Landlord Teaser Review | Vijaykumar | Rachita Ram | Raj B Shetty |

NS CREATION FF
0

 


ಇತ್ತೀಚಿನ ದಿನಗಳಲ್ಲಿ ಸಿನಿಮಾದ ಮೇಕಿಂಗ್ ತುಂಬಾ ಚೇಂಜ್ ಆಗ್ಬಿಟ್ಟಿದೆ. ಸಿನಿಮಾದಲ್ಲಿ ಗ್ಲಾಮರಸ್ ಆಗಿ ಕಾಣಿಸಕೊಬೇಕು ಅಂತ ಅಲ್ಲ. ಕಥೆಗೆ ತಕ್ಕ ಹಾಗೆ ಪರ್ಫೆಕ್ಟ್ ಆಗಿದ್ರೆ ಖಂಡಿತವಾಗಲೂ ಜನ ನೋಡೋದಕ್ಕೆ ಥಿಯೇಟರ್ಗೆ ಬಂದೇ ಬರ್ತಾರೆ ಅನ್ನೋದು ಸಾಕಷ್ಟು ಬಾರಿ ಪ್ರೂವ್ ಆಗಿದೆ. ಇದೇ ಮಾತನ್ನ ಮತ್ತೆ ದುನಿಯಾ ವಿಜಯ್ ಅವರು ನಾಯಕ ನಟನಾಗಿ ಕಾಣಿಸಿಕೊಂಡಿರುವಂತಹ ಲ್ಯಾಂಡ್ ಲಾರ್ಡ್ ಸಿನಿಮಾ ಪ್ರೂವ್ ಮಾಡೋದಕ್ಕೆ ಹೊಟ್ಟಿದೆ. ಒಂದು ಟೈಮ್ಲ್ಲಿ ದುನಿಯಾ ವಿಜಯರವರ ಸಿನಿಮಾಗಳು ಕೇವಲ ಒಂದೆರಡು ಫೈಟ್ ಹಾಗೂ ಸಾಂಗ್ಗಳಿಗೆ ಮಾತ್ರ ಸೀಮಿತವಾಗಿದ್ವು. ಆದರೆ ಸಲಗ ಸಿನಿಮಾದಿಂದ ಅವರು ಡೈರೆಕ್ಷನ್ಗೆ ಕಾಲಿಟ್ಟ ನಂತರ ಅವರ ಸಿನಿಮಾಗಳ ಶೈಲಿ ಹಾಗೂ ಜನರು ಅವರನ್ನ ನೋಡುವಂತಹ ದೃಷ್ಟಿಕೋನ


ಎರಡು ಕೂಡ ಚೇಂಜ್ ಆಯ್ತು. ಈಗ ಕನ್ನಡ ಚಿತ್ರಂಗದ ಟಾಪ್ ಟಿಕೆಟ್ ಸೆಲ್ಲಿಂಗ್ ಕೆಪ್ಯಾಸಿಟಿ ಹೊಂದಿರುವಂತಹ ಸೂಪರ್ ಸ್ಟಾರ್ ಗಳಲ್ಲಿ ಅವರು ಕೂಡ ಒಬ್ಬರಾಗಿದ್ದಾರೆ ಸದ್ಯಕ್ಕೆ ಅವರ ಲ್ಯಾಂಡ್ ಲಾರ್ಡ್ ಸಿನಿಮಾ ಕನ್ನಡದ ಪ್ರೇಕ್ಷಕರ ನಿರೀಕ್ಷೆಯನ್ನ ಹೆಚ್ಚು ಮಾಡಿರುವಂತಹ ಸಿನಿಮಾ ಆಗಿದೆ. ಸ್ಟಾರ್ಟಿಂಗ್ ಅಲ್ಲಿ ದುನಿಯಾ ವಿಜಯರವರ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆದಾಗ ಖಂಡಿತವಾಗಲೂ ಇದು ಕಾಟೇರ ಸಿನಿಮಾ ಅಂತರ ಹೋಲುವಂತಹ ಕಥೆ ಇರಬಹುದು ಎನ್ನುವಂತಹ ಚರ್ಚೆಗಳು ಪ್ರಾರಂಭ ಆಗಿತ್ತು. ದುನಿಯಾ ವಿಜಯ ರವರ ಟೀಸರ್ ರಿಲೀಸ್ ಆದಾಗ ಈ ರೀತಿ ಚರ್ಚೆಗಳು ತುಂಬಾ ಜೋರಾಗಿ ಕೇಳಿ ಬಂದಿದ್ವು ಜಡೇಶ್ ಕೆ ಹಂಪಿ ಡೈರೆಕ್ಷನ್ ನಲ್ಲಿ ಈ ಸಿನಿಮಾ ಮೂಡ್ ಬರ್ತಾ ಇದ್ದು ಕಥೆಗೆ



