Darshan Case Big Update: ತನಿಖಾಧಿಕಾರಿಯೇ ಎಡವಿದ್ರಾ? New Twist in Renukaswamy Case

NS CREATION FF
0

 ನಮಸ್ಕಾರ ದರ್ಶನ್ ಸಂಬಂಧಪಟ್ಟ ಹಾಗೆ ಒಂದು ಮೇಜರ್ ಡೆವಲಪ್ಮೆಂಟ್ ಅವರ ಕೇಸ್ಗೆ ಸಂಬಂಧಪಟ್ಟ ಹಾಗೆ ನಡೆದಿದೆ ದರ್ಶನ್ ಫ್ಯಾನ್ಸ್ ಹಾಗೆ ದರ್ಶನ್ ಕೇಸ್ ಬಗ್ಗೆ .

   ಲಾಯರ್ ಸುಧನ್ಮ ಈ ಕೇಸ್ನ ಎ3 ಪವನ್ ಪರ ವಕೀಲರು ಒಂದು ಮೇಜರ್ ವಿಚಾರವನ್ನ ರೈಸ್ ಮಾಡಿದ್ರು ಕೋರ್ಟ್ ಮುಂದೆ ಅದು ಚಾರ್ಜ್ ಶೀಟ್ ನಲ್ಲಿರುವ ಎರಡು ಫೋಟೋಗಳಿಗೆ ಸಂಬಂಧಪಟ್ಟ ಹಾಗೆ ಆ ಫೋಟೋದಲ್ಲಿ ಏನ ಅವರು ಹೇಳಿದ್ರು .

ಅಂತಂದ್ರೆ ಚಾರ್ ಶೀಟ್ ನಲ್ಲಿ ಇರುವಂತ ಫೋಟೋ ಕಾಮಾಕ್ಷಿಪಾಳ್ಯ ಸ್ಟೇಷನ್ನ ಟೈಲ್ಸ್ ವಿಚಾರವಾಗಿ ಅವರು ಪ್ರಶ್ನೆ ಎತ್ತಿದ್ರು.




ಚಾರ್ಜ್ ಶೀಟ್ ಫೋಟೋ ಒಂದಿದೆ ಕಾಮಾಕ್ಷಿಪಾಳ್ಯ ಸ್ಟೇಷನ್ ನಲ್ಲಿ ಇರುವಂತ ಟೈಲ್ಸ್ ಬೇರೆ ಇದನ್ನ ಹೇಗೆ ಮಾಜರ ಟೈಮ್ಲ್ಲಿ ನೀವು ಪ್ರೂವ್ ಮಾಡೋಕ್ಕೆ ಹೊರಟ್ರಿ ಅಂತ ಗಿರೀಶ್ ನಾಯಕ್ ಮೇಲೆ ನೇರವಾದಂತ ಆರೋಪವನ್ನ ಮಾಡಿದ್ರು ಗಿರೀಶ್ ನಾಯಕ್ ಕಾಮಾಕ್ಷಿಪಾಳ್ಯದ ಏನು ಇಂಚಾರ್ಜ್ ಆಗಿದ್ದಾರೆ.

 ಆ ಸಂದರ್ಭದಲ್ಲಿ ಆದರೆ ಈಗ ಎರಡನೇ ಪಾಯಿಂಟ್ ಅನ್ನ ರೈಸ್ ಮಾಡಿದ್ದಾರೆ ಅದೇ ಸುಧನ್ವ ಅವರು ಇದು ಈಗ ದರ್ಶನ್ ಅವರಿಗೆ ಬೇಲನ್ನ ಕೂರಿಸಬಹುದಾ ಅಷ್ಟು ಸ್ಟ್ರಾಂಗ್ ಆದಂತ ಪಾಯಿಂಟ್ ಯಾವ ಪಾಯಿಂಟ್ ಅನ್ನ ರೈಸ್ ಮಾಡಿದ್ದಾರೆ ಲಾಯರ್ ಸುದನ್ವ ಇದನ್ನ ನಾನು ಇವತ್ತು ಡೀಟೇಲ್ ಆಗಿ ಸಿಂಪಲ್ ಆಗಿ ತಿಳಿಸ್ತಾ ಹೋಗ್ತೀನಿ 

ಮುಂದಿನ ಒಂದಷ್ಟು ನಿಮಿಷಗಳಲ್ಲಿ ಈಗ ಸುದನ್ವ ಒಂದು ಮೇಜರ್ ವಿಚಾರವನ್ನ ರೈಸ್ ಮಾಡಿರೋದು ಏನು ಅಂತಂದ್ರೆ ಈ ವಿಟ್ನೆಸ್ ಗಳ ಸಾಕ್ಷವನ್ನ ಅಂದರೆ ಸಾಕ್ಷಿಗಳಏನಿದೆ . ವಿಟ್ನೆಸ್ ಇದನ್ನ ಒಂದೊಂದಾಗಿ ಸಂಗ್ರಹ ಮಾಡ್ತಾ ಹೋದರು . ಅದು ಟೆಕ್ನಿಕಲ್ ಎವಿಡೆನ್ಸ್ ಇರಬಹುದು ಅಲ್ಲಿ ಯಾರು ಸಾಕ್ಷಿಗಳ ಇದ್ದಾರೆ . ಇದೆಲ್ಲನು ಕೂಡ ಕಲೆಕ್ಟ್ ಮಾಡಿಕೊಂಡು ಹೋದಾಗ ಅದರಲ್ಲಿ ಒಬ್ಬ ವಿಟ್ನೆಸ್ನ ಹೆಸರು ಶಿವು ಅಂತ ಸೋ ಈಗ ಕ್ರಾಸ್ ಎಕ್ಸಾಮಿನ್ ನಡೆಯುತ್ತೆ , ಯಾರೆಲ್ಲ ವಿಟ್ನೆಸ್ ಅನ್ನ ತರ್ತಾರೆ ಕೋರ್ಟ್ ಮುಂದೆ ಅವರ ಕ್ರಾಸ್ ಎಕ್ಸಮಿನ್ ಆದಾಗ ಪರೀಕ್ಷೆ ಆದಾಗ ಒಬ್ಬ ಶಿವು ಅನ್ನುವ ವ್ಯಕ್ತಿ ರೌಡಿ ಶೀಟರ್ ಅನ್ನೋ ಆರೋಪವನ್ನ ಸುಧನ್ವ ಅವರು ಮಾಡಿದ್ದಾರೆ ಸೋ ಈ ಸುಧನ್ವ ಅವರು ಮಾಡಿರುವಂತ ಆರೋಪದ ಪ್ರಕಾರ ರೌಡಿ ಶೀಟರ್ ಶಿವನನ್ನು ಕೂಡ.

 ಈಗ ಈ ವಿಟ್ನೆಸ್ ಆಗಿ ಪರಿಗಣಿಸಲಾಗಿದೆ . ಸಾಮಾನ್ಯವಾಗಿ ಕೋರ್ಟ್ ಏನು ಹೇಳುತ್ತೆ ಅಂದ್ರೆ ಈ ವಿಟ್ನೆಸ್ ಅನ್ನ ನೀವು ತರಬೇಕಾದ್ರೆ ಕೋರ್ಟ್ ಮುಂದೆ ಅಥವಾ ನಿಮ್ಮ ಕೇಸ್ಲ್ಲಿ ವಿಟ್ನೆಸ್ ಅಂತ ಒಬ್ಬರನ್ನ ನೀವು ತೋರಿಸಬೇಕಾದರೆ ಅವರಿಗೆ ಯಾವುದೇ ಕ್ರಿಮಿನಲ್ ಬ್ಯಾಕ್ಗ್ರೌಂಡ್ ಇರಬಾರದು ಗಣ್ಯ ವ್ಯಕ್ತಿಗಳಾಗಿರಬೇಕು ಅಥವಾ ಸಮಾಜದಲ್ಲಿ ಒಂದು ಹೆಸರು ಇರಬೇಕು ಅವರು ಮಿನಿಮಮ್ ಏನ ದೊಡ್ಡು ಗಣ್ಯರೇ ಆಗಬೇಕು ಅಂತಲ್ಲ ಮಿನಿಮಮ್ ಒಳ್ಳೆ ಹೆಸರು ಇರಬೇಕು ಕೆಲವು ಕೂಡ ಕಪ್ಪು ಚುಕ್ಕೆ ಇರಬಾರದು ಅಂತ ಸೋ ಆದರೆ ಶಿವು ಅನ್ನುವ ರೌಡಿ ಶೀಟರ್ ನನ್ನನ್ನ ವಿಟ್ನೆಸ್ ಮಾಡಿದಂತ ಕಾಮಾಕ್ಷಿ ಪಾಳ್ಯ ಪೊಲೀಸರು ಈ ಕೇಸ್ನಲ್ಲಿ ಮಿಸ್ಟೇಕ್ ಮಾಡಿದ್ದಾರೆ ಅನ್ನೋ ಆರೋಪವನ್ನ ಅಥವಾ ಒಂದು ಪಾಯಿಂಟ್ನ್ನ ಈಗ


ಸುದನ್ ಅವರು ಮಾಡಿದ್ದಾರೆ ಇನ್ನು ಈ ಶಿವುನನ್ನ ಕೋರ್ಟ್ ಮುಂದೆ ತಂದಾಗ ಆತ ಕೂಡ ನಾನು ರೌಡಿ ಶೀಟರ್ ಅಂತ ಒಪ್ಪಿಕೊಂಡಿದ್ದಾನೆ ಅಂತ ಹೇಳಲಾಗ್ತಾ ಇದೆ ಜೊತೆಗೆ ನನ್ನ ಮೇಲೆ ನನ್ನ ವಿರುದ್ಧ ಮೂರು ಕ್ರಿಮಿನಲ್ ಕೇಸ್ ಗಳಿದೆ ಅಂತ ಆತ ಹೇಳಿದ್ದಾನೆ. ಹಾಗಾಗಿ ಶಿವುನ ಈ ಸ್ಟೇಟ್ಮೆಂಟ್ ಏನಿದೆ ಈ ಕೇಸ್ನಲ್ಲಿ ಮೇಜರ್ ಟರ್ನ್ ಪಡೆಯುತ್ತೆ. ನೀವು ಒಂದು ವಿಚಾರವನ್ನ ಗಮನಿಸಬೇಕು ಸಾಮಾನ್ಯವಾಗಿ ಒಂದು ಕೇಸ್ ಆದಾಗ ದರ್ಶನ್ ಕೇಸ್ ಅಂತನ ಇಟ್ಕೊಳ್ಳೋಣ. ಅವರು ಅಪರಾಧಿತ ಸಾಬಿತ ಆಗಬೇಕಾದ್ರೆ ಒಂದು ಬಲವಾದಂತ ಸಾಕ್ಷಿಗಳು ಇರಬೇಕು. ಅವರೇ ಕೊಲೆ ಮಾಡಿದ್ದಾರೆ ಅಥವಾ ಆ ಸಂದರ್ಭದಲ್ಲಿ ಇದ್ರು ಅಂತ ಇಲ್ಲ ಅದರಿಂದ ಅಕ್ವಿಟ್ ಆಗಬೇಕು ಬೇಲ್ ಸಿಗಬೇಕು ಅಂತಂದ್ರೆ


ಒಂದು ಅವರ ಪರವಾಗಿ ಯಾವುದೇ ಸಾಕ್ಷಿಗಳು ಇರಬಾರದು. ಸ್ಟ್ರಾಂಗ್ ಆದಂತ ಯಾವುದೇ ಎವಿಡೆನ್ಸ್ ಇರಬಾರದು. ನಾನು ಕೋರ್ಟ್ ಸಾಮಾನ್ಯವಾಗಿ ಬೇಲ್ ಕೊಡೋದಕ್ಕೆ ಏನೆಲ್ಲ ನೋಡುತ್ತೆ ಅನ್ನೋದನ್ನ ತಿಳಿಸ್ತೀನಿ ಒಂದು ಪ್ರೈಮಫಸಿ ಎವಿಡೆನ್ಸ್ ಅಂದ್ರೆ ಎವಿಡೆನ್ಸ್ ಗಳು ಸ್ಟ್ರಾಂಗ್ ಆಗಿರಬೇಕು ಇಲ್ದೆ ಹೋದ್ರೆ ಸ್ಟ್ರಾಂಗ್ ಇಲ್ಲ ಪೂರಕವಾದಂತ ಸಾಕ್ಷಿಗಳಿಲ್ಲ ಅಂತಂದ್ರೆ ಕೇಸ್ ಟೈಟ್ ಆಗಲ್ಲ ಬಿದ್ದುಹೋಗುತ್ತೆ ನಂಬರ್ ಒನ್ ಎರಡನೆದಾಗಿ ನೀವು ಯಾರ ಮೇಲೆ ಆರೋಪ ಮಾಡ್ತೀರಾ ರೋಲ್ ಆಫ್ ದ ಅಕ್ಯೂಸ್ಡ್ ಮೇನ್ ಅಕ್ಯೂಸ್ಡ್ ಅಥವಾ ಮೈನರ್ ರೋಲ್ ಅಂತ ನೋಡುತ್ತೆ ಅಂದ್ರೆ ಇವರದು ಮೈನರ್ ರೋಲ್ ಆ ಕೊಲೆಯಲ್ಲಿ ಅಥವಾ ಇವರೇ ಮೇನ್ ಅಕ್ಯೂಸ್ಡ್ ಅನ್ನೋದನ್ನ ನೋಡುತ್ತೆ

 ಜೊತೆಗೆ ಅವರ ಮೇಲೆ ಕ್ರಿಮಿನಲ್ ಬ್ಯಾಗ್ರೌಂಡ್ ಇರುತ್ತೆ ಅಂತ ಫಾರ್ ಎಕ್ಸಾಂಪಲ್ ದರ್ಶನ್ ಅವರ ಮೇಲೆನೆ ಕ್ರಿಮಿನಲ್ ಬ್ಯಾಕ್ಗ್ರೌಂಡ್ ಇದೆಯ ಅಂತನು ಕೂಡ ಚೆಕ್ ಮಾಡುತ್ತೆ ಕೋರ್ಟ್ ಹಾಗೆ ಚಾನ್ಸಸ್ ಆಫ್ ಟ್ಯಾಂಪರಿಂಗ್ ದ ಎವಿಡೆನ್ಸ್ ಇದನ್ನ ಕೂಡ ಕೋರ್ಟ್ ನೋಡುತ್ತೆ ಇನ್ನು ಬಹಳ ಮುಖ್ಯವಾಗಿರೋದು ಯಾಕೆ ಬೇಗ ಬೇಲ್ ಕೊಡಲ್ಲ ಕೋರ್ಟ್ ಅಂತಂದ್ರೆ ಏನಾದ್ರೂ ಪ್ರಭಾವಿಗಳಾಗಿದ್ರೆ ಸಾಕ್ಷಿಗಳ ಮೇಲೆ ಅವರು ಪ್ರಭಾವ ಬಿರ್ತಾರೆ ಸಾಕ್ಷಿಗಳನ್ನ ಹೆದುರಿಸ್ತಾರೆ ಅನ್ನೋ ರೀಸನ್ಗೆ ಹಾಗೆ ಡಿನೈನ್ ಟ್ರಯಲ್ ತುಂಬಾ ಲೇಟ್ ಆಗ್ತಿದ್ದ ಟ್ರಯಲ್ ಆಗಲೂ ಕೂಡ ಬೇಲ್ ಕೊಡುವಂತ ಚಾನ್ಸಸ್ ಇದೆ ಒಲೆ ಆರೋಪದಲ್ಲೂ ಕೂಡ ಹಾಗೆ ಮೆಡಿಕಲ್ ಗ್ರೌಂಡ್ಸ್ ತುಂಬಾ ಸೀರಿಯಸ್ ಇಲ್ನೆಸ್ ಇದ್ರೆ .

 ಆಗಲೂ ಕೂಡ ಬೇಲ್ ಸಿಗುತ್ತೆ ಇನ್ನು ವೀಕ್ ಆದಂತ ಚಾರ್ಜ್ ಶೀಟ್ ಇದನ್ನ ಅಂಡರ್ಲೈನ್ ಮಾಡ ಚಾರ್ಜ್ ಶೀಟ್ನಲ್ಲಿ ಲೂಪ್ ಹೋಲ್ ಗಳಇದ್ರೆ ವೀಕ್ ಆಗಿದ್ರೆ ಆಗ ಕೂಡ ಬೇಲ್ ಕೊಡಬಹುದು ಈಗ ದರ್ಶನ್ ಕೇಸ್ನಲ್ಲೂ ಕೂಡ ಆಗ್ತಿರುವಂತದ್ದು ಅದೇನೆ ನಂಬರ್ ಒನ್ ಈ ಚಾರ್ಜ್ ಶೀಟ್ ನಲ್ಲಿ ಆಗಿರುವಂತ ಒಂದಷ್ಟು ವ್ಯತ್ಯಾಸ ಒಂದು ಫೋಟೋ ಚಾರ್ಜ್ ಶೀಟ್ ನಲ್ಲಿ ಇದೆ ಕಾಮಾಕ್ಷಿಪಾಳ ಸ್ಟೇಷನ್ ನಲ್ಲಿ ಬೇರೆ ಟೈಲ್ಸ್ ಇದೆ ಅನ್ನೋದು ಒಂದು ಇಲ್ಲೂ ಎಡವಟ್ಟು ಮಾಡಿದ್ದಾರೆ ಪೊಲೀಸರು ಇದನ್ನ ಕೂಡ ಕೋರ್ಟ್ ಎಸ್ಪಿಪಿ ಪ್ರಸನ್ನ ಕುಮಾರ್ ಕೂಡ ಅದರ ಬಗ್ಗೆ ವಾದ ಮಂಡಿಸುತ್ತಾರೆ 

ಎರಡನೆದಾಗಿ  ಈಗ ಒಬ್ಬ ಕ್ರಿಮಿನಲ್ ಬ್ಯಾಕ್ಗ್ರೌಂಡ್ ಇರುವಂತ ವ್ಯಕ್ತಿಯನ್ನ ನೀವು ವಿಟ್ನೆಸ್ ಆಗಿ ಕನ್ಸಿಡರ್ ಮಾಡಿದಾರೆ ಅನ್ನೋ .

ಒಂದು ಎರಡನೆದು ಈತರದ್ದು ಲುಪೋಲ್ಗಳು ಏನಾದ್ರೂ ಬೆಳಿತಾ ಹೋದ್ರೆ ಚಾರ್ಜ್ ಶೀಟ್ನಲ್ಲಿ ಪೊಲೀಸರ ತನಿಕೆನೇ ಸರಿಯಾಗಿ ಆಗಿಲ್ಲ ಅಂತ ಆ ಒಂದು ಆಧಾರದ ಮೇಲೆ ಬೇಲ್ಕೊಡುವಂತ ಸಾಧ್ಯತೆ ಕೂಡ ಇದೆ ಹಿಂದೆ ನೀವು ಗಮನಿಸಿರಬಹುದು ಸಿವಿ ನಾಗೇಶ್ ಅವರು ಇಲ್ಲಿ ಬೆಂಗಳೂರಿನಲ್ಲಿ ವಿಚಾರಣೆ ಆಗುವಂತ ಸಂದರ್ಭದಲ್ಲಿ ಹಲವಾರು ವಿಚಾರಗಳನ್ನ ಎತ್ತಿದ್ರು ಈ ಟೆಕ್ನಿಕಲ್ ಎವಿಡೆನ್ಸ್ ಸಂಬಂಧಪಟ್ಟಹಾಗೆ ಟವರ್ ಲೊಕೇಶನ್ನ್ನ ಪ್ರೊಡ್ಯೂಸ್ ಮಾಡಿದ್ದಾರೆ ಪೊಲೀಸರು ಆದರೆ ಒಂದು ಟವರ್ ಒಂದಿಷ್ಟು ಕಿಲೋಮೀಟರ್ ಅನ್ನ ವ್ಯಾಪಿಸುತ್ತೆ ಎಲ್ಲಿ ಬೇಕಾದರೂ ಇರಬಹುದಲ್ವಾ ಇಂತದ್ದೇ ಕಡೆಯಲ್ಲಿ ಪಟ್ಟಣಗೆರೆ ಶೆಡ್ಲ್ಲೇ ದರ್ಶನ್ ಇದ್ರು ಅನ್ನೋದಕ್ಕೆ ಏನು ಸಾಕ್ಷಿ ಇದೆ .

 ಆ ಟವರ್ ಲೊಕೇಶನ್ ಅಲ್ಲಿ ಹಲವಾರು ಕಡೆ ಇರುವಂತ ಚಾನ್ಸಸ್ ಇದೆ ಸೋ ಈತರ ಹಲವಾರು ಪಾಯಿಂಟ್ಗಳನ್ನ ಸಿವಿ ನಾಗೇಶ್ ಅವರು ಮಂಡಿಸಿದ್ರು ಇದರ ಜೊತೆಗೆ ಈಗ ಸುಧನ್ವ ಅವರ ಪಾಯಿಂಟ್ಗಳು ಪವನ್ ಪರವಾದಂತ ವಕೀಲರು ಇದೆಲ್ಲವೂ ಕೂಡ ಏನಾದ್ರೂ ಕೋರ್ಟಿಗೆ ಮನದಟ್ಟ ಆದರೆ ಇಲ್ಲಿ ಸರಿಯಾದಂತ ಇನ್ವೆಸ್ಟಿಗೇಷನ್ ಆಗಿಲ್ಲ ಅಂತಾದ್ರೆ ಚಾರ್ಜ್ ಶೀಟ್ ವೀಕ್ ಆಗಿದೆ ಅಂತಾದ್ರೆ ಅದು ಕೂಡ ಚಾನ್ಸ್ ಕೊಡುತ್ತೆ ಸೋ ಕಾದು ನೋಡೋಣ ಏನಾಗುತ್ತೆ ಅಂತ ನಿಮ್ಮ ಕಮೆಂಟ್ ಕೂಡ ಹೇಳಿ ಎಲ್ಲಾ ವಿಚಾರಗಳು ಏನಾದ್ರೂ ದರ್ಶನ್ ಅವರಿಗೆ ಬೇಲ್ ಕೊಡೋದು ದರ್ಶನ್ ಜೊತೆಗೆ ಉಳಿದಂತಹ ಆರೋಪಿಗಳಿಗೂ ಕೂಡ ಬೇಲ್ ಕೊಡಿಸುವಂತ ಮಟ್ಟಕ್ಕೆ ಬರುತ್ತಾ.



Post a Comment

0Comments

Post a Comment (0)
To Top