ನಿಮ್ಮ ಕಣ್ಣುಗಳು ವೀಕ್ ಆಗ್ತಿದೆಯಾ ತುಂಬಾನೇ ಸ್ಟ್ರೈನ್ ಆಗ್ತಿದೆಯಾ ಅದು ನಿಮ್ಮ ಚಸ್ಮಾ ಪವರ್ ಅಂತೂ ಸಿಕ್ಕಾಪಟ್ಟೆ ಇನ್ಕ್ರೀಸ್ ಆಗ್ತಾ ಇದೆ. ಇದನ್ನ ಹೇಗೆ ಕಡಿಮೆ ಮಾಡ್ಕೊಳ್ಳೋದು, ನಿಮ್ಮ ಐ ಸೈಟ್ ನ ಯಾವ ರೀತಿ ಇಂಪ್ರೂವ್ ಮಾಡ್ಕೊಳ್ಳೋದು? ಇವತ್ತು ನಾನು ಹೇಳೋ ಈ ಫೈವ್ ಹ್ಯಾಬಿಟ್ಸ್ ನ ನೀವೇನಾದ್ರೂ ನಿಮ್ಮ ಲೈಫ್ ಅಲ್ಲಿ ರೂಢ ಮಾಡ್ಕೊಂಡ್ರೆ ನಿಮ್ಮ ಕಣ್ಣು ಸ್ಟ್ರಾಂಗ್ ಆಗುತ್ತೆ ಅದು ಏನು ಸ್ಟ್ರೈನ್ ಆಗಿದೆ ಐಸ್ ಅದುನು ಇಂಪ್ರೂವ್ ಆಗ್ತಾ ಬರುತ್ತೆ. ಬನ್ನಿ ಇಲ್ಲಿ ಮೇನ್ ಇಲ್ಲಿ ನಾವು ತಿಳ್ಕೊಬೇಕಾಗಿರೋದು ಏನು ಅಂತ ಹೇಳಿದ್ರೆ ಇವತ್ತಿನ ಈ ಫೈವ್ ಸ್ಟೆಪ್ಸ್ ಈ ಫೈವ್ ಹ್ಯಾಬಿಟ್ಸ್ ಯಾವುದು ಯಾವುದು ಅಂತ ಯಾವುದು ಯಾವುದು ಅಂತ ಹೇಳಿದ್ರೆ ಮೊದಲನೆದು ಬಂದ್ಬಿಟ್ಟು
ಸ್ಟೆಪ್ ಒನ್ 2020 ರೂಲ್ ಏನಿದು 2020 ರೂಲ್ ನೋಡಿ ಇಲ್ಲಿ ಮೊಬೈಲ್ ಲ್ಯಾಪ್ಟಾಪ್ ನೋಡ್ತಾ ಇದ್ದಾಗ ಮೊಬೈಲ್ ಎಸ್ಪೆಷಲಿ ಮೊಬೈಲ್ ಯೂಸ್ ಮಾಡೋರಂತೂ ಸಿಕ್ಕಾಪಟ್ಟೆ ಜನ ಆಗಿಹೋಗಿದ್ದಾರೆ ಗಲ್ಲಿ ಗಲ್ಲಿಗೆ ಒಬ್ಬೊಬ್ಬರು ಮೊಬೈಲ್ಗಳು ಯೂಸ್ ಮಾಡ್ಕೊಂಡು ಇವತ್ತು ಅವರ ಕಣ್ಣುಗಳನ್ನ ಹಾಳು ಮಾಡ್ಕೊಂತಾ ಇದ್ದಾರೆ ಅಂತ ಹಾಳಾಗ್ತಿರೋ ಕಣ್ಣುಗಳನ್ನ ನೋಡ್ತಾ ಇದ್ದಾಗ ಎವ್ರಿ 20 ಮಿನಿಟ್ಸ್ ನಿಮ್ಮ ಮೊಬೈಲ್ ಅಥವಾ ಲ್ಯಾಪ್ಟಾಪ್ ನೋಡ್ತಿದ್ದಾಗ ಎವ್ರಿ 20 ಮಿನಿಟ್ಸ್ ಅಲ್ಲಿಂದ ಮೊಬೈಲ್ನ ಲ್ಯಾಪ್ಟಾಪ್ನು ಬಿಟ್ಟು ಎದ್ದು ಒಂದು 20 ಅಡಿ ಡಿಸ್ಟೆನ್ಸ್ ನೋಡಿ ಇಲ್ಲಿ 20 ಫೀಟ್ ಡಿಸ್ಟೆನ್ಸ್ ನೋಡಿ ಎದ್ದುಬಿಟ್ಟು ನೀವು ಕಿಟ್ಕಿ ಓಪನ್ ಮಾಡಬಿಟ್ಟು ಇಲ್ಲಂದ್ರೆ ಮನೆಯಿಂದ ಆಚೆ
ಹೋಗಿ ಒಂದು 20 ಅಡಿ ಡಿಸ್ಟೆನ್ಸ್ ಇರೋದನ್ನ ನೀವು ನೋಡಬೇಕು ಅದರ ಜೊತೆಗೆ ಅದು ಎಷ್ಟೊತ್ತು ನೋಡಬೇಕು ಅಂದ್ರೆ ಒಂದು 20 ಸೆಕೆಂಡ್ಸ್ ಆದ್ರೂನು ನೀವು ಅದನ್ನ ನೋಡಬೇಕು ಈ ಹ್ಯಾಬಿಟ್ ನ ರೂಡಿ ಮಾಡ್ಕೊಂಡಾಗ ಈ ರೂಲ್ ಐ ಮಸಲ್ಸ್ ನ ರಿಲ್ಯಾಕ್ಸ್ ಮಾಡುತ್ತೆ ಎಸ್ಪೆಷಲಿ ನೋಡಿ ಇಲ್ಲಿ ಹೇಳಿದ್ನಲ್ಲ 2020 ರೂಲ್ ಈ ರೂಲ್ ನಿಮ್ಮ ಐ ಮಸಲ್ಸ್ ನ ರಿಲ್ಯಾಕ್ಸ್ ಮಾಡುತ್ತೆ ಜೊತೆಗೆ ಪವರ್ ಇನ್ಕ್ರೀಸ್ ಆಗುತ್ತೆ ಆಯ್ತಾ ನಿಮ್ಮ ಐಸ್ ಪವರ್ ಏನಿದೆ ಅದು ವೀಕ್ ಆಗಿಹೋಗಿರೋದು ಅದು ಇನ್ಕ್ರೀಸ್ ಆಗ್ತಾ ಹೋಗುತ್ತೆ ಈ ಹ್ಯಾಬಿಟ್ ನ ದಯವಿಟ್ಟು ಯಾರ್ಯಾರು ಮೊಬೈಲ್ ಲ್ಯಾಪ್ಟಾಪ್ ಎಲ್ಲ ಯೂಸ್ ಮಾಡ್ತಿದೀರೋ ಇದನ್ನ ರೂಢ ಮಾಡ್ಕೊಂಡ್ರೆ ನಿಮ್ಮ ಕಣ್ಣಿಗೂ ಒಳ್ಳೇದು
ನಿಮ್ಮ ಏನದು ಸ್ಪೆಕ್ಸ್ ಪವರ್ ಇನ್ಕ್ರೀಸ್ ಆಗ್ತಿದೆ ಅದುನು ಒಂದು ತಕ್ಕಮಟ್ಟಿಗೆ ಕಡಿಮೆ ಆಗುತ್ತೆ ಇದು ಹ್ಯಾಬಿಟ್ ನಂಬರ್ ಒನ್ ಸ್ಟೆಪ್ ಒನ್ 2020 ರೂಲ್ ಇದಾದಮೇಲೆ ಸ್ಟೆಪ್ ಟು ಬ್ಲಿಂಕ್ ಬ್ಲಿಂಕ್ ಟ್ರೈನಿಂಗ್ ಬ್ಲಿಂಕ್ ಟ್ರೈನಿಂಗ್ ಅಂತ ಹೇಳಿದ್ರೆ ಸ್ಕ್ರೀನ್ ನೋಡ್ತಾ ಇದ್ದಾಗ ಬ್ಲಿಂಕ್ ಮಾಡ್ತಾ ಮಾಡೋದನ್ನೇ ಮರೆತು ಹೋಗ್ತೀವಿ ನಾವು ಎಷ್ಟೊಂದು ಜನ ಸುಮಾರು ಜನ ಏನಂತಾರೆ ಸ್ಕ್ರೀನ್ ನೋಡ್ಕೊಂಡು ಕೂತ್ಕೊಂಡುಬಿಡ್ತೀವಿ ಮೊಬೈಲ್ ನೋಡ್ಕೊಂಡು ಆಯ್ತಾ ಹಿಂಗೆ ಫುಲ್ ಡೀಪ್ ಆಗಿ ನೋಡ್ಕೊಂಡು ಮರತೆ ಹೋಗ್ಬಿಡ್ತೀವಿ ಅದನ್ನ ನಾವು ಅವಾಗವಾಗ ಬ್ಲಿಂಕ್ ಮಾಡ್ತಿರಬೇಕು ಬ್ಲಿಂಕ್ ಮಾಡಿಲ್ಲ ಅಂತ ಹೇಳಿದ್ರೆ ನೋಡಿ ಇಲ್ಲಿ ಕಾನ್ಶಿಯಸ್ಲಿ ಬ್ಲಿಂಕ್