ಬೇಕಿರೋ ಹಾಗೆ ದುನಿಯಾ ವಿಜಯರವರನ್ನ ಮಿಡಲ್ ಏಜ್ಡ್ ರೈತನ ಪಾತ್ರದಲ್ಲಿ ತೋರಿಸ್ತಾ ಇದ್ದಾರೆ ಆಳುವವರ ವಿರುದ್ಧ ಉಳುವ ಯೋಧ ಸಿಡಿದೆದ್ದು ನಿಂತಾಗ ಹೇಗಿರುತ್ತೆ ಅನ್ನೋದನ್ನ ಈ ಪಾತ್ರ ತೋರಿಸೋದಕ್ಕೆ ಹೊರಟಿದೆ ವಯಸ್ಸಾಗಿದ್ರೂ ಕೂಡ ಅನ್ಯಾಯ ಅಂತ ಬಂದಾಗ ಕೊಡಲಿ ಹಿಡಿದು ನಿಲ್ಲೋದಕ್ಕೆ ಸದಾ ಸಿದ್ಧ ಅನ್ನುವಂತಹ ರೀತಿಯಲ್ಲಿ ಕಾಣಿಸಿಕೊಳ್ತಾರೆ ಇನ್ನು ಇದೇ ರೀತಿಯ ರಿಸಂಬಲೆನ್ಸ್ ಹೊಂದಿರುವಂತಹ ಮತ್ತೊಂದು ಕ್ಯಾರೆಕ್ಟರ್ ಅಂದ್ರೆ ಡಿಂಬಲ್ ಕ್ವೀನ್ ರಚಿತ ರಾರಾಮರವರ ಪಾತ್ರ ಅವರ ಬರ್ತ್ಡೇಗೂ ಕೂಡ ಲ್ಯಾಂಡ್ಲಾರ್ಡ್ ಟೀಮ್ ಟೀಸರ್ ರಿಲೀಸ್ ಮಾಡಿದ್ದು ಹಾಗೂ ಅದೇ ಹೋರಾಟ ಹಾಗೂ ಕೊಡಲಿಯ ಕಿಚನ್ನ ನಾವು ರಚಿತಾರಾಮ ಅವರ ಫುಟೇಜ್ಗಳಲ್ಲಿ ಅಂಡ್ ಸ್ವೀಟ್


ಆಗಿರುವಂತಹ ಕ್ವಿಕ್ ಟೀಸರ್ ನಲ್ಲಿ ನೋಡಿದ್ವಿ ದುನಿಯಾ ವಿಜಯ ಅವರಿಗೆ ಜೋಡಿಯಾಗಿ ರಚಿತಾರಾಮ ಅವರು ಈ ಸಿನಿಮಾದಲ್ಲಿ ಕಾಣಿಸಿಕೊಳ್ತಾ ಇದ್ದಾರೆ ಅನ್ನೋದು ಖಚಿತವಾಗಿದೆ ಯಾಕಂದ್ರೆ ಇಲ್ಲಿ ಅವರು ಹುಡುಗಿಯ ಪಾತ್ರವನ್ನ ಮಾಡ್ತಾ ಇಲ್ಲ ದುನಿಯಾ ವಿಜಯ್ ಅವರ ಹಾಗೇನೇ ಮಧ್ಯ ವಯಸ್ಕರ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಳ್ತಾ ಇದ್ದಾರೆ ಆ ಸ್ಲಾಂಗ್ ಆಗಿರಬಹುದು ಬಾಡಿ ಲ್ಯಾಂಗ್ವೇಜ್ ಆಗಿರಬಹುದು ಇಲ್ಲಿ ರಚಿತಾರಾಮ ಅವರು ಅದಕ್ಕೆ ಅಡಾಪ್ಟ್ ಆಗಿ ಆ ಪಾತ್ರವನ್ನ ನಿಭಾಯಿಸಿದ್ದಾರೆ 80ರ ದಶಕದ ಕಥೆ ಅಂತ ಹೇಳಲಾಗ್ತಿದೆ ಹೀಗಾಗಿ ಅದಕ್ಕೆ ತಕ್ಕ ಹಾಗೆ ದುನಿಯಾ ವಿಜಯ್ ಅವರು ಹಾಗೂ ರಚಿತ ರಾಮರವರ ಬಾಡಿ ಲ್ಯಾಂಗ್ವೇಜ್ ಟೀಸರ್ನಲ್ಲಿ ಚೆನ್ನಾಗಿ ಕಾಣಿಸ್ತಿದೆ ಇದಾದಮೇಲೆ ಸಿನಿಮಾದ


