ಪ್ರತಿ ನಿತ್ಯ ಆಟೋ & ಕ್ಯಾಬ್ ಪ್ರಯಾಣಿಕರಿಗೆ ಗುಡ್ ನ್ಯೂಸ್ | Bharat Taxi ಹೊಸ ಆಫರ್

NS CREATION FF
0

 ಟ್ಯಾಕ್ಸಿ ಮತ್ತು ಆಟೋ ಪ್ರಯಾಣಿಕರಿಗೆ ಹಾಗೂ ಚಾಲಕರಿಗೆ ಇದೀಗ ಕೇಂದ್ರ ಸರ್ಕಾರ ಭರ್ಜರಿ ಸೀ ಸುದ್ದಿಯೊಂದನ್ನ ನೀಡಿದೆ ಸೋ ಖಾಸಗಿ ಆಪ್ಗಳ ಹಾವಳಿಯನ್ನ ತಪ್ಪಿಸಲು ಸರ್ಕಾರ ಈ ಯೋಜನೆಯನ್ನ ಜಾರಿ ಮಾಡಿದೆ.

government scheme for drivers


 ಕೇಂದ್ರ ಸರ್ಕಾರವು ಭರ್ಜರಿ ಸಿಸುದ್ದಿಯನ್ನ ನೀಡಿದು ಖಾಸಗೆ ಆಪ್ಗಳ ಹಾವಳಿಯನ್ನ ತಪ್ಪಿಸಲು ಕೇಂದ್ರ ಸಹಕಾರ ಸಚಿವಾಲಯದ ವತಿಯಿಂದ ಭಾರತ ಟ್ಯಾಕ್ಸಿ ಎಂಬ ಹೊಸ ಸಹಕಾರಿ ಆಪ್ ಅನ್ನ ಚಾಲನೆ ನೀಡಿದೆ. ಸೋ ಇದರ ಮೂಲಕ ಸುಮಾರು ಶೇಕಡ 25ರಿಂದ 30ರಷ್ಟು ಖಾಸಕಿ ದರದಲ್ಲಿ ನೀವು ಪ್ರಯಾಣ ಮಾಡಬಹುದು.

 ಈ ಆಪ್ ದೆಹಲಿ ಪೊಲೀಸ್ ಮತ್ತೆ ಸರ್ಕಾರಿ ಪದ್ಧತ ವ್ಯವಸ್ಥೆಯೊಂದಿಗೆ ನೇರ ಸಂಪರ್ಕ ಹೊಂದಿರುತ್ತೆ. ಸೋ ಮಹಿಳೆಯರಿಗಾಗಿ ಸಾರಥಿ ದೀದಿ ಎಂಬ ವಿಶೇಷ ಮಹಿಳಾ ಚಾಲಕರ ಸೌಲಭ್ಯ ಕೂಡ ಇದೆ.

 ಸೋ ಖಾಸಕಿ ಕಂಪನಿಗಳು ಚಾಲಕರಿಂದ ಶೇಕಡ 30ರಷ್ಟು ಕಮಿಷನ್ ಪಡೆತ್ತವೆ ಆದರೆ ಇಲ್ಲಿ ಚಾಲಕರು ಯಾವುದೇ ಕಮಿಷನ್ನ್ನ ಕೂಡ ನೀಡಬೇಕಾಗಿಲ್ಲ. 

ದಿನಕ್ಕೆ ಕೇವಲ 30 ರೂಪಾಯ ನಿರ್ವಹಣ ಶುಲ್ಕ ನೀಡಿದರೆ ಸಾಕು. ಚಾಲಕರಿಗೆ 5 ಲಕ್ಷ ರೂಪಾಯಿ ಅಪಘಾತ ವಿಮೆ ಮತ್ತು ಕುಟುಂಬಕ್ಕೆ 5 ಲಕ್ಷ ರೂಪಾಯಿ ಆರೋಗ್ಯ ವಿಮೆಯನ್ನ ಕೂಡ ಈ ಯೋಜನೆ ಒದಗಿಸಲಿದೆ.

 ಪ್ರಸ್ತುತ ಈ ಸೇವೆಯನ್ನ ದೆಹಲಿ ಎನ್ಸಿಆರ್ ಪ್ರದೇಶದಲ್ಲಿ ಜಾರಿಗೆ ತರಲಾಗುತ್ತೆ. ಇನ್ನು ಕೇಂದ್ರ ಸರ್ಕಾರದ ಗುರಿಯ ಪ್ರಕಾರ ಮುಂದಿನ ಹಂತದಲ್ಲಿ ಬೆಂಗಳೂರು, ಮೈಸೂರು ಸೇರಿದಂತೆ ದೇಶದ ಎಲ್ಲಾ ಪ್ರಮುಖ ನಗರದಲ್ಲಿ ಭಾರತ ಟ್ಯಾಕ್ಸಿ ರಸ್ತೆಗೆ ಇಳಿಯಲಿದೆ. 


Bharat Taxi Scheme

Bharat taxi yojana

taxi loan scheme India

government scheme for drivers


Post a Comment

0Comments

Post a Comment (0)
To Top