ಮಾಡ್ತಿರಬೇಕು ಅದು ಏನಾಗುತ್ತೆ ಅಂತ ಹೇಳಿದ್ರೆ ಬ್ಲಿಂಕ್ ಮಾಡಿಲ್ಲ ಅಂತ ಹೇಳಿದ್ರೆ ಡ್ರೈ ಆಗಿ ಹೋಗ್ಬಿಡುತ್ತೆ ಐಸ್ ನೀವು ನೋಡಿರಬಹುದು ಸೋ ಸ್ಟ್ರೈಟ್ ಒನ್ ಹವರ್ ಎರಡು ಹವರ್ ಯೂಸ್ ಮಾಡ್ತಾ ಇರ್ತೀವಿ ಸಡನ್ ಆಗಿ ಹಿಂಗೆ ಬ್ಲಿಂಕ್ ಮಾಡಿದ ತಕ್ಷಣ ಉರಿ ಬರೋದಕ್ಕೆ ಸ್ಟಾರ್ಟ್ ಆಗುತ್ತೆ ಅದು ಏಂತಕ್ಕೆ ಅಂತ ಹೇಳಿದ್ರೆ ನಿಮ್ಮ ಐಸ್ ಡ್ರೈ ಆಗಿರುತ್ತೆ ಈ ಡ್ರೈನೆಸ್ ಏನ್ ಮಾಡುತ್ತೆ ನಿಮ್ಮ ಐಸ್ ನ ಬ್ಲರ್ ಮಾಡುತ್ತೆ ಅದಕ್ಕೋಸ್ಕರ ಇದು ಇಂಪ್ರೂವ್ ಆಗ್ಬೇಕು ಅಂತ ಹೇಳಿದ್ರೆ ನೀವು ಮೊಬೈಲ್ ಅಥವಾ ನೀವು ಲ್ಯಾಪ್ಟಾಪ್ ಅಥವಾ ಟಿವಿ ಏನಾದ್ರೂ ನೋಡ್ತಾ ಇರೋರು ಆಯ್ತಾ ಅವಾಗ ಅವಾಗ ಅವಾಗ ಬ್ಲಿಂಕ್ ಮಾಡ್ತಿರಬೇಕು ನಿಮ್ಮ ಐಸ್ನ ಹಿಂಗೆ ಬ್ಲಿಂಕ್ ಮಾಡ್ತಾ ಇದ್ರೆ ನಿಮ್ಮ ಐಸ್ಗೂ
ಒಳ್ಳೆದು ನೋಡಿ ಇಲ್ಲಿ ಡ್ರೈ ಐಸ್ ಪ್ಲಸ್ ಬ್ಲರ್ ರೀಜನ್ ಕಡಿಮೆ ಮಾಡುತ್ತೆ ಎಸ್ಪೆಷಲಿ ಕಣ್ಣನ್ನ ಹಿಂಗೆ ಬ್ಲಿಂಕ್ ಮಾಡ್ತಾ ಇದ್ರೆ ಇಲ್ಲಿ ಯಾವುದು ಒಂದು ರೂಪಾಯಿ ಖರ್ಚು ಮಾಡಬೇಕಾಗಿಲ್ಲ ನಮಗೆ ನಾವೇ ಕೆಲವೊಂದು ಹ್ಯಾಬಿಟ್ಸ್ ನ ಇಂಪ್ರೂವ್ ಮಾಡ್ಕೋಬೇಕು ಎಸ್ಪೆಷಲಿ ಆಯ್ತಾ ನಮ್ಮ ಐಸ್ ನ ಇಂಪ್ರೂವ್ ಮಾಡ್ಕೋಬೇಕು ಅಂತ ಹೇಳಿದ್ರೆ ನಮ್ಮ ಕಣ್ಣಿನ ದೃಷ್ಟಿಕೋನವನ್ನು ಇಂಪ್ರೂವ್ ಮಾಡ್ಕೋಬೇಕು ಅಂತ ಹೇಳಿದ್ರೆ ಈ ಹ್ಯಾಬಿಟ್ಸ್ ನ ನೀವು ರೂಢ ಮಾಡ್ಕೋಬೇಕು ಎರಡನೇ ಹ್ಯಾಬಿಟ್ ಬಂದ್ಬಿಟ್ಟು ಬ್ಲಿಂಕ್ ಟ್ರೈನಿಂಗ್ ಈ ಬ್ಲಿಂಕ್ ಮಾಡ್ತಾ ಇರಬೇಕು ಎಸ್ಪೆಷಲಿ ಸ್ಕ್ರೀನ್ಸ್ ಗಳನ್ನ ನೋಡ್ತಿರಬೇಕಾದ್ರೆ ಇನ್ನು ಮೂರನೇ ಹ್ಯಾಬಿಟ್ ಬಂದ್ಬಿಟ್ಟು ಸ್ಟೆಪ್ ತ್ರೀ ಮಾರ್ನಿಂಗ್ ಸನ್ಲೈಟ್
ಮಾರ್ನಿಂಗ್ ಸನ್ಲೈಟ್ ಎಷ್ಟು ಇಂಪಾರ್ಟೆಂಟ್ ಅಂತ ಹೇಳ ದರೆ ಸುಮಾರು ಜನ ಇಗ್ನೋರ್ ಮಾಡ್ತಾ ಇದ್ದೀರಾ ಆಯ್ತಾ ಬೆಳಿಗ್ಗೆ ಎದ್ದಿದ ತಕ್ಷಣ ಮೊಬೈಲ್ ಹಿಡ್ಕೊಂಡು ಬಿಟ್ರಿ ಅಂತ ಹೇಳಿದ್ರೆ ಅಲ್ಲಿ ಬೆಳಕ ಆಗಿದೆಯೋ ಇಲ್ವೋ ಅನ್ನೋದು ಮರತ ಹೋಗ್ಬಿಟ್ಟು ಕೂತ್ಕೊಂಡು ಬಿಟ್ಟಿರ್ತೀರಾ ರೀಲ್ಸ್ ಗಳನ್ನ ನೋಡ್ಕೊಂಡು ಅದರಿಂದ ದೇವರಣೆ ಹೋಗೋದು ಏನು ಸಿಗುತ್ತೋ ಗೊತ್ತಿಲ್ಲ ನನಗೆ ಬಟ್ ನೀವು ನಿಮ್ಮ ಕಣ್ಣುಗಳನ್ನ ಹಾಳು ಮಾಡ್ಕೊಂತಾ ಇದ್ದೀರಾ ನೋಡಿ ಇಲ್ಲಿ ಮಾರ್ನಿಂಗ್ ಸನ್ಲೈಟ್ ಅರ್ಲಿ ಮಾರ್ನಿಂಗ್ ಸನ್ ನೋಡಿ ಸನ್ನ ನೋಡಬೇಕು ನೋಡಿ ಎಸ್ಪೆಷಲಿ ಬೆಳಗ್ಗೆ ಎದ್ದಿದ ತಕ್ಷಣನೇ ಅರ್ಲಿ ಮಾರ್ನಿಂಗ್ ಒಂದುಆರು ಗಂಟೆಆರುವರೆಗೆಲ್ಲ ಎದೊಳ್ತಿರಲ್ಲ ನೀವು ಎದ್ದಿದ ತಕ್ಷಣನೇ ಹೋಗಿ ಸನ್ಲೈಟ್ನ ನೋಡಬೇಕು ಹಗ
ಹಂಗ ಅಂದ್ಬಿಟ್ಟು ಡೈರೆಕ್ಟ್ ಆಗಿ ಹಿಂಗೆ ನೋಡ್ಕೊಂಡು ಕೂತ್ಕೊಳ್ಳೋದಲ್ಲ ಬ್ಲಿಂಕ್ ಮಾಡ್ಕೊಂಡು ಬ್ಲಿಂಕ್ ಮಾಡ್ಕೊಂಡು ಆಯ್ತಾ ಅದನ್ನ ನೋಡಬೇಕು ಸನ್ನ ಅವಾಗ ಏನಾಗುತ್ತೆ ಅಂತ ಹೇಳಿದ್ರೆ ಜಸ್ಟ್ ಓಪನ್ ಐಸ್ ಬ್ಲಿಂಕ್ ಮೂವ್ ಐ ನೋಡಿ ಇಲ್ಲಿಗೆ ನೋಡ್ತಾ ನೋಡ್ತಾ ನೋಡ್ತಾ ನಿಮ್ಮ ಕಣ್ಣುಗಳನ್ನ ಮೂವ್ ಮಾಡ್ತಾ ಇರಬೇಕು ಎಸ್ಪೆಷಲಿ ಸನ್ ಲೈಟ್ನ ನೋಡ್ಕೊಂಡು ಇದು ನ್ಯಾಚುರಲ್ ಲೈಟ್ ಎಸ್ಪೆಷಲಿ ಇದು ಬೆಸ್ಟ್ ಎಕ್ಸರ್ಸೈಜ ಐಸ್ ಗೆ ಬೆಳಗ್ಗೆ ಎದ್ದಿದ ತಕ್ಷಣನೇ ನೀವು ಹೋಗ್ಬಿಟ್ಟು ಡೈರೆಕ್ಟ್ ಸೂರ್ಯನ ಕಿರಣಗಳನ್ನ ಆಯ್ತಾ ಬ್ಲಿಂಕ್ ಮಾಡಕೊಂಡು ನಿಮ್ಮ ಹೈ ಬಾಲ್ಸ್ನ ಹಿಂಗೆ ರೊಟೇಟ್ ಮಾಡಕೊಂಡು ನೋಡ್ತಿದ್ದಾಗ ಆಯ್ತಾ ನಿಮ್ಮ ಐಸ್ ಗೆ ಇದು ನ್ಯಾಚುರಲ್ ಆಗಿ ಎಕ್ಸರ್ಸೈಜ ಆಗುತ್ತೆ
ನಿಮ್ಮ ಐ ಸೈಟ್ ಇಂಪ್ರೂವ್ ಆಗ್ಬೇಕು ಅಂತ ಹೇಳಿದ್ರೆ ಈ ಹ್ಯಾಬಿಟ್ ನ ನೀವು ರೂಡಿ ಮಾಡ್ಕೋಬೇಕು ಇನ್ನು ನಾಲ್ಕನೇ ಸ್ಟೆಪ್ ಬಂದ್ಬಿಟ್ಟು ಇನ್ನ ಫೋರ್ತ್ ಹ್ಯಾಬಿಟ್ ಬಂದ್ಬಿಟ್ಟು ಸ್ಲೀಪ್ ಅಂಡ್ ಸ್ಕ್ರೀನ್ ಟೈಮಿಂಗ್ ಈ ಸ್ಲೀಪ್ ಅಂಡ್ ಸ್ಕ್ರೀನ್ ಟೈಮಿಂಗ್ ಯಾವತರ ಆಗೋಗಿದೆ ಅಂತ ಹೇಳಿದ್ರೆ ಜನ ಮೊಬೈಲ್ ಹಿಡ್ಕೊಬಿಟ್ರು ಅಂತ ಹೇಳಿದ್ರೆ ರಾತ್ರಿ ಒಂದು ಗಂಟೆ ಆದ್ರೂ ಮಲಗಲ್ಲ ಎರಡು ಗಂಟೆ ಆದ್ರೂ ಮಲಗಲ್ಲ ನಾವೇನೋ ಕೋಟಿ ಅಂದರು ಪಾಸ್ತಿ ಇಟ್ಟುಬಿಟ್ಟಿದೀವಲ್ಲಿ ಅದನ್ನ ಬಿಟ್ಟು ಬರೋದಕ್ಕೆ ಆಗಲ್ಲ ಅನ್ನೋ ಮಟ್ಟಿಗೆ ಅದಕ್ಕೆ ಅಡಿಕ್ಟ್ ಆಗಿ ಕೂತ್ಕೊಂಡಿದ್ದೀರಾ ನೋಡಿ ಇಲ್ಲಿ ಅದರಿಂದ ನೀವು ಆಚೆ ಬಂದಿಲ್ಲ ಅಂತ ಹೇಳಿದ್ರೆ ಮೇನ್ ಇಂಪ್ಯಾಕ್ಟ್ ಆಗದೆ ನಿಮ್ಮ ಕಣ್ಣಿನ ಮೇಲೆ
ಕಣ್ಣ ಇಲ್ಲ ಅಂತ ಹೇಳಿದ್ರೆ ಮನುಷ್ಯನಿಗೆ ಇನ್ನೇನ್ರಿ ಅಲ್ಲಿ ಪಾಪ ನಿಮಗೆ ಕಣ್ಣಿನ ಬಗ್ಗೆ ಒಂದು ಇದು ಗೊತ್ತಾಗಬೇಕು ಅಂತ ಹೇಳಿದ್ರೆ ಅದರ ಬಗ್ಗೆ ಇಂಪಾರ್ಟೆನ್ಸ್ ಗೊತ್ತಾಗಬೇಕು ಅಂತ ಹೇಳಿದ್ರೆ ನಾವು ಬ್ಲೈಂಡ್ ಪೀಪಲ್ನ ನೋಡಬೇಕು ಆಯ್ತಾ ಪಾಪ ಅವರು ಎಷ್ಟು ಕಷ್ಟ ಪಡ್ತಾರೆ ಅಂದ್ರೆ ಕಣ್ಣಿಲ್ಲದೀರಾ ನಾವು ಕಣ್ಣಿರೋರು ನಮ್ಮ ಕಣ್ಣುಗಳನ್ನ ಹಾಳು ಮಾಡ್ಕೊಂತಾ ಇರ್ತೀವಿ ಅಂತ ತಪ್ಪನ ಮಾಡಬಾರದು ನಾಲ್ಕನೇ ಹ್ಯಾಬಿಟ್ ಬಂದ್ಬಿಟ್ಟು ಸ್ಲೀಪ್ ಅಂಡ್ ಸ್ಕ್ರೀನ್ ಟೈಮಿಂಗ್ ಏನಪ್ಪಾ ಇದು ಸ್ಲೀಪ್ ಅಂಡ್ ಸ್ಕ್ರೀನ್ ಟೈಮಿಂಗ್ ಅಂತ ಹೇಳ ದ್ರೆ ನೈಟ್ 11 ಗಿಂತ ಮುಂಚೆ ಫೋನ್ ಆಫ್ ಮಾಡಿರಬೇಕು ಎಸ್ಪೆಷಲಿ ಯಾರ್ಯಾರು ರಾತ್ರಿ ಹೊತ್ತು ಫೋನ್ ಯೂಸ್ ಮಾಡೋ ಚಟಗಳಿದೆ ಅಡಿಕ್ಷನ್
ಆಗಿದ್ದೀರಾ ಅವರು ರಾತ್ರಿ ಮಲಗೋಕ್ಕಿಂತ ಮುಂಚೆ ಒಂದು ಅರ್ಧ ಗಂಟೆ ಮುಂಚೆ ಫೋನ್ ಎತ್ತಿಬೇಕು ಅದು ಎಸ್ಪೆಷಲಿ 11 ಗಂಟೆ ಒಳಗಡೆ ಫೋನ್ನ ನೀವು ಎತ್ತಿಟ್ಬಿಟ್ಟು ಮಲಗಬೇಕು ಇದನ್ನ ನೀವು ರೂಡಿ ಮಾಡ್ಕೋಬೇಕು ಮಿನಿಮಮ್ ಸೆವೆನ್ ಹವರ್ಸ್ ಆದ್ರೂ ನಿದ್ದೆ ಆಗಬೇಕು ಜನ ನಿದ್ದೆನೆ ಮಾಡ್ತಿಲ್ಲ ಅದು ಏನಾಗೋಗಿದೆಯೋ ಗೊತ್ತಿಲ್ಲ ಇನ್ಸೋಮೇನಿಯಾ ಅನ್ಬೇಕಾ ಏನ ಅನ್ಬೇಕು ಅಂತನೆ ಗೊತ್ತಾಗ್ತಿಲ್ಲ ಇದಕ್ಕೆ ಮೇನ್ ಪ್ರಾಬ್ಲಮ್ ಬಂದ್ಬಿಟ್ಟು ಆಯ್ತಾ ಈ ಸ್ಕ್ರೀನ್ ಗಳ ಮೊಬೈಲ್ ನೋಡ್ತಾ ನೋಡ್ತಾ ನೀವು ನಿದ್ದೆ ಮಾಡೋದನ್ನೇ ಮರೆತುಹೋಗಿದ್ದೀರಾ ರಾತ್ರಿ 12 ಗಂಟೆ ಒಂದು ಗಂಟೆಗೆ ಮಲಗುತೀರಾ ಬೆಳಗ್ಗಿನ ಜಾವ ಕೆಲವರು ಬೇಗನೆ ಐದು ಗಂಟೆಗೆ ಎದ್ದುಬಿಡ್ತಾರೆ ಇನ್ನ ಕೆಲವರು 11 ಗಂಟೆ 12
ಗಂಟೆಗೆಲ್ಲ ಎದ್ದುಬಿಡ್ತಾರೆ ಆ ತಪ್ಪನ್ನ ಮಾಡಬಾರದು ಮಿನಿಮಮ್ ಸೆವೆನ್ ಟು ಏಟ್ ಹವರ್ಸ್ ನೀವು ನಿದ್ದೆ ಮಾಡಬೇಕು ಅದು ಡೀಪ್ ಸ್ಲೀಪ್ ಆಗಬೇಕು ಅದು ನಿಮ್ಮ ಕಣ್ಣಿಗೆ ಸಿಕ್ಕಪಟ್ಟೆ ಒಳ್ಳೆದು ನೋಡಿ ಇಲ್ಲಿ ಸ್ಲೀಪ್ ಟೈಮ್ಲ್ಲಿ ಐಸ್ ರಿಪೇರ್ ಆಗುತ್ತೆ ಎಸ್ಪೆಷಲಿ ನೀವು ನಿದ್ದೆ ಮಾಡಬೇಕಾದ್ರೆ ಆಯ್ತಾ ಅವಾಗ ನಾವು ಸ್ಕ್ರೀನ್ ನೋಡ್ತಿರಲ್ಲ ಮತ್ತೊಂದು ಇರಲ್ಲ ಏನು ಇರಲ್ಲ ಅವಾಗ ಅದು ಬೆಸ್ಟ್ ಟೈಮ್ ನಿಮ್ಮ ಕಣ್ಣುಗಳು ರಿಪೇರ್ ಆಗೋದಿಕ್ಕೆ ಈ ಹ್ಯಾಬಿಟ್ ನ ದಯವಿಟ್ಟು ರೂಢ ಮಾಡ್ಕೊಳ್ಳಿ ಏಳರಿಂದ ಎಂಟು ಹವರ್ ನಿದ್ದೆ ಮಾಡಿ ರಾತ್ರಿ ಹೊತ್ತು ಮೊಬೈಲ್ ಫೋನ್ಸ್ ನ ಯೂಸ್ ಮಾಡೋದನ್ನ ಆದಷ್ಟು 95% ಬಿಟ್ಟುಬಿಡಿ ಏಂತಕ್ಕೆ ಅಂತ ಹೇಳಿದ್ರೆ ಸುಮಾರು ಐದು ಜನದಲ್ಲಿ ಒಂದು
ಮೂರು ಜನ ಎಲ್ಲರೂ ಸ್ಪೆಕ್ಸ್ ಹಾಕೊಂಡು ತಿರುಗ್ತಾ ಇದ್ದೀರಾ ಆಯ್ತಾ ನಾನು ಅದು ಅನಿವಾರ್ಯನೋ ಇಲ್ಲ ಅನಿವಾರ್ಯ ಇಲ್ಲದಿರ ಬಂದಿದೆಯೋ ಅಂತ ಹೇಳಲ್ಲ ನಾನು ಮೇನ್ ಪ್ರಾಬ್ಲಮ್ ಇದು ಒಂದಾಗಿದೆ ಈ ಸ್ಕ್ರೀನ್ ಟೈಮಿಂಗ್ ಇಂದ ಸುಮಾರು ಜನಕ್ಕೆ ಸ್ಪೆಕ್ಸ್ ಬರ್ತಾ ಇದೆ ಅದು ಕಂಟ್ರೋಲ್ ಆಗಬೇಕು ನಿಮ್ಮ ಐಸ್ ಪವರ್ ರು ಏನಂತಾರೆ ಇನ್ನು ಇಂಪ್ರೂವ್ ಆಗ್ಬೇಕು ಸ್ಟ್ರಾಂಗ್ ಆಗ್ಬೇಕು ಅಂತ ಹೇಳಿದ್ರೆ ನೀವು ನಿದ್ದೆನ ಮತ್ತೆ ಮೊಬೈಲ್ ಯೂಸ್ ಮಾಡೋದನ್ನ ರಾತ್ರಿ ಹೊತ್ತು ಕಡಿಮೆ ಮಾಡಬೇಕು ಇನ್ನು ಹ್ಯಾಬಿಟ್ ನಂಬರ್ ಫೈವ್ ಇನ್ನು ಹ್ಯಾಬಿಟ್ ನಂಬರ್ ಫೈವ್ ಬಂದ್ಬಿಟ್ಟು ಸ್ಟೆಪ್ ಫೈವ್ ಬಂದ್ಬಿಟ್ಟು ವಾಟರ್ ಪ್ಲಸ್ ಫುಡ್ ಫಾರ್ ಹೈಸ್ ಇವಾಗ ನೋಡಿ ನಮ್ಮ ದೇಹಕ್ಕೆ ಮೇನ್ ಬೇಕಾಗಿರೋದು ನ್ಯೂಟ್ರಿಷನ್
ಮತ್ತೆ ನೀರು ನಮ್ಮ ದೇಹ ಆಲ್ಮೋಸ್ಟ್ 75% ನೀರಿಂದನೆ ತುಂಬಿರುತ್ತೆ ಕಣ್ಣು ಇವಾಗ ನಮ್ಮ ದೇಹದ ಒಂದು ಭಾಗ ಆಗಿರೋದ್ರಿಂದ ಅದಕ್ಕೆ ನೀರು ತುಂಬಾನೇ ಇಂಪಾರ್ಟೆಂಟ್ ದಯವಿಟ್ಟು ನೀರನ್ನ ಸಿಕ್ಕಪಟ್ಟೆ ಕನ್ಸ್ಯೂಮ್ ಮಾಡಬೇಕು ನೋಡಿ ಇಲ್ಲಿ ವಾಟರ್ ಕಡಿಮೆ ಆದ್ರೆ ಐಸೈಟ್ ಸಫರ್ ಆಗುತ್ತೆ ನಿಮ್ಮ ಬಾಡಿಯಲ್ಲಿ ವಾಟರ್ ಕಂಟೆಂಟ್ ಕಡಿಮೆ ಆಯ್ತು ಅಂತ ಹೇಳಿದ್ರೆ ಮೇನ್ ಸಫರ್ ಆಗದೆ ನಿಮ್ಮ ಕಣ್ಣು ನಿಮ್ಮ ಕಣ್ಣುಗಳು ಡ್ರೈನೆಸ್ ಆಗೋದಕ್ಕೆ ಸ್ಟಾರ್ಟ್ ಆಗುತ್ತೆ ವೀಕ್ ಆಗೋದಕ್ಕೆ ಸ್ಟಾರ್ಟ್ ಆಗುತ್ತೆ ನಿಮ್ಮ ಬಾಡಿಗೆ ವಾಟರ್ ತುಂಬಾನೇ ಇಂಪಾರ್ಟೆಂಟ್ ದಯವಿಟ್ಟು ನೀರು ಕುಡಿರಿ ನಿಮ್ಮ ದೇಹದ ಕೆಪ್ಯಾಸಿಟಿ ಎಷ್ಟಇದೆಯೋ ಅಷ್ಟು ಅದಾದಮೇಲೆ ನ್ಯೂಟ್ರಿಷನ್ ತುಂಬಾನೇ ಇಂಪಾರ್ಟೆಂಟ್ ಇದಕ್ಕೆನು
ಮೇನ್ ಎಂತ ಫುಡ್ಗಳು ಹಾಕಬೇಕು ಅಂತ ಹೇಳಿದ್ರೆ ಆಡ್ ಗ್ರೀನ್ ಲೀಫಿ ವೆಜಿಟೇಬಲ್ ಫ್ರೂಟ್ಸ್ ಆಯ್ತಾ ಈತರ ಗ್ರೀನ್ ಲೀಫಿ ವೆಜಿಟೇಬಲ್ ಫ್ರೂಟ್ಸ್ ಬರುತ್ತಲ್ಲ ಸೊಪ್ಪು ಮತ್ತೆ ತರಕಾರಿಗಳು ಇಂತ ಫುಡ್ಗಳನ್ನ ನಿಮ್ಮ ಬಾಡಿಗೆ ನೀವು ಹೆಚ್ಚು ಹೆಚ್ಚು ಆಗ್ತಿರಬೇಕು ಎಸ್ಪೆಷಲಿ ನಿಮ್ಮ ಐಸ್ ಇಂಪ್ರೂವ್ ಆಗ್ಬೇಕು ಅಂತ ಹೇಳಿದ್ರೆ
ನ್ಯೂಟ್ರಿಷನ್ ಬೇಕು ಅದೇ ರೀತಿ ನಿಮ್ಮ ಕಣ್ಣಿಗೂ ನ್ಯೂಟ್ರಿಷನ್ ಬೇಕು ದಯವಿಟ್ಟು ಈ ಐದು ಸ್ಟೆಪ್ಗಳನ್ನ ನಿಮ್ಮ ಲೈಫ್ ಅಲ್ಲಿ ಇನ್ಕ್ಲೂಡ್ ಮಾಡ್ಕೊಂಡ್ರೆ ನಿಮ್ಮ ಐಸ್ ಇಂಪ್ರೂವ್ ಆಗುತ್ತೆ ನಿಮ್ಮ ಏನು ಸ್ಪೆಕ್ಸ್ ಪವರ್ ಸಿಕ್ಕಾಪಟ್ಟೆ ರೈಸ್ ಆಗ್ತಾ ಇದೆ ಅದನ್ನು ಒಂದು ಮಟ್ಟಿಗೆ ಏನಂತರೆ ರಿವರ್ಸ್ ಮಾಡ್ಕೋಬಹುದು ನಿಮ್ಮ ಲೈಫ್ ಸ್ಟೈಲ್ ನ ಚೇಂಜ್ ಮಾಡ್ಕೊಂಡ್ರೆ ದಯವಿಟ್ಟು ನಿಮ್ಮ ಲೈಫ್ ಸ್ಟೈಲ್ ನ ಚೇಂಜ್ ಮಾಡ್ಕೊಳ್ರಿ ಐದು ಹ್ಯಾಬಿಟ್ಸ್ ಗಳನ್ನ ನಿಮ್ಮ ಲೈಫ್ ಅಲ್ಲಿ ಇನ್ಕ್ಲೂಡ್ ಮಾಡ್ಕೊಳ್ಳಿ ನಿಮ್ಮ ಐಸ್ ಇಂಪ್ರೂವ್ ಆಗುತ್ತೆ ಆಯ್ತಾ ನಿಮ್ಮ ಮೈಂಡು ಸ್ವಲ್ಪ ಕಾಮ ಆಗುತ್ತೆ
ಮಾಡಿ ಹೆಚ್ಚೆಚ್ಚು ಜನಕ್ಕೆ ಎಸ್ಪೆಷಲಿ ಸ್ಟೂಡೆಂಟ್ಸ್ಗೆ ಮತ್ತೆ ಸಿಕ್ಕಾಪಟ್ಟೆ ಮೊಬೈಲ್ ಯೂಸ್ ಮಾಡೋರಿಗೆ ಮತ್ತೆ ಲ್ಯಾಪ್ಟಾಪ್ ಯೂಸ್ ಮಾಡೋರಿಗೆ
eye strain, improve eyesight, eye health tips, reduce eye strain, digital eye strain, healthy eyes, daily eye habits


