ಸೋ ಹಾಯ್ ಗಯ್ಸ್ ಎಲ್ಲರಿಗೂ ವಿಷಯ ಗೊತ್ತಾಗಿದೆ ಅಂತ ಅನ್ಕೊತೀನಿ ಟಾಕ್ಸಿಕ್ ಬಂದ್ಬಿಟ್ಟು ಪೋಸ್ಟ್ಪೋನ್ ಆಗಿದೆ ಸೋ ನನ್ನ ಪ್ರಕಾರ ಕೇಳೋದಾದ್ರೆ ಒಳ್ಳೇದೆ ಅಂತ ಅನ್ಸುತ್ತೆ ಸೋ ನನಗೆ ಈ ಕ್ಲಾಶ್ ಗಳೆಲ್ಲ ಇಷ್ಟ ಆಗಲ್ಲ ಓಕೆ ಸೋ ಅದೊಂದು ಇಲ್ದೆ ಇರೋ ನೆಗೆಟಿವ್ ಎನ್ವಿರಾನ್ಮೆಂಟ್ ನ ಕ್ರಿಯೇಟ್ ಮಾಡುತ್ತೆ ಸೋ ಮೇಜರ್ ರೀಸನ್ ಏನ್ ಕೊಟ್ಟಿದ್ದಾರಪ್ಪ ಅಂತಂದ್ರೆ ಲೈಕ್ ಈಗ ಮಿಡ್ಲ್ ಈಸ್ಟ್ ಕಂಟ್ರಿ ಏನೇನು ಆಗ್ತಾ ಇದೆಯಲ್ಲ ಸೊ ಅದೊಂದು ರೀಸನ್ ಕೊಟ್ಟಿದ್ದಾರೆ ಅದಾದಮೇಲೆ ಈ ಇಂಗ್ಲಿಷ್ ವರ್ಷನ್ ಏನಿತ್ತು ಅದರಲ್ಲೇ ಶೂಟ್ ಮಾಡಿದ್ದಾರೆ ಸಿನಿಮಾನ ಕನ್ನಡ ಅಂಡ್ ಇಂಗ್ಲೀಷ್ ಎರಡು ಲ್ಯಾಂಗ್ವೇಜ್ ಅಲ್ಲಿ ಶೂಟ್ ಮಾಡಿದಾರೆ ಸೋ ಸೈಮಲ್ಟೇನಿಯಸ್ಲಿ ಎರಡರಲ್ಲೂ ಶೂಟ್ ಮಾಡಿ.
ಎರಡರಲ್ಲೂ ರಿಲೀಸ್ ಮಾಡಬೇಕು ಅನ್ನೋ ಪ್ಲಾನ್ ಇತ್ತು ಬಟ್ ಇವಾಗ ನೋಡ್ತಾ ಇದ್ವಿ ಇನ್ನು ಇವನ್ ಡಿಸ್ಟ್ರಿಬ್ಯೂಟರ್ಸ್ ಅನೌನ್ಸ್ ಮಾಡುವಾಗ ನಾವು ಅಬ್ಸರ್ವ್ ಮಾಡಿದ್ರಿ ಎಲ್ಲಾ ಲ್ಯಾಂಗ್ವೇಜ್ ಅನೌನ್ಸ್ ಮಾಡಿದ್ರು ಬಟ್ ಇಂಗ್ಲಿಷ್ ವರ್ಷನ್ ಬಂದಿರಲಿಲ್ಲ ಸೋ ಅದೊಂದು ಕನ್ಸರ್ನ್ ಎಲ್ಲರಲ್ಲೂ ಇತ್ತು ಬಟ್ ಇವಾಗ ಅದಕ್ಕೊಂದು ಕ್ಲಾರಿಟಿ ಸಿಕ್ಕಿದೆ ಸೋ ಜೂನ್ ನಾಲ್ಕಕ್ಕೆ ಇಂಗ್ಲಿಷ್ ವರ್ಷನ್ ಜೊತೆಗೆನೆ ಬರ್ತಾ ಇದ್ದಾರೆ ಐ ಹೋಪ್ ಅವಾಗಲಾದರೂ ಪ್ರಮೋಷನ್ಸ್ನ ಸ್ವಲ್ಪ ಸೀರಿಯಸ್ ಆಗಿ ತಗೋತಾರೆ ಅಂತ ಅನ್ಕೊಂಡಿದೀನಿ ಮೇಬಿ ಈ ಸರಿ ಅದೇ ಕಾರಣ ಅನ್ಸುತ್ತೆ ಮೇಬಿ ಅವರು ಡೌಟ್ ಅಲ್ಲಿ ಇದ್ರು ಅನ್ಸುತ್ತೆ ರಿಲೀಸ್ ಮಾಡಬೇಕಾ ಬೇಡವಾ ಅಂತ.
ಸೋ ಅದೇ ಕಾರಣದಿಂದ ಪ್ರಮೋಷನ್ಸ್ ಡಲ್ ಅಂತ ಅನ್ಕೊಂತೀನಿ. ಇವನ್ ಅವರು ಆಡಿಯೋ ಸಾಂಗ್ ಬಿಟ್ಟಾಗದಲೇ ನನಗೆ ಎಲ್ಲೋ ಡೌಟ್ ಇತ್ತು ಪೋಸ್ಟ್ಪೋನ್ ಆಗ್ತಾ ಇದ್ದಾರಾ ಹೇಗೆ ಕಥೆ ಅಂತ. ಸೋ ಬಟ್ ಅಲ್ಟಿಮೇಟ್ಲಿ ಕ್ಲಾರಿಫಿಕೇಶನ್ ಸಿಕ್ಕಿದೆ ನನಗೆ ಸೋ ಬೆಳಬೆಳಗ್ಗೆ ಹೋಳಿ ದಿನನೇ ಭಯಂಕರವಾದ ಪೋಸ್ಟ್ ಅದು ಬೆಳಗ್ಗೆ ಕಂಡುಬಿಟ್ಟು ಆಫೀಸ್ ಇಂದ ರಜಾ ಇದೆ ಆರಾಮಾಗಿ ಮಲ್ಕೊಳ್ಳೋಣ ಅಂತ ಕಂಡುಬಿಟ್ಟು ಹಿಂಗೆ ನೋಡ್ತೀನಿ ಟಾಕ್ಸಿಕ್ ಪೋಸ್ಟ್ಪಾಂಡ್ ಓಕೆ ನನಗೆ ನನಗೇನು ಬೇಜಾರ ಏನಿದೆ ನನಗೆ ಇನ್ನು ಖುಷಿನೇ ಇದೆ ಈ ನೆಗೆಟಿವ್ ವೈಬ್ಸ್ ಗಿಂತ ಆರಾಮಾಗಿ ಜೋನ್ ಅಲ್ಲಿ ನೋಡಿದೆ ನನಗೆ ಒಳ್ಳೇದು ಅಂತ ಅನ್ಸುತ್ತೆ ಸೋ ಮೇಬಿ ದುರಂದರ್ ಕೂಡ ಪೋಸ್ಟ್ಪೋನ್ ಆಗೋ ಚಾನ್ಸಸ್ ಇದೆ ಅಂತ ಹೇಳ್ತಾ ಇದ್ದಾರೆ ಅದೇನೋ ಪೋಸ್ಟ್ ಪ್ರೊಡಕ್ಷನ್
ವರ್ಕ್ಸ್ ಡಿಲೇ ಇದೆ ಅಂತ ಕನ್ಫರ್ಮ್ ಇಲ್ಲ ನಾನು tವಿitter ಅಲ್ಲಿ ನೋಡಿದ್ದು ಅಷ್ಟೇ ಸೋ ಎಸ್ ವಿಡಿಯೋಸ್ ತುಂಬಾ ತುಂಬಾ ತುಂಬಾ ಡಿಲೇ ಆಗಿದೆ ತುಂಬಾ ಮಿಸ್ ಕೂಡ ಕೂಡ ಆಗಿದೆ ಯಾವುದು ಕೂಡ ಯಾವುದೇ ರಿವ್ಯೂಸ್ ಟ್ರೈಲರ್ ಯಾವುದು ಕೂಡ ಬಂದಿಲ್ಲ ಮೇ ಬಿ ಶುರು ಮಾಡ್ತೀನಿ ಮತ್ತೆ ಲೈಕ್ ಹೇಳ್ತಾನೆ ಇರ್ತೀನಿ ನಾನು ಬಿಡಿ ನಾನು ಹೇಳಿ ಹೇಳಿ ನಿಮಗೂ ಕೇಳಿ ಕೇಳಿ ಸಾಕಾಗೋಗಿದೆ ಅಪ್ಲೋಡ್ ಮಾಡಿದಾಗ ನೋಡಬೇಕು ಅನ್ಸಿದ್ರೆ ನೋಡಿ ಸೋ ಸದ್ಯಕ್ಕೆ ಇದು ಟಾಕ್ಸಿಕ್ ಅಪ್ಡೇಟ್ ಬಂದ್ಬಿಟ್ಟು ಇದು ಪೋಸ್ಟ್ಪೋನ್ ಆಗಿದೆ ಆರಾಮಾಗಿ ಚಿಲ್ ಆಗಿ ಸೋ ಎಸ್ ಸಿಗೋಣ ಹೇಳೋದು ಮರತಿದ್ದೆ ಈ ಬಾಲಿವುಡ್ ಬಾಳಿಮ ಮಕ್ಕಳು ಬಾಲಿವುಡ್ ಪಿಆರ್ ಗಳೆಲ್ಲ ತಿಗಾವರ್ಸಕ್ಕೆ ಬರ್ತಾರೆ Twitter ಅಲ್ಲಿ
Instagram YouTube ಅಲ್ಲಿ ಎಲ್ಲ ತಲೆ ಕೆಡಿಸಕ್ಕೆ ಹೋಗ್ಬೇಡಿ ಜಸ್ಟ್ ಇಗ್ನೋರ್ ದೆಮ್ ಓಕೆ. ಯಶ್ ಅವರು ಹೇಳಿದಹಾಗೆ ಜೂನ್ ನಾಲ್ಕಕ್ಕೆ ಬರ್ತಿದ್ದೀವಿ. ಸಿನಿಮಾನೂ ಚೆನ್ನಾಗಿರುತ್ತೆ