ಆಂಟಗನಿಸ್ಟ್ ರಾಜ್ಬಿ ಶೆಟ್ಟಿ ದಿ ರೂಲರ್ ಟೀಸರ್ ಇತ್ತೀಚಿಗಷ್ಟೇ ರಿಲೀಸ್ ಆಗಿದೆ ಕನ್ನಡದಲ್ಲಿ ಅವರನ್ನ ನಾವು ಮಾಸ್ ಆಗಿ ಗರುಡ ಗಮನ ವೃಷಭ ವಾಹನ ಹಾಗೂ ಟೋಬಿ ಸಿನಿಮಾದಲ್ಲಿ ನೋಡಿದ್ವಿ ಆದರೆ ಖಂಡಿತವಾಗ್ಲೂ ಹೇಳ್ತೀನಿ ಅದಕ್ಕಿಂತ ವಿಭಿನ್ನವಾಗಿ ಮಾಸ್ ಅವತಾರದಲ್ಲಿ ಶಟ್ರು ಲ್ಯಾಂಡ್ ಲಾರ್ಡ್ ಸಿನಿಮಾದಲ್ಲಿ ಕಾಣಿಸಿಕೊಳ್ತಾ ಇದ್ದಾರೆ ಪಂಚೆ ಪರಂಪರೆಯನ್ನ ಇಲ್ಲಿ ಕೂಡ ಮುಂದುವರಿಸಿಕೊಂಡು ಬಂದಿದ್ದು ಜಡೇಶ್ ಕೆ ಹಂಪಿ ಅವರ ಡೈರೆಕ್ಷನ್ ನಲ್ಲಿ ಯಾವ ರೀತಿ ಪರ್ಫಾರ್ಮೆನ್ಸ್ ಕೊಡ್ತಾರೆ ಅನ್ನೋದನ್ನ ಕಾದು ನೋಡಬೇಕಾಗಿದೆ. ಮಾತ್ ಕಮ್ಮಿ ಕೆಲಸ ಜಾಸ್ತಿ ಅನ್ನೋ ರೀತಿಯ ವಿಲನ್ ಕ್ಯಾರೆಕ್ಟರ್ ಅನ್ನ ಇಲ್ಲಿ ಪ್ಲೇ ಮಾಡ್ತಾ ಇದ್ದಾರೆ ಅಂತ ಕಾಣಿಸ್ತು ಇಲ್ಲಿ


ಕೂಡ ಫಿಸಿಕಲ್ ಕಂಪ್ಯಾರಿಸನ್ ಗಿಂತ ಹೆಚ್ಚಾಗಿ ಪಾತ್ರದ ಗಂಭೀರತೆ ಮೇಲೆ ಹೀರೋ ಹಾಗೂ ವಿಲನ್ ಎದುರು ಬದಲಾಗುವಂತಹ ಸಂಭವ ಇದೆ ಅಂತ ಕಾಣುತ್ತೆ. ಈ ಹಿಂದೆ ರಾಜ್ಬಿ ಶೆಟ್ಟಿ ಅವರು ಮಲಯಾಳಂನ ಟರ್ಬೋ ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ರು ಬಟ್ ಕನ್ನಡದಲ್ಲಿ ವಿಲನ್ ಆಗಿ ಮಾಡಿರಲಿಲ್ಲ ಬಟ್ ಇಲ್ಲಿನ ಅವರ ಲುಕ್ ಅಂಡ್ ಫೀಲ್ ಚೆನ್ನಾಗಿ ಕಾಣಿಸ್ತದೆ. ಅಂಡ್ ಆ ಟೀಸರ್ ನಲ್ಲಿ ಬಂದಿರುವಂತಹ ಅವರ ಡೈಲಾಗ್ ಕೂಡ ಸಿಕ್ಕಾಬಿಟ್ಟೆ ಇಂಪ್ರೆಸಿವ್ ಆಗಿತ್ತು ಆದರ ಬರವಣಿಗೆಯನ್ನ ಸಿನಿಮಾದಲ್ಲಿ ಇನ್ನಷ್ಟು ಹೆಚ್ಚು ನಿರೀಕ್ಷೆ ಮಾಡಬಹುದು ಅಂತ ಕೂಡ ಅನ್ಕೋತೀನಿ. ಒಂದು ಸೋಶಿಯಲ್ ಮೆಸೇಜ್ ಜೊತೆಗೆ ಒಂದು ಕಾಲದಲ್ಲಿ ನಮ್ಮದೇ ಮಣ್ಣಲ್ಲಿ ನಡೆದಂತಹ ಪವರ್ ಹೊಂದಿರುವಂತಹ ಜನರ ವಿರುದ್ಧ



