ಹೆಂಗಸರು ನಾಚಿಕೆ ಬಿಟ್ಟು ಮಾಡಿ

NS CREATION FF
0

ಇದು ನಿಮ್ಮ ಒಳ್ಳೆಯದಕ್ಕಾಗಿಯೇ ಸ್ನೇಹಿತರೆ ಹೆಣ್ಣು ಸಂಸಾರದ ಕಣ್ಣು ಅಂತಾರೆ ಹೆಣ್ಣು ಮನೆಗೆ ಮಹಾಲಕ್ಷ್ಮಿ ಅಂತಾರೆ ಹೆಣ್ಣು ನಂದಾದೀಪ ಅಂತ ಹಿರಿಯರು ಹೇಳುತ್ತಾರೆ ಅಂತಹ ಹೆಂಗಸರು ತನ್ನ ಗಂಡನಿಗಾಗಿ ಈ ಕೆಲಸಗಳನ್ನು ಮಾಡುವಾಗ ಯಾವತ್ತೂ ಕೂಡ ನಾಚಿಕೆ ಪಡದೆ ಮಾಡಲೇಬೇಕು ಹಾಗಾದ್ರೆ ಬನ್ನಿ ಹೆಂಗಸರು ಗಂಡನಿಗಾಗಿ ನಾಚಿಕೆ ಪಡದೆ ಮಾಡಲೇಬೇಕಾದಂತಹ ಕೆಲಸಗಳು ಯಾವುವು ಹೆಂಗಸರು ತನ್ನ ಗಂಡನ ಜೊತೆ ಸಂಭೋಗ ಮಾಡುವಾಗ ಯಾವತ್ತೂ ಕೂಡ ನಾಚಿಕೊಳ್ಳದೆ ಭಾಗಿಯಾಗಬೇಕು ಗಂಡನಿಗೆ ಅತಿಯಾಗಿ ಸಂಭೋಗ ಆಸಕ್ತಿ ಜಾಸ್ತಿ ಇದ್ದರೆ ಬೇಸರಿಸದೆ ಗಂಡನ ಇಚ್ಛೆಗೆ ಅನುಗುಣವಾಗಿ ಇರಬೇಕು ಇಲ್ಲದಿದ್ದರೆ ಸಂಸಾರದಲ್ಲಿ ವಿರಸ ಉಂಟಾಗುತ್ತದೆ ಹೆಂಗಸರೇ



ಗಂಡನಿಗೆ ಸಂಭೋಗ ಮಾಡುವ ಆಸಕ್ತಿ ಅತಿಯಾಗಿದ್ದರೆ ಈ ಕೆಲವು ವಿಷಯಗಳನ್ನು ತಿಳಿಸಿ ಸಾಯಂಕಾಲ ಸಮಯದಲ್ಲಿ ದಂಪತಿಗಳು ಸಂಭೋಗ ಮಾಡಬಾರದು ಈ ತಪ್ಪಾದರೆ ಕೆಟ್ಟ ಗುಣದ ಮಕ್ಕಳು ಜನಿಸುತ್ತಾರೆ ಎಂದು ಶಾಸ್ತ್ರದಲ್ಲಿ ತಿಳಿಸಿದ್ದಾರೆ ಹೆಂಗಸರು ಮುಟ್ಟಾದಾಗ ಮುಟ್ಟಿನ ಅವಧಿ ಮುಗಿಯುವವರೆಗೂ ಅಂದರೆ ಐದು ದಿನದವರೆಗೂ ಯಾವುದೇ ಕಾರಣಕ್ಕೂ ದಂಪತಿಗಳು ಸಂಭೋಗ ಮಾಡಲೇಬಾರದು ಎಂದು ಹಿರಿಯರು ತಿಳಿಸಿದ್ದಾರೆ ನೆನಪಿಡಿ ಇನ್ನು ಮುಖ್ಯವಾದ ವಿಚಾರ ಎಂದರೆ ದಂಪತಿಗಳು ಮಲಗುವ ಕೊಠಡಿ ಕಗ್ಗತ್ತಲಾಗಿ ಇರಬಾರದು ಕನಿಷ್ಠ ಪಕ್ಷ ಚಿಕ್ಕ ದೀಪ ಅಥವಾ ಬಲ್ಪ್ ಆದರೂ ಇರಲೇಬೇಕು ದಂಪತಿಗಳು ಕತ್ತಲಲ್ಲಿ ಸಂಭೋಗ ಮಾಡಿದರೆ ಜೀವನದಲ್ಲಿ ದಾರಿದ್ರ್ಯ ಕಾಡುತ್ತದೆ ಅಷ್ಟೇ ಅಲ್ಲದೆ ಮಕ್ಕಳು


