ಗೂಗಲ್‌ನಲ್ಲಿ ಈ ವಿಷಯಗಳನ್ನು ಸರ್ಚ್ ಮಾಡಿದರೆ ಜೈಲು ಖಚಿತ! ಕೇಂದ್ರ ಸರ್ಕಾರದ ಹೊಸ ನಿಯಮ

NS CREATION FF
0


 ಸ್ವಾಗತ ಸ್ನೇಹಿತರೆ 2026ರ ವರ್ಷದಲ್ಲಿ ಕೆಲವು ಹೊಸ ನಿಯಮಗಳು ಜಾರಿಗೆ ಬಂದಿರುವುದು ನಿಮಗೆಲ್ಲರಿಗೂ ಕೂಡ ಗೊತ್ತೇ ಇದೆ ವಂಚನೆ ಮತ್ತು ಅಪರಾಧಗಳನ್ನ ತಡಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರ ಕೆಲವು ಹೊಸ ನಿಯಮಗಳನ್ನ ಜಾರಿಗೆ ತಂದಿದೆ. ಅದೇ ರೀತಿಯಲ್ಲಿ ಈಗ ಗೂಗಲ್ ಬಳಕೆ ಮಾಡುವವರಿಗೆ ಹೊಸ ನಿಯಮವನ್ನ ಜಾರಿಗೆ ತರಲಾಗಿದೆ. ಈ ನಿಯಮ ಹಳೆಯದಾದರೂ ಕೂಡ ಸಾಕಷ್ಟು ಜನರಿಗೆ ಇದರ ಬಗ್ಗೆ ಇನ್ನು ಕೂಡ ಮಾಹಿತಿ ತಿಳಿದಿಲ್ಲ. ಈ ಕಾರಣಗಳಿಂದಗೂಗಲ್ ಬಳಕೆ ಮಾಡುವವರಿಗೆ ಇನ್ನೊಮ್ಮೆ ಎಚ್ಚರಿಕೆಯನ್ನ ಕೊಡಲಾಗಿದೆ. ಭಾರತೀಯ ನಿಯಮದ ಪ್ರಕಾರಗೂಗಲ್ ಬಳಕೆ ಮಾಡುವವರು ಈ ಕೆಲವು ತಪ್ಪುಗಳನ್ನ ಮಾಡಿದರೆ .

ಅವರು ಜೈಲು ಶಿಕ್ಷೆಯನ್ನ ಅನುಭವಿಸಬೇಕಾಗುತ್ತೆ. ಹಾಗಾದ್ರೆಗೂಗಲ್ ಬಳಸುವವರು ಯಾವ ತಪ್ಪನ್ನ ಮಾಡಿದ್ರೆ ಜೈಲು ಶಿಕ್ಷೆಯನ್ನ ಅನುಭವಿಸಬೇಕಾಗುತ್ತೆ ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ವಿಡಿಯೋದಲ್ಲಿ ನಾವು ನಿಮಗೆ ತಿಳಿಸಿಕೊಡ್ತೀವಿ. ವಿಡಿಯೋ ತುಂಬಾ ಇನ್ಫಾರ್ಮೇಟಿವ್ ಆಗಿದೆ ಎಲ್ಲೂ ಸ್ಕಿಪ್ ಮಾಡಿದೆ ನೋಡಿ. ಸ್ನೇಹಿತರೆ ಮೊದಲನೆದಾಗಿಗೂಗಲ್ ಮೂಲಕ ಫೋನ್ ಹ್ಯಾಕಿಂಗ್ ಮಾಡುವುದು ಬ್ಯಾಂಕಿಂಗ್ ಸಿಸ್ಟಮ್ ಹ್ಯಾಕಿಂಗ್ ಮಾಡುವುದು ಅಥವಾ ಯುಪಿಐ ಖಾತೆಗಳನ್ನ ಹ್ಯಾಕಿಂಗ್ ಮಾಡುವುದು ಹೇಗೆ ಅಂತ ಸರ್ಚ್ ಮಾಡಿದ್ರೆ ನೀವು ಜೈಲು ಶಿಕ್ಷೆಯನ್ನ ಅನುಭವಿಸಬೇಕಾಗುತ್ತೆ.

 ಹ್ಯಾಕಿಂಗ್ ವಿಷಯಗಳನ್ನ ಸರ್ಚ್ ಮಾಡುವುದು ಸೈಬರ್ ಅಪರಾಧಗಳಲ್ಲಿ ಒಂದಾಗಿದೆ.ಗೂಗಲ್ ಮೂಲಕ ನೀವು ಹ್ಯಾಕಿಂಗ್ ಬಗ್ಗೆ ಸರ್ಚನ್ನ ಮಾಡಿದರೆ ನೀವು ಸೈಬರ್ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತೆ. ಸ್ನೇಹಿತರೆ ಎರಡನೆದಾಗಿ ಮಕ್ಕಳ ಅಶ್ಲೀಲತೆ ಅಥವಾಗೂಗಲ್ ಮೂಲಕ ಮಕ್ಕಳ ಲೈಂಗಿಕ ದೌರ್ಜನಕ್ಕೆ ಸಂಬಂಧಪಟ್ಟಂತೆ ನೀವು ಹುಡುಕಾಟವನ್ನ ಮಾಡಿದರೆ ಸಮಸ್ಯೆಯನ್ನ ಎದುರಿಸಬೇಕಾಗುತ್ತೆ.ಗೂಗಲ್ ಗೂಗಲ್ ಮೂಲಕ ಈ ರೀತಿಯಾಗಿ ಹುಡುಕಾಟವನ್ನ ಮಾಡುವುದು ಕಾನೂನು ಬಾಹಿರವಾಗಿದೆ ಮತ್ತು ದೊಡ್ಡ ಅಪರಾಧವಾಗಿದೆ. ಆಕಸ್ಮಿಕವಾಗಿ ನೀವು ಈ ಬಗ್ಗೆ ಸರ್ಚನ್ನ ಮಾಡಿದರೆ ನೀವು ಕನಿಷ್ಠ ಎರಡು ವರ್ಷಗಳ ಕಾಲ ಜೈಲು ಶಿಕ್ಷೆಯನ್ನ ಅನುಭವಿಸಬೇಕಾಗುತ್ತೆ.

 ಇನ್ನು ಮೂರನೆಯದಾಗಿ ಗೂಗಲ್ ಮೂಲಕ ಸ್ಫೋಟಕಗಳನ್ನ ತಯಾರಿಸುವುದು ಹೇಗೆ ಅಂತ ನೀವು ಹುಡುಕಾಟವನ್ನ ಮಾಡಿದರೆ ನೀವು ಸಮಸ್ಯೆಗೆ ಸಿಲುಕಿಕೊಳ್ಳಬೇಕಾಗುತ್ತೆ. ಸ್ಫೋಟಕ ತಯಾರಿಸುವುದರ ಬಗ್ಗೆಗೂಗಲ್ ಮೂಲಕ ಹುಡುಕಾಟವನ್ನ ಮಾಡುವುದು ದೊಡ್ಡ ಅಪರಾಧವಾಗಿದೆ. ಈ ರೀತಿಯಾಗಿ ತಪ್ಪುಗಳನ್ನ ಮಾಡಿದರೆ ನೀವು ಕನಿಷ್ಠ ಮೂರು ವರ್ಷಗಳ ಕಾಲ ಜೈಲು ಶಿಕ್ಷೆಯನ್ನ ಅನುಭವಿಸಬೇಕಾಗುತ್ತೆ. ಅದೇ ರೀತಿಯಲ್ಲಿಗೂಗಲ್ ಮೂಲಕ ನಕಲಿ ಆಧಾರ್ ಕಾರ್ಡ್ಗಳು ಪಾನ್ ಕಾರ್ಡ್ಗಳು ಅಥವಾ ಪಾಸ್ಪೋರ್ಟ್ ಗಳನ್ನ ತಯಾರಿಸುವುದು ಹೇಗೆ ಅಂತ ಹುಡುಕಾಟವನ್ನ ಮಾಡಿದರೆ ಸಮಸ್ಯೆಗೆ ಸುಲುಕಿಕೊಳ್ಳಬೇಕಾಗುತ್ತೆ.ಗೂಗಲ್ ಈಗ ಎಐ ತಂತ್ರಜ್ಞಾನದತ್ತ ಹೆಚ್ಚಿನ ಗಮನವನ್ನ ಕೊಡುತ್ತಿದೆ. 

ಎಐ ತಂತ್ರಜ್ಞಾನದ ಮೂಲಕ ನಿಮ್ಮನ್ನ ಪತ್ತೆ ಹಚ್ಚಲಾಗುತ್ತೆ.ಗೂಗಲ್ ಗೂಗಲ್ ಮೂಲಕ ಈ ಎಲ್ಲಾ ವಿಷಯಗಳನ್ನು ಸರ್ಚ್ ಮಾಡಿದ್ರೆ ಖಂಡಿತವಾಗಿ ಜೈಲು ಶಿಕ್ಷೆಯನ್ನ ಅನುಭವಿಸಬೇಕಾಗುತ್ತೆ.


Post a Comment

0Comments

Post a Comment (0)
To Top