Bima Sakhi Yojana 2026
ಸ್ನೇಹಿತರೆ ಗ್ರಾಮೀಣ ಮಹಿಳೆಯರಿಗೆ ಸಿಹಿಸುದ್ದಿ ಒಂದು ಇದೆ ಇದೀಗ ಈ ಹೊಸ ಯೋಜನೆಯಡಿ ಮಾಸಿಕ 20ಸಾವರೆಗೆ ಹಣ ಪಡಿಬಹುದು ಹಾಗಿದ್ರೆ ಯಾವ ಮಹಿಳೆಯರು ಇದರ ಸದುಪಯೋಗ ಪಡಿಬಹುದು
ದೇಶದ ಗ್ರಾಮೀಣ ಭಾಗದ ಮಹಿಳೆಯರನ್ನ ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಕೇಂದ್ರ ಸರ್ಕಾರ ಭೀಮಾಸಖಿ ಎಂಬ ಯೋಜನೆಯನ್ನ ಜಾರಿ ಮಾಡಿದ ಈ ಯೋಜನೆಯಡಿ ಮಹಿಳೆಯರು ಮನೆಯ ಹತ್ತಿರವೇ ಕೆಲಸ ಮಾಡುತ್ತಾ ತಿಂಗಳಿಗೆ 20ಸಾ ರೂಪಾಯವರೆಗೆ ಆದಾಯವನ್ನ ಪಡಿಬಹುದು. ಸೋ ಗ್ರಾಮೀಣ ಪ್ರದೇಶದಲ್ಲಿ ವಿಮೆಯ ಬಗ್ಗೆ ಅರಿವನ್ನ ಮೂಡಿಸಲು ಮತ್ತೆ ವಿಮಾ ಪಾಲಿಸಿಗಳನ್ನ ಜನರಿಗೆ ತಲುಪಿಸಲು ಮಹಿಳೆಯರನ್ನ
Bima Sakhi Yojana ಗಳಾಗಿ ನೇಮಕ ಮಾಡಿಕೊಳ್ಳಲಾಗುತ್ತೆ ವಿಶೇಷವಾಗಿ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಈ ಯೋಜನೆಯಲ್ಲಿ ಹೆಚ್ಚಿನ ಆಧ್ಯತೆಯನ್ನ ನೀಡಲಾಗುತ್ತೆ.
ಮೊದಲ ವರ್ಷ 7000, ಎರಡನೇ ವರ್ಷ 6000 ಮತ್ತೆ ಮೂರನೇ ವರ್ಷ 5000 ಗೌರವ ಧನವನ್ನ ನೀಡಲಾಗುತ್ತೆ. ವಿಮಾ ಪಾಲಿಸಿಗಳನ್ನ ಮಾಡಿಸಿಕೊಂಡುದರ ಮೇಲೆ ಆಕರ್ಷಕ ಕಮಿಷನ್ ಕೂಡ ಲಭ್ಯವಿರುತ್ತೆ.
ಆಸಕ್ತ ಮಹಿಳೆಯರು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯತ್ ಕಚೇರಿ ರಾಷ್ಟ್ರೀಯ ಗ್ರಾಮೀಣ ಜೀವನೋಪಯ ಮಿಷನ್ ಕಚೇರಿ ಅಥವಾ ಹತ್ತಿರದ ಎಲ್ಐಸಿ ಶಾಖೆಯನ್ನು ಸಂಪರ್ಕಿಸಿ ಮಾಹಿತಿಯನ್ನ ಪಡೆಬಹುದು.