ಸಹ ದಾರಿದ್ರ್ಯ ಅನುಭವಿಸುತ್ತಾರೆ ಲಕ್ಷ್ಮಿ ನಿಲ್ಲೋದಿಲ್ಲ ಎನ್ನುತ್ತಾರೆ ಹಿರಿಯರು ಇನ್ನು ಗಂಡಸರು ಸಂಭೋಗ ಮಾಡಿದ ನಂತರ ಅಂದರೆ ಬೆಳಗ್ಗೆ ಎದ್ದ ನಂತರ ಕಡ್ಡಾಯವಾಗಿ ತಲೆ ಸ್ನಾನ ಮಾಡಲೇಬೇಕು ನಂತರವೇ ದೀಪಾರಾಧನೆ ಮಾಡಬೇಕು ಮತ್ತು ಇನ್ನಿತರ ಕೆಲಸ ಮಾಡಬೇಕು ಆದರೆ ಹೆಂಗಸರು ಕೈ ಕಾಲು ಮುಖ ತೊಳೆದು ಮನೆಯ ಕೆಲಸಗಳನ್ನು ಮಾಡಬಹುದು ಹಾಗೂ ಹೆಗಲು ಸ್ನಾನ ಅಂದರೆ ಮೈಸ್ನಾನ ಮಾಡಿ ದೀಪಾರಾಧನೆ ಮಾಡಬಹುದು ಆರೋಗ್ಯದ ದೃಷ್ಟಿಯಿಂದ ಹೆಂಗಸರು ಪ್ರತಿದಿನ ತಲೆ ಸ್ನಾನ ಮಾಡಬಾರದು ವಾರಕ್ಕೊಮ್ಮೆ ತಲೆ ಸ್ನಾನ ಮಾಡಿದರೆ ಸಾಕು ರಾತ್ರಿ ಗಂಡನ ಪಕ್ಕ ಮಲಗಿದಾಗ ಗಂಡನಿಗೆ ಕಿರಿಕಿರಿಯಾಗುವ ಯಾವುದೇ ವಿಚಾರಗಳನ್ನು ಮಾತನಾಡಲೇಬೇಡಿ ಯಾವುದೇ ಸಾಲದ ಮಕ್ಕಳ ಅಥವಾ ಇನ್ಯಾವುದೇ ಬೇಸರ


ಅಥವಾ ಕೋಪ ತರುವ ವಿಚಾರ ಬೇಡ ಗಂಡನ ಬಳಿ ನಗುತ್ತಾ ಮಾತನಾಡುತ್ತಾ ಮಲಗುವುದು ಒಳ್ಳೆಯದು ಏಕೆಂದರೆ ಮಲಗುವ ಮುನ್ನ ದುಃಖದ ಕೋಪದ ವಿಚಾರ ಮಾತನಾಡುವುದು ಒಳ್ಳೆಯದಲ್ಲ ಅದು ನಿಮ್ಮ ಸುಖ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಸ್ನೇಹಿತರೆ ಗಂಡ ಹೆಂಡತಿಗಾಗಿ ಕಷ್ಟಪಟ್ಟು ದುಡಿದು ಸಂಸಾರವನ್ನು ನಿಭಾಯಿಸುತ್ತಾನೆ ಅವನ ಆಸೆಯಂತೆ ಹೆಂಗಸರು ನಡೆದುಕೊಳ್ಳಬೇಕು ಪತಿ ಸಂಭೋಗದ ವಿಷಯದಲ್ಲಿ ಯಾವ ರೀತಿ ಆಸೆ ಪಡುತ್ತಾನೋ ಆ ರೀತಿ ಹೆಂಗಸರು ಸಂಭೋಗ ಕ್ರಿಯೆಯಲ್ಲಿ ಭಾಗಿಯಾಗಬೇಕು ಇದರಿಂದ ಗಂಡನಿಗೆ ಹೆಂಡತಿಯ ಮೇಲೆ ಇನ್ನಷ್ಟು ಪ್ರೀತಿ ಹೆಚ್ಚಾಗುತ್ತದೆ ಸ್ನೇಹಿತರೆ ಇನ್ನು ಹೆಂಡತಿಯಾದವಳು ತನ್ನ ಗಂಡನ ಸುಖದಲ್ಲಿ ಮಾತ್ರ ಭಾಗಿಯಾಗದೆ ಅವನ ಕಷ್ಟದಲ್ಲೂ ಕೂಡ


ಭಾಗಿಯಾಗಬೇಕು ಪ್ರತಿಯೊಬ್ಬ ಹೆಣ್ಣಿಗೆ ಗಂಡನಿಲ್ಲದೆ ಪ್ರಪಂಚ ವಿಲ್ಲ ಗಂಡನೆ ಹೆಂಡತಿಗೆ ಮತ್ತು ಮಕ್ಕಳಿಗೆ ಸರ್ವಸ್ವ ಆಗಿರುತ್ತಾನೆ ಹೆಂಡತಿ ಎಷ್ಟೇ ದುಡಿದರು ಅದಕ್ಕೆ ಗಂಡನ ಸಂಪಾದನೆ ಸೇರಿದಾಗ ಮಾತ್ರ ಅದರ ತೂಕ ಮತ್ತು ಬೆಲೆ ಹೆಚ್ಚುವುದು ಗಂಡನ ಶ್ರಮಕ್ಕೆ ದುಡಿಮೆಗೆ ಅಷ್ಟು ಬೆಲೆ ಇದೆ ಆದ್ದರಿಂದ ಗಂಡನ ಪ್ರತಿ ಕಷ್ಟದಲ್ಲೂ ಪತ್ನಿಯಾದವಳು ಭಾಗಿಯಾಗಬೇಕು ಇಲ್ಲವಾದರೆ ಸಂಸಾರ ನಡೆಸುವುದೇ ಕಷ್ಟವಾಗುತ್ತದೆ ಇನ್ನು ಗಂಡ ಹೆಂಡತಿಯ ಜಗಳ ಆದಾಗ ಹೆಂಡತಿಯಾದವಳು ಕ್ಷಮೆ ಕೇಳಲು ಮುಂದಾಗಬೇಕು ಏಕೆಂದರೆ ಗಂಡಸರಿಗೆ ಅಹಂ ಜಾಸ್ತಿ ಜಗಳ ಮುಂದುವರೆದರೆ ಮನೆಯ ಮನಸ್ಥಿತಿಯ ಪರಿಸ್ಥಿತಿ ಹದಗೆಡುತ್ತದೆ ಇದರ ಪರಿಣಾಮ ಮಕ್ಕಳ ಮತ್ತು ಮನೆಯ ಸದಸ್ಯರ ಮೇಲೆ ಬೀರುತ್ತದೆ ಆದ್ದರಿಂದ ನೀವೇ


ಕ್ಷಮೆ ಕೇಳುವುದು ಉತ್ತಮ ಇದರಿಂದ ನೀವೇ ದೊಡ್ಡವರಾಗುತ್ತೀರಾ ಹೊರತು ಸಣ್ಣವರಾಗುವುದಿಲ್ಲ ಅದು ಅಲ್ಲದೆ ಗಂಡ ಹೊರಗಿನ ಟೆನ್ಶನ್ ವರ್ಕ್ ಪ್ರೆಷರ್ ನಲ್ಲಿ ಹೆಂಡತಿಗೆ ಸಿಟ್ಟಿನಿಂದ ಕೆಲವು ಮಾತುಗಳನ್ನು ಆಡಬಹುದು ಆದರೆ ಅದನ್ನ ಹೆಂಡತಿಯಾದವಳು ಚೆನ್ನಾಗಿ ಅರ್ಥಮಾಡಿಕೊಂಡು ಗಂಡನಲ್ಲಿ ನಾಚಿಕೆ ಇಲ್ಲದೆ ಕ್ಷಮೆ ಕೇಳಬೇಕು ಇದು ಸಂಸಾರದ ಒಳಿತಿಗಾಗಿ ಹೆಣ್ಣೆ ಸಂಸಾರದ ಕಣ್ಣು ಮರೆಯದಿರಿ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ದಯವಿಟ್ಟು ಲೈಕ್ ಮಾಡೋದನ್ನ ಖಂಡಿತ ಮರಿಬೇಡಿ ಹಾಗೂ ಮತ್ತಷ್ಟು ವಿಡಿಯೋಸ್ ಗಳಿಗಾಗಿ ನಮ್ಮ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಕೇಳಿದ್ದಕ್ಕಾಗಿ ಧನ್ಯವಾದಗಳು ಧನ್ಯವಾದಗಳು



sex education kannada
sex education kannada meaning
sex education kannada channel
sex education in kannada pdf

Post a Comment

0Comments

Post a Comment (0)
To Top