60 ವರ್ಷ ಮೇಲ್ಪಟ್ಟವರಿಗೆ 6 ಹೊಸ ಸೌಲಭ್ಯಗಳು 🔥 | Senior Citizens Benefits Kannada

NS CREATION FF
0


 ಸ್ನೇಹಿತರೆ ಭಾರತ ಸರ್ಕಾರ ಈಗ ಹಿರಿಯ ನಾಗರಿಕರಿಗಾಗಿ ಆಗಸ್ಟ್ ಒಂದನೇ ತಾರೀಕಿನಿಂದ ಏಳು ಹೊಸ ಸೇವೆಯನ್ನ ಜಾರಿಗೆ ತರಲು ಮುಂದಾಗಿದೆ ಹಿರಿಯ ನಾಗರಿಕರ ಜೀವನವನ್ನ ಹೆಚ್ಚು ಸುರಕ್ಷಿತ ಮತ್ತು ಸ್ವಾವಲಂಬಿಯಾಗಿ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಈಗ ಏಳು ವಿಶೇಷ ಸೇವೆಯನ್ನ ದೇಶಾದ್ಯಂತ ಜಾರಿಗೆ ತಂದಿದೆ ಹಾಗಾದರೆ ಹಿರಿಯ ನಾಗರಿಕರಿಗಾಗಿ ಭಾರತ ಸರ್ಕಾರ ಜಾರಿಗೆ ತಂದಿರುವ ಏಳು ಪ್ರಯೋಜನಗಳು ಏನು ಅನ್ನುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನಮತ್ತು ಈ ಮಾಹಿತಿಯನ್ನ 60 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಹಿರಿಯ ನಾಗರಿಕರಿಗೆ ಶೇರ್ ಮಾಡಿ .


ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ ಆಗಸ್ಟ್ ಒಂದನೇ ತಾರೀಕಿನಿಂದ 60 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಹಿರಿಯ ನಾಗರಿಕರು ಕೂಡ ಹಿರಿಯ ನಾಗರಿಕರ ಗುರುತಿನ ಚೀಟಿಯನ್ನ ಪಡೆದುಕೊಳ್ಳುತ್ತಾರೆ ಆಗಸ್ಟ್ ಒಂದನೇ ತಾರೀಕಿನಿಂದ 60 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಹಿರಿಯ ನಾಗರಿಕರು ಕೂಡ ಉಚಿತವಾಗಿ ಹಿರಿಯ ನಾಗರಿಕರ ಗುರುತಿನ ಚೀಟಿಯನ್ನ ಪಡೆದುಕೊಳ್ಳುತ್ತಾರೆ ಈ ಗುರುತಿನ ಚೀಟಿಯನ್ನ ಬಳಸಿಕೊಂಡು ಹಿರಿಯ ನಾಗರಿಕರು ಆಸ್ಪತ್ರೆಗಳಲ್ಲಿ ಸಾರ್ವಜನಿಕ ಸಾರಿಗೆಗಳಲ್ಲಿ ಮತ್ತು ಇತರ ಸೇವೆಗಳಲ್ಲಿ ಸಾಕಷ್ಟು ಪ್ರಯೋಜನವನ್ನ ಪಡೆದುಕೊಳ್ಳಬಹುದು. 

ಎರಡನೆಯದಾಗಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮಾಸಿಕ ಪಿಂಚಣಿಯ ಮೂಲಕ ಆರ್ಥಿಕ ಪರಿಹಾರವನ್ನ ನೀಡಲು ಈಗ ಭಾರತ ಸರ್ಕಾರ ಮುಂದಾಗಿದೆ. 60 ವರ್ಷ ಮೇಲ್ಪಟ್ಟ ರೊದ್ದರಿಗೆ ತಿಂಗಳಿಗೆ 3500 ರೂಪಾಯವರೆಗೆ ಮಾಸಿಕ ಪಿಂಚಣಿ ನೀಡುವ ಯೋಜನೆಯನ್ನ ಭಾರತ ಸರ್ಕಾರ ಈಗ ಜಾರಿಗೆ ತರಲು ಮುಂದಾಗಿದೆ. ಈ ಸೇವೆಯನ್ನ ವಿಶೇಷವಾಗಿ ಬಿಪಿಎಲ್ ರೇಷನ್ ಕಾರ್ಡುಗಳನ್ನು ಹೊಂದಿರುವವರು ಮತ್ತು ಕಡಿಮೆ ಆದಾಯವನ್ನು ಹೊಂದಿರುವ ಹಿರಿಯ ನಾಗರಿಕರು ಪಡೆದುಕೊಳ್ಳಬಹುದು. ಇನ್ನು ಮೂರನೆಯದಾಗಿ ಆಗಸ್ಟ್ ಒಂದನೇ ತಾರೀಕಿನಿಂದ ಪೋಸ್ಟ್ ಆಫೀಸ್ನ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ನಲ್ಲಿ ಹೂಡಿಕೆ ಮಾಡಿದ ಪ್ರತಿಯೊಬ್ಬ ಹಿರಿಯ ನಾಗರಿಕರು ಹೆಚ್ಚಿನ ಬಡ್ಡಿಯನ್ನ ಪಡೆದುಕೊಳ್ಳುತ್ತಾರೆ. 

ಪೋಸ್ಟ್ ಆಫೀಸ್ನ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ ನ ಬಡ್ಡಿ ದರವನ್ನ ಈಗ 11.68% ಗೆ ಏರಿಕೆ ಮಾಡಲಾಗಿದೆ. ಹಿರಿಯ ನಾಗರಿಕರು ಪೋಸ್ಟ್ ಆಫೀಸ್ನ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ನಲ್ಲಿ 30 ಲಕ್ಷ ರೂಪಾಯವರೆಗಿನ ಹಣವನ್ನ ಐದು ವರ್ಷಗಳವರೆಗೆ ಹೂಡಿಕೆಯನ್ನ ಮಾಡಬಹುದು. ಈ ಯೋಜನೆಯ ಮೂಲಕ ವೃದ್ಧರು ತ್ರೈಮಾಸಿಕವಾಗಿ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಬಡ್ಡಿ ಮೊತ್ತವನ್ನು ಪಡೆದುಕೊಳ್ಳುತ್ತಾರೆ. ಇನ್ನು ನಾಲ್ಕನೆಯ ವಿಶೇಷವಾದ ಸೇವೆಯಾಗಿ ಭಾರತ ಸರ್ಕಾರವು ಈಗ ಹಿರಿಯ ನಾಗರಿಕರಿಗೆ ಹೆಚ್ಚುವರಿ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಮುಂದಾಗಿದೆ. 


ಈಗ 70 ವರ್ಷ ಮೇಲ್ಪಟ್ಟವರು ಆಯುಷ್ಮಾನ್ ಭಾರತ್ ಯೋಜನೆಯ ಮೂಲಕ ಉಚಿತವಾಗಿ 5 ಲಕ್ಷ ರೂಪಾಯಿವರೆಗೆ ಆರೋಗ್ಯ ವಿಮೆಯನ್ನ ಪಡೆದುಕೊಳ್ಳಬಹುದಾಗಿದೆ. 70 ವರ್ಷ ಮೇಲ್ಪಟ್ಟವರು ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಉಚಿತವಾಗಿ ಆರೋಗ್ಯ ತಪಾಸಣೆ, ಮನೆಯಲ್ಲಿ ಮೊಬೈಲ್ ವೈದ್ಯಕೀಯ ಘಟಕ ಸೌಲಭ್ಯ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಅಥವಾ ಸಬ್ಸಿಡಿ ಮೂಲಕ ಚಿಕಿತ್ಸೆಯನ್ನ ಪಡೆದುಕೊಳ್ಳಬಹುದು. ಐದನೆಯ ವಿಶೇಷವಾದ ಸೇವೆಯಾಗಿ 60 ವರ್ಷ ಮೇಲ್ಪಟ್ಟವರಿಗೆ ಕೈಗೆಟ್ಟುಕುವ ಮತ್ತು ರಿಯಾಯಿತಿ ದರದಲ್ಲಿ ಪ್ರಯಾಣವನ್ನು ಕಲ್ಪಿಸಿಕೊಡಲು ಈಗ ಭಾರತ ಸರ್ಕಾರ ಮುಂದಾಗಿದೆ. ರೈಲು ಸೇವೆಯಾಗಿರಬಹುದು ಬಸ್ ಸೇವೆಯಾಗಿರಬಹುದು ಅಥವಾ ವಿಮಾನದ ಸೇವೆಯಾಗಿರಬಹುದು .

ವೃದ್ಧರಿಗೆ ವಿಶೇಷವಾದ ರಿಯಾಯಿತಿಯನ್ನ ನೀಡಲು ಈಗ ಭಾರತ ಸರ್ಕಾರ ಮುಂದಾಗಿದೆ. ಕೆಲವು ವಿಮಾನಗಳಲ್ಲಿ ಶೇಕಡ 50ರಷ್ಟು ರಿಯಾಯಿತಿಯನ್ನ ನೀಡಲು ಈಗ ಭಾರತ ಸರ್ಕಾರ ಮುಂದಾಗಿದೆ. ಅಷ್ಟೇ ಮಾತ್ರವಲ್ಲದೆ ಧಾರ್ಮಿಕ ಸ್ಥಳಗಳಿಗೆ ತೀರ್ಥ ಯಾತ್ರೆಯನ್ನ ಮಾಡಲು ಉಚಿತ ಅಥವಾ ರಿಯಾಯಿತಿ ಟಿಕೆಟ್ಗಳನ್ನ ಒದಗಿಸಲು ಈಗ ಭಾರತ ಸರ್ಕಾರ ಮುಂದಾಗಿದೆ. ಇನ್ನು ಆರನೆಯ ವಿಶೇಷ ಸೇವೆಯಾಗಿ 60 ವರ್ಷ ಮೇಲ್ಪಟ್ಟವರಿಗೆ ಹೆಚ್ಚುವರಿಯಾಗಿ ಕಾನೂನು ಮತ್ತು ಬ್ಯಾಂಕಿಂಗ್ ಸೇವೆಯನ್ನ ನೀಡಲು.

 ಈಗ ಭಾರತ ಸರ್ಕಾರ ಮುಂದಾಗಿದೆ. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಈಗ ಕಾನೂನು ಸಹಾಯಕ್ಕಾಗಿ ಉಚಿತ ಸಮಾಲೋಚನಾ ಕೇಂದ್ರಗಳ ಪ್ರಯೋಜನವನ್ನ ಪಡೆದುಕೊಳ್ಳಲಿದ್ದಾರೆ. ಅಷ್ಟೇ ಮಾತ್ರವಲ್ಲದೆ ಬ್ಯಾಂಕಿಂಗ್ ವಲಯದಲ್ಲಿ ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ಸರತಿ ಸಾಲುಗಳು ಆದಿತೆಯ ಸೇವೆ ಮತ್ತು ವಿಶೇಷ ಸಹಾಯ ಕೇಂದ್ರಗಳನ್ನು ಸ್ಥಾಪಿಸಲು ಈಗ ಕೇಂದ್ರ ಸರ್ಕಾರ ಆದೇಶವನ್ನು ಹೊರಡಿಸಿದೆ ಆಗಸ್ಟ್ ಒಂದನೇ ತಾರೀಕಿನಿಂದ ಈ ಎಲ್ಲಾ ಹೆಚ್ಚುವರೆ ಸೇವೆಯನ್ನ ಹಿರಿಯ ನಾಗರಿಕರು ಪಡೆದುಕೊಳ್ಳಲಿದ್ದಾರೆ


Post a Comment

0Comments

Post a Comment (0)
To Top