ಆತ್ಮವಿಶ್ವಾಸದೊಂದಿಗೆ ಹೋರಾಡಿದ ಮಣ್ಣಿನ ಮಕ್ಕಳ ಕಥೆಯನ್ನ ನಾವು ಈ ಸಿನಿಮಾದಲ್ಲಿ ಎಕ್ಸ್ಪೆಕ್ಟ್ ಮಾಡಬಹುದು ಅಂತ ಕಾಣುತ್ತೆ. ಎಲ್ಲಕ್ಕಿಂತ ಪ್ರಮುಖವಾಗಿ ವರ್ಷದ ಮೊದಲ ಅತ್ಯಂತ ಬಹುನಿರೀಕ್ಷಿತ ಕನ್ನಡ ಸಿನಿಮಾ ಅನ್ನುವಂತಹ ರೀತಿಯಲ್ಲಿ ಜನವರಿ 23 ಕ್ಕೆ ಈ ಸಿನಿಮಾ ರಿಲೀಸ್ ಆಗ್ತಾ ಇದೆ. ಲ್ಯಾಂಡ್ ಲಾರ್ಡ್ ಜನವರಿ 23 ಕ್ಕೆ ರಿಲೀಸ್ ಆಗುವ ಮೂಲಕ ಕನ್ನಡ ಚಿತ್ರರಂಗಕ್ಕೆ ಒಂದು ಒಳ್ಳೆ ಸ್ಟಾರ್ಟ್ ಕೊಡುತ್ತೆ ಅನ್ನುವಂತ ನಂಬಿಕೆ ಕೂಡ ಸಿನಿಮಾದ ಕಂಟೆಂಟ್ ಹಾಗೂ ನಿರ್ದೇಶಕ ಜಡೇಶ್ ಕೆ ಹಂಪಿ ಅವರಿಂದ ಬಂದಿದೆ. ಸಿನಿಮಾದ ಕಥೆಗೆ ಹೊಂದುಕೊಳ್ಳುವಂತಹ ರೀತಿಯಲ್ಲಿ ದುನಿಯಾ ವಿಜಯರವರು ರಚಿತ ರಾಮ್ರವರು ಹಾಗೂ ರಾಜ್ಬಿ ಶೆಟ್ಟಿ ಅವರ ಕ್ಯಾರೆಕ್ಟರ್ ಕೂಡ ಆಡಿಯನ್ಸ್ ಗೆ


ಇಷ್ಟ ಆಗಿದ್ದು ಇದು ಕೂಡ ನಿರೀಕ್ಷೆ ಹೆಚ್ಚಿಸಿದೆ. ಕನ್ಸಿಡರಿಂಗ್ ಆಲ್ ದ ಫ್ಯಾಕ್ಟ್ಸ್ ಖಂಡಿತವಾಗಲೂ ಜನವರಿ 23 ಕ್ಕೆ ಕನ್ನಡದ ಆಡಿಯನ್ಸ್ ಗೆ ಲ್ಯಾಂಡ್ ಲಾರ್ಡ್ ಗೋನ ಬಿ ಫೀಸ್ಟ್. ಸಿನಿಮಾದ ಟೀಸರ್ ನೋಡಿದ್ರ ನಿಮಗೇನ ಅನ್ನಿಸ್ತು, ನಿಮ್ಮ ಎಕ್ಸ್ಪೆಕ್ಟೇಷನ್ ಏನು ಅನ್ನೋದನ್ನ ಕಾಮೆಂಟ್ ಮಾಡಿ ತಿಳಿಸಿ. ಸೈನಿಂಗ್ ಆಫ್, ಮನು.


Post a Comment

0Comments

Post a Comment (0)
To Top