಯೋವನ್ನ ಕಂಪ್ಲೀಟ್ಆಗಿ ವಾಚ್ ಮಾಡಿ
ನೀವು ತುರ್ತು ಹಣಕಾಸಿನ ಅಗತ್ಯಕ್ಕಾಗಿ ಪರ್ಸನಲ್ ಲೋನ್ ಪಡೆಯಲು ಯೋಚನೆ ಮಾಡ್ತಾ ಇದ್ದೀರಾ ಹಾಗಿದ್ರೆ ಇಲ್ಲಿ ಪ್ರಮುಖ ಮಾಹಿತಿಯೊಂದು ಇದೆ ಈವರೆಗೆ ಸಾಲ ಸಿಗಬೇಕಾದ್ರೆ ನಿಮ್ಮ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ ಉತ್ತಮವಾಗಿದ್ರೆ ಸಾಕಿತ್ತು ಆದರೆ ಈಗ ಬ್ಯಾಂಕ್ಗಳು ಮತ್ತೆ ಕ್ವಿಂಟೆಕ್ ಸಂಸ್ಥೆಗಳು ಸಾಲ ನೀಡುವ ಮುನ್ನ ಡಿಜಿಟಲ್ ವರ್ತನೆಯನ್ನ ಕೂಡ ಇದೀಗ
ಪರೀಕ್ಷೆ ಮಾಡ್ತಾ ಇದೆ ಅಂದ್ರೆ ಈಗ ಆಧುನಿಕ ತಂತ್ರಜ್ಞಾನ ಹಾಗೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅನ್ನ ಬಳಸ್ತಾ ಇವೆ ನೀವು ಆನ್ಲೈನ್ ನಲ್ಲಿ ಹೇಗೆ ವ್ಯವಹಾರ ಮಾಡ್ತಾ ಇದ್ದೀರಿ ಎಂಬ ಆಧಾರದ ಮೇಲೆ ನಿಮ್ಮನ್ನು ಒಬ್ಬ ಜವಾಬ್ದಾರಿಯುತ ಸಾಲಗಾರ ಅಂತ ಹೇಳಿ ಇಲ್ಲಿ ಪತ್ತೆ ಮಾಡಲಾಗುತ್ತೆ ನಿಮ್ಮ ಮೊಬೈಲ್ ಬಿಲ್ ವಿದ್ಯುತ್ ಬಿಲ್ ಅಥವಾ ಇಂಟರ್ನೆಟ್ ಬಾಕಿಗಳನ್ನ ಕೂಡ ನೀವು ಆ ಗಡುವಿನ ಒಳಗೆ ಪಾವತಿ ಮಾಡ್ತಾ ಇದ್ದೀರಾ ಅಂತ ಹೇಳಿ ಇಲ್ಲಿ ಗಮನಿಸಲಾಗುತ್ತೆ. ಅದೇ ರೀತಿ Amazon, Flipkart ನಂತಹ ತಾಣಗಳಲ್ಲಿ ನೀವು ಎಷ್ಟು ಹಣ ವ್ಯವಹಾರಿಸ್ತೀರಿ ಅಥವಾ ಆರ್ಡರ್ ಮಾಡಿದ ವಸ್ತುಗಳನ್ನ ಎಷ್ಟು ಬಾರಿ ರಿಟರ್ನ್ ಕ್ಯಾನ್ಸಲ್ ಮಾಡ್ತಾ ಇದ್ದೀರಿ ಎಂಬುದು ಕೂಡ ಇಲ್ಲಿ ಲೆಕ್ಕಕ್ಕೆ ಕೂಡ ಬರಲಿದೆ